tag:blogger.com,1999:blog-1296891666836739476.post2870442907092514886..comments2023-10-28T04:34:39.299-07:00Comments on ಜಲನಯನ: ಆ ಅಮಾವಾಸ್ಯೆ ರಾತ್ರಿ –ಸ್ಮಶಾನ ಭಯಜಲನಯನhttp://www.blogger.com/profile/14261872030690071378noreply@blogger.comBlogger17125tag:blogger.com,1999:blog-1296891666836739476.post-41968869637856962652015-06-22T08:48:08.728-07:002015-06-22T08:48:08.728-07:00Horror StoriesHorror StoriesAnonymoushttps://www.blogger.com/profile/03716554385139467207noreply@blogger.comtag:blogger.com,1999:blog-1296891666836739476.post-870207061108894002014-07-04T03:05:58.967-07:002014-07-04T03:05:58.967-07:00dhanyavaada Mugdasinchana...nimma abhimaana heege ...dhanyavaada Mugdasinchana...nimma abhimaana heege iraliಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-55879657431690892662014-06-16T00:36:56.341-07:002014-06-16T00:36:56.341-07:00ಅಬ್ಬಾ,,,,,, ಏನೆಂದು ಹೆಸರಿಡಲಿ, ಈ ಚಂದ ಅನುಭವಕೆ,,,,, ನಡ...ಅಬ್ಬಾ,,,,,, ಏನೆಂದು ಹೆಸರಿಡಲಿ, ಈ ಚಂದ ಅನುಭವಕೆ,,,,, ನಡುಗಿದ ಕೈಗಳ ಬರಹ,,,, ಹ್ಹ ಹ್ಹ
--ನವೀನ್ ಜೀ ಕೇ Anonymousnoreply@blogger.comtag:blogger.com,1999:blog-1296891666836739476.post-69404596817673813702014-04-21T04:13:22.279-07:002014-04-21T04:13:22.279-07:00ಕಾವ್ಯ ಧನ್ಯವಾದ...ಎಲ್ಲ ಬ್ಳಾಗಿಗೂ ಭೇಟಿ ಮತ್ತು ಪ್ರತಿಕ್ರಿ...ಕಾವ್ಯ ಧನ್ಯವಾದ...ಎಲ್ಲ ಬ್ಳಾಗಿಗೂ ಭೇಟಿ ಮತ್ತು ಪ್ರತಿಕ್ರಿಯೆ ಹಾಕ್ತೀರ,,,ಧನ್ಯವಾದಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-42126280032128889302014-04-21T04:11:46.581-07:002014-04-21T04:11:46.581-07:00ಕಶ್ಯಪ್ ಧನ್ಯವಾದ..ನನ್ನ ಬ್ಲಾಗಿಗೆ ಬಂದು ಕಾಮೆಂಟ್ ಹಾಕಿದ್ದ...ಕಶ್ಯಪ್ ಧನ್ಯವಾದ..ನನ್ನ ಬ್ಲಾಗಿಗೆ ಬಂದು ಕಾಮೆಂಟ್ ಹಾಕಿದ್ದಕ್ಕೆಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-68676198502096545512014-04-14T22:55:37.499-07:002014-04-14T22:55:37.499-07:00ಹಾ ಹಾ ಹಾ .. ಸೂಪರ್ ಆಜಾದಣ್ಣ ...
ನಂಗೆ ಈ ಭೂತದ ಕಥೆಗಳು ...ಹಾ ಹಾ ಹಾ .. ಸೂಪರ್ ಆಜಾದಣ್ಣ ...
ನಂಗೆ ಈ ಭೂತದ ಕಥೆಗಳು ತುಂಬಾನೇ ಇಷ್ಟ... ಓದುತ್ತ ಓದುತ್ತ ಏನೇನೋ ಕಲ್ಪನೆಗಳ ಲೋಕದಲ್ಲಿ ಕಳೆದು ಹೋಗಿದ್ದೆ... ಕೊನೆಗೆ ನೋಡಿದರೆ ನಿಮ್ಮ ತಮ್ಮ ಬಂದು ಬಿಟ್ಟರಲ್ಲ ,....! ಹಾ ಹಾ ಹಾ .. :) :D ಕಾವ್ಯಾ ಕಾಶ್ಯಪ್ https://www.blogger.com/profile/03161628846245681007noreply@blogger.comtag:blogger.com,1999:blog-1296891666836739476.post-57015663472015875392014-04-14T00:03:19.797-07:002014-04-14T00:03:19.797-07:00"ನಾನು ಭಯದಲ್ಲಿ ನಗುವಂತೆ ಮಾಡಿದ್ದು"
ಈ ಸಾಲು ತ..."ನಾನು ಭಯದಲ್ಲಿ ನಗುವಂತೆ ಮಾಡಿದ್ದು"
ಈ ಸಾಲು ತುಂಬಾ ಖುಷಿ ಕೊಡ್ತು ಸಾರ್. ಕಥೆ ತುಂಬಾ ಸ್ವಾರಸ್ಯದಿಂದ ಕೂಡಿತ್ತು ಓದುತ್ತಾ ಓದುತ್ತಾ ಅದರೊಳಗೇ ಬೆರೆತ ಅನುಭವ ಆಯ್ತು ಸಾರ್ :)MPPRUTHVIRAJ KASHYAPhttps://www.blogger.com/profile/16953939843089988505noreply@blogger.comtag:blogger.com,1999:blog-1296891666836739476.post-47573538623370000272014-04-12T11:49:33.932-07:002014-04-12T11:49:33.932-07:00ಚಿನ್ನು ಧನ್ಯವಾದ ಭೂತ ಬಂದನೋ ನಾಥ ಬಂದನೋ ಗೊತ್ತಿಲ್ಲ...ಹಹಹ...ಚಿನ್ನು ಧನ್ಯವಾದ ಭೂತ ಬಂದನೋ ನಾಥ ಬಂದನೋ ಗೊತ್ತಿಲ್ಲ...ಹಹಹ
ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-65530664198508588922014-04-12T11:48:55.751-07:002014-04-12T11:48:55.751-07:00ಸುನಾಥಣ್ಣ ಧನ್ಯವಾದ. ಬಹಳ ಹಿಂದಿನ ಅನುಭವ ಈಗಲೂ ಆ ಜಾಗಕ್ಕೆ ...ಸುನಾಥಣ್ಣ ಧನ್ಯವಾದ. ಬಹಳ ಹಿಂದಿನ ಅನುಭವ ಈಗಲೂ ಆ ಜಾಗಕ್ಕೆ ಹೋದರೆ ಈ ನೆನಪು ಕಾಡುತ್ತೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-39755864347881574062014-04-12T11:47:44.752-07:002014-04-12T11:47:44.752-07:00ಧನ್ಯವಾದ ಅನಿತಾ...ನಾನು ಬದರಿಗೆ ಆಭಾರಿ...3-K ಲಿ ಹಾಕಿ ನಿ...ಧನ್ಯವಾದ ಅನಿತಾ...ನಾನು ಬದರಿಗೆ ಆಭಾರಿ...3-K ಲಿ ಹಾಕಿ ನಿಮ್ಮನ್ನು ಇಲ್ಲಿಗೆ ಕರೆತಂದುದಕ್ಕಾಗಿ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-24294988899433705362014-04-12T03:20:11.020-07:002014-04-12T03:20:11.020-07:00ಹಾ ಹಾ...ಭೂತನಾಥ್ Returuns ';)ಹಾ ಹಾ...ಭೂತನಾಥ್ Returuns ';)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-1296891666836739476.post-90515849057949607752014-04-12T02:35:48.211-07:002014-04-12T02:35:48.211-07:00ಓದುತ್ತಿದ್ದಾಗ ಎದೆ ಡವ ಡವ ಅನ್ನುತ್ತಿತ್ತು, ಜಲನಯನ! ಇದು ನ...ಓದುತ್ತಿದ್ದಾಗ ಎದೆ ಡವ ಡವ ಅನ್ನುತ್ತಿತ್ತು, ಜಲನಯನ! ಇದು ನಿಜವಾಗಿಯೂ ಭಯಾನಕ ಅನುಭವ. ನಿಮ್ಮ ಬರವಣಿಗೆಯೂ ಅದಕ್ಕೆ ತಕ್ಕಂತೆಯೇ ಇದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-1296891666836739476.post-39156981398020382832014-04-12T01:00:37.241-07:002014-04-12T01:00:37.241-07:00nice nice Anitha Naresh Manchihttps://www.blogger.com/profile/12933347475589692490noreply@blogger.comtag:blogger.com,1999:blog-1296891666836739476.post-23809863691451601562014-04-11T23:35:28.103-07:002014-04-11T23:35:28.103-07:00ಧನ್ಯವಾದ ರೂಪಾ...ನಿನ್ನೆ ತಮ್ಮನ ನೆನಪಾಯ್ತು..ಅವನ ನೆನಪಾದರ...ಧನ್ಯವಾದ ರೂಪಾ...ನಿನ್ನೆ ತಮ್ಮನ ನೆನಪಾಯ್ತು..ಅವನ ನೆನಪಾದರೆ ಈ ಪ್ರಸಂಗ ನೆನಪಾಗುತ್ತೆ. ಇಲ್ಲಿ ಒಂದು ಪದಾರ್ಥ ಚಿಂತಾಮಣಿಗೆ ಯೋಗ್ಯ ಪದ ಪರಿಚಯಿಸಿದ್ದೇನೆ,,,ಗಮನಿಸಿಲ್ಲ ನೀವು ಅನ್ಸುತ್ತೆ... ನೋಡಿ ಹೇಳಿ...!!!???ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-64156944688533325532014-04-11T23:33:24.304-07:002014-04-11T23:33:24.304-07:00ಹಹಹ ಬದರಿ....ನಿಜ ನಮ್ಮ ಹಳ್ಳಿ ಬೆಂಗಳೂರು ಕೋಲಾರ ಜಿಲ್ಲೆಗಳ...ಹಹಹ ಬದರಿ....ನಿಜ ನಮ್ಮ ಹಳ್ಳಿ ಬೆಂಗಳೂರು ಕೋಲಾರ ಜಿಲ್ಲೆಗಳ (ಆಗ ಈ ಎರಡೂ ಜಿಲ್ಲೆಗಳು ಎರಡೇ ಆಗಿದ್ವು) ಬಾರ್ಡರ್ ಕೇಸು. ನಮ್ಮದು ಹೊಸಕೋಟೆ ತಾಲುಕಲ್ಲಿದ್ರೂ ಕೋಲಾರದ ಪ್ರಭಾವ ಹೆಚ್ಚಿತ್ತು ಎಲ್ಲರಿಗೂ ಕೋಲಾರ್ತೆಲ್ಗು ಬರ್ತಿತ್ತು...ಹಹಹಹ. ಶಿಡ್ಲಘಟ್ಟ ನಮಗೆ ೩೦ ಕಿಮೀ, ಚಿಂತಾಮಣಿ ೨೪ ಕಿಮೀ, ಕೋಲಾರ ೨೪ ಕಿಮೀ. ... ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-9387634899623303302014-04-11T23:03:19.438-07:002014-04-11T23:03:19.438-07:00Abbho, Hedarisuva iraadheyindale baredidda Azad Si...Abbho, Hedarisuva iraadheyindale baredidda Azad Sir!
Ishtavaaythu, bhaasha lahari - kathe earadoo saha! bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-1296891666836739476.post-91977335692363252822014-04-11T20:23:01.553-07:002014-04-11T20:23:01.553-07:00ಗ್ಯಾಪಲ್ಲಿ ಒಂದು ಕ್ಸಣ ಆಲ್ಟು ಬಾಯ್ಗೆ ಬಂದಂಗಾಗಿತ್ ಅಲ್ಲವ್...ಗ್ಯಾಪಲ್ಲಿ ಒಂದು ಕ್ಸಣ ಆಲ್ಟು ಬಾಯ್ಗೆ ಬಂದಂಗಾಗಿತ್ ಅಲ್ಲವ್ರ.
ನನಗೂ ದೆವ್ವ ಅಂದ್ರೆ ಭೋ ಭಯ.

ನೀವು ಉಲ್ಲೇಖಿಸಿದ ಹಳ್ಳಿಯ ಪರಿಸರ, ಅಲ್ಲಿನ ಭಾಷೆ ಮತ್ತು ಹಿಪ್ಪ ನೇರಳೆ ಇನ್ನಿತರೇ ಚಿಕ್ಕಬಳ್ಳಾಪುರ ಜಿಲ್ಲೆಯ ನನ್ನ ಹಳ್ಳಿಯ ನೆನಪುತಂತು.

ಈ ಬಾವಿಗಳು ಹಳ್ಳೀ ಕಡೆ ಆತ್ಮಹತ್ಯೆ ಮತ್ತು ಅಕಾಲ ಸಾವಿಗೆ ತಾಣಗಳೇನೋ!.Badarinath Palavallihttps://www.blogger.com/profile/06134535730447920619noreply@blogger.com