tag:blogger.com,1999:blog-1296891666836739476.post6441000945787238986..comments2023-10-28T04:34:39.299-07:00Comments on ಜಲನಯನ: ಎಚ್ಚೆತ್ಕೋಳಿ ಮುಂಚೇಯಜಲನಯನhttp://www.blogger.com/profile/14261872030690071378noreply@blogger.comBlogger5125tag:blogger.com,1999:blog-1296891666836739476.post-15787193189123548612009-06-07T11:07:06.365-07:002009-06-07T11:07:06.365-07:00ಪ್ರಭು..ಎನ್ಬುದ್ದಿ ಈ ಪಾಟಿ ದೊಡ್ಮಾತು..ಸಣ್ಮಸ್ಯಾ ನಾನು..ಬ...ಪ್ರಭು..ಎನ್ಬುದ್ದಿ ಈ ಪಾಟಿ ದೊಡ್ಮಾತು..ಸಣ್ಮಸ್ಯಾ ನಾನು..ಬುದ್ಯೋರ್ ಆಸೀರ್ವಾದ ಇದ್ರೆ..ಮುಂದ್ಕೂ ಇಂಗೇ ಏನಾರಾ ವಸಿ ಬರೀಮಾ ಅಂತ ಬುದ್ದಿ..ಬೊರ್ತಾ ಇರೀ ಬುದ್ದಿ ನಮ್ಮನೀಕಡೀಕೆ...ನಿಮ್ಮಷ್ಟ್ ಇಲ್ಬುಡ್ರಿ ನಮ್ ಬರ್ವಣ್ಗೇ...ಬೋ ಪಸಂದಾಗಿ ಬರೀತೀರ್ ಬುದ್ದೀ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-79070720774853654162009-06-07T10:21:56.062-07:002009-06-07T10:21:56.062-07:00ದೇಸಿ, ಅದರಲ್ಲೂ ಹಳ್ಳಿ ಸೊಗಡಿನ ಭಾಷೆ ನಿಮಗೆ ಚೆನ್ನಾಗಿ ಬರು...ದೇಸಿ, ಅದರಲ್ಲೂ ಹಳ್ಳಿ ಸೊಗಡಿನ ಭಾಷೆ ನಿಮಗೆ ಚೆನ್ನಾಗಿ ಬರುತ್ತೆ... ಆ ಸೊಗಡಿನ ಸುಂದರ ಕವನ ಬಹಳ ಚೆನ್ನಾಗಿದೆ..Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-1296891666836739476.post-60491106037649730322009-06-06T03:22:08.185-07:002009-06-06T03:22:08.185-07:00ಪರಾಂಜಪೆಯವರೇ, ವಯಸ್ಸಾದ ತಂದೆ-ತಾಯಿ ನನ್ನ ಅನಿಸಿಕೆ ಪ್ರಕಾರ...ಪರಾಂಜಪೆಯವರೇ, ವಯಸ್ಸಾದ ತಂದೆ-ತಾಯಿ ನನ್ನ ಅನಿಸಿಕೆ ಪ್ರಕಾರ ದುರದೃಷ್ಟ ವಶಾತ್ ಮಕ್ಕಳಿಂದ ಅದೇ ಪ್ರೀತಿಗೆ ಪಾತ್ರರಾಗಿರುವುದಿಲ್ಲ. <br />ಅವರ ತಳಮಳವನ್ನು ಬಿಂಬಿಸುವ ಪ್ರಯತ್ನ. ಧನ್ಯವಾದ..ಪ್ರತಿಕ್ರಿಯೆಗೆ.<br /><br />ಸುನಾಥ್ ಸರ್..ನಿಮ್ಮಂತಹವರು ನವಿರಾಗಿಯಾದರೂ ಟೀಕೆ ಮಾಡಿದರೆ ನಮ್ಮ ಬರವಣಿಗೆಯನ್ನು ಸುಧಾರಿಸಿಕೊಳ್ಳಬಹುದು...thanks ನಿಮ್ಮ ಪ್ರೋತ್ಸಾಹಕ್ಕೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-11664626747563543182009-06-06T02:24:55.503-07:002009-06-06T02:24:55.503-07:00ಈ ಚಿತ್ರಕ್ಕೆ ತುಂಬಾ ಒಪ್ಪಿಗೆಯಾಗುವ ಕವನ. ಹಳ್ಳಿಯ ಮುದುಕಿಯ...ಈ ಚಿತ್ರಕ್ಕೆ ತುಂಬಾ ಒಪ್ಪಿಗೆಯಾಗುವ ಕವನ. ಹಳ್ಳಿಯ ಮುದುಕಿಯ ಬವಣೆಗೆ ತಕ್ಕ ಭಾಷೆ ಇಲ್ಲಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-1296891666836739476.post-69553905857113695192009-06-05T21:26:45.375-07:002009-06-05T21:26:45.375-07:00ಬಹಳ ಚೆನ್ನಾಗಿದೆ ಕವನದ ಭಾವಾರ್ಥ. ದೇಸಿ ಸೊಗಡಿನ ಭಾಷೆಯಲ್ಲಿ...ಬಹಳ ಚೆನ್ನಾಗಿದೆ ಕವನದ ಭಾವಾರ್ಥ. ದೇಸಿ ಸೊಗಡಿನ ಭಾಷೆಯಲ್ಲಿ ಹೇಳಬೇಕಾದ್ದನ್ನು ಹಿತಮಿತ ಶಬ್ದಬಳಕೆಯಲ್ಲಿ ಹೇಳಿದ್ದಿರಿ.PARAANJAPE K.N.https://www.blogger.com/profile/11530377389174618587noreply@blogger.com