tag:blogger.com,1999:blog-1296891666836739476.post6292359212948966449..comments2023-10-28T04:34:39.299-07:00Comments on ಜಲನಯನ: ಈ ನನ ಹೃದಯಜಲನಯನhttp://www.blogger.com/profile/14261872030690071378noreply@blogger.comBlogger29125tag:blogger.com,1999:blog-1296891666836739476.post-26679811341339051322011-05-19T08:01:33.037-07:002011-05-19T08:01:33.037-07:00ತೇಜಸ್ವಿನಿ ಧನ್ಯವಾದ...ನಾನು ಪುಟ ಮಗುಚಿದ್ದೆ...ಈಗಷ್ಟೆ ನೋ...ತೇಜಸ್ವಿನಿ ಧನ್ಯವಾದ...ನಾನು ಪುಟ ಮಗುಚಿದ್ದೆ...ಈಗಷ್ಟೆ ನೋಡಿದೆ...ಥ್ಯಾಂಕ್ಸ್...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-3589741821171898192011-05-16T02:47:30.810-07:002011-05-16T02:47:30.810-07:00ಜಲನಯನ ಸರ್,
ನಿಜ.. ಇದೊಂದು ಸುಂದರ ಹಾಡು.. ಈ ಹಾಡು ನನಗೆ ...ಜಲನಯನ ಸರ್,

ನಿಜ.. ಇದೊಂದು ಸುಂದರ ಹಾಡು.. ಈ ಹಾಡು ನನಗೆ ತುಂಬಾ ಇಷ್ಟ... ಚೆನ್ನಾಗಿ ಭಾವಾನುವಾದಿಸಿದ್ದೀರಿ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1296891666836739476.post-81288197154380908602011-05-15T03:24:08.185-07:002011-05-15T03:24:08.185-07:00ಜೈ ಹೋ ಅಂತೂ ಬಂದ್ಯಲ್ಲಾ,,,!!! ಥ್ಯಾಂಕ್ಸೂ...ಜೈ ಹೋ ಅಂತೂ ಬಂದ್ಯಲ್ಲಾ,,,!!! ಥ್ಯಾಂಕ್ಸೂ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-17224710061572981122011-05-14T22:06:18.131-07:002011-05-14T22:06:18.131-07:00ದೋಸ್ತಾ....
ವಾಹ್ ವಾಹ್ ವಾಹ್ !
ನನಗೆ ಇಷ್ಟವಾದ ಹಾಡು ...ದೋಸ್ತಾ....

ವಾಹ್ ವಾಹ್ ವಾಹ್ !

ನನಗೆ ಇಷ್ಟವಾದ ಹಾಡು ಇದು...
ಕನ್ನಡದಲ್ಲಿ ಗುನುಗುತ್ತಿದ್ದೇನೆ...
ಭಾವಾನುವಾದ ಸೊಗಸಾಗಿ ಮೂಡಿ ಬಂದಿದೆ...

ಜೈ ಹೋ !!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1296891666836739476.post-10415237410912804822011-05-06T12:59:55.369-07:002011-05-06T12:59:55.369-07:00ವಿ.ಆರ್ ಬಿ ಸರ್...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...ವಿ.ಆರ್ ಬಿ ಸರ್...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-40497781359697435092011-05-05T05:07:34.410-07:002011-05-05T05:07:34.410-07:00ಅಜಾದ್ ಸರ್, ಕವನ ಚೆನ್ನಾಗಿದೆ-ಅರ್ಥದಲ್ಲಿ ಹಾಡಿನ ಜೊತೆ ...ಅಜಾದ್ ಸರ್, ಕವನ ಚೆನ್ನಾಗಿದೆ-ಅರ್ಥದಲ್ಲಿ ಹಾಡಿನ ಜೊತೆ ತಾಳಹಾಕುತ್ತದೆV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-1296891666836739476.post-9892183343535727182011-05-03T22:28:32.269-07:002011-05-03T22:28:32.269-07:00ಶಿವು, ಧನ್ಯವಾದಗಳು.. ನನ್ನ ಮೌತ್ ಆರ್ಗನ್ ಮೂಲ್ಕ ಹಾಡಲು ಪ್...ಶಿವು, ಧನ್ಯವಾದಗಳು.. ನನ್ನ ಮೌತ್ ಆರ್ಗನ್ ಮೂಲ್ಕ ಹಾಡಲು ಪ್ರಯತ್ನಿಸಿದ ಮೊದಲ ಹಾಡು..ಹಾಗಾಗಿ ನನಗೆ ಇನ್ನೂ ಹತ್ತಿರ ಮೆಚ್ಚಿದ್ದಾಕ್ಕೆ ಧನ್ಯವಾದಗಳು...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-69281156062303712342011-05-03T21:47:21.712-07:002011-05-03T21:47:21.712-07:00ಅಜಾದ್,
ಈ ಹಾಡು ನನ್ನ ಫೇವರೇಟ್ ಕೂಡ. ಅದರ ಅರ್ಥ ಗೊತ್ತಿರಲ...ಅಜಾದ್,

ಈ ಹಾಡು ನನ್ನ ಫೇವರೇಟ್ ಕೂಡ. ಅದರ ಅರ್ಥ ಗೊತ್ತಿರಲಿಲ್ಲ. ನೀವು ಅದನ್ನು ನಿಮ್ಮದೇ ಲಯದಲ್ಲಿ ಬರೆದಿದ್ದನ್ನು ಓದಿ ಅರ್ಥಮಾಡಿಕೊಂಡೆ. ಈಗ ಹಾಡು ಮತ್ತಷ್ಟು ಹೆಚ್ಚು ಇಷ್ಟವಾಗುತ್ತದೆ.
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1296891666836739476.post-72774866605833400662011-05-03T04:39:10.507-07:002011-05-03T04:39:10.507-07:00ಡಾ. ಗುರುಜೀ...ಹಾಡಿದ್ರಾ ಇದ್ರನ್ನೂ...ಹಾಡಿ ಕಳ್ಸಿ ಕರವೋಕೆ...ಡಾ. ಗುರುಜೀ...ಹಾಡಿದ್ರಾ ಇದ್ರನ್ನೂ...ಹಾಡಿ ಕಳ್ಸಿ ಕರವೋಕೆಲಿ...ಧನ್ಯವಾದ..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-88052925526807212162011-05-03T04:38:23.360-07:002011-05-03T04:38:23.360-07:00ಮಹೇಶ್ ಥ್ಯಾಂಕ್ಸ್...ಈ ಹಾಡಿಗೆ ಕಾರಣ ..ದೇವ+ಆನಂದ ಅಂತ ಹೇಳ...ಮಹೇಶ್ ಥ್ಯಾಂಕ್ಸ್...ಈ ಹಾಡಿಗೆ ಕಾರಣ ..ದೇವ+ಆನಂದ ಅಂತ ಹೇಳಿದೆ ಯಾರೋ ಕೇಳಿದ್ದಕ್ಕೆ... not ನಿತ್ಯ+ಆನಂದ....ಹಹಹಹಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-60204973844201127782011-05-03T03:43:32.896-07:002011-05-03T03:43:32.896-07:00sakat sir
lovely poemsakat sir

lovely poemಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1296891666836739476.post-61297022903585621132011-05-02T23:22:01.954-07:002011-05-02T23:22:01.954-07:00ಕವನ ತುಂಬ ಚೆನ್ನಾಗಿದೆ ಸರ್.....ಕವನ ತುಂಬ ಚೆನ್ನಾಗಿದೆ ಸರ್.....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-1296891666836739476.post-40641265624064832272011-05-02T13:19:30.407-07:002011-05-02T13:19:30.407-07:00ಪ್ರದೀಪ್ ಧನ್ಯವಾದ...ದೇವಾನಂದರ ಗಿಮಿಕ್ಸ್ ಈಗಲೂ ಬಹಳ ಒಪ್ಪು...ಪ್ರದೀಪ್ ಧನ್ಯವಾದ...ದೇವಾನಂದರ ಗಿಮಿಕ್ಸ್ ಈಗಲೂ ಬಹಳ ಒಪ್ಪುತ್ವೆ... ಅವರೊಬ್ಬ ಎವರ್ ಗ್ರೀನ್ ಸ್ಟಾರ್...

ಅವರ ಸಿನಿಮಾಗಳಲ್ಲಿ ಹಾಡುಗಳು ಬಹಳ ಮೆಲಡಿಯಸ್ ಆಗಿರ್ತವೆ...ಗೈಡ್...ಅಂತಹುದೇ ಒಮ್ದು ಅದ್ಭುತ ಸಿನಿಮಾ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-83328983443545789722011-05-02T13:17:29.760-07:002011-05-02T13:17:29.760-07:00This comment has been removed by the author.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-30381328482131810022011-05-02T13:16:13.251-07:002011-05-02T13:16:13.251-07:00ಸುನಾಥಣ್ಣ ..ಧನ್ಯವಾದ...ಹಳೆಯ ಲಯಬದ್ಧ ಹಾಡುಗಳು...ಅದರಲ್ಲೂ...ಸುನಾಥಣ್ಣ ..ಧನ್ಯವಾದ...ಹಳೆಯ ಲಯಬದ್ಧ ಹಾಡುಗಳು...ಅದರಲ್ಲೂ ಆ ಮೋಹಕ ಗಾಯಕರ ಕಂಠ ನನಗೆ ಬಹಳ ಇಷ್ಟವಾದ ಹಾಡುಗಳಲ್ಲಿ ಒಮ್ದು ಇದು...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-32319672814866572502011-05-02T13:14:31.583-07:002011-05-02T13:14:31.583-07:00ದೀಪ್ ಸ್ವಾಗತ ಜಲನಯನಕ್ಕೆ....ಧನ್ಯವಾದ ನಿಮ್ಮ ಪ್ರೋತ್ಸಾಹ ಮ...ದೀಪ್ ಸ್ವಾಗತ ಜಲನಯನಕ್ಕೆ....ಧನ್ಯವಾದ ನಿಮ್ಮ ಪ್ರೋತ್ಸಾಹ ಮತ್ತು ಪ್ರತಿಕ್ರಿಯೆಗೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-53964952433051152472011-05-02T13:09:01.972-07:002011-05-02T13:09:01.972-07:00ಮನಸು ಕೇಳಬೇಕಲ್ಲಾ..ಸುಗುಣ ಮೇಡಂ ಯಾವಾಗಾಂದ್ರೆ ಆವಾಗ ಹೀಗಾಗ...ಮನಸು ಕೇಳಬೇಕಲ್ಲಾ..ಸುಗುಣ ಮೇಡಂ ಯಾವಾಗಾಂದ್ರೆ ಆವಾಗ ಹೀಗಾಗೋದು ಸಹಜ...ಅಲ್ಲ ಅನ್ನೋರು ನಿಜ ಹೇಳ್ತಿಲ್ಲ ಅಂತೀನಷ್ಟೆ...ಹಹಹಹ ಏನಂತೀರಿ....?? ಧನ್ಯವಾದ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-54755615385727919312011-05-02T13:06:59.342-07:002011-05-02T13:06:59.342-07:00ಕೀರ್ತಿ...ನನ್ನ ಕವನಕ್ಕೆ ಪ್ರತಿಕವನದ ರೂಪದಲ್ಲಿ ಪ್ರತಿಕ್ರಿ...ಕೀರ್ತಿ...ನನ್ನ ಕವನಕ್ಕೆ ಪ್ರತಿಕವನದ ರೂಪದಲ್ಲಿ ಪ್ರತಿಕ್ರಿಯೆ,,,?? ವಾವ್... ಧನ್ಯವಾದ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-50298839219295559322011-05-02T13:05:57.465-07:002011-05-02T13:05:57.465-07:00ಆಶಾ, ಧನ್ಯವಾದ..ಹೃದಯದ ಮಾತಿಗೆ ಹೃದಯವೇ ಸಾಕ್ಷಿ,,ಅಲ್ವಾ,,,...ಆಶಾ, ಧನ್ಯವಾದ..ಹೃದಯದ ಮಾತಿಗೆ ಹೃದಯವೇ ಸಾಕ್ಷಿ,,ಅಲ್ವಾ,,,??ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-39391759364957275892011-05-02T13:05:00.671-07:002011-05-02T13:05:00.671-07:00ತೋಟೇಗೌಡರೇ ಮತ್ತೊಮ್ಮೆ ಥ್ಯಾಂಕ್ಸೂ...ಅಂತೂ ಹಾಕಿದ್ರಿ ಪ್ರತ...ತೋಟೇಗೌಡರೇ ಮತ್ತೊಮ್ಮೆ ಥ್ಯಾಂಕ್ಸೂ...ಅಂತೂ ಹಾಕಿದ್ರಿ ಪ್ರತಿಕ್ರಿಯೆ ಈ ಸರ್ತಿ...!!ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-47230908289861017602011-05-02T09:10:45.832-07:002011-05-02T09:10:45.832-07:00ಚೆಂದದ ಸಾಲುಗಾಳು ಸಾರ್ ಹಾಡಿಗೆ ತುಂಬಾ ಚೆನ್ನಾಗಿ ಹೊಂದುತ್ತ...ಚೆಂದದ ಸಾಲುಗಾಳು ಸಾರ್ ಹಾಡಿಗೆ ತುಂಬಾ ಚೆನ್ನಾಗಿ ಹೊಂದುತ್ತದೆ. ದೇವಾನಂದರ ಆ ಒಳ್ಳೇ ಗೀತೆ ನೆನಪಿಸಿದಕ್ಕೆ ಧನ್ಯವಾದಗಳು!Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-1296891666836739476.post-36391021200901818582011-05-02T06:22:16.567-07:002011-05-02T06:22:16.567-07:00ಮೂಲಧಾಟಿಗೆ ನಿಷ್ಠವಾದ ಸುಂದರ ಅನುವಾದ. ನಿಮ್ಮ ಅನುವಾದಕ್ಕೆ ...ಮೂಲಧಾಟಿಗೆ ನಿಷ್ಠವಾದ ಸುಂದರ ಅನುವಾದ. ನಿಮ್ಮ ಅನುವಾದಕ್ಕೆ ಹಾಗು ವಿಡಿಯೊ ತುಣುಕಿಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-1296891666836739476.post-29344263653900588752011-05-02T03:19:52.840-07:002011-05-02T03:19:52.840-07:00channagide.. Nanna fav haduhalu..
Bhavaanuvada ch...channagide.. Nanna fav haduhalu..

Bhavaanuvada channagi moodi bandide..

ಸೇರಿದ್ರೆ ಎರಡು ಹೃದಯ
ಆಗುತ್ತೆ ಅಲ್ಲೇ ಪ್ರಳಯ ..

e line ista aytu..Deephttps://www.blogger.com/profile/08985096625603251485noreply@blogger.comtag:blogger.com,1999:blog-1296891666836739476.post-85069609299167508232011-05-02T01:18:03.399-07:002011-05-02T01:18:03.399-07:00ತುಂಬಾ ಚೆನ್ನಾಗಿದೆ... ಯಾವಾಗ ಈ ಅನುಭವವಾಗಿತ್ತೆಂದು ತಿಳಿಸ...ತುಂಬಾ ಚೆನ್ನಾಗಿದೆ... ಯಾವಾಗ ಈ ಅನುಭವವಾಗಿತ್ತೆಂದು ತಿಳಿಸಿ ಹಹಹಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1296891666836739476.post-61613486911398095972011-05-02T00:46:20.673-07:002011-05-02T00:46:20.673-07:00ಓ ನಿನ್ನ ಹೃದಯಾ
ತಪ್ಪಿದೆ ಹಳಿಯಾ
ಹಿಧಿತಕೆ ತರಲು ಬಂದಿಹಳು ...ಓ ನಿನ್ನ ಹೃದಯಾ
ತಪ್ಪಿದೆ ಹಳಿಯಾ
ಹಿಧಿತಕೆ ತರಲು ಬಂದಿಹಳು ಗೆಳತಿ..

ಚೆಲುವೆಯ ಕಂಡು
ನೀನಾದೆ ತುಂಡು
ಜೋಡಿಸಲು ಬೇಕು
ಮನಸಿನ ಬೆಳಕು
ಹಿಡಿತಕೆ ತರಲು ಬಂದಿಹಳು ಗೆಳತಿ..

ನೀನಾದೆ ಹುಚ್ಚ
ಕುಂಟ ಕುದುರೆ
ಕುಣಿಯಲು ಸಾಕು
ಅವಳ ಒಂದು ತೋಳು
ಹಿಡಿತಕೆ ತರಲು ಬಂದಿಹಳು ಗೆಳತಿ..

ಮನಸಿನ ಮಾಯೆ
ತಿಳಿಯದ ಬಾಲೆ
ಜೀವಿಸಲು ಬೇಕು
ಸತ್ಯ ಮನದ ಪ್ರೀತಿ
ಹಿಡಿತಕೆ ತರಲು ಬಂದಿಹಳು ಗೆಳತಿ..

ಸೇರಿದಳು ಅವನಲ್ಲಿ
ತಿಳಿಯದೆ ನೆನಪಿನಲ್ಲಿ
ಹಾಳಾದ ಹೃದಯ
ಮರೆಯಿತು ಚೆಲುವೆಯನ್ನ
ಹಿಡಿತಕೆ ತರಲು ಬಂದಿರುವೆ
ನಾ ನಿನ್ನ ಜೀವದ ಗೆಳತಿ..

ತಪ್ಪಾಗಿದ್ದರೆ ತಿಳಿಸಿ..
ಇದು ನನ್ನ ಚಿಕ್ಕ ಪ್ರಯತ್ನ ಸರ್...
ನಿಮ್ಮ ಕವನ ತುಂಬ ಚೆನ್ನಾಗಿದೆ...Kirtihttps://www.blogger.com/profile/01238900419336611208noreply@blogger.com