tag:blogger.com,1999:blog-1296891666836739476.post6016878239926523845..comments2023-10-28T04:34:39.299-07:00Comments on ಜಲನಯನ: ಏನ್ಮಾಡೋಕೆ ಹೋದೆ ...ಏನಾಯ್ತು...?ಜಲನಯನhttp://www.blogger.com/profile/14261872030690071378noreply@blogger.comBlogger66125tag:blogger.com,1999:blog-1296891666836739476.post-81957851554142287772012-07-11T18:30:16.665-07:002012-07-11T18:30:16.665-07:00ಜಲನಯನ ಮೇಡಮ್...
ಆಜಾದ್ ಅಕ್ಕಯ್ಯ...
ಹ್ಹಾ ಹ್ಹಾ ........ಜಲನಯನ ಮೇಡಮ್...

ಆಜಾದ್ ಅಕ್ಕಯ್ಯ...

ಹ್ಹಾ ಹ್ಹಾ .....

ಬೆಳಿಗ್ಗೆ ಬೆಳಿಗ್ಗೆ ನಗಸ್ತಾ ಇದ್ದಿಯಲ್ಲೋ...

ಹಳೆಯದೆಲ್ಲ ನೆನಪಾಗಿ ತುಂಬಾ ಖುಷಿ ಕೊಡ್ತು... ಜೈ ಹೋ !!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1296891666836739476.post-69030328731872328422012-07-11T06:08:05.658-07:002012-07-11T06:08:05.658-07:00ನೀರಿನಲ್ಲಿ ಈಜುವ ಮೀನನ್ನು ನೋಡಿ ಗುರುತಿಸುವುದು...ಹೇಗೆ ಕಷ...ನೀರಿನಲ್ಲಿ ಈಜುವ ಮೀನನ್ನು ನೋಡಿ ಗುರುತಿಸುವುದು...ಹೇಗೆ ಕಷ್ಟವೋ ಹಾಗೆ ಅಗೋಚರ ಅಂತರ್ಜಾಲದಲ್ಲಿ ಕೂಡ...
ನಿಮ್ಮ ಸುಲಲಿತ ಬರವಣಿಗೆ..ಚಿಕ್ಕ ಚಿಕ್ಕ ವಿಷಯವನ್ನು ಪ್ರಹಸನ ಮಾಡಿ ನಗಿಸುವ ನಿಮ್ಮ ಬರವಣಿಗೆ..ದಿನದ ಬಾಟಮ್ ಪಂಚ್, ಅಮೂಲ್ಯ ಶ್ಯಮಂತಕ ಮಣಿ..ಅಂದ್ರೆ ಪದಗಳ ಅರ್ಥ ತುಂಬಿರುವ ಚಿಂತಾಮಣಿ..ಎಲ್ಲವು ಸೊಗಸು..ಮಿಗಿಲಾಗಿ ಒಳ್ಳೆಯ ಸ್ನೇಹದ ತುಡಿತ ಇರುವ ನಿಮ್ಮ ಹಿಂಬಾಲಕರಾಗಿರುವುದು ನಮ್ಮ ಭಾಗ್ಯವೇ ಸರಿ...ಇದು ಹೊಗಳಿಕೆಯಲ್ಲ..ಮೀನು ಈಜುವಿಕೆ ಹಾಗು ಹೊಗಳಿಕೆ ಎರಡು ಸಹಜ ಧರ್ಮ...Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1296891666836739476.post-56247010153996937382012-07-11T05:14:09.527-07:002012-07-11T05:14:09.527-07:00ಆಜಾದ್ ಸಾರ್, ಬ್ಲಾಗ್ ಪಾರಂಭದ ಮುನ್ನುಡಿಯಂತಹ ಈ ಬರಹ ನನಗೆ ...ಆಜಾದ್ ಸಾರ್, ಬ್ಲಾಗ್ ಪಾರಂಭದ ಮುನ್ನುಡಿಯಂತಹ ಈ ಬರಹ ನನಗೆ ಖುಷಿ ತಂದಿತು.

ಈಗಂತೂ ನಿಮ್ಮದು ಆಜಾದ್ ಪಡೆ ಜೊತೆಗೆ ಪದಾರ್ಥ ಚಿಂತಾಮಣಿಯ ಕೈಂಕರ್ಯ.

ಸದಾ ಚಟುವಟಿಕೆಯೇ ನಿಮ್ಮ ಅಡ್ಡ ಹೆಸರು. ಇದಕ್ಕೆಲ್ಲ ಸಮಯ, ಮೂಲ ಶಕ್ತಿ ಮತ್ತು ಚಿಂತನೆ ನೀವು ಹೊಂದಿಸಿಕೊಳ್ಳುತ್ತಿರುವುದು ನಮಗೆಲ್ಲ ಅಚ್ಚರಿ.

ನಿಮ್ಮ ಜೊತೆ ಹಿಂಬಾಲಿಸುತ್ತಿದ್ದೇವೆ ಎನ್ನುವ ಹೆಮ್ಮೆಯೇ ನಮ್ಮನ್ನು ಉಬ್ಬಿಸುತ್ತಿದೆ, ಬರೆಯಲು ಪ್ರೇರೇಪಿಸುತ್ತಿದೆ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1296891666836739476.post-16617634251771765412010-01-08T00:01:13.312-08:002010-01-08T00:01:13.312-08:00ಸುಧೇಶ್ ನಿನ್ನ ಕೋರಿಕೆ ಮತ್ತು ವನಿತಾ ನಿಮ್ಮ ಕೋರಿಕೆ ಎರಡನ್...ಸುಧೇಶ್ ನಿನ್ನ ಕೋರಿಕೆ ಮತ್ತು ವನಿತಾ ನಿಮ್ಮ ಕೋರಿಕೆ ಎರಡನ್ನೂ ಅನುಮೋದಿಸುತ್ತೇನೆ,,,,ನಿಮ್ಮ ಸಂತೋಷವೇ ನನ್ನ ಸಂತೋಷಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-66981072164056024842010-01-08T00:00:03.793-08:002010-01-08T00:00:03.793-08:00ಎಂಜಿನೀಯರ್ ಸಾಹೇಬ್ರೆ ನಿಮ್ಮ ಮಾತು ನಿಜ...ಆದ್ರೆ ಪ್ರೊಫೈಲ್...ಎಂಜಿನೀಯರ್ ಸಾಹೇಬ್ರೆ ನಿಮ್ಮ ಮಾತು ನಿಜ...ಆದ್ರೆ ಪ್ರೊಫೈಲ್ ನಲ್ಲಿ ಏನೂ ಸಿಗದಿದ್ರೆ ಕಷ್ಟ ಕಂಡುಕೊಳ್ಳೋದು ಅಲ್ಲ್ವೇ...? ಥ್ಯಾನ್ಕ್ಸ್ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-14427037848264415712010-01-07T23:58:02.768-08:002010-01-07T23:58:02.768-08:00Chetana thanks...ninna blog illadiddaroo neenu nan...Chetana thanks...ninna blog illadiddaroo neenu nanna blo ge comment haakideyalla...santosha..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-15872825809005568082009-12-29T13:03:34.970-08:002009-12-29T13:03:34.970-08:00ನಿಮ್ಮ ಧರ್ಮ ಸಂಕಟ ನೋಡಿ ತುಂಬಾ ನಗು ಬರ್ತಿದೆ..ನಾನು ಅಣ್ಣ,...ನಿಮ್ಮ ಧರ್ಮ ಸಂಕಟ ನೋಡಿ ತುಂಬಾ ನಗು ಬರ್ತಿದೆ..ನಾನು ಅಣ್ಣ, ಬಯ್ಯ, ಕಾಕ ಆನ್ನಲ್ಲ..ಗುರುಗಳೇ ಅಂತ ಹೇಳ್ಲ..ಏನಂತೀರ..ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-1296891666836739476.post-80217446368777817492009-12-14T23:59:25.649-08:002009-12-14T23:59:25.649-08:00ha ha ha.... ನಕ್ಕು ನಕ್ಕು ಸುಸ್ತು ಆಯಿತು ಅಜಾದಣ್ಣ...ನಾ...ha ha ha.... ನಕ್ಕು ನಕ್ಕು ಸುಸ್ತು ಆಯಿತು ಅಜಾದಣ್ಣ...ನಾನು ನಿಮ್ಮ ತಮ್ಮ೦ದಿರ ಪಟ್ಟಿಗೆ ಹೊಸ ಸೇರ್ಪಡೆ :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1296891666836739476.post-21615539702975876872009-12-09T08:35:28.392-08:002009-12-09T08:35:28.392-08:00ಆಜಾದ್ ಸರ್, ನನ್ನ ಬ್ಲಾಗ್ಅಲ್ಲಿ ನನ್ನ ಹೆಸರು ದೀಪಸ್ಮಿತಾ ...ಆಜಾದ್ ಸರ್, ನನ್ನ ಬ್ಲಾಗ್ಅಲ್ಲಿ ನನ್ನ ಹೆಸರು ದೀಪಸ್ಮಿತಾ ಅಂತ ಇರುವುದು ಕೂಡ ಅನೇಕರಿಗ ನಾನು ಗಂಡೋ ಹೆಣ್ಣೋ ಎಂದು ಗೊತ್ತಾಗಿರಲಿಲ್ಲ. ಈಗ ಗೊತ್ತಾಗಿದೆ ಬಿಡಿ. ಚೆನ್ನಾಗಿದೆ ನಿಮ್ಮ ಬ್ಲಾಗ್ ಅನುಭವದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-1296891666836739476.post-21821601278907557342009-12-05T15:18:58.641-08:002009-12-05T15:18:58.641-08:00Azad sir....tumba chennagide baraha...comment galo...Azad sir....tumba chennagide baraha...comment galoo kooda tumba chennagive..nakku nakku kanneeru bantu namge..ಓ ಮನಸೇ, ನೀನೇಕೆ ಹೀಗೆ...?https://www.blogger.com/profile/08455310429592485051noreply@blogger.comtag:blogger.com,1999:blog-1296891666836739476.post-39024205788484487562009-12-04T22:48:53.371-08:002009-12-04T22:48:53.371-08:00ಶೋಭಾ..ಧನ್ಯವಾದ...ಆಸಕ್ತಿಯಿಂದ ನನ್ನ ಬ್ಲ್ಲಗಿಗೆ ಬಂದಿದ್ದೀ...ಶೋಭಾ..ಧನ್ಯವಾದ...ಆಸಕ್ತಿಯಿಂದ ನನ್ನ ಬ್ಲ್ಲಗಿಗೆ ಬಂದಿದ್ದೀರಿ ..ಸಂತೋಷ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-45017176982122790352009-12-04T22:47:07.086-08:002009-12-04T22:47:07.086-08:00ಸೀತಾರಾಂ ಸರ್....ನನ್ನ ಅಭ್ಯಂತರ ಏನೂ ಇಲ್ಲ ತಮ್ಮಯ್ಯ...ಇಲ್...ಸೀತಾರಾಂ ಸರ್....ನನ್ನ ಅಭ್ಯಂತರ ಏನೂ ಇಲ್ಲ ತಮ್ಮಯ್ಯ...ಇಲ್ಲಿ ಸಂಬಂಧ ಕೊಟ್ಟು ಹತ್ತಿರ ಮಾಡ್ಕೋಳ್ಳು ಇರುವಾಗ ನಾನ್ಯಾಕೆ ಬೇಡಾಅನ್ಲಿ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-88083362326177250312009-12-04T20:53:45.289-08:002009-12-04T20:53:45.289-08:00ನಿನ್ನೆ ನಿಮ್ಮ ಪ್ರೊಫ಼್ಯಲ್ ನೋಡಿದೆ. ತಮ್ಮ ವಯಸ್ಸು ೫೦ ಎ೦ದ...ನಿನ್ನೆ ನಿಮ್ಮ ಪ್ರೊಫ಼್ಯಲ್ ನೋಡಿದೆ. ತಮ್ಮ ವಯಸ್ಸು ೫೦ ಎ೦ದಿದೆ. ಅದು ಸರಿ ಇದ್ರೆ ನಾನು ನಿ೦ಗೆ ಅಣ್ಣ ಅ೦ದಿದ್ದು ಸರಿ ಏಕೇ೦ದ್ರೆ ನ೦ದು ೪೩ ಹೆ! ಹೆ!ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1296891666836739476.post-36899524321273104602009-12-03T23:18:14.588-08:002009-12-03T23:18:14.588-08:00ಹಾಯ್
ಹೇಗಿದ್ದೀರ ಸರ್
ಚೆನ್ನಾಗಿದೆ ನಿಮ್ಮ ಜಲಾನಯನದ ವಿಷಯ...ಹಾಯ್
ಹೇಗಿದ್ದೀರ ಸರ್
ಚೆನ್ನಾಗಿದೆ ನಿಮ್ಮ ಜಲಾನಯನದ ವಿಷಯ ಹಾಗು ಮತ್ತೆ ಆರ್ಕುಟ್ ನಲ್ಲಿ ಎಷ್ಟೂ ಹುಡುಗರು ಹುಡುಗಿಯರ ಹೆಸರನ್ನು ಇಟ್ಟುಕೊಂಡು ಚಾಟ್ ಮಾಡ್ತಾ ಇರುತ್ತಾರೆ . ಹಾಗೆ ನಿಮ್ಮನ್ನು ಮೇಡಂ ಸರಿಯಾಗಿ ಅರ್ಥ ಮಾಡಿಕೊಳ್ಳದೆ ಏನೂ ಹಾಗೆ (ಮೇಡಂ) ಕರೆದಿದ್ದಾರೆ .
ಸರ್ ನಾನು ಬ್ಲಾಗ್ ರಚಿಸಿಲ್ಲ ನನಗೆ ಗೊತ್ತಾಗುತ್ತಿಲ್ಲ ನೀವೇ ಹೇಳಿ ಕೊಡಬೇಕು ಸರ್ , ಮತ್ತೆ ನಾನು ನೆನ್ನೆ ಊರಿನಿದ ಬಂದಿದ್ದೇನೆ .bhavana lookhahttps://www.blogger.com/profile/11993388272332129288noreply@blogger.comtag:blogger.com,1999:blog-1296891666836739476.post-75769664757104470322009-12-03T23:07:31.214-08:002009-12-03T23:07:31.214-08:00ಚಿತ್ರಾ, ಧನ್ಯವಾದ ಅಂತೂ ಬಂದ್ರಲ್ಲಾ...ನಿಮ್ಮಂತಹ ಕನ್ನಡಪರ ...ಚಿತ್ರಾ, ಧನ್ಯವಾದ ಅಂತೂ ಬಂದ್ರಲ್ಲಾ...ನಿಮ್ಮಂತಹ ಕನ್ನಡಪರ ಮತ್ತು ಮಾನವತೆಪರ ಕಾಳಜಿಯ ಬ್ಲಾಗಿಗರು ಹೆಚ್ಚು ಬರಿಯಬೇಕು..ನಿಮ್ಮ ಭೋಪಾಲ್ ದುರಂತದ ಮೆಲುಕು ಲೇಖನ ..ಚನ್ನಾಗಿದೆ..ಹೌದು ಮುಂಚಿನಿಂದ ನೀವು ಸರ್ ಎನ್ನುತ್ತಿದ್ದಿರಿ..ಅದು ವಯಸ್ಸಿಗಲ್ಲ ಅನುಭವ ಮತ್ತು ಹುದ್ದೆಗೆ ನೀಡುವ ಗೌರವ ಹಾಗಾಗಿ ನಿಮ್ಗೆ No confusion...ಹಹಹಹಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-88186441029926157202009-12-03T23:02:42.443-08:002009-12-03T23:02:42.443-08:00ಪ್ರಕಾಶ್, ಕೆಲಸದ ಒತ್ತಡದಲ್ಲೂ ಬ್ಲಾಗಿಗೆ ಭೇಟಿಕೊಟ್ಟು ಪ್ರತ...ಪ್ರಕಾಶ್, ಕೆಲಸದ ಒತ್ತಡದಲ್ಲೂ ಬ್ಲಾಗಿಗೆ ಭೇಟಿಕೊಟ್ಟು ಪ್ರತಿಕ್ರಿಯೆ ನೀಡಿದ್ದೀರಿ ..ಥ್ಯಾಂಕ್ಸ್..
ಹೌದು ನನ್ನ ಈ ಬ್ಲಾಗ್ ಲೇಖನದಿಂದ ಹಲವಾರು ಸ್ನೇಹಿತರು ತಮ್ಮ ಅನಿಸಿಕೆಗಳನ್ನ ಹೇಳ್ಕೊಂಡಿದ್ದಾರೆ...ನಿಮ್ಮ ಮಗು ಅಂದಿದ್ದು ನಿಮ್ಮ ಗಾತ್ರನ ಇನ್ನೂ ಹೆಚ್ಚಿಸಿದ ಹಾಗೆ ನನ್ನನ್ನ ಮೇಡಂ ಅಂದೋರು ತಮ್ಮ ಗಾತ್ರಾನ ಹೆಚ್ಚಿಸಿಕೊಂಡ್ರು ಅಂದ್ಕೋತೀನಿ....ಹಹಹಹ
ಅಂದಹಾಗೆ...ಎಲ್ಲಾದರೂ ಉಂಟೇ...?? ನನಗೆ ನನ್ನ ಅನುಭವದ ಬಗ್ಗೆ ಹೆಮ್ಮೆಯಿದೆ...(ವಯಸ್ಸು ಅನುಭವಕ್ಕಿಂತ ಚಿಕ್ಕದು...ಗಾದೇನೇ ಇಲ್ವಾ??), ಮತ್ತೆ ಮಹಾಭಾರತದಲ್ಲಿ ಧರ್ಮಜ ಭೀಮನಿಗಿಂತ ಗಾತ್ರದಲ್ಲಿ ..ಖಂಡಿತ ಕಿರಿಯ...ಹಾಗಂತ ಭೀಮನ್ನ ಅಣ್ಣ ಅಂತ ಕರೆದರೆ ಹೇಗಾಗುತ್ತೆ..??ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-28073062300269072392009-12-03T22:58:30.247-08:002009-12-03T22:58:30.247-08:00This comment has been removed by the author.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-90331093693219901222009-12-03T22:35:13.513-08:002009-12-03T22:35:13.513-08:00ಆಝಾದ್ ಸರ್,
ನಾನು ಮೊದ್ಲಿಂದ್ಲು ನಿಮ್ಮನ್ನ ಸರ್ ಅಂತಾನೇ ಭ...ಆಝಾದ್ ಸರ್,

ನಾನು ಮೊದ್ಲಿಂದ್ಲು ನಿಮ್ಮನ್ನ ಸರ್ ಅಂತಾನೇ ಭೋದಿಸುತ್ತಿರುವುದರಿಂದ ನನಗೆ ಸರ್ ಅನ್ನೋದೇ ಸರಿ ಅನ್ಸತ್ತೆ. ಹಾಗೆನೇ ಆ ಭಾವಚಿತ್ರದಲ್ಲಿ ಎಡಗಡೆಯಿಂದ ಮೊದಲನೆಯವರು ನೀವು (ಅಂದ್ರೆ ಗಡ್ಡ ಇಲ್ದೆ ಇರುವವರು)

ಚಿತ್ರAnonymousnoreply@blogger.comtag:blogger.com,1999:blog-1296891666836739476.post-89099851112690671372009-12-03T18:37:23.639-08:002009-12-03T18:37:23.639-08:00ಆಝಾದ್ ಭಾಯ್...
ನನ್ನ ಪ್ರೊಫೈಲ್ ಫೋಟೊ ನೋಡಿ
ಒಬ್ಬರು ನ...ಆಝಾದ್ ಭಾಯ್...

ನನ್ನ ಪ್ರೊಫೈಲ್ ಫೋಟೊ ನೋಡಿ
ಒಬ್ಬರು ನನಗೆ "ಮಗು ಬಹ್ಳ ಚೆನ್ನಾಗಿ ಬರಿತೀಯಾ" ಅಂದಿದ್ದರು..!!

ನನ್ನ ಕಾಲೇಜಿನಲ್ಲಿ, ಈ ಬ್ಲಾಗ್ ಲೋಕದಲ್ಲಿ
ಎಲ್ಲರೂ ನನಗೆ "ಪ್ರಕಾಶಣ್ಣ" ಅಂತ ಕರೆದು ಬಿಟ್ಟಿದ್ದಾರೆ..

ಮೊದಲೇ ಸೈಜಿನಲ್ಲಿ ದೊಡ್ಡ ಗಾತ್ರದ ನಾನು ಮತ್ತೂ ಉಬ್ಬಿ ಹೋಗಿದ್ದೇನೆ..

ನೀವು ವಯಸ್ಸಿನಲ್ಲಿ ದೊಡ್ಡವರಾದ್ರೂ..
ಸೈಜಿನಲ್ಲಿ ನಾನು ದೊಡ್ಡವ..
ನೀವೇ ನನಗೆ ಅಣ್ಣ ಅನ್ನಬೇಕಾಗುತ್ತದೆ..

ಚಂದದ ಬರಹ...!!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1296891666836739476.post-22881237814854544212009-12-03T06:33:44.737-08:002009-12-03T06:33:44.737-08:00ಬಾಲು ಬಹಳ ಸಮಂಜಸ ಮತ್ತು ಅರ್ಥಪೂರ್ಣ ಪ್ರತಿಕ್ರಿಯೆ ನಿಮ್ಮದು...ಬಾಲು ಬಹಳ ಸಮಂಜಸ ಮತ್ತು ಅರ್ಥಪೂರ್ಣ ಪ್ರತಿಕ್ರಿಯೆ ನಿಮ್ಮದು, ಹೌದು ನಿಮ್ಮ ಮಾತು ನಿಜ...ಇಷ್ಟೊಂದು ಭಾವಪೂರ್ಣ ಆತ್ಮೀಯತೆ, ಆಪ್ಯಾಯತೆ, ನಿಮ್ಮೆಲ್ಲರಲ್ಲಿ ಹೆಚ್ಚು ಅಂದರೆ ಇಬ್ಬರನ್ನೇ ನಾನು ಮುಖತಃ ಭೇಟಿ ಆಗಿರುವುದು ಮತ್ತು ನೋಡಿರುವುದು, ವಾಸ್ತವಕ್ಕೆ ಈ ಎಲ್ಲದಕ್ಕೆ ಅವರು ಮುಖ್ಯ ಕಾರಣ, ಅವರೇ ಸವಿಗನಸು ಮತ್ತು ಮನಸು (ಂಅಹೇಶ ಮತ್ತು ಸುಗುಣ)ಬ್ಲಾಗು ಮಿತ್ರರು ನಮ್ಮ ಕುವೈತ್ ಕನ್ನಡ ಕೂಟದ ಆತ್ಮೀಯ ಮಿತ್ರರು. ಅಣ್ಣ, ಭಯ್ಯ, ಕಾಕ, ಅಕ್ಕ, ತಂಗಿ ಹೀಗೆ ನಮ್ಮನಮ್ಮಲ್ಲಿ ಸಂಬೋಧನೆ..ನಿಜಕ್ಕೂ ಒಂದೇ ಕುಟುಂಬ ಎನಿಸುತ್ತದೆ....ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-58544092769330067292009-12-03T05:12:42.349-08:002009-12-03T05:12:42.349-08:00ಜಲಾನಯನ ಅವರೇ ಇಷ್ಟೆಲ್ಲಾ ಉಪಯೋಗ ಇದೆಯೇ ಬ್ಲಾಗು ಮಾಡೋದರಿಂದ...ಜಲಾನಯನ ಅವರೇ ಇಷ್ಟೆಲ್ಲಾ ಉಪಯೋಗ ಇದೆಯೇ ಬ್ಲಾಗು ಮಾಡೋದರಿಂದ? ಸಾಲು ಸಾಲು ತಂಗಿರು, ತಮ್ಮಂದಿರು... ಬೇಜ್ಜಾನ್ ಆಯಿತು ಬಿಡಿ. ನಿಮ್ಮ ಬುರ್ಜ್ ದುಬೈ ಟವರ್ ಗಿಂತ ದೊಡ್ಡ ಬೇಳಿಲಿ ಅಂತ ಹಾರೈಸುವೆ. :)ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-1296891666836739476.post-86434027273205857382009-12-03T03:15:25.817-08:002009-12-03T03:15:25.817-08:00ಗೋರೆ ಹೋ ಕಾಲೆ ಹೋ,ಕ್ಯಾ ನಖ್ರೆ ವಾಲೆ ಹೋ....
ಹಹಹಹ....ನಮಸ...ಗೋರೆ ಹೋ ಕಾಲೆ ಹೋ,ಕ್ಯಾ ನಖ್ರೆ ವಾಲೆ ಹೋ....
ಹಹಹಹ....ನಮಸ್ತೆ...ಸ್ವಾಗತ ನಿಮಗೆ...
ಅಲ್ಲ ನೀವೊಬ್ಬರೆ ನನ್ನ ಹೆಸರು (ನನ್ನ ಚಿಕ್ಕಂದಿನ ಅಡ್ದ-ಹೆಸರು ಅಂತಾರಲ್ಲಾ...ಅದು...)....ನನ್ನ science ಬ್ಲೊಗ್ ನಲ್ಲಿ ನಾನು constructive comments ಬಯಸ್ತೇನೆ...ದಯಮಾಡಿ ಹಾಕಿ ಹಾಗೂ ನಿಮ್ಮ ಸ್ನೇಹಿತರಿಗೂ ಹೇಳಿ...ನನಗೆ science popularize ಮಾಡ್ಬೇಕು ನಮ್ಮ ನುಡಿ ಮಾಧ್ಯಮದ ಮೂಲಕ ಅಂತ ಆಸೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-39226011894910505442009-12-03T01:37:24.392-08:002009-12-03T01:37:24.392-08:00ಹುಹ್..
ಅಜ್ಜಾ!!!! ನಿಮ್ಮ ಪ್ರಹಸನ ಓದಿ ನಗು ಬಂತು... ನ...ಹುಹ್..
ಅಜ್ಜಾ!!!! ನಿಮ್ಮ ಪ್ರಹಸನ ಓದಿ ನಗು ಬಂತು... ನಾನೂ ಮೊದಲು ನೀವು ಆಂಟಿ ( :-)) ಅಂತ ತಿಳ್ಕೊಂಡಿದ್ದೆ... ಈಗ ಗೊತ್ತಾಯಿತು ನೀವು ಅಂಕಲ್ ಅಂತ... :-)
ನಿಮ್ಮ ಸೈನ್ಸ್ ಬ್ಲಾಗ್ ಕೂಡ ಓದಿದೆ.. ತುಂಬಾ ಚೆನ್ನಾಗಿದೆ...Anonymoushttps://www.blogger.com/profile/15400806347987179799noreply@blogger.comtag:blogger.com,1999:blog-1296891666836739476.post-80684391782356696752009-12-02T10:20:03.958-08:002009-12-02T10:20:03.958-08:00ಶಿವು, ಬಹಳ ಅಪರೂಪ ಆಗಿಬಿಟ್ರಿ...ಕೆಲಸ ಜಾಸ್ತೀನಾ?
ಹಹಹಹ......ಶಿವು, ಬಹಳ ಅಪರೂಪ ಆಗಿಬಿಟ್ರಿ...ಕೆಲಸ ಜಾಸ್ತೀನಾ?
ಹಹಹಹ...ಈ ದಿನ ನಾನೂ ಮಹೇಶ್ (ಸವಿಗನಸು) ಫೋನಲ್ಲಿ ಈ ಬಗ್ಗೆ ತಮಾಷೆಯಾಗಿ ಮಾತನಾಡಿಕೊಂಡ್ವಿ...ಅವರು ಫೋನ್ ಎತ್ತಿ..ಹಲೋ ತಾತ ಅಮ್ದಿದ್ದಕ್ಕೆ ನಾನು ಏನ್ ಮೊಮ್ಮಗಾ..ಎಂದೆ..ಹಹಹ..ತುಂಬಾ ಖುಷಿಯಾಯ್ತು ಈ ಬ್ಲಾಗ್ ಪೋಷ್ಟ್ ಹಾಕಿ ನನಗೆ...ಇದು ನನ್ನ ಹುಟ್ಟುಹಬ್ಬಕ್ಕೆ ಬ್ಲಾಗ್ ಮಿತ್ರರ ಉಡುಗೊರೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-75724607809507898072009-12-02T09:09:54.069-08:002009-12-02T09:09:54.069-08:00ಆಜಾದ್ ಸರ್,
ಮೊದಲು ನಾನು ಹೀಗೆ ಕನ್ಪ್ಯೂಸ್ ಮಾಡಿಕೊಂಡಿದ್...ಆಜಾದ್ ಸರ್,

ಮೊದಲು ನಾನು ಹೀಗೆ ಕನ್ಪ್ಯೂಸ್ ಮಾಡಿಕೊಂಡಿದ್ದೆ ಅಲ್ವಾ...ನಂತರ ನೀವು ಯಾರು ಅಂತ ಗೊತ್ತಾಗಿದ್ದು. ಈಗ ಸದ್ಯ ನಿಮ್ಮ ಚಟುವಟಿಕೆಯನ್ನು ನೋಡಿದರೆ ನೀವು ನಿಮ್ಮ ವಯಸ್ಸಿಗಿಂತ ಹತ್ತು ಹದಿನೈದು ವರ್ಷ ಚಿಕ್ಕವರು ಅಂತ ನನಗೆ ಅನ್ನಿಸ್ತಿದೆ..ಮತ್ತೆ ಈ ಲೇಖನದಲ್ಲಿ ನಿಮ್ಮ ಪೂರ್ತಿ ಇತಿಹಾಸವನ್ನು ಹಾಕಿಬಿಟ್ಟಿದ್ದೀರಿ..
ಪ್ರಹಸನವೂ ಚೆನ್ನಾಗಿದೆ ಅನ್ನಿಸ್ತು...shivu.khttps://www.blogger.com/profile/02536252774463776294noreply@blogger.com