tag:blogger.com,1999:blog-1296891666836739476.post2270865722016052151..comments2023-10-28T04:34:39.299-07:00Comments on ಜಲನಯನ: ಅಳಿವು-ಉಳಿವುಜಲನಯನhttp://www.blogger.com/profile/14261872030690071378noreply@blogger.comBlogger5125tag:blogger.com,1999:blog-1296891666836739476.post-81874061901847479542014-05-11T21:13:05.413-07:002014-05-11T21:13:05.413-07:00‘ಸೋರುತಿಹುದು ಮನೆಯ ಮಾಳಿಗೆ’ ಎಂದು ಶರೀಫರು ಹೇಳಿದರು. ಅದಕ್...‘ಸೋರುತಿಹುದು ಮನೆಯ ಮಾಳಿಗೆ’ ಎಂದು ಶರೀಫರು ಹೇಳಿದರು. ಅದಕ್ಕೇ ಹೊಂದಿಕೊಳ್ಳುವ ಅನಿವಾರ್ಯತೆಯನ್ನು ನೀವು ಹೇಳಿದಿರಿ. ಇದುವೇ ಜೀವನ, ಅಲ್ಲವೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-1296891666836739476.post-8127052071720291772014-05-10T20:32:28.461-07:002014-05-10T20:32:28.461-07:00ಧನ್ಯವಾದ ಬದರಿ...ನನಗೆ ನಮ್ಮೂರ ಗುಡಿಸಲು ನೆನಪಾದ್ವು..ನನ್ ...ಧನ್ಯವಾದ ಬದರಿ...ನನಗೆ ನಮ್ಮೂರ ಗುಡಿಸಲು ನೆನಪಾದ್ವು..ನನ್ ಸ್ನೇಹಿತ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-62884810381942475972014-05-09T23:24:25.642-07:002014-05-09T23:24:25.642-07:00ಖರೇ ಹೇಳಿದಿರಿ ಸಾರ್,
ನನಗೆ ಮೊದಲು ನೆನಪಾದದ್ದು, ನಾನಿದ್ದ...ಖರೇ ಹೇಳಿದಿರಿ ಸಾರ್,
ನನಗೆ ಮೊದಲು ನೆನಪಾದದ್ದು, ನಾನಿದ್ದ ಶೆಟ್ಟರ ಹಾಸ್ಟೆಲಿನ ಪರಿಸರ. ಮಳೆಗಾಲಕೆ ಜಿನುಗಿ, ಬೇಸಿಗೆಗೆ ಕಾವನು ಹೆಚ್ಚಿಸಿ ಮತ್ತು ಚಳಿಗಾಲಕೆ ಕುಳಿರ್ಗಾಳಿಯ ಮೂಳೆ ನಡುಗಿಸಲು ಬಿಡುವ ಅ ಸೀಳುಬಿಟ್ಟ ಗೋಡೆಗಳು ಹಾಗೂ ತೂತುಮಯ ಸೂರು!!! ;(
ಎನಿತೋ ಬಾರಿ ನಾವು ತುಸು ಹೊಂದಿಕೊಂಡು ಹೋಗಿಬಿಟ್ಟರೆ, i mean ಕಾಲದ ಜೊತೆಗೆ ನಾವು ಪಡೆದುಕೊಳ್ಳಬಹುದೇನೋ ಬಯಸಿದ್ದು. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1296891666836739476.post-1847334149799039222014-05-09T05:11:55.979-07:002014-05-09T05:11:55.979-07:00ಧನ್ಯವಾದ ಶ್ರೀಮನ್....
ಧನ್ಯವಾದ ಶ್ರೀಮನ್....
ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-4447078495511994762014-05-09T04:04:11.017-07:002014-05-09T04:04:11.017-07:00ಮಣ್ಣಿನ ಮಗ ಚಿತ್ರ ಇದೇನು ಸಭ್ಯತೆ ಹಾಡು ನೆನಪಿಗೆ ಬಂತು..
...ಮಣ್ಣಿನ ಮಗ ಚಿತ್ರ ಇದೇನು ಸಭ್ಯತೆ ಹಾಡು ನೆನಪಿಗೆ ಬಂತು..

ಒಂದು ಕಡೆ ಅಸಾಹಯಕತೆ ಇನ್ನೊಂದೆಡೆ ಆಧುನಿಕತೆ..

ಸುಂದರ ಸಮಾಗಮ. ಮನಕಲಕುತ್ತದೆ..

ಸೂಪರ್ ಸರ್ಜಿ ಚಿತ್ರಗಳು ಭಾವಗಳು ಬರಹಗಳ ಪದಗಳ ಸಮಾಗಮ Srikanth Manjunathhttps://www.blogger.com/profile/04152086368173454221noreply@blogger.com