tag:blogger.com,1999:blog-1296891666836739476.post3553576422905983166..comments2023-10-28T04:34:39.299-07:00Comments on ಜಲನಯನ: ಜಲನಯನhttp://www.blogger.com/profile/14261872030690071378noreply@blogger.comBlogger65125tag:blogger.com,1999:blog-1296891666836739476.post-1464435615866052302010-04-04T12:10:37.840-07:002010-04-04T12:10:37.840-07:00ದಿವ್ಯಾ...ಏನಾಯ್ತು..? ನನ್ನಿಂದ ತಪ್ಪೇನಾದ್ರೂ ಆಯ್ತಾ...??...ದಿವ್ಯಾ...ಏನಾಯ್ತು..? ನನ್ನಿಂದ ತಪ್ಪೇನಾದ್ರೂ ಆಯ್ತಾ...?? ಈ ಮಧ್ಯೆ...ಗಾಯಬ್...ಜಲನಯನದ ಕಡೆ ಬರ್ಲಿಲ್ಲ....ಹೋಗ್ಲಿ..ಈಗ್ಲಾದ್ರೂ ಒಂದೆರಡು ಪ್ರತಿಕ್ರಿಯೆ ಹಾಕಿದೆಯಲ್ಲಾ ಧನ್ಯವಾದ....ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-53543534350693121922010-04-04T12:08:52.406-07:002010-04-04T12:08:52.406-07:00ಬಡವ್ನ ಗೆಪ್ತಿ ಈವಾಗ್ಮಾಡ್ಕಂಡ್ಯಾ ಜಯಕ್ಕಾ....ಎಂಗೋ ಬುಡು ಬ...ಬಡವ್ನ ಗೆಪ್ತಿ ಈವಾಗ್ಮಾಡ್ಕಂಡ್ಯಾ ಜಯಕ್ಕಾ....ಎಂಗೋ ಬುಡು ಬಂದ್ಯಲ್ಲ..ಸಾಕು ನಂಗ್ ಅಷ್ಟೇಯಾ...
ಅದೇನೋ ಯೋಳ್ತಾರಲ್ಲಾ...ಸೋನೇ ಪೇ ಸುಹಾಗಾ ಅಂತ ..ಅಂಗೆ..ಎಳ್ಡು ಪದ ಒಗ್ಳಿ ಬರ್ದ್ಯಲ್ಲಾ...ಬೋ ಸಂತೋಸಾಯ್ತು ಬುಡ್ ಕನಕ್ಕ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-10279539487028666292010-04-03T19:16:22.062-07:002010-04-03T19:16:22.062-07:00jalanayana sir....
Sakkataagaite.... :)jalanayana sir....
Sakkataagaite.... :)ಮನಸಿನ ಮಾತುಗಳುhttps://www.blogger.com/profile/06391786578190201873noreply@blogger.comtag:blogger.com,1999:blog-1296891666836739476.post-50674683824727515492010-04-03T08:07:20.142-07:002010-04-03T08:07:20.142-07:00ಒಳ್ಳೆಯ ಪ್ರಯತ್ನ ಆಝಾದ್ ಭಾಯ್! ಅದ್ಯಾಕೊ ತಾವೂನೂ ಎಂಡ್ಕುಡ್...ಒಳ್ಳೆಯ ಪ್ರಯತ್ನ ಆಝಾದ್ ಭಾಯ್! ಅದ್ಯಾಕೊ ತಾವೂನೂ ಎಂಡ್ಕುಡ್ಕ ರತ್ನನ್ ತರಾನೇ ಮಾತಾಡಾಕೆ ಸುರು ಅಚ್ಕಂಬುಟ್ರಿ!! ಬೋ ಪಸಂದಾಗೈತೆ ಕವ್ನ!!:-)Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-1296891666836739476.post-47132881361593399782010-04-01T03:28:20.722-07:002010-04-01T03:28:20.722-07:00ಮಂಜು..ಥ್ಯಾಂಕ್ಸ್ ಕಣೋ ಇದು ಒಂಥರಾ ಪಾರ್ ಎ ಚೇಂಜ್ ಅನ್ನೋ ಹ...ಮಂಜು..ಥ್ಯಾಂಕ್ಸ್ ಕಣೋ ಇದು ಒಂಥರಾ ಪಾರ್ ಎ ಚೇಂಜ್ ಅನ್ನೋ ಹಾಗೆ...ನಮ್ಮ ಆಡುಭಾಷೆಯ ಮಜಾನೇ ಮಜಾ ಅಲ್ವಾ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-60569048434504779442010-04-01T03:26:21.773-07:002010-04-01T03:26:21.773-07:00ಸುಧೇಶ್, ಧನ್ಯವಾದ ರೀ..ಹೌದು ನೋಡಿ ಕೆಲಸದ ಒತ್ತದದಲ್ಲೂ ಒಮ್...ಸುಧೇಶ್, ಧನ್ಯವಾದ ರೀ..ಹೌದು ನೋಡಿ ಕೆಲಸದ ಒತ್ತದದಲ್ಲೂ ಒಮ್ಮೆ ಇಲ್ಲಿ ಬಂದು ಕಣ್ಣು ಹಾಯಿಸದಿದ್ದರೆ ನಿದ್ದೆ ಬರೋಲ್ಲ ಅನ್ನುತ್ತೆ ಕಣ್ಣಿಗೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-26455945191654045342010-04-01T02:54:08.978-07:002010-04-01T02:54:08.978-07:00ತುಂಬಾ ಚನ್ನಾಗಿದೆ ಸರ್ !
ಓದಿದರೆ ಮತ್ತೆ ಮತ್ತೆ ಆದ ಬೇಕು ...ತುಂಬಾ ಚನ್ನಾಗಿದೆ ಸರ್ !
ಓದಿದರೆ ಮತ್ತೆ ಮತ್ತೆ ಆದ ಬೇಕು ಅನಿಸುತ್ತೆManju M Doddamanihttps://www.blogger.com/profile/08651681956313898905noreply@blogger.comtag:blogger.com,1999:blog-1296891666836739476.post-80836326494430155002010-03-31T11:32:28.373-07:002010-03-31T11:32:28.373-07:00nangoo heege blog chata hattiddu ajaadh sir... :)nangoo heege blog chata hattiddu ajaadh sir... :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1296891666836739476.post-59657792069765052062010-03-30T04:09:12.159-07:002010-03-30T04:09:12.159-07:00ಶ್ರೀಧರ್ ಮೊದಲಿಗೆ ನಿಮಗೆ ಜಲನಯನಕ್ಕೆ ಹೃದಯ ಪೂರ್ವಕ ಸ್ವಾಗತ...ಶ್ರೀಧರ್ ಮೊದಲಿಗೆ ನಿಮಗೆ ಜಲನಯನಕ್ಕೆ ಹೃದಯ ಪೂರ್ವಕ ಸ್ವಾಗತ...
ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-32252451124039931062010-03-29T21:42:39.657-07:002010-03-29T21:42:39.657-07:00ಹ್ಹ್ ಹ್ಹ್ ಹ್ಹ್ ....
ನಿಮ್ಮ ಚಟ ಚೆನ್ನಗಿದೆ ಭಯ್ಯ ...
ನ...ಹ್ಹ್ ಹ್ಹ್ ಹ್ಹ್ ....
ನಿಮ್ಮ ಚಟ ಚೆನ್ನಗಿದೆ ಭಯ್ಯ ...
ನಮಗು ಈ ರೀತಿ ಗೀಳು ಒಮ್ಮೊಮ್ಮೆ ಹಿಡಿದ್ಬಿಡುತ್ತೆ.
ಚೆನ್ನಾಗಿದೆ ಪ್ರಯೋಗ...shridharhttps://www.blogger.com/profile/10705163259031066828noreply@blogger.comtag:blogger.com,1999:blog-1296891666836739476.post-41807638348598820842010-03-29T07:37:38.226-07:002010-03-29T07:37:38.226-07:00ಅಕ್ಷತಾ.....ಬಾ ಕಣ್ ತಂಗಿ ...ಇಂಗಾ ಬರೋದು ..? ಮೊದ್ಲ ಸರ್...ಅಕ್ಷತಾ.....ಬಾ ಕಣ್ ತಂಗಿ ...ಇಂಗಾ ಬರೋದು ..? ಮೊದ್ಲ ಸರ್ತಿ ಬಂದಿದಿಯಾ...ಸ್ವಾಗತ ಕನಕ್ಕ ನಿನಗೆ...ನಿನ್ನಂತ ಬೆನ್ತಟ್ಟೋರ್ ಇರೋಮಟ್ಟ...ಬರಿಯೋದು ನಡೆಯುತ್ತೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-55981828445580679752010-03-29T07:29:55.769-07:002010-03-29T07:29:55.769-07:00ರಮೇಶಪ್ಪ....ಹಿಂಗ್ಯಾಕೇಳೀಯಾ...ನೀನೂ ವೈನಾಗೇ ಬರೀತೀಯ ಬುಡು...ರಮೇಶಪ್ಪ....ಹಿಂಗ್ಯಾಕೇಳೀಯಾ...ನೀನೂ ವೈನಾಗೇ ಬರೀತೀಯ ಬುಡು...ಬ್ಲಾಗುಡ್ಕ ನನ್ನಂಗೆ ನೀನೂವೆ...ಹಹಹ...ಅಂಗೇ ತೂರಾಡ್ಕಂಡ್ ಬತ್ತೀನಿ,,,,ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-57439056647130254392010-03-29T04:19:24.058-07:002010-03-29T04:19:24.058-07:00ಹಾ.ಹಾ.ಹಾ, ನಿಮ್ಮ ಕವನ ಓದಿ ದೊಡ್ಡಣ್ಣ(ಆಕ್ಟರ್) ನವರ ಡೈಲಾಗ...ಹಾ.ಹಾ.ಹಾ, ನಿಮ್ಮ ಕವನ ಓದಿ ದೊಡ್ಡಣ್ಣ(ಆಕ್ಟರ್) ನವರ ಡೈಲಾಗ್ ಕೇಳ್ದಂಗಾತಣ್ಣೋ. ಹಿಂಗೇ ಬರೀತೀರ್ರಪ್ಪೋ.
ಅಕ್ಷತಾ.akshatahttps://www.blogger.com/profile/05908416025730710430noreply@blogger.comtag:blogger.com,1999:blog-1296891666836739476.post-34984440948498290832010-03-29T04:15:03.196-07:002010-03-29T04:15:03.196-07:00bo pasandagaithe sa... ingeya osi avagavaga padgul...bo pasandagaithe sa... ingeya osi avagavaga padgul bidta iri... naavu aykota irteevi :).. haage nammane taavanu osi banni sa....

chennagide Guruve :)Rameshhttps://www.blogger.com/profile/12124654922064484022noreply@blogger.comtag:blogger.com,1999:blog-1296891666836739476.post-42687798190759683782010-03-28T01:20:33.781-07:002010-03-28T01:20:33.781-07:00ಎಸ್ಸೆಸ್ಸ್ಕೆ ಮೇಡಂ..ಅದೇನೋ ಪದ್ಯ ಇತ್ತಲ್ಲ ನಮಗೆ..."...ಎಸ್ಸೆಸ್ಸ್ಕೆ ಮೇಡಂ..ಅದೇನೋ ಪದ್ಯ ಇತ್ತಲ್ಲ ನಮಗೆ..."ನೀ ನನಗಿದ್ದರೆ ನಾ ನಿನಗೆ..ನೆನಪಿರಲೀ ನುಡಿ ನಮ್ಮೊಳಗೆ" ಅಂತ...ಹಹಹ..ನಿಮ್ಮ ಬ್ಲಾಗಿಗೂ ನಾನು ಬಂದಿಲ್ಲ...ಆದ್ರೆ ಪ್ರಥಮ ಹೆಜ್ಜೆ ನಿಮ್ಮದಾಯಿತು...ಒಪ್ಪಿದೆ...
ಏನ್ರೀ ..ಗೀಚಿದ್ದು ಅಂತ ಧೀಟಾಗಿ ಹೇಳಿ..ಮೆತ್ತಗೆ ಬರೆದಿರೋದು ಅಂತ ಕಾಮೆಂಟಿಸಿದ್ದೀರಾ..?...ಹಹಹ ತಮಾಶೆಗೆ ಹೇಳಿದೆ..ಹೌದು..ನನಗಂತೂ ಗ್ರಾಮ್ಯದಲ್ಲಿರೋ ಸಾಮಿಪ್ಯದ ಗಮ್ಮತ್ತು ...ಸಾಹಿತ್ಯದ ಭಾಷೆಲಿ ಕಾಣೊಲ್ಲ...ಅದಕ್ಕೆ ಗೀಚಿದೆ..(ಸಾರಿ ಬರೆದೆ)...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-39598269977748969932010-03-27T12:51:16.098-07:002010-03-27T12:51:16.098-07:00ಜಲನಯನ ಅವರೇ,
ಹೇಗಿದ್ದೀರಾ? ತುಂಬಾ ದಿನಾ ಆಗೋಯ್ತು ನಾನು ಬ...ಜಲನಯನ ಅವರೇ,
ಹೇಗಿದ್ದೀರಾ? ತುಂಬಾ ದಿನಾ ಆಗೋಯ್ತು ನಾನು ಬ್ಲಾಗ್ಮನೆಗೆ ಬಂದು. ನನ್ನ ಮರೆತಿಲ್ಲಾ ತಾನೇ?
ಅಂದಹಾಗೆ ಮನಸ್ನ್ಯಾಗೆ ತೋಚಿದ್ ಪದ ಬ್ಲಾಗ್ನಾಗೆ ಗೀಚಿರೋ (ಬರೆದಿರೋ) ರೀತಿ ಭೋ ಪಸಂದಾಗೈತೆ!!!SSKhttps://www.blogger.com/profile/06068001962333256039noreply@blogger.comtag:blogger.com,1999:blog-1296891666836739476.post-66597676073138735532010-03-27T03:04:49.905-07:002010-03-27T03:04:49.905-07:00ಶ್ರೀಧರ್, ಧನ್ಯವಾದ..ಕಾಲೇಜಿನ ಏಜಲಿ
ಮಾಡಿದ್ದೆಲ್ಲ ಹುಡ್ಕಾಟ...ಶ್ರೀಧರ್, ಧನ್ಯವಾದ..ಕಾಲೇಜಿನ ಏಜಲಿ
ಮಾಡಿದ್ದೆಲ್ಲ ಹುಡ್ಕಾಟಿಕೆ ಮೋಜಲಿ
ಆದ್ರೂ ಹಿತ ಆ ದಿನಗಳು..ಶುಭವಾಗಲಿ ನಿಮಗೆಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-65477156080573135432010-03-27T03:03:16.198-07:002010-03-27T03:03:16.198-07:00ಪ್ರವೀಣ್,
ಕಠ್ಮಟ್ಟ ಕುಡ್ದೋನ್ಗೆ ಕಿಕ್ ಅಲ್ಲ
ಹಿಕಪ್ ಬರ್ತವೆ...ಪ್ರವೀಣ್,
ಕಠ್ಮಟ್ಟ ಕುಡ್ದೋನ್ಗೆ ಕಿಕ್ ಅಲ್ಲ
ಹಿಕಪ್ ಬರ್ತವೆ...ಆದ್ರೆ ಈ ಬ್ಲಾಗುಡ್ಕಂಗೆ
ಮತ್ತು ಏರ್ತದೆ...ಧನ್ಯವಾದಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-82551257107601711532010-03-27T03:02:25.461-07:002010-03-27T03:02:25.461-07:00This comment has been removed by the author.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-23582289435878685992010-03-27T03:00:50.118-07:002010-03-27T03:00:50.118-07:00ಆಕಾಶ್ಬುಟ್ಟಿ ಬಹನಾ
ಬಡಾ ಹೀ ಪಸಂದ್ ಹುವಾ
ಆಪ್ಕಾ ಕಹನಾ...
ಮ...ಆಕಾಶ್ಬುಟ್ಟಿ ಬಹನಾ
ಬಡಾ ಹೀ ಪಸಂದ್ ಹುವಾ
ಆಪ್ಕಾ ಕಹನಾ...
ಮಾಡ್ತಾ ಇರಿ..ಜಲನಯನಕ್ಕೆ
ಬರಾಬರ್ ಆನಾ-ಜಾನಾಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-83578732923309886462010-03-27T02:59:29.839-07:002010-03-27T02:59:29.839-07:00ತೇಜಸ್ವಿನಿಯವರೇ..ಪ್ರಯೋಗಗಳು ಫಲಕಾರಿಯಾದರೆ ಒಲ್ಲೆಯದು..ಇದು...ತೇಜಸ್ವಿನಿಯವರೇ..ಪ್ರಯೋಗಗಳು ಫಲಕಾರಿಯಾದರೆ ಒಲ್ಲೆಯದು..ಇದು ನಿಮಗೆ ಹಿಡಿಸಿದೆ ಅಮ್ದರೆ ಧನ್ಯ...ಪ್ರೋತ್ಸಾಹ ಹೀಗೇ ಇರಲಿ..ಜಲನಯನಕ್ಕೆ...ಧನ್ಯವಾದಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-66805183533492911762010-03-27T02:57:36.971-07:002010-03-27T02:57:36.971-07:00ಸುನಾಥ್ ಸರ್...ಹೇಳೋದನ್ನ ಮನಮುಟ್ಸೋದಕ್ಕೆ ಆಡಂಬರ ಇಲ್ದೇ ಇರ...ಸುನಾಥ್ ಸರ್...ಹೇಳೋದನ್ನ ಮನಮುಟ್ಸೋದಕ್ಕೆ ಆಡಂಬರ ಇಲ್ದೇ ಇರೋ ಭಾಷೆ ಬಳಕೆ...ಒಳ್ಳೇದು ಅಲ್ವಾ..ಅದಕ್ಕೆ...ಹಹಹ...ಧನ್ಯವಾದ ನಿಮ್ಮ ಅಶೀರ್ವಾದಕ್ಕೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-66441958780091479692010-03-27T02:55:02.039-07:002010-03-27T02:55:02.039-07:00ಸಾಗರಿಯವರೇ ಹಳ್ಳಿಗಾಡಿನವ ನಾನೂ..ಹಳ್ಳಿ ಭಾಷೆ ಕಲ್ಮಶ ಇಲ್ಲದ...ಸಾಗರಿಯವರೇ ಹಳ್ಳಿಗಾಡಿನವ ನಾನೂ..ಹಳ್ಳಿ ಭಾಷೆ ಕಲ್ಮಶ ಇಲ್ಲದ ಪಾಲಿಶ್ ಮಾಡದ ಮನದಾಲದ ಭಾಷೆ...ಇದು ನನಗೆ ಬಹಳ ಇಷ್ಟವೂ ಸಹಾ..ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-20037763759118601842010-03-27T02:54:53.576-07:002010-03-27T02:54:53.576-07:00ಮನಮುಕ್ತಾ..ನಿಮ್ಮ ಮುಕ್ತ ಪ್ರೋತ್ಸಾಹಕ್ಕೆ ನಮನ..ಮತ್ತು ಧನ್...ಮನಮುಕ್ತಾ..ನಿಮ್ಮ ಮುಕ್ತ ಪ್ರೋತ್ಸಾಹಕ್ಕೆ ನಮನ..ಮತ್ತು ಧನ್ಯವಾದಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-75612990004308172252010-03-27T02:54:28.609-07:002010-03-27T02:54:28.609-07:00ಶ್ವೇತಾ...ಜಿ.ಪಿ.ಆರ್...ನನ್ನ ಮೊದಲ ಕವನ ಗುರು...ಏಕಲವ್ಯಂಗ...ಶ್ವೇತಾ...ಜಿ.ಪಿ.ಆರ್...ನನ್ನ ಮೊದಲ ಕವನ ಗುರು...ಏಕಲವ್ಯಂಗೆ ಇದ್ರಲ್ಲ ದ್ರೋಣಾಚಾರ್ಯ ಹಾಗೆ... ಅವ್ರಸಾಗರೋಪಾದಿಯ ಪದಗಳ್ಗೆ ಒಂದು ಬಿಂದು ಆದ್ರೂ ಸಾರ್ಥಕ ಜೀವನ...ಧನ್ಯವಾದ.ಜಲನಯನhttps://www.blogger.com/profile/14261872030690071378noreply@blogger.com