tag:blogger.com,1999:blog-1296891666836739476.post2310182701236143357..comments2023-10-28T04:34:39.299-07:00Comments on ಜಲನಯನ: ಚುನಾವಣೆಜಲನಯನhttp://www.blogger.com/profile/14261872030690071378noreply@blogger.comBlogger24125tag:blogger.com,1999:blog-1296891666836739476.post-74803673899265214462011-04-03T23:58:12.522-07:002011-04-03T23:58:12.522-07:00Superrr Kavana Sir..........Superrr Kavana Sir..........Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-1296891666836739476.post-49106170914156029232011-04-03T23:43:18.431-07:002011-04-03T23:43:18.431-07:00tumbaa marmikavagidetumbaa marmikavagideಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1296891666836739476.post-31628709331766783622011-04-01T12:14:55.839-07:002011-04-01T12:14:55.839-07:00ದಿನಕರ್ ಧನ್ಯವಾದ ನಿಮ್ಮ ಕಾಮೆಂಟಿಗೆ...ಸಂದಾಕಿರೋ ಪಸಂದಾಗಿರ...ದಿನಕರ್ ಧನ್ಯವಾದ ನಿಮ್ಮ ಕಾಮೆಂಟಿಗೆ...ಸಂದಾಕಿರೋ ಪಸಂದಾಗಿರೋ ಅಭ್ಯರ್ಥಿಗಳನ್ನ ನಮ್ಮ ಓಟುದಾತ ಆರಿಸಿದರೆ ಸಾಕು...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-50405662846760717372011-04-01T12:05:27.140-07:002011-04-01T12:05:27.140-07:00ವಿ,ಆರ್.ಬಿ ಸರ್, ಬೈ ಎಲಕ್ಸನ್ ಗೆ ನೀವ್ನಿಂತ್ರೆ ನಾನ್ ಗ್ಯಾ...ವಿ,ಆರ್.ಬಿ ಸರ್, ಬೈ ಎಲಕ್ಸನ್ ಗೆ ನೀವ್ನಿಂತ್ರೆ ನಾನ್ ಗ್ಯಾರಂಟಿ ಟಿಕಾಣಿ ಊಡ್ತೀನಿ..ನಿಮ್ಮ ಕ್ಸೇತ್ರದಾಗೆ...ಊಂ ಮತ್ತೆ..ಎಲ್ಲಾರೂ ನಿಮ್ಗೇಯಾ ಓಟ್ ಆಕ್ಬೇಕು ಅಂಗ್ ಮಾಡ್ತೀವಿ.....ಜೈ ಆನಿ ಒಮ್ಮೆ ನೋಡುಮಾ...ಹಹಹಹ ಧನ್ಯವಾದ ನಿಮ್ಮ ಪ್ರೋತ್ಸಾಹದ ಪ್ರತಿಕ್ರಿಯೆಗೆ..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-44098683993644931042011-04-01T12:02:58.823-07:002011-04-01T12:02:58.823-07:00ಗುರು ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...ಆದ್ರೆ ಎಲ್ಲರೂ ಇದ...ಗುರು ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...ಆದ್ರೆ ಎಲ್ಲರೂ ಇದನ್ನೇ ಹೇಳಿದ್ರೆ ಬದಲಾವಣೆ ತರೋದು ಹ್ಯಾಗೆ ಸಾಧ್ಯ ಗುರುವೇ...???ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-43320349822249356402011-04-01T08:44:33.230-07:002011-04-01T08:44:33.230-07:00sakkattaagaite saaru...
bo sendaagi baredivri........sakkattaagaite saaru...
bo sendaagi baredivri.........ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-1296891666836739476.post-68463168476493516832011-04-01T07:53:26.704-07:002011-04-01T07:53:26.704-07:00ಬೋ ಸಂದಾಕೈತೆ ಕಣಣ್ಣೋ, ನಾ ಬುಡಾಕಿಲ್ಲಾ ವೈನಾಗಿ ಈ ಆಡ್ನ ರಿ...ಬೋ ಸಂದಾಕೈತೆ ಕಣಣ್ಣೋ, ನಾ ಬುಡಾಕಿಲ್ಲಾ ವೈನಾಗಿ ಈ ಆಡ್ನ ರಿಕಾಡಿಂಗ್ ಬಾಡಸ್ಬುಟ್ಟು ದ್ಯಾವೆಗೆ ಕಳಸ್ಬುಡ್ತೀನಿ, ಆವಯ್ಯ ನೆಪ್ಪಿಟ್ಟು ಏನಾರಾ ಕರುದ್ರೆ ಬೈ ಇಲೆಕ್ಸನ್ಗೆ ನಾನೇ ನಿಂತ್ಗತೀನಿ, ಆಜಾದ್ ಸರ್, ಭೇಷಾತ್ರೀ ಯಪ್ಪಾ , ಚೆನ್ನಾಗಿದೆV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-1296891666836739476.post-55541891750995974982011-04-01T07:26:28.357-07:002011-04-01T07:26:28.357-07:00Elrugu hegagutto hage namgu agli..Elrugu hegagutto hage namgu agli..ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-1296891666836739476.post-32380872438806163222011-03-30T07:47:02.036-07:002011-03-30T07:47:02.036-07:00ಶಿವು ಹಣ ಮಾಡಿಕೊಳ್ಳೋ ಜಾಣರು ಮಾಡ್ಕೋತಾರೆ ಆದರೆ ಆ ಜಾಣರು ಕ...ಶಿವು ಹಣ ಮಾಡಿಕೊಳ್ಳೋ ಜಾಣರು ಮಾಡ್ಕೋತಾರೆ ಆದರೆ ಆ ಜಾಣರು ಕೋಣರಾಗ್ಬಾರದು ಎಲ್ಲಾ ದುಂದು ವೆಚ್ಚಮಾಡಿ...
ಆದ್ರೆ ಒಂದು ಚುನಾವ್ಣೆಗೆ ಎಷ್ಟೊಂದು ಖರ್ಚಾಗುತ್ತೆ ಗೊತ್ತಾ,,,?? ಎಲ್ಲಾ ಮತ್ತೆ ಜನಸಾಮಾನ್ಯನ ಮೇಲೆ ಭಾರ ಬೀಳುತ್ತೆ...ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಒಳ್ಳೆಯದಾಗಲಿ ಎಂದು ಆಶಿಸೋದೇ ನಮಗಿರೋ ದಾರಿ..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-14557232327769987382011-03-29T20:35:41.358-07:002011-03-29T20:35:41.358-07:00ಅಜಾದ್,
ಇಂದಿನ ಪರಿಸ್ಥಿತಿಯಲ್ಲಿ ಸಧ್ಯ ನಡೆಯುವ ಚುನಾವಣೆಗಳ...ಅಜಾದ್,

ಇಂದಿನ ಪರಿಸ್ಥಿತಿಯಲ್ಲಿ ಸಧ್ಯ ನಡೆಯುವ ಚುನಾವಣೆಗಳ ಸತ್ಯದ ಅವಲೋಕನವನ್ನು ಹಳ್ಳಿಭಾಷೆಯಲ್ಲಿ ಚೆನ್ನಾಗಿ ಮಾಡಿದ್ದೀರಿ.. ಗಾಳಿ ಬಂದಾಗ ತೂರಿಕೊಳ್ರೋ...ಅನ್ನುವಂತೆ ಚುನಾವಣೆ ಬಂತಂದ್ರೆ ಎಲ್ಲರಿಗೂ ಹಣ ಮಾಡಲು ಇದೇ ಸಮಯ...ಅಲ್ವಾ...ಮಾಡಲಿ ಬಿಡಿ..ಹಳ್ಳಿ ಜನರು ಚೆನ್ನಾಗಿರಲಿ...ಏನಂತೀರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1296891666836739476.post-13886210653915314572011-03-29T07:17:41.740-07:002011-03-29T07:17:41.740-07:00ಮನಸು ಮೇಡಂ ಕವನ ಪಸಂದ್ ಮಾಡಿದ್ದಕ್ಕೆ ಶುಕ್ರನ್...ನಾನು ತಯಾ...ಮನಸು ಮೇಡಂ ಕವನ ಪಸಂದ್ ಮಾಡಿದ್ದಕ್ಕೆ ಶುಕ್ರನ್...ನಾನು ತಯಾರ್ ಆದ್ರೆ ಮೊಸ್ರನ್ನ ಚಿತ್ರನ್ನಕ್ಕೆ ನಾನು ತಯಾರಾಗಿಲ್ಲ...ಬಿರಿಯಾನಿ ಅಂದ್ರೆ ಓಕೆ...ಹಹಹ ನಮ್ಮ ನಿತ್ಯೋತ್ಸವ ಕವಿ ಹೇಳಿಲ್ವಾ...ಬಿರಿಯಾನಿಯಾ ಮಹರ್ಬಾನಿಯಾ ಮಾಡಿ...ಅಂತಾ...ಹಹಹಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-53765593969086826042011-03-29T07:17:22.005-07:002011-03-29T07:17:22.005-07:00ಪರಾಂಜಪೆ ಸರ್ ಬ್ಲಾಗ್ ಕುಮಾರಣ್ಣ ಓದಿದ್ರೆ ಸಾಲ್ದು ನಮ್ಮ ಪರ...ಪರಾಂಜಪೆ ಸರ್ ಬ್ಲಾಗ್ ಕುಮಾರಣ್ಣ ಓದಿದ್ರೆ ಸಾಲ್ದು ನಮ್ಮ ಪರಮೇಶ್ವರ್ ಸಾಹೇಬ್ರೂ ಓದಬೇಕು. ನನಗೆ ಹೇಳಿದ್ರೆ ಠೇವಣಿ ಉಳಿಯಿತ್ತಾ...ಡೌಟು...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-34744404854350740342011-03-29T07:17:04.338-07:002011-03-29T07:17:04.338-07:00ಮಯೇಶಣ್ಣ ಧನ್ಯವಾದ ಕಣಣ್ಣ, ಚುನಾವಣೆ ಲೂಟಿ ಮಾಡೋಕೆ ಜನ ಎಲ್ಲ...ಮಯೇಶಣ್ಣ ಧನ್ಯವಾದ ಕಣಣ್ಣ, ಚುನಾವಣೆ ಲೂಟಿ ಮಾಡೋಕೆ ಜನ ಎಲ್ಲಾ ಸೇರಿ ಕೊಡೋ ಲೈಸನ್ಸು...ಅಲ್ವಾ...?ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-10201498325391684012011-03-29T07:16:47.136-07:002011-03-29T07:16:47.136-07:00ಪ್ರದೀಪ್ ಚುನಾವಣೆಯ ಪರಿಭಾಷೆಯೇ ಬದಲಾಗಿದೆ ಈಗ ಹಳ್ಳೀಲೂ...ಇ...ಪ್ರದೀಪ್ ಚುನಾವಣೆಯ ಪರಿಭಾಷೆಯೇ ಬದಲಾಗಿದೆ ಈಗ ಹಳ್ಳೀಲೂ...ಇದಕ್ಕೆ ಕಾರಣ ನಮ್ಮ ರಾಜಕೀಯದ ಪ್ರಸಕ್ತ ಕುಲಗೆಟ್ಟ ರೀತಿ.,,,, ಧನ್ಯವಾದ ನಿಮ್ಮ ಅಭಿಪ್ರಾಯಕ್ಕೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-54035222210435636002011-03-29T07:16:28.742-07:002011-03-29T07:16:28.742-07:00ಗಿರೀಶ್ ಎಸ್ ಸ್ವಾಗತ ಜಲನಯನಕ್ಕೆ...ನಿಮ್ಮ ಬೆಂಬಲಕ್ಕೆ ಮತ್ತ...ಗಿರೀಶ್ ಎಸ್ ಸ್ವಾಗತ ಜಲನಯನಕ್ಕೆ...ನಿಮ್ಮ ಬೆಂಬಲಕ್ಕೆ ಮತ್ತು ಪ್ರತಿಕ್ರಿಯೆಗೆ ಧನ್ಯವಾದ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-15212127555895665482011-03-29T07:16:13.586-07:002011-03-29T07:16:13.586-07:00ಕೀರ್ತಿ, ಧನ್ಯವಾದ ಚುನಾವಣೆಗೆ ಬ್ಲಾಗ್ ಗೆ ನಿಮ್ಮ ಪ್ರತಿಕವನ...ಕೀರ್ತಿ, ಧನ್ಯವಾದ ಚುನಾವಣೆಗೆ ಬ್ಲಾಗ್ ಗೆ ನಿಮ್ಮ ಪ್ರತಿಕವನ ಚನ್ನಾಗಿದೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-49414527451035901622011-03-29T07:15:49.491-07:002011-03-29T07:15:49.491-07:00ಸುನಾಥಣ್ಣ ಧನ್ಯವಾದ ನಿಮ್ಮ ಪ್ರತ್ಯುತ್ತರದ ಕವನ ಸೂಪರ್...
ಮ...ಸುನಾಥಣ್ಣ ಧನ್ಯವಾದ ನಿಮ್ಮ ಪ್ರತ್ಯುತ್ತರದ ಕವನ ಸೂಪರ್...
ಮತದಾರ ಕ್ಷಣಿಕದ ಸುಖ ನೋಡದೇ ಕೊನೆತನಕದ ಹಿತ ಗಮನಿಸಿದರೆ ಎಲ್ಲಾ ಸರಿಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-69359906986711819222011-03-29T02:13:07.505-07:002011-03-29T02:13:07.505-07:00ಹಹಹ ಸರ್ ಕವನ ಬೋ ಪಸಂದಾಗೈತೆ... ಪರಂಜಾಪೆ ಸರ್ ಹೇಳಿದಂತೆ ಕ...ಹಹಹ ಸರ್ ಕವನ ಬೋ ಪಸಂದಾಗೈತೆ... ಪರಂಜಾಪೆ ಸರ್ ಹೇಳಿದಂತೆ ಕುಮಾರಣ್ಣ ನಿಮ್ಮನ್ನ ಕರೆಸ್ಕೋತಾರಂತೆ ತಯಾರಾಗಿ.
ಮೊಸರನ್ನ ಚಿತ್ರನ್ನದ ಪಾಕೆಟ್ ಗಳನ್ನು ಕೊಡ್ತಾರೆ ಹಹಹಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1296891666836739476.post-51722565075632773812011-03-29T01:08:57.809-07:002011-03-29T01:08:57.809-07:00ನಿಮ್ಮ ಬ್ಲಾಗ್ ಕುಮಾರಣ್ಣ ಓದಿದಾರ೦ತೆ. ಈ ಬಾರಿ ಚನ್ನಪಟ್ನದಲ...ನಿಮ್ಮ ಬ್ಲಾಗ್ ಕುಮಾರಣ್ಣ ಓದಿದಾರ೦ತೆ. ಈ ಬಾರಿ ಚನ್ನಪಟ್ನದಲ್ಲಿ ಬಡ ಅಬ್ಯರ್ಥಿ ಹಾಕಿದೀವಿ. ಹಾಗಾಗಿ ಚನ್ನಪಟ್ನದಲ್ಲಿ ಚುನಾವಣಾ ಪ್ರಚಾರ ಮಾಡಲು ಆಜಾದ್ ಸಾಬರನ್ನು ಕರೆಸಲೇಬೇಕು,ಎಷ್ಟು ಖರ್ಚಾದ್ರು ಪರವಾಗಿಲ್ಲ ಅಂತ ಕೇಳ್ತಿದಾರೆ, ಏನು ಹೇಳಲಿ ?PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-1296891666836739476.post-73771615782203417192011-03-29T00:09:55.944-07:002011-03-29T00:09:55.944-07:00ಚುನಾವಣೆ ಕವನ ಬೊಂಬಾಟ್.....ಚುನಾವಣೆ ಕವನ ಬೊಂಬಾಟ್.....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-1296891666836739476.post-42639337000377910732011-03-28T23:06:31.512-07:002011-03-28T23:06:31.512-07:00ಚುನಾವಣೆ ರಾಜಕೀಯದ ಬಗ್ಗೆ ಹಳ್ಳಿ ಭಾಷೆಯ ಅಂದದ ಕವನ!ಚುನಾವಣೆ ರಾಜಕೀಯದ ಬಗ್ಗೆ ಹಳ್ಳಿ ಭಾಷೆಯ ಅಂದದ ಕವನ!Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-1296891666836739476.post-28566512770750316972011-03-28T21:52:19.169-07:002011-03-28T21:52:19.169-07:00These lines tells clearly the exact situation of e...These lines tells clearly the exact situation of elections and politicians.
Perfect lines for Right time(Bi-election is there next week)ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-1296891666836739476.post-84701122092417679022011-03-28T21:41:22.714-07:002011-03-28T21:41:22.714-07:00ಚುಣಾವಣೆ ಎಂಬುದು ಹಣದ ಆಟ
ರಾಜಕಾರಣಿಗಳು ಮಾಡುವರು ಮಾಟ
ಜನರ...ಚುಣಾವಣೆ ಎಂಬುದು ಹಣದ ಆಟ
ರಾಜಕಾರಣಿಗಳು ಮಾಡುವರು ಮಾಟ
ಜನರಲ್ಲಿರುವುದು ಬರಿ ಆಸೆಯ ನೋಟ
ಬಡವರಿಗೆಲ್ಲ ಸಮಸ್ಯೆಯ ಕಾಟ
ಅಳಿಯಲಿ ಕುತಂತ್ರದ ಆಟ
ಚುನಾವಣೆಗೆ ಬರಲಿ ಸತ್ಯದ ಹೊಸ ನೋಟKirtihttps://www.blogger.com/profile/01238900419336611208noreply@blogger.comtag:blogger.com,1999:blog-1296891666836739476.post-40415129675519882122011-03-28T11:51:28.738-07:002011-03-28T11:51:28.738-07:00ಚುನಾವಣೆ ಪುರಾಣಾನ್ನ ಚಂದಾಗಿ ಯೋಳ್ದ್ರಿ, ಜಲನಯನ.
ನಿಮ್ಮ ಮಾ...ಚುನಾವಣೆ ಪುರಾಣಾನ್ನ ಚಂದಾಗಿ ಯೋಳ್ದ್ರಿ, ಜಲನಯನ.
ನಿಮ್ಮ ಮಾತನ್ನ ಮತದಾರಣ್ಣ ಮಾಡ್ಬೇಕಪ್ಪಾ ಮನನ.
ನೋಟು ಕೊಡೋಕೆ ಬಂದೋರನ್ನ ಒದ್ದೋಡ್ಸಪ್ಪಾ ಹೊರಗೆ.
ನೀತಿಯಿಂದ ನಡೆವಾತನ್ನ ಕರ್ಕೋಳಪ್ಪಾ ಒಳಗೆ!sunaathhttps://www.blogger.com/profile/13386371953472087631noreply@blogger.com