tag:blogger.com,1999:blog-1296891666836739476.post174699567340839161..comments2023-10-28T04:34:39.299-07:00Comments on ಜಲನಯನ: ಹೊಸ ಪ್ರಯೋಗಜಲನಯನhttp://www.blogger.com/profile/14261872030690071378noreply@blogger.comBlogger42125tag:blogger.com,1999:blog-1296891666836739476.post-82863643130160460112009-12-08T10:47:44.442-08:002009-12-08T10:47:44.442-08:00ಆಝಾದ್ ಅವರೆ,
ಮೊದಲ ಬಾರಿ ನಿಮ್ಮೀ ಪ್ರಯೋಗವನ್ನು ಓದಿದಾಗ ಏನ...ಆಝಾದ್ ಅವರೆ,
ಮೊದಲ ಬಾರಿ ನಿಮ್ಮೀ ಪ್ರಯೋಗವನ್ನು ಓದಿದಾಗ ಏನೂ ಅರ್ಥವಾಗಲಿಲ್ಲ. ಆದರೆ ಕಾಕಾ ಹಾಗೂ ಕೆಲವರ ಕಮೆಂಟ್ಗಳನ್ನು ಅವುಗಳಿಗೆ ನಿಮ್ಮ ಪ್ರತ್ಯುತ್ತರಗಳನ್ನು ಓದಿದಮೇಲೆ ಸರಿಯಾಗಿ ಅರ್ಥವಾಯಿತು. ನಿಜವಾಗಿಯೂ ವಿನೂತನವಾಗಿದೆ ನಿಮ್ಮ ಈ ಪ್ರಯೋಗ. ಮುಂದುವರೆಸಿ

ಇದು ಮಾನಸ (ತೇಜಸ್ವಿನಿಯವರು) ಬ್ಲಾಗಿಗೆ ಕಾಮೆಂಟ್ ಹಾಕಲು ತೊಂದರೆ ಆದಾಗ ನನಗೆ ಮಿಂಚೆ ಮೂಲಕ ಕಳುಹಿಸಿದ ಪ್ರತಿಕ್ರಿಯೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-34053586965988984932009-12-08T06:16:49.099-08:002009-12-08T06:16:49.099-08:00ರವಿಕಾಂತ್..ಬಂದ್ರಲ್ಲಾ ಮತ್ತೆ...!! ಖುಷಿ ಆಯ್ತು..ಮತ್ತೆ ಈ...ರವಿಕಾಂತ್..ಬಂದ್ರಲ್ಲಾ ಮತ್ತೆ...!! ಖುಷಿ ಆಯ್ತು..ಮತ್ತೆ ಈ ಸರ್ತಿ ಬರ್ದೇ ಬಿಟ್ರಿ ಒಂದೆರಡು ಪ್ರೋತ್ಸಾಹದ ಮಾತು...ಧನ್ಯವಾದ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-65274486667913311862009-12-07T23:26:31.916-08:002009-12-07T23:26:31.916-08:00ಹಾಹಾಹಾ... ಹೌದು.. ಮೊದಲಿಗೆ ಓದಿದಾಗ ಅರ್ಥವಾಗಲಿಲ್ಲ ಅದಕ್ಕ...ಹಾಹಾಹಾ... ಹೌದು.. ಮೊದಲಿಗೆ ಓದಿದಾಗ ಅರ್ಥವಾಗಲಿಲ್ಲ ಅದಕ್ಕೆ :-( ಅಂತ ಬರ್ದೇ.. ಈಗ ಮತ್ತೆ ನಿಮ್ಮ ಬ್ಲಾಗ್ ಗೆ ಬಂದು ಎರಡೆರಡು ಬಾರಿ ಓದಿದೆ.. ಸ್ವಲ್ಪ ಅರ್ಥವಾಯಿತು... :-)...Anonymoushttps://www.blogger.com/profile/15400806347987179799noreply@blogger.comtag:blogger.com,1999:blog-1296891666836739476.post-20955930535540553902009-12-07T09:51:04.226-08:002009-12-07T09:51:04.226-08:00ಇದೇನು ಮಾಲ್ತಿಯವರೇ...ಬಹಳ ಗೌರವ ಪೂರ್ಣವಾಗಿ....ಡಾ.ಆಜಾದ್....ಇದೇನು ಮಾಲ್ತಿಯವರೇ...ಬಹಳ ಗೌರವ ಪೂರ್ಣವಾಗಿ....ಡಾ.ಆಜಾದ್..ಎನ್ನುವ ಸಂಬೋಧನೆ....??!! ಐವತ್ತಾದಮೇಲೆ ಈ ರೀತಿಯ ಗೌರವ ಸಿಗುತ್ತೆ ಅನ್ನೋದಕ್ಕೆ ನಾನೇ ಜೀವಂತ..ನಿದರ್ಶನ...ಹಹಹ......ಅದು ಹಾಗಿರಲಿ....ನನ್ನ ಕವನಗಳನ್ನು...ಹೊಗಳುತ್ತಿದ್ದೀರೋ..ಅಥವಾ...ಏನ್ ಬರೀತೀಯಯ್ಯಾ...ನಿನ್ ಕವನ ಅರ್ಥ ಮಾಡ್ಕೋಳ್ಳೋಕೆ..ಏನೆಲ್ಲ ಕಸರತ್ ಮಾಡ್ಕಂಡ್ರೂ..ಊಹೂಂ...ಅಂತ ತಲೆ ಕೊಡವ್ತಿದ್ದೀರೋ ಅರ್ಥ ಆಗ್ತಿಲ್ಲ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-15092949047832227352009-12-07T08:44:58.730-08:002009-12-07T08:44:58.730-08:00Dear Dr. Azad
Like i shared with you i am still le...Dear Dr. Azad
Like i shared with you i am still learning Kannada. so could not grasp everything. but you have explained how this poem should be understood by explaining it to Sumana.
Recently i have taken up Jayanth Kaikini's poems. I find that i can understand the meaning after reading it three or more times
i am really amazed you make time to indulge in your fav task of writing amidst ur other responsibility

thanks and take care
malathi Snenapina sanchy indahttps://www.blogger.com/profile/02356844451267105566noreply@blogger.comtag:blogger.com,1999:blog-1296891666836739476.post-76014972598005800982009-12-07T03:02:24.344-08:002009-12-07T03:02:24.344-08:00Thank you Ravikaanth ....what a comment??

expl...Thank you Ravikaanth ....what a comment??

explains every thing.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-62534918285315004292009-12-05T23:50:32.153-08:002009-12-05T23:50:32.153-08:00ದಿಲೀಪ್ ನಿಮ್ಮ ಫಿಫ್ಟಿಫೈ-ಸ್ಟೋರಿಯ ಮುಂದೆ ಇದೇನೂ ಇಲ್ಲ ಬಿಡ...ದಿಲೀಪ್ ನಿಮ್ಮ ಫಿಫ್ಟಿಫೈ-ಸ್ಟೋರಿಯ ಮುಂದೆ ಇದೇನೂ ಇಲ್ಲ ಬಿಡಿ...ಹಹಹ
ಧನ್ಯವಾದ..ನಿಮ್ಮ ಪ್ರತಿಕ್ರಿಯೆಗೆಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-4887734632983891572009-12-05T17:01:20.244-08:002009-12-05T17:01:20.244-08:00ಚೆನ್ನಾಗಿದೆ ಹೊಸ ಪ್ರಯೋಗ ... ಒಂತರ ರಿ-ಮಿಕ್ಸ್ ತರಾ ಇದೆ.....ಚೆನ್ನಾಗಿದೆ ಹೊಸ ಪ್ರಯೋಗ ... ಒಂತರ ರಿ-ಮಿಕ್ಸ್ ತರಾ ಇದೆ... ನಿಮ್ಮ ಪ್ರಯೋಗ ಶಾಲೆಯಿಂದ ಇಂತಹ ಇನ್ನಷ್ಟು ಪ್ರಯೋಗಗಳು ಬರಲಿ ಸರ್....Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-1296891666836739476.post-80435028983806084032009-12-05T11:02:15.639-08:002009-12-05T11:02:15.639-08:00ಗುರು, ಧನ್ಯವಾದ...ಚುಟುಕಿನ ಗುಟುಕು ಹಿತವಾಗಿತ್ತೇ..?? ನಿಮ...ಗುರು, ಧನ್ಯವಾದ...ಚುಟುಕಿನ ಗುಟುಕು ಹಿತವಾಗಿತ್ತೇ..?? ನಿಮ್ಮ ಪ್ರೋತ್ಸಾಹದ ಎರಡು ಮಾತು...ನನ್ನಿಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-14528736173224380792009-12-05T09:11:20.453-08:002009-12-05T09:11:20.453-08:00ಹೊಸ ಪ್ರಯೋಗ ತುಂಬ ಚೆನ್ನಾಗಿ ಇದೆ....ವೆರಿ nice... ಮುಂದು...ಹೊಸ ಪ್ರಯೋಗ ತುಂಬ ಚೆನ್ನಾಗಿ ಇದೆ....ವೆರಿ nice... ಮುಂದುವರಿಸಿ.....ಓದುತ್ತ ಇರಬೇಕಾದರೆ ಒಳ್ಳೆ ಮಜಾ ಇರುತ್ತೆ....
ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-1296891666836739476.post-22369864603287068052009-12-05T06:38:04.991-08:002009-12-05T06:38:04.991-08:00ಆನಂದ್ ಮೈದುನ...ಏನಪ್ಪಾ...ವರಸೆಗೆ ಪ್ರತಿವರಸೇನಾ? ಚನ್ನಾಗಿ...ಆನಂದ್ ಮೈದುನ...ಏನಪ್ಪಾ...ವರಸೆಗೆ ಪ್ರತಿವರಸೇನಾ? ಚನ್ನಾಗಿದೆ ನಿನ್ನ ಜೋಡಣೆ...ಧನ್ಯವಾದ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-4019115547030851462009-12-05T05:39:13.524-08:002009-12-05T05:39:13.524-08:00ಆಜಾದ್ ಮಾಮಾ,
ಸಕ್ಕತ್!
ನಂದೊಂದು ಪ್ರಯೋಗ
ಗಂಡು - ಹೆಣ್ಣು...ಆಜಾದ್ ಮಾಮಾ,
ಸಕ್ಕತ್!

ನಂದೊಂದು ಪ್ರಯೋಗ

ಗಂಡು - ಹೆಣ್ಣು
ಸತ್ಯ - ಸುಳ್ಳು
ಅಜ್ಜ - ಅಣ್ಣ
ಹೆಸರು ಕೊಸರು
ಜಂಜಾಟ - confusion ! :)ಆನಂದhttps://www.blogger.com/profile/13238124668808989176noreply@blogger.comtag:blogger.com,1999:blog-1296891666836739476.post-2815019253129208712009-12-05T02:57:37.592-08:002009-12-05T02:57:37.592-08:00ಸೀತಾರಾಂ ಸರ್, ಈ ಪರಿಯ ವಿಶ್ಲೇಷಣೆಗಾದರೂ ನಾನು ನಿಮ್ಮನ್ನು ...ಸೀತಾರಾಂ ಸರ್, ಈ ಪರಿಯ ವಿಶ್ಲೇಷಣೆಗಾದರೂ ನಾನು ನಿಮ್ಮನ್ನು ಅಣ್ಣ ಎನ್ನಬಹುದೇ ??...ಹಹಹ..ನಿಮ್ಮ ವಿವರಣೆ ನನಗೆ ಅರ್ಥವಾಯಿತು..ಹಿಂದೊಮ್ಮೆ ಸುನಾಥ್ ಸರ್ ರಾಜರತ್ನಂ ಮತ್ತು ಮೇರು ಕವಿಗಳ ಮಧ್ಯದ ಅಂತರವನ್ನು ವಿವರಿಸುತ್ತಾ..ಮೇರು..ಏರುತ್ತಿಂದ್ದಂತೆ..ನೆಲಕ್ಕೆ ದೂರವಾಗುತ್ತೆ ಆದ್ರೆ ಇತರ ಶಿಖರಗಳಿಗಿದು ಅರ್ಥವಾಗುತ್ತೆ ಎನ್ನುವಹಾಗೆ ತಿಳಿಸಿದ್ದರು.... ಸರಳ ಶಬ್ದ ಮತ್ತು ಅಷ್ಟೇ ಸರಲ ಪ್ರಯೋಗ ಎಲ್ಲರಿಗೆ ನಿಲುಕುವಂತಹುದು ಎನ್ನುವ ನಿಮ್ಮ ಮಾತನ್ನು ಅಕ್ಷರಶಃ ಉಪ್ಪುತ್ತೇನೆ.....ಅಂದಹಾಗೆ ಇಷ್ಟೆಲ್ಲಾ ನನಗೆ ವಿವರಿಸಿರುವ ನೀವು....ವಿಜ್ಞಾನ ಲೋಕದಲ್ಲಿ..!! ಸಾಹಿತಿಗಳಾಗಬೇಕಿತ್ತು ಸರ್.
ನಿಮ್ಮ ಹಿತನುಡಿಗೆ ಅಥವಾ ವಿವರಣೆ ಎನ್ನಲೇ..??ಇದಕ್ಕೆ ಧನ್ಯವಾದ.....ಪ್ರೀತಿ ಮತ್ತು ಆತ್ಮೀಯತೆಗೆ ಋಣಿ.
ನಿಮ್ಮ ಲಿಂಕನ್ನು ಹಿಂಬಾಲಿಸುತ್ತೇನೆ..ಖಂಡಿತಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-62784626911318226712009-12-05T00:16:51.943-08:002009-12-05T00:16:51.943-08:00ನನ್ನ ಮಿತ್ರ ವಾಮನ ಇ೦ತಹ ಶಬ್ದಗಳ ಜಾಲದಲ್ಲಿ ಸಾಮಾನ್ಯರಿಗರ್ಥ...ನನ್ನ ಮಿತ್ರ ವಾಮನ ಇ೦ತಹ ಶಬ್ದಗಳ ಜಾಲದಲ್ಲಿ ಸಾಮಾನ್ಯರಿಗರ್ಥವಾಗುವ ಒ೦ದು ಸಣ್ಣ ವಿಷಯದ ಸುತ್ತ ಪ್ರೈ೦ತಹ ಪ್ರಯೋಗ ಮಾಡಿದ್ದ. ಅವನಿಗೆ ಅ೦ತರ್ಜಾಲ ಸ೦ಪರ್ಕವಿರದುದರಿ೦ದ ಅವನ ಹೆಸರಲ್ಲಿ ಅವನ ಇ೦ತಹ ಶಬ್ದ ಜಾಲದ ಮಳೆ ಕವನವನ್ನು ಹಾಗೂ ಅವನ ಕವನ ಸ೦ಕಲನದ ಇತರ ಕವನಗಳನ್ನು ನಾನು ಅ೦ತರ್ಜಾಲದಲ್ಲಿ ಹಾಕಿರುವೆ. ಬಿಡುವಾದಾಗ ನೋಡಿಹಾಗೂ ಪ್ರತಿಕ್ರಿಯಿಸಿ.
ಕೊ೦ಡಿ: http://vamkulkarni.blogspot.com/ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1296891666836739476.post-38069744160781347352009-12-05T00:01:35.748-08:002009-12-05T00:01:35.748-08:00ಪ್ರಯತ್ನ ವಿನೂತನ ಹಾಗೂ ಅಭಿನ೦ದನೀಯ. ಎಕತಾನತೆಯ ಲೋಕದಲ್ಲಿ ಹ...ಪ್ರಯತ್ನ ವಿನೂತನ ಹಾಗೂ ಅಭಿನ೦ದನೀಯ. ಎಕತಾನತೆಯ ಲೋಕದಲ್ಲಿ ಹೊಸತನದ ಅವಶ್ಯಕತೆ ಬೇಕಾಗಿದೆ. ಅದರೆ ಭಾವನೆಗಳನ್ನು ಕೆಲವೇ ಶಬ್ದಗಳಲ್ಲಿ, ಹಿಗ್ಗಾಮುಗ್ಗಿ, ಜಗ್ಗಾಡಿ ಹೇಳಬೇಕಾದ ಸ೦ದರ್ಭದಲ್ಲಿ ಶಬ್ದಗಳು ಸೋಲಬಹುದು ಅಥವಾ ಅಭಿವ್ಯಕ್ತಿ ಸೊರಗಬಹುದು. ಇ೦ತಹ ಪ್ರಯತ್ನವನ್ನು ಹಿ೦ದೆ ಬೇ೦ದ್ರೆಯವರು ಮಾಡಿ "ಶಬ್ದ ಗಾರುಡಿಗ" ಎ೦ಬ ಬಿರುದು ಪಡೆದಿದ್ದರು. ಅವರ ನಾಕುತ೦ತಿ ಕವನ ಅದಕ್ಕೊ೦ದು ಉತ್ತಮ ಉದಾಹರಣೆ ಹಾಗೂ ನಾಕುತ೦ತಿಯಲ್ಲಿನ ಹೆಚ್ಚಿನ ಕವನಗಳು ಇದೇ ಧಾಟಿಯಲ್ಲಿವೆ. ಅದರೆ ಈ ಶಬ್ದಗಳ ಜಗ್ಗಾಟ ಬರಹಗಾರನ ವೈಚಾರಿಕ ಮಟ್ಟದ ಎತ್ತರಕ್ಕೇರದ ಸಾಮಾನ್ಯ ಓದುಗನಿಗೆ "ಶಬ್ದಗಳ ಗೋಜಲು" ಎ೦ಬರ್ಥಕ್ಕೆ ಬರುವ ಅಪಾಯವಿದೆ. ಇನ್ನು ಸಾಮಾನ್ಯ ಓದುಗನನ್ನು ಲಕ್ಷ್ಯದಲ್ಲಿಟ್ಟು ಬರೆದಾಗ ಶಬ್ದಗಳ ತಿಕ್ಕಾಟ ಸಾಧ್ಯವಾಗುವದಿಲ್ಲ.
ತಮ್ಮ ಶಬ್ದಗಳಲ್ಲಿ ಈ ಜಗ್ಗಾಟವಿರುವದು ಹಾಗೂ ತಮ್ಮ ಆಲೋಚನೆಯ ಮಟ್ಟ ನನಗೆ ತಿಳಿದುದು ಸುನಾಥರವರ ಹಾಗೂ ಸುಮನಾರವರ ಪ್ರತಿಕ್ರಿಯೆಗೆ- ತಾವು ನೀಡಿದ ಉತ್ತರದಲ್ಲಿ. ತಮ್ಮ ಪ್ರಭುಧ್ಧತೆಯ ಮಟ್ಟ ಅಲ್ಲೇ ಗೊತ್ತಾಗಿದ್ದು. ಮೇರು ಅಧ್ಯಯನದ ಹಿರಿಯ ಸುನಾಥರವರಿಗೆ ಅದು ಸುಲಭದಲ್ಲಿ ವೇದ್ಯವಾಗಿದೆ. ಅದಕ್ಕೆ ಅವರು ಹೇಳಿದ್ದು- ಹಲಸಿನ ಹಣ್ಣ ತೊಳೆ ಬಿಡಿಸಿ ತಿ೦ದ೦ತಿದೆ. ತೊಳೆ- ರಸಮಯ. ಅದರೆ ಹಲಸನ್ನು -ಹೆಚ್ಚುವಲ್ಲಿ, ಸೊನೆ ತಾಗದ೦ತೆ, ರಚ್ಹೆಗಳನ್ನು ಕೊಸರಿ, ಸೊಳೆಯನ್ನು ಮದ್ಯಪದರದಿ೦ದ ಬೇರ್ಪಡಿಸಿ, ಅದರ ಹೊಟ್ಟೆ ಸೀಳಿ, ಬೀಜ ಬೇರ್ಪಡಿಸಿ, ಭೀಜದ ಮೆಲ್ಪದರನ್ನು ಸೊಳೆಯಿ೦ದ ಬೇರ್ಪಡಿಸಿ- ಅದರ ರಸಾನುಸ್ವಾದ ಮಾಡುವದು ಸಾಮಾನ್ಯ ಕೆಲಸವಲ್ಲ. ಕವಿ ಬೆಳೆದ೦ತೆ ಜನಸಾಮಾನ್ಯರಿ೦ದ ದೂರವಾಗುವದು ಪ್ರಾಯಶಃ ಅವನ್ನ ಭೌಧ್ಧಿಕ ಪ್ರೌಡಿಮೆಯಿ೦ದ ಹೊರಹೊಮ್ಮುವ ಈ ಕ್ಲೀಷ್ಟತೆಗೆ ಇರಬಹುದು. ಉದಾಹರಣೆಗೆ ಬೇ೦ದ್ರ್ಎಯವರ ಸಖಿಗೀತ, ನಾದಲೀಲೆ ಹಾಗೂ ಇನ್ನಿತರ ಅವರ ಮೊದಲಿನ ಕವನ ಸ೦ಕಲನಗಳು ಸಾಮಾನ್ಯ ಓದುಗನಿಗೆ ಆಪ್ತವಾದ೦ತೆ ಅವರ ಮಹತ್ತರ ನ೦ತರದ ಕೃತಿ ನಾಕುತ೦ತಿ ಅಪ್ತವಾಗುವದಿಲ್ಲ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1296891666836739476.post-83276346932033401672009-12-04T23:59:50.947-08:002009-12-04T23:59:50.947-08:00This comment has been removed by the author.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1296891666836739476.post-82825414374999348282009-12-04T23:44:23.128-08:002009-12-04T23:44:23.128-08:00ಮನಸು ಮೇಡಂ, ಹಟಬಿಡದ ಶತವಿಕ್ರಮನ ಬ್ಲಾಗ್ ಕಥೆ ನೆನಪಾಯಿತು.....ಮನಸು ಮೇಡಂ, ಹಟಬಿಡದ ಶತವಿಕ್ರಮನ ಬ್ಲಾಗ್ ಕಥೆ ನೆನಪಾಯಿತು....ಅಂತೂ ಕಾಮೇಂಟ್ ಹಾಕಿದ್ದೀರಲ್ಲಾ...ಮಹೇಶ್ ಸಹ ಇದೇ ರೀತಿ ಹೇಳ್ತಿದ್ದರು...ಬಹುಶಃ ನೆಟ್ ತೊಂದರೆ ಇದ್ದಿರಬಹುದು...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-26113028226171792282009-12-04T23:09:57.650-08:002009-12-04T23:09:57.650-08:00ಸರ್,
ನೆನ್ನೆ ನಿಮ್ಮ ಬ್ಲಾಗಿಗೆ ಕಾಮೆಂಟ್ ಹಾಕಲು ಪ್ರಯತ್ನಿಸ...ಸರ್,
ನೆನ್ನೆ ನಿಮ್ಮ ಬ್ಲಾಗಿಗೆ ಕಾಮೆಂಟ್ ಹಾಕಲು ಪ್ರಯತ್ನಿಸಿ ಹಾಕಲಾಗಲಿಲ್ಲ .. ಸುಮ್ಮನಾದೆ... ತುಂಬಾ ಚೆನ್ನಾಗಿದೆ ಹೊಸಪ್ರಯತ್ನ..ಹೊಸತನದಲ್ಲಿ ವಿವಿಧ ರೂಪಗಳಿವೆ.. ಇಷ್ಟವಾಯಿತು... ಮುಂದುವರಿಸಿ.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1296891666836739476.post-25388148687556356062009-12-04T22:42:09.880-08:002009-12-04T22:42:09.880-08:00ಸೀತಾರಾಂ ಸರ್, ನಿಮ್ಮನ್ನ ಕಂಡು ಹಿಡಿಯೋದೂ ಕಷ್ಟ ಆಗ್ತಿದೆ.....ಸೀತಾರಾಂ ಸರ್, ನಿಮ್ಮನ್ನ ಕಂಡು ಹಿಡಿಯೋದೂ ಕಷ್ಟ ಆಗ್ತಿದೆ...ಮತ್ತೆ ನಿಮ್ಮ ಐಕಾನ್ ಬದಲಾಗಿದೆ ಅದಕ್ಕೆ.... ಅರ್ಥವಾಗದ ಅಸಂಬದ್ಧ ಅನಿಸುತ್ತದೆಯೇ..?? ದಯಮಾಡಿ ತಿಳಿಸಿ...ನನ್ನ ಇತರ ಮಿತ್ರರು ..ಸೌಜನ್ಯಕ್ಕೆ ತಿಳಿಸುತ್ತಿಲ್ಲವೇ...??ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-20736215599907198922009-12-04T22:38:10.881-08:002009-12-04T22:38:10.881-08:00ಪರಾಂಜಪೆಯವರೇ..ಇದೊಂದು ಸಣ್ಣ ತುಂಟಾಟ ಅಷ್ಟೇ....ಕವನ ಸಾಹಿತ...ಪರಾಂಜಪೆಯವರೇ..ಇದೊಂದು ಸಣ್ಣ ತುಂಟಾಟ ಅಷ್ಟೇ....ಕವನ ಸಾಹಿತ್ಯಲೋಕದ ಮಕ್ಕಳು ಇನ್ನೇನು ಮಾಡುತ್ವೆ...ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-69523595098775021972009-12-04T22:33:48.798-08:002009-12-04T22:33:48.798-08:00ರಂಜು, ನಿನ್ನನ್ನು ನನ್ನ ಹೊಸ ಪ್ರಯೋಗ ರಂಜಿಸ್ತು ಅಂದ್ರೆ ಅದ...ರಂಜು, ನಿನ್ನನ್ನು ನನ್ನ ಹೊಸ ಪ್ರಯೋಗ ರಂಜಿಸ್ತು ಅಂದ್ರೆ ಅದಕ್ಕಿಂತಾ ಸಂತೋಷ ಬೇರೆ ಏನು..?? ನಿನ್ನ ಪುಟ್ಟ ಅದ್ರೂ ಮಹತ್ತರ ಪ್ರತಿಕ್ರಿಯೆಗೆ ಧನ್ಯವಾದ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-41092599141122620602009-12-04T22:30:28.306-08:002009-12-04T22:30:28.306-08:00ಅಲ್ಲಾ ಎಸ್ಸೆಸ್ಕೇ ಮೊಮ್ಮಗಳೇ .....ಹಹಹಹ....(ನೀವು promot...ಅಲ್ಲಾ ಎಸ್ಸೆಸ್ಕೇ ಮೊಮ್ಮಗಳೇ .....ಹಹಹಹ....(ನೀವು promotion ಕೊಟ್ರೆ ಖುಷೀನೇ ಅಲ್ವಾ...ನನ್ನ ಮಗಳಿಗೂ ಪ್ರೊಮೋಷನ್ ನನ್ನವಳಿಗೂ..ಒಂದೇ ಸಂಬೋಧನೆಯಲ್ಲಿ ಮೂರು ಮೂರು promotions) ...!!!! ನನೂ ತಮಾಶೆ ಮಾಡ್ದೆ...
ನಿಮ್ಮ ಬ್ಲಾಗಲ್ಲೂ ನಿಮ್ಮ ಅಕ್ಕ ತಂಗಿಯರ ಮಿಲನದ ಮೊದಲ ಕಂತಿಗೆ ಈಗಲೇ ನಾನೂ ನನ್ನ ಕಾಮೆಂಟ್ ಹಾಕಿದ್ದು.
ನಿಮ್ಮನ್ನ ಮರೆಯೋದೇ...ಪ್ರತಿಕ್ರಿಯೆ ಮತ್ತು ನನ್ನ ಬ್ಲಾಗ್ ಲಿಸ್ಟ್ ನೋಡುವಾಗಲೆಲ್ಲಾ.. ನೆನಪಾಗ್ತೀರ.
ನಿಸಾರ್ ಕನ್ನಡದ ಮೀರ್ - ಎಂದೇ ನನ್ನ ಎಣಿಕೆ.....ಉರ್ದು ಸಾಹಿತ್ಯದಲ್ಲಿ ಮೀರ್, ಘಾಲಿಬ್ ಹೆಸರಾಂತರು...
ಅವರ ಕವನ - ವನ ಸಂಪತ್ತಿನಲ್ಲಿ ಒಂದು ಎಲೆಗೆ ಸಮನಾದರೂ ನಾನು ಧನ್ಯ...ನಿಮ್ಮ ಅತ್ಮೀಯತೆಗೆ ಧನ್ಯವಾದ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-11769393630897777332009-12-04T20:21:58.378-08:002009-12-04T20:21:58.378-08:00swalpa klishtavaagide.
nammanthaa pamarara talege ...swalpa klishtavaagide.
nammanthaa pamarara talege swalp gojalu enisuttide.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1296891666836739476.post-53861923314766000812009-12-04T20:14:14.743-08:002009-12-04T20:14:14.743-08:00ಪದಗಳ ಜೊತೆ ಆಟವಾಡುತ್ತ ಹೊಸ ಅರ್ಥ ಹೊಮ್ಮಿಸುವುದರಲ್ಲಿ ಯಶಸ್...ಪದಗಳ ಜೊತೆ ಆಟವಾಡುತ್ತ ಹೊಸ ಅರ್ಥ ಹೊಮ್ಮಿಸುವುದರಲ್ಲಿ ಯಶಸ್ವಿಯಾಗಿದ್ದಿರಿ. ಚೆನ್ನಾಗಿವೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-1296891666836739476.post-44221368286023749212009-12-04T15:17:20.775-08:002009-12-04T15:17:20.775-08:00ಭೈಯ್ಯಾ ಹೊಸ ಪ್ರಯೋಗ ಸೂಪರ್ .. ಹೀಗೆ ನಿಮ್ಮ ಪ್ರಯೋಗದಲ...ಭೈಯ್ಯಾ ಹೊಸ ಪ್ರಯೋಗ ಸೂಪರ್ .. ಹೀಗೆ ನಿಮ್ಮ ಪ್ರಯೋಗದಲ್ಲಿ ಬದಲಿಸೋದು ಒಂದೇ ಪದವಾದರು .. ಅರ್ಥಗಳು ಹಲವಾರು ತುಂಬಾ ಚೆನ್ನಾಗಿದೆ :) ಹೀಗೆ ಬರ್ತಾ ಇರಲಿ ಪ್ರಯೋಗಗಳು :)Ranjitahttps://www.blogger.com/profile/08250477337994561166noreply@blogger.com