tag:blogger.com,1999:blog-1296891666836739476.post227007079640744820..comments2023-10-28T04:34:39.299-07:00Comments on ಜಲನಯನ: ಹಂದಿ ಜ್ವರ ಪೂರಕ ಪೋಸ್ಟ್ಜಲನಯನhttp://www.blogger.com/profile/14261872030690071378noreply@blogger.comBlogger19125tag:blogger.com,1999:blog-1296891666836739476.post-84267322440166436712009-09-14T01:22:07.552-07:002009-09-14T01:22:07.552-07:00ಕತೆ ಕವಿತೆ ಗಳೆಂಬ ಲೋಕದ ಮದ್ಯೆಯು ಜನರಿಗೆ ಒಂದು ಸಂದೇಶ ಕೊ...ಕತೆ ಕವಿತೆ ಗಳೆಂಬ ಲೋಕದ ಮದ್ಯೆಯು ಜನರಿಗೆ ಒಂದು ಸಂದೇಶ ಕೊಡ್ತಾ ಇರೋ ನಿಮ್ಮ ಬ್ಲಾಗ್ ಗೆ ನನ್ನ ಒಂದು ಚಿಕ್ಕ ಥ್ಯಾಂಕ್ಸ್ ಸರ್, ಇವತ್ತು ನಮ್ಮನ್ನೆಲ್ಲಾ ಕಾಡ್ತಾ ಇರೋ ಈ ಹಂದಿ ಜ್ವರದ ಬಗ್ಗೆ ಕಾಳಜಿ ಮೂಡಿಸುವ ನಿಮ್ಮ ಪ್ರಯತ್ನ ತುಂಬಾ ಚನ್ನಾಗಿದೆ ಸರ್.
ಇಲ್ಲಿ ನಾನು ತುಂಬಾನೇ ತಿಳ್ಕೊಂಡಿದ್ದೀನಿ.

ಇಂತಿ ಚಿಕ್ಕವ.
"ದೊಡ್ಡಮನಿ.ಮಂಜು"Manju M Doddamanihttps://www.blogger.com/profile/08651681956313898905noreply@blogger.comtag:blogger.com,1999:blog-1296891666836739476.post-62632800280594113442009-08-26T04:07:35.759-07:002009-08-26T04:07:35.759-07:00ರೂಪಶ್ರೀ, ನಿಮ್ಮ ಸಮಯ ತಗೊಂಡು ಉತ್ತರಿಸಿ...ಸಾರಿ..ಪ್ರಶ್ನಿ...ರೂಪಶ್ರೀ, ನಿಮ್ಮ ಸಮಯ ತಗೊಂಡು ಉತ್ತರಿಸಿ...ಸಾರಿ..ಪ್ರಶ್ನಿಸಿ..ಹಹಹ
immunisation - preventive not curative..ಎಲ್ಲಾ ರೋಗಗಳಿಗೂ ಅಷ್ಟೇ. ಅಂದ್ರೆ ರೋಗ ಬಂದಾಗ ಇಮ್ಮಯುನೈಸ್ ಮಾಡೊದು ಸಾಧ್ಯವಿಲ್ಲ. ಮುಂಚಾನೆ ಆಗ್ಬೇಕು. ನೀವು ಹೇಳೋ activity period ರೋಗ ಹರಡೋಕೆ ಅಥವಾ ಲಕ್ಷಣ ಕಾಣೋಕೆ. ವೈರಸ್ ತಗುಲಿದಾಗ ವಾಕ್ಸಿನಾಶನ್ ಮಾಡಲಾಗದು. ಅದಕ್ಕೇ ಮಕ್ಕಳಿಗೆ ವಾಕ್ಸಿನೇಶನ್ (ಯಾವುದೇ ಆಗಲಿ) ಮಾಡುವಾಗ ಯಾವುದೇ ರೀತಿಯ ಜ್ವರ ಖಾಯಿಲೆ ಇದ್ದರೆ ಮಾಡುವುದಿಲ್ಲ (ನೆನೆಪಿಸಿಕೊಳ್ಳಿ..ನಿಮ್ಮ ಅನುಭವಕ್ಕೆ ಬಂದಿರಬೇಕು). ಈ ರೀತಿಯ ಕೇಸುಗಳಲ್ಲಿ ವೈರಸ್ ತಗುಲಿ ರೋಗಿ ಗುಣಮುಖನಾದರೆ ಅವನು ನೈಸರ್ಗಿಕವಾಗಿ ಇಮ್ಯುನೈಸ್ ಆದಂತೆ, ಇದೂ active immunisations. If we vaccinate before the disease occurs, then also it is active immunization.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-20961476314787778502009-08-26T00:18:51.851-07:002009-08-26T00:18:51.851-07:00ಗುರುಗಳೇ! ಕೆಲಸವಿಲ್ಲ ಪುರ್ಸ್ಹೊತ್ತು ಇಲ್ಲದಂತೆ ಆಗಿದ್ದೇನೆ...ಗುರುಗಳೇ! ಕೆಲಸವಿಲ್ಲ ಪುರ್ಸ್ಹೊತ್ತು ಇಲ್ಲದಂತೆ ಆಗಿದ್ದೇನೆ, ತಡವಾಗಿ ಉತ್ತರಿಸುತ್ತಿರುವುದಕ್ಕೆ ಕ್ಷಮೆ ಇರಲಿ..
ನಿಮ್ಮ ಉತ್ತರದಿಂದ ನನ್ನ ಸಂಶಯ ಪರಿಹಾರವಾಯಿತು. ತುಂಬಾ thanks :)

ಹಂದಿ ಜ್ವರದ ಗುಣಗಳನ್ನು ನೋಡಿದರೆ ಅದು ಎರಡು ಅಥವ ಮೂರು ದಿನಗಳೊಳಗೆ ತನ್ನ toll ಮುಗಿಸುತ್ತಿದೆ. ಇಷ್ಟು ಕಡಿಮೆ ಅವಧಿಯ incubation time ಇರುವ virus ಗೆ active immunisation ಸಾಧ್ಯವಾ?
ನನ್ನ ಸಂಶಯಗಳು ಅಸಂಬದ್ಧವಾಗಿದ್ದರೆ ಕ್ಷಮಿಸಿ. mail ಮೂಲಕ ಕೇಳಬೇಕಿದ್ದರೆ ದಯವಿಟ್ಟು ತಿಳಿಸಿ.ರೂಪಾ ಶ್ರೀhttps://www.blogger.com/profile/14589772936467109465noreply@blogger.comtag:blogger.com,1999:blog-1296891666836739476.post-41580676782219025972009-08-25T12:28:02.550-07:002009-08-25T12:28:02.550-07:00ತೇಜಸ್ವಿನಿ, ನಿಮ್ಮ ಪ್ರತಿಕ್ರಿಯೆ ನನಗೆ ಪ್ರೋತ್ಸಾಹದಾಯಕ ಮತ...ತೇಜಸ್ವಿನಿ, ನಿಮ್ಮ ಪ್ರತಿಕ್ರಿಯೆ ನನಗೆ ಪ್ರೋತ್ಸಾಹದಾಯಕ ಮತ್ತು ದುಕ್ಸೂಚಕ. ಧನ್ಯವಾದ, ಖಂಡಿತ ಇದು ನನ್ನ profession ಗೂ ಸಂಬಂಧಿಸಿದ್ದು ಹಾಗಾಗಿ ಇದು ನನಗೆ ಪ್ರಿಯ ಕೂಡ. ನನ್ನ science & share blog ನಲ್ಲಿ ಇನ್ನಷ್ಟು ಲಿಂಕ್ ಕೊಟ್ಟಿದ್ದೇನೆ ಸಮಯವಿದ್ದಾಗ ನೋಡಿ, ನಿಮ್ಮ ಸ್ನೇಹಿತ/ತೆ ಯರಿಗೂ ತಿಳಿಸಿ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-5318006585412382232009-08-25T10:36:38.191-07:002009-08-25T10:36:38.191-07:00ಎಲ್ಲೆಡೆ ಭಯವನ್ನು ಬಿತ್ತುತ್ತಿರುವ ಹಂದಿ ಜ್ವರದ ಕುರಿತು ತು...ಎಲ್ಲೆಡೆ ಭಯವನ್ನು ಬಿತ್ತುತ್ತಿರುವ ಹಂದಿ ಜ್ವರದ ಕುರಿತು ತುಂಬಾ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ. ಧನ್ಯವಾದಗಳು. ಅಂತೆಯೇ ಈ ಜ್ವರದ ಮೂಲ, ಹುಟ್ಟಿನ ಕುರಿತು ವಿಕ್ರಮ ಬೇತಾಳ ಕಥೆಯ ಮೂಲಕ ಮತ್ತಷ್ಟು ಮಾಹಿತಿಗಳನ್ನೂ ನೀಡಿದೆ ನಿಮ್ಮ ಹಾಸ್ಯ ಮಿಶ್ರಿತ ಲೇಖನ. ಜಲನಯನ ಬ್ಲಾಗ್ ಇಂತಹ ಉಪಯುಕ್ತ ಮಾಹಿತಿಗಳನ್ನು ಮತ್ತಷ್ಟು ನೀಡಲೆಂಡು ಹಾರೈಸುವೆ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1296891666836739476.post-79785108089273904722009-08-24T11:19:58.204-07:002009-08-24T11:19:58.204-07:00ಸವಿಗನಸಿನ ದಿನಗಳು ಮರಳಿಬಂದಿವೆ...ತಿಳಿದುಕೊಳ್ಳುವುದರಲ್ಲಿ ...ಸವಿಗನಸಿನ ದಿನಗಳು ಮರಳಿಬಂದಿವೆ...ತಿಳಿದುಕೊಳ್ಳುವುದರಲ್ಲಿ ಆಸಕ್ತಿ ನಿಮ್ಮಂತೆ ಎಲ್ಲರಿಗೂ ಬಂದರೆ ಸರ್ಕಾರದ ಕೆಲಸ ಅರ್ಧ ಕಡಿಮೆಯಾದಂತೆ. ನಿಮ್ಮ ರೆಸ್ಪಾನ್ಸ್ ಗೆ ಷುಕ್ರಿಯಾ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-3091379505011443542009-08-24T09:57:02.113-07:002009-08-24T09:57:02.113-07:00ಜಲನಯನ,
ತುಂಬ ಉಪಯುಕ್ತ ಮಾಯಿತಿ....ನಾನು ಈ ಖಾಯಿಲೆ ಬಗೆ ಹೆ...ಜಲನಯನ,
ತುಂಬ ಉಪಯುಕ್ತ ಮಾಯಿತಿ....ನಾನು ಈ ಖಾಯಿಲೆ ಬಗೆ ಹೆಚ್ಚು ತಿಳಿದು ಕೊಂಡಿದ್ದು ನಿಮ್ಮ ಲೇಖನ ಓದಿಯೇ...
ಬ್ಲಾಗ್ ಲೋಕ ಎಷ್ಟೊಂದು ತಿಳಿಸಿ ಕೊಡುತ್ತೆ.....
ಮಾಯಿತಿಗೆ ಧನ್ಯವಾದಗಳು...ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-1296891666836739476.post-27436951034521004322009-08-23T06:36:18.594-07:002009-08-23T06:36:18.594-07:00ಶಿವು,
ವೈವಿಧ್ಯಮಯ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಯನ್ನು ಮ...ಶಿವು,
ವೈವಿಧ್ಯಮಯ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಯನ್ನು ಮಾಡಿ ವಿದೇಶಿಯರಿಂದ ಪುರಸ್ಕಾರ ಪಡೆದ ನಿಮ್ಮ ಸಾಧನೆಯ ಮುಂದೆ ನಮ್ಮದು ಸಾಮಾನ್ಯ, ನಿಮ್ಮ ಹೃದಯವಂತಿಕೆ ಮತ್ತು ಸರಳತಗೆ ಶರಣು. ನಿಮ್ಮ ಪ್ರಶ್ನೆ ನನ್ನ ಲೇಖನದ ಅಪೂರ್ಣತೆಯನ್ನು ಎತ್ತಿ ಹಿಡಿಯಿತು ಅದಕ್ಕೇ ಪೂರಕ ಪೋಸ್ಟಿಂಗ್ ಹಾಕಿದೆ ಅದಕ್ಕಾಗಿ ನಿಮಗೆ ನನ್ನ ಧನ್ಯವದಗಳು.
ನಿಮಗೆ ನಿಮ್ಮ ಪರಿವಾರಕ್ಕೆ ಮತ್ತು ಗೆಳೆಯ ವೃಂದಕ್ಕೆ ಹಾಗೆಯೇ ಈ ಮೂಲಕ ಎಲ್ಲ ನಮ್ಮ ಬ್ಲಾಗ್-ಸ್ನೇಹಿತ ಸ್ನೇಹಿತೆಯರಿಗೆ
ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಷಯಗಳು.
ನನ್ನ ಮುಂದಿನ ಭೇಟಿಯಲ್ಲಿ ಖಂಡಿತಾ ಸಿಗುವಾಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-18676100097825625792009-08-23T06:24:38.561-07:002009-08-23T06:24:38.561-07:00ಜಲನಯನ ಸರ್,
ಬೆಂಗಳೂರಿನಲ್ಲಿ ನಾನು ನಿಮಗೆ ಸಿಗದಿದ್ದಕ್ಕೆ ...ಜಲನಯನ ಸರ್,

ಬೆಂಗಳೂರಿನಲ್ಲಿ ನಾನು ನಿಮಗೆ ಸಿಗದಿದ್ದಕ್ಕೆ ವಿಷಾದಿಸುತ್ತೇನೆ. ಮೀನುಗಾರಿಕೆಯಲ್ಲಿ ದೊಡ್ಡ ಸಾಧನೆ ಮಾಡಿದ ನಿಮ್ಮನ್ನು ಬೇಟಿಯಾಗಿ ಅನೇಕ ಮಾಹಿತಿಯನ್ನು ಪಡೆದುಕೊಳ್ಳುವ ಅವಕಾಶವನ್ನು ನಾನು ಮಿಸ್ ಮಾಡಿಕೊಂಡೆ. ಮುಂದಿನ ಬಾರಿ ನೀವು ಬೆಂಗಳೂರಿಗೆ ಬಂದಾಗ ಖಂಡಿತ ತಪ್ಪಿಸಿಕೊಳ್ಳುವುದಿಲ್ಲ.

ಮತ್ತೆ ನನ್ನನ್ನು ಉದ್ದೇಶಿಸಿಯೇ ಈ ಲೇಖನ ಬರೆದು ಉತ್ತಮ ಮಾಹಿತಿಯನ್ನು ನೀಡಿದ್ದೀರಿ. ನನ್ನ ಮೇಲೆ ನೀವಿಟ್ಟಿರುವ ಪ್ರೀತಿಗೆ ನಾನು ಚಿರಋಣಿ. ನಿಮ್ಮ ಈ ಲೇಖನವನ್ನು ನನ್ನ ಅನೇಕ ಗೆಳೆಯರಿಗೆ ತಿಳಿಸುತ್ತೇನೆ. ಸಾಧ್ಯವಾದಷ್ಟು ಹೆಚ್ಚು ಜನರಿಗೆ ಇದರಿಂದ ತಿಳಿವಳಿಕೆ ಮೂಡಲು ನಾನು ಖಂಡಿತ ಪ್ರಯತ್ನಿಸುತ್ತೇನೆ.

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1296891666836739476.post-42986812599972094412009-08-23T03:16:16.949-07:002009-08-23T03:16:16.949-07:00ಸುಧೇಶ್ ಧನ್ಯವಾದ, ನನ್ನ ಇನ್ನೊಂದು ಬ್ಲಾಗ್ science &...ಸುಧೇಶ್ ಧನ್ಯವಾದ, ನನ್ನ ಇನ್ನೊಂದು ಬ್ಲಾಗ್ science & share ನಲ್ಲಿ ವೈರಸ್ ಮತ್ತು ಸ್ವೈನ್ ಫ್ಲೂ ಬಗ್ಗೆ ಒಂದು ಪೋಸ್ಟ್ ಮತ್ತು ಲಿಂಕ್ ಕೊಟ್ಟಿದ್ದೇನೆ ನೋಡಿ. ಜಲನಯನದ ಹೋಮ್ ಪೇಜ್ ನಲ್ಲಿ ಭಾವಮಂಥನ ಮತ್ತು science and share ನ ಲಿಂಕ್ ಕೊಟ್ಟಿದ್ದೇನೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-88150670540586506242009-08-23T02:28:05.726-07:002009-08-23T02:28:05.726-07:00ತು೦ಬಾ ಥ್ಯಾ೦ಕ್ಸ್ ಜಲನಯನ ಸರ್...
ಈ ರೋಗದ ಬಗ್ಗೆ ನಮ್ಮೆಲ್...ತು೦ಬಾ ಥ್ಯಾ೦ಕ್ಸ್ ಜಲನಯನ ಸರ್...

ಈ ರೋಗದ ಬಗ್ಗೆ ನಮ್ಮೆಲ್ಲರಲ್ಲಿ awareness ಬೆಳೆಸಿದ್ದಕ್ಕೆ...ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1296891666836739476.post-51740169481859384242009-08-23T00:43:06.826-07:002009-08-23T00:43:06.826-07:00ಮನಸು ಮೇಡಂ ಧನ್ಯವಾದ, ನಿಮಗೆಲ್ಲ ಗೌರಿ-ಗಣೇಶ ಸನ್ಮಂಗಳವನ್ನು...ಮನಸು ಮೇಡಂ ಧನ್ಯವಾದ, ನಿಮಗೆಲ್ಲ ಗೌರಿ-ಗಣೇಶ ಸನ್ಮಂಗಳವನ್ನುಂಟುಮಾಡಲಿ, ಹಬ್ಬದ ಶುಭಾಷಯಗಳುಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-28423810053864265162009-08-23T00:41:55.730-07:002009-08-23T00:41:55.730-07:00ಮಲ್ಲಿಯವರೇ ಬಹಲ ದಿನಗಳ ನಂತರ ನಿಮ್ಮ ದರ್ಶನವಾಯ್ತು, ಧನ್ಯವಾ...ಮಲ್ಲಿಯವರೇ ಬಹಲ ದಿನಗಳ ನಂತರ ನಿಮ್ಮ ದರ್ಶನವಾಯ್ತು, ಧನ್ಯವಾದ ಪ್ರತಿಕ್ರಿಯೆಗೆ. ಹಲವಾರು ಸಣ್ಣ ಪುಟ್ಟ ವಿಷಯಗಳನ್ನು ನಾವು ಮರೆತು ಬಿಡುತ್ತೇವೆ..ಪೌಷ್ಠಿಕ ಆಹಾರ, ಮತ್ತು ಯಥೇಚ್ಛ ನೀರು ಕುಡಿಯುವುದರಿಂದ complications ಅನ್ನು ಕಡಿಮೆ ಮಾಡಬಹುದು ಇದರಿಂದ ಚಿಕಿತ್ಸೆ ಫಲಕಾರಿಯಾಗುತ್ತೆ..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-71768301782622545622009-08-22T23:45:40.188-07:002009-08-22T23:45:40.188-07:00upayukta maahiti...upayukta maahiti...ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1296891666836739476.post-42460082359735029712009-08-22T19:28:06.268-07:002009-08-22T19:28:06.268-07:00ಸರ್,
ಈಗ ಎಲ್ಲರೂ ತಿಳಿದುಕೊಳ್ಳಲೇ ಬೇಕಾದ ವಿಷಯದ ಬಗ್ಗೆ ಉಪಯ...ಸರ್,
ಈಗ ಎಲ್ಲರೂ ತಿಳಿದುಕೊಳ್ಳಲೇ ಬೇಕಾದ ವಿಷಯದ ಬಗ್ಗೆ ಉಪಯುಕ್ತ ಮಾಹಿತಿ ಕೊಟ್ಟಿರುವಿರಿ. ಧನ್ಯವಾದಗಳು.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-1296891666836739476.post-84374196688978134142009-08-22T12:26:20.046-07:002009-08-22T12:26:20.046-07:00ಸುಧೇಶ್ ರೋನಿಶ ದ ಉದ್ದೀಪನ ಒಳ್ಳೆಯ ಆಹಾರ, ವಿಟಮಿನ್-ಸಿ ಅಲ್...ಸುಧೇಶ್ ರೋನಿಶ ದ ಉದ್ದೀಪನ ಒಳ್ಳೆಯ ಆಹಾರ, ವಿಟಮಿನ್-ಸಿ ಅಲ್ಲದೇ ಕೆಲವು ಔಷಧಿಗಳಿಂದ ಸಾಧ್ಯವಿರಬಹುದು. ಆದ್ರೆ ಸ್ವಾಭಾವಿಕವಾದ ಪೌಷ್ಠಿಕ ಆಹಾರ ವಿಟಮಿನ-ಸಿ (ಹುಳಿ ಹಣ್ಣುಗಳು ಅದರಲ್ಲೂ ಬೆಟ್ಟದ ನೆಲ್ಲಿ ಸಹಕಾರಿ), ಸೋಂಕಿದ್ದಲ್ಲಿ ಹೆಚ್ಚು-ಹೆಚ್ಚು ನೀರನ್ನು ಕುಡಿಯುವ ಮೂಲಕ ರೋಗ ವಿಷಮವಾಗದಂತೆ ತಡೆಯಬಹುದು.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-2873945372070472732009-08-22T12:02:21.379-07:002009-08-22T12:02:21.379-07:00ಜಲನಯನ ಸರ್....
ರೋನಿಶ ಹೆಚ್ಚಿಸಲು ಅದ್ಯಾವುದೋ ಹೋಮಿಯೋಪತಿ...ಜಲನಯನ ಸರ್....

ರೋನಿಶ ಹೆಚ್ಚಿಸಲು ಅದ್ಯಾವುದೋ ಹೋಮಿಯೋಪತಿ ಮಾತ್ರೆಗಳು ಸಹಾಯಮಾಡುತ್ತವೆ೦ದು ನನ್ನ ಗೆಳೆಯ ಹೇಳುತ್ತಿದ್ದ.... ಅದು ನಿಜವೇ...?ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1296891666836739476.post-87607801500361276462009-08-22T03:47:54.432-07:002009-08-22T03:47:54.432-07:00ಪ್ರಕಾಶ್ ಇದನ್ನೇ ಮಾಹಿತಿಯ ಪ್ರಸರಣೆಯೆನ್ನುವುದು. ನಿಮ್ಮ ಈ ...ಪ್ರಕಾಶ್ ಇದನ್ನೇ ಮಾಹಿತಿಯ ಪ್ರಸರಣೆಯೆನ್ನುವುದು. ನಿಮ್ಮ ಈ ಪ್ರಯತ್ನ ಸ್ತುತ್ಯಾರ್ಹ. ಜನರಲ್ಲಿ ಸಾಮಾನ್ಯ ತಿಳುವಳಿಕೆ ಅಗತ್ಯ ನೀರು ಮತ್ತು ಪೌಷ್ಠಿಕ ಆಹಾರದ ಮಹತ್ವ ಇಂತಹ ಸಮಯದಲ್ಲಿ ಹೆಚ್ಚು. Thanks.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-29822088303726054812009-08-21T23:10:12.581-07:002009-08-21T23:10:12.581-07:00ಆಝಾದ್ ಸರ್.....
ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದೀ...ಆಝಾದ್ ಸರ್.....

ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ...

ನನ್ನ ಸ್ನೇಹಿತರಿಗೆ ನಿಮ್ಮ ಬ್ಲಾಗ್ ಲಿಂಕ್ ಕಳಿಸಿದ್ದೇನೆ....

ಥ್ಯಾಂಕ್ ಯೂ....Ittigecementhttps://www.blogger.com/profile/06136866369923002369noreply@blogger.com