tag:blogger.com,1999:blog-1296891666836739476.post4057482497830900142..comments2023-10-28T04:34:39.299-07:00Comments on ಜಲನಯನ: ನಂಗೊತ್ತಿಲ್ಲ ಮಗುಜಲನಯನhttp://www.blogger.com/profile/14261872030690071378noreply@blogger.comBlogger6125tag:blogger.com,1999:blog-1296891666836739476.post-57045204241981919292009-05-17T07:50:00.000-07:002009-05-17T07:50:00.000-07:00very nice....ನಂಗೊತ್ತಿಲ್ಲ ಮಗು ವಿನ ಎಲ್ಲ ಕವನಗಳು ಅದ್ಬು...very nice....ನಂಗೊತ್ತಿಲ್ಲ ಮಗು ವಿನ ಎಲ್ಲ ಕವನಗಳು ಅದ್ಬುತ ವಾಗಿ ಮೂಡಿಬಂದಿದೆ......ರಾಜಕಾರಣದ ಹೊಳ ಹೊರಗನ್ನು ಚೆನ್ನಾಗಿ ನವಿರಾಗಿ ಕವನದ ಮೂಲಕ ವರ್ಣಿಸಿದ್ದಿರ.....
ಮುಂದುವರಿಸಿ.....
ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-1296891666836739476.post-67580240531189786692009-05-16T08:35:00.000-07:002009-05-16T08:35:00.000-07:00ಪರಾಂಜಪೆ, ಶಿವು, ಮನಸು ಮತ್ತು ಬಿಸಿಲಹನಿ..ಎಲ್ಲರಿಗೆ...ಧನ್...ಪರಾಂಜಪೆ, ಶಿವು, ಮನಸು ಮತ್ತು ಬಿಸಿಲಹನಿ..ಎಲ್ಲರಿಗೆ...ಧನ್ಯವಾದಗಳು...
ಮಗು-ತಂದೆಯ ಸಂವಾದ ನನಗೆ ಬಹಳ ವರ್ಷಗಳ ಹಿಂದೆ ಇಂಗ್ಲೀಷಿನಲ್ಲಿ (ಬಹುಶಃ...Indeian Express ನಲ್ಲಿ) ಬರುತ್ತಿದ್ದ
I dont know son ಪ್ರೇರಣೆಮಾಡಿದ್ದು...ಇದರಲ್ಲಿ ನನಗೆ ಇಷ್ಟವಾದದ್ದು ಮಗುವಿನ ಮುಗ್ಧತೆ ಎಂಥ ಪ್ರಶ್ನೆಯನ್ನೂ ಕೇಳುವಂತೆ ಮಾಡುತ್ತದೆ ಎನ್ನುವುದು ಹಾಗೇ...ಆ ಎಲ್ಲ ಪ್ರಶ್ನೆಗಳನ್ನೂ
ಉತ್ತರಿಸಲು ಪ್ರಬುದ್ಧರಿಗೂ ಸಾಧ್ಯವಾಗದು ಎನ್ನುವುದು ಮತ್ತು ಹಲವು ಇಕ್ಕಟ್ಟಿಗೆ ಸಿಕ್ಕಿಸುವ ಪ್ರಶ್ನೆಗಳನ್ನು ಮಕ್ಕಳು ಕೇಳಬಹುದು..ಅವರ ಯೋಚನೆಗಳನ್ನು ಹತ್ತಿಕ್ಕುವುದೂ ಸರಿಯಲ್ಲ ಎನ್ನುವುದು.
Thanks for the responseಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-66007773436572510982009-05-16T01:14:00.000-07:002009-05-16T01:14:00.000-07:00ಮೇಲ್ನೋಟಕ್ಕೆ ಅಪ್ಪ ಮಗುವಿನ ಸಂಭಾಷಣೆ ತರ ಕಂಡರೂ ಆಳದಲ್ಲಿ ಅ...ಮೇಲ್ನೋಟಕ್ಕೆ ಅಪ್ಪ ಮಗುವಿನ ಸಂಭಾಷಣೆ ತರ ಕಂಡರೂ ಆಳದಲ್ಲಿ ಅಗಾಧ ಅರ್ಥವನ್ನು ಅಡಗಿಸಿಕೊಂಡಿರುವ ಕವನ. ಚನ್ನಾಗಿದೆ.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-1296891666836739476.post-75986390301103898632009-05-15T22:17:00.000-07:002009-05-15T22:17:00.000-07:00super!!!!!! ivatu java japa no gotilla... result ...super!!!!!! ivatu java japa no gotilla... result bandamele gotagute hahahaಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1296891666836739476.post-29100646618246552052009-05-15T21:32:00.000-07:002009-05-15T21:32:00.000-07:00ಸರ್.
ತುಂಬಾ ಚೆನ್ನಾಗಿದೆ. ಇಂದಿನ ಪರಿಸ್ಥಿತಿಗೆ ಕನ್ನಡ...ಸರ್.

ತುಂಬಾ ಚೆನ್ನಾಗಿದೆ. ಇಂದಿನ ಪರಿಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಜೊತೆಯಲ್ಲಿಯೇ ಮಗುವಿನ ಮುಗ್ಧತೆಯೂ ಪ್ರತಿಬಿಂಬಿತವಾಗಿದೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1296891666836739476.post-87589802329134877022009-05-15T20:53:00.000-07:002009-05-15T20:53:00.000-07:00ಅಪ್ಪ-ಮಗು ನಡುವಿನ ಕಾವ್ಯಮಯ ಸ೦ಭಾಷಣೆ ಚೆನ್ನಾಗಿದೆ. ಈ ದಿನದ...ಅಪ್ಪ-ಮಗು ನಡುವಿನ ಕಾವ್ಯಮಯ ಸ೦ಭಾಷಣೆ ಚೆನ್ನಾಗಿದೆ. ಈ ದಿನದ ಸ್ಥಿತಿಗೆ ಹೊ೦ದಿಕೆಯಾಗುತ್ತದೆ.PARAANJAPE K.N.https://www.blogger.com/profile/11530377389174618587noreply@blogger.com