tag:blogger.com,1999:blog-1296891666836739476.post1796586508901959028..comments2023-10-28T04:34:39.299-07:00Comments on ಜಲನಯನ: ನೆನಪಾಗುವುದುಜಲನಯನhttp://www.blogger.com/profile/14261872030690071378noreply@blogger.comBlogger2125tag:blogger.com,1999:blog-1296891666836739476.post-14816121446207839302009-05-29T01:17:41.306-07:002009-05-29T01:17:41.306-07:00ಶಿವು ನನಗೆ ಹಳ್ಳಿಯ ಮಾವಿನ ತೋಪಿಂದ ಕದ್ದ ಅರೆಹಣ್ಣು ಮಾವಿನಕ...ಶಿವು ನನಗೆ ಹಳ್ಳಿಯ ಮಾವಿನ ತೋಪಿಂದ ಕದ್ದ ಅರೆಹಣ್ಣು ಮಾವಿನಕಾಯಿಯ ಪಚ್ಚಡಿ ನೆನಪಾಗುತ್ತೆ. <br />ಹಳ್ಳಿ ಜಾತ್ರೆ ನೆನಪಾಗುತ್ತೆ...ಹೌದು ನಿಮ್ಮ ಹಾಗೆ ನಾನೂ ಊರಿಗೆ ಹೊರನಾಡಿಂದ ಬಂದಾಗ ನೆಂಟರಿಷ್ಟರನ್ನು ನೋಡುವುದರಲ್ಲೇ ಸಮಯ ಹೋಗಿಬಿಡುತ್ತೆ..ಹಳೆಯ ನೆನೆಪುಗಳನ್ನು ತಾಜಾ ಮಾಡಲು ಸಮಯವೆಲ್ಲಿ?? thanks ನೀವು, ಮನಸು ಮೇಡಮ್, ಪರಾಂಜಪೆ, ಬಾಲು, ಧರಿತ್ರಿ, ಪ್ರಭು ಎಲ್ಲ ಪ್ರೋತ್ಸಾಹಕ ಮಾತುಗಳನ್ನಾದುತ್ತೀರಿ..ಲೇಖನದ ಉತ್ಸಾಹದ ಸೆಲೆ ಬತ್ತದಂತೆ ಇಡುತ್ತೀರಿ, ಇಲ್ಲವಾಗಿದ್ದರೆ ನನ್ನ ಸಂಶೋಧನೆಯ ವ್ಯಸ್ತತೆಯಲ್ಲಿದ್ದುಬಿಡುತ್ತಿದ್ದೆ, ಧನ್ಯವಾದಗಳುಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-35893227295984013362009-05-28T20:11:52.999-07:002009-05-28T20:11:52.999-07:00ಸರ್,
ನಿಮ್ಮಂಥೆ ನನಗೂ ಹೀಗೆ ನೆನಪಾಗುವುದು..ಆದ್ರೆ ಏನು ...ಸರ್,<br /><br />ನಿಮ್ಮಂಥೆ ನನಗೂ ಹೀಗೆ ನೆನಪಾಗುವುದು..ಆದ್ರೆ ಏನು ಮಾಡಲಿ ಬೆಂಗಳೂರಿನ ಕೆಲಸದ ಒತ್ತಡ ಎತ್ತ ಕಡೆಗೂ ಅಲ್ಲಾಡಲೂ ಆಗುತ್ತಿಲ್ಲ...<br />ಬೇಸಿಗೆಯ ನೆನಪಿನ ಕವನ ಚೆನ್ನಾಗಿದೆ...shivu.khttps://www.blogger.com/profile/02536252774463776294noreply@blogger.com