tag:blogger.com,1999:blog-1296891666836739476.post694362931451640525..comments2023-10-28T04:34:39.299-07:00Comments on ಜಲನಯನ: ಜಲನಯನhttp://www.blogger.com/profile/14261872030690071378noreply@blogger.comBlogger37125tag:blogger.com,1999:blog-1296891666836739476.post-69071136669355872932011-02-15T05:18:07.844-08:002011-02-15T05:18:07.844-08:00ಪ್ರಸಕ್ತ ಬೆಳವಣಿಗೆಗೆ ಒಳ್ಳೆ ಚಾಟಿ ಏಟು , ವಿಕ್ರಂ ಹಾಗು ಬ...ಪ್ರಸಕ್ತ ಬೆಳವಣಿಗೆಗೆ ಒಳ್ಳೆ ಚಾಟಿ ಏಟು , ವಿಕ್ರಂ ಹಾಗು ಬೇತಾಳ ಈಗ ಇದ್ದಿದ್ರೆ ಅವರಿಗೂ ರಾಜಕೀಯ ರುಚಿ ಹತ್ತಿ ಮಾತಾ ಮಂತ್ರ ಶುರುಮಾಡಿರ್ತಿದ್ರು.ಪುಣ್ಯ ಈಗ ಇರುವರರೆಲ್ಲರೂ ಭಾರತಕ್ಕೆ ಭಾರವಾದ ಭಾರತೀಯರೇ.

ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-1296891666836739476.post-27334503705189372892011-02-12T07:53:51.791-08:002011-02-12T07:53:51.791-08:00ಸುಧೇಶ್,,,ನಿಮ್ಮ ಮಾತಿಗೆ ಧನ್ಯವಾದ...ಹಿಂದೆ ಹಸಿರು ಫ್ಲೋರೆ...ಸುಧೇಶ್,,,ನಿಮ್ಮ ಮಾತಿಗೆ ಧನ್ಯವಾದ...ಹಿಂದೆ ಹಸಿರು ಫ್ಲೋರೆಸೆಂಟ್ ಅಕ್ಷರ ಇದ್ದಾಗಲೂ ಹೀಗೇ ಹೇಳಿದ್ರಿ...ಈಗ ಹಳದಿ ಹಾಕಿದೆ..ಇದೂ ಸರಿಯಿಲ್ಲ ವೆಂದರೆ...ಕಪ್ಪು ಹಿನ್ನೆಲೆಯನ್ನ ಬದಲಾಯಿಸಬೇಕೇ...? ಏನು ನಿಮ್ಮ ಅಭಿಪ್ರಾಯ...ನನಗೆ ಮೈಲ್ ಮಾಡಿ ಪ್ಲೀಸ್...ಖಂಡಿತಾ ಬ್ಲಾಗ್ ಚೆಂದ ಕಾಣಬೇಕು ಅದು ಮುಖ್ಯ...ನಿಮ್ಮ ಕಾಳಜಿಗೆ ಧನ್ಯವಾದಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-7040085095032092622011-02-12T07:51:24.534-08:002011-02-12T07:51:24.534-08:00ಚೇತು ಧನ್ಯವಾದ...ನಿನ್ನ ಪ್ರತಿಕ್ರಿಯೆಗೆ...ಚೇತು ಧನ್ಯವಾದ...ನಿನ್ನ ಪ್ರತಿಕ್ರಿಯೆಗೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-58543793818055766572011-02-12T07:50:42.886-08:002011-02-12T07:50:42.886-08:00ವಿಚಲಿತ..ನಿಮ್ಮ ಪರ್ತಿಕ್ರಿಯೆ ನನ್ನನ್ನು ವಿಚಲಿತ ಮಾಡಿದೆ.....ವಿಚಲಿತ..ನಿಮ್ಮ ಪರ್ತಿಕ್ರಿಯೆ ನನ್ನನ್ನು ವಿಚಲಿತ ಮಾಡಿದೆ...ಗೊತ್ತಾಗದೆ..ಏನು ನಿಮ್ಮ ಪ್ರ್ರತಿಕ್ರಿಯೆ ಎಂದು....ಧನ್ಯವಾದಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-2358969713612116682011-02-12T07:49:32.380-08:002011-02-12T07:49:32.380-08:00ಪ್ರಭಾಮಣಿಯವರೇ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ....ನಿಮ್...ಪ್ರಭಾಮಣಿಯವರೇ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ....ನಿಮ್ಮ ಬ್ಲಾಗಿನ ಲೇಖನ ಓದಿದೆ...ಚನ್ನಾಗಿದೆ ಜಿರಳೆ ಪುರಾಣ.., ವಿಕ್ರಮ ಆಗಾಗ್ಗೆ ಹೊರಬರ್ತಾನೆ ನಮ್ಮ ವ್ಯವಸ್ಥೆ ನೋಡಿ...ಹಹಹಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-32711815692972156472011-02-12T07:47:44.962-08:002011-02-12T07:47:44.962-08:00This comment has been removed by the author.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-13776075807983482952011-02-11T13:30:45.091-08:002011-02-11T13:30:45.091-08:00ಧನ್ಯವಾದ ದಿನಕರ್...ವಿಕ್ರಮ ಆಗಾಗ ನಿದ್ದೆಯಿಂದ ಎಚ್ಚೆತ್ತು ...ಧನ್ಯವಾದ ದಿನಕರ್...ವಿಕ್ರಮ ಆಗಾಗ ನಿದ್ದೆಯಿಂದ ಎಚ್ಚೆತ್ತು ಬರ್ತಾನೆ...ತಡೆಯೋಕೆ ಆಗದೆ ಹೊರಗೆಡಹ್ತಾನೆ...ಮನದುಗುಡಾನ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-75620678321891466852011-02-08T10:32:32.426-08:002011-02-08T10:32:32.426-08:00nanage vikrama bhethaaLara kathegaLu thumba ishta....nanage vikrama bhethaaLara kathegaLu thumba ishta.... nimma kalpaneya katheyoo ishta aayitu...:)

P.S.: nimma blogina back ground mattu fonts kaNNige thumba shrama koduttave :( saadyavaadare badalaayisi...ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1296891666836739476.post-3020927814931164032011-02-08T10:30:29.832-08:002011-02-08T10:30:29.832-08:00ಹ್ಹ ಹ್ಹ ಹ್ಹ ವಿಕ್ರಮ ಬೇತಾಳದ ಕಥೆ ತುಂಬಾ ಚೆನ್ನಾಗಿದೆ ಬಯ್...ಹ್ಹ ಹ್ಹ ಹ್ಹ ವಿಕ್ರಮ ಬೇತಾಳದ ಕಥೆ ತುಂಬಾ ಚೆನ್ನಾಗಿದೆ ಬಯ್ಯ...ಓ ಮನಸೇ, ನೀನೇಕೆ ಹೀಗೆ...?https://www.blogger.com/profile/08455310429592485051noreply@blogger.comtag:blogger.com,1999:blog-1296891666836739476.post-46651403959194079972011-02-07T00:51:02.377-08:002011-02-07T00:51:02.377-08:00..^^..^^ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-1296891666836739476.post-89361534094967244262011-02-06T08:56:59.377-08:002011-02-06T08:56:59.377-08:00ವಿಕ್ರಮ-ಬೇತಾಳ ದ ಮೂಲಕ ಪ್ರಸ್ತುತ ಸನ್ನಿವೇಶವನ್ನು ಚೆನ್ನ...ವಿಕ್ರಮ-ಬೇತಾಳ ದ ಮೂಲಕ ಪ್ರಸ್ತುತ ಸನ್ನಿವೇಶವನ್ನು ಚೆನ್ನಾಗಿ ತೆರೆದಿಟ್ಟಿದ್ದೀರಿ. ನನ್ನ ಬ್ಲಾಗ್ ನಲ್ಲಿ ಒ೦ದು ಹಾಸ್ಯ ಬರಹ ಹಾಕಿದ್ದೇನೆ. ಬಿಡುವು ಮಾಡಿಕೊ೦ಡು ಒಮ್ಮೆ ಬನ್ನಿ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-1296891666836739476.post-86822006599845701262011-02-05T09:08:16.532-08:002011-02-05T09:08:16.532-08:00ಆಜಾದ್ ಸರ್,
ಹ್ಹ ಹ್ಹ... ಬೇತಾಳನ ಸರಣಿ ಮತ್ತೆ ಶುರು ಆಗಿದ್...ಆಜಾದ್ ಸರ್,
ಹ್ಹ ಹ್ಹ... ಬೇತಾಳನ ಸರಣಿ ಮತ್ತೆ ಶುರು ಆಗಿದ್ದು ಖುಶಿ ಆಯಿತು... ಎಂದಿನಂತೆ ಚಾಟಿ ಹರಿತವಾಗಿದೆ.....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-1296891666836739476.post-59554828143183420732011-02-05T06:19:59.047-08:002011-02-05T06:19:59.047-08:00ಮಂಜುನಾಥ್ ನಿಮ್ಮ ಪ್ರತಿಕ್ರಿಯೆಗೆ ಮತ್ತು ಅನಿಸಿಕೆಗೆ ಧನ್ಯವ...ಮಂಜುನಾಥ್ ನಿಮ್ಮ ಪ್ರತಿಕ್ರಿಯೆಗೆ ಮತ್ತು ಅನಿಸಿಕೆಗೆ ಧನ್ಯವಾದ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-12986216613079587022011-02-05T06:19:05.883-08:002011-02-05T06:19:05.883-08:00ಪ್ರದೀಪ್ ರಾವ್...ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ,,,ಪ್ರದೀಪ್ ರಾವ್...ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ,,,ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-1329001951428880322011-02-05T06:17:59.579-08:002011-02-05T06:17:59.579-08:00ರಂಜು, ಕಡೆಗೂ ಎಲ್ಲೋ ಒಂದು ಕಡೆ ನಿನ್ನ ದರ್ಶನ ಆಗುತ್ತಾ ಎಂದ...ರಂಜು, ಕಡೆಗೂ ಎಲ್ಲೋ ಒಂದು ಕಡೆ ನಿನ್ನ ದರ್ಶನ ಆಗುತ್ತಾ ಎಂದಿದ್ದೆ,,,ಇಲ್ಲೇ ಜಲನಯನದಲ್ಲೇ ಆದದ್ದು ನನ್ನ ಭಾಗ್ಯ...ಆದ್ರೆ ನಿನ್ನ ಬ್ಲಾಗ್ ಹನಿ-ಕವನ, ೨೪ ಜುಲೈ ೨೦೧೦ ರಲ್ಲೇ ನಿಂತಿದೆ..ಇದು ನನಗಷ್ಟೇ ಅಲ್ಲ ಎಲ್ಲ ನನ್ನ ಬ್ಲಾಗ್ ಮಿತ್ರರಿಗೂ ನಿರಾಶೆ ತರುವ ವಿಷಯ...ಮತ್ತೆ ಹನಿ-ಹನಿಗೂಡಿ ಹರಿದರೆ ಹನಿ-ಕವನ ತಣ್ಣಗಾಗುವುದು ಕಣ್ಮನ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-74293529004548069222011-02-05T06:11:45.222-08:002011-02-05T06:11:45.222-08:00This comment has been removed by the author.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-87249199307385162142011-02-05T06:07:27.106-08:002011-02-05T06:07:27.106-08:00ಧನ್ಯವಾದ ತರುಣ್...ವಿಕ್ರಮನಿಗೆ ಭೇತಾಳ ಹಿಡಿದ್ರೆ..ನಮ್ಮ ಜನ...ಧನ್ಯವಾದ ತರುಣ್...ವಿಕ್ರಮನಿಗೆ ಭೇತಾಳ ಹಿಡಿದ್ರೆ..ನಮ್ಮ ಜನಸಾಮಾನ್ಯನಿಗೆ ರಾಜಕೀಯ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-82333396706960236322011-02-05T05:35:36.165-08:002011-02-05T05:35:36.165-08:00ಇಂದಿನ ರಾಜಕೀಯ ಪರಿಸ್ಥಿತಿಗೆ ಹಿಡಿದ ಕನ್ನಡಿಯ ಹಾಗಿದೆ ನಿಮ್...ಇಂದಿನ ರಾಜಕೀಯ ಪರಿಸ್ಥಿತಿಗೆ ಹಿಡಿದ ಕನ್ನಡಿಯ ಹಾಗಿದೆ ನಿಮ್ಮ ಇ ಲೇಖನ...
ತುಂಬಾ ಚೆನ್ನಾಗಿದೆManjunathhttps://www.blogger.com/profile/17349747493446406597noreply@blogger.comtag:blogger.com,1999:blog-1296891666836739476.post-13418538937649322872011-02-04T23:27:32.453-08:002011-02-04T23:27:32.453-08:00ಚೆನ್ನಾಗಿದೆ.. :)ಚೆನ್ನಾಗಿದೆ.. :)Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-1296891666836739476.post-82757471028626746422011-02-04T21:07:56.264-08:002011-02-04T21:07:56.264-08:00ಹಹಹಾ ಹಹಹ ಹ್ ಭಯ್ಯ ಬೇತಾಳ .. ಕತೆ ಹೇಳ್ತೀರಾ...
ರಾಜಕೀಯ ...ಹಹಹಾ ಹಹಹ ಹ್ ಭಯ್ಯ ಬೇತಾಳ .. ಕತೆ ಹೇಳ್ತೀರಾ...
ರಾಜಕೀಯ ಅನ್ನೋದು ಬೆನ್ ಹತ್ತಿ ಕೂರೋ ವಿಕ್ರತ ಮನಸಿನ ಬೇತಾಳ ಕ್ಕಿಂತ ಕೆಟ್ಟದು ಅಂತ ಈಗಿನ ರಾಜಕೀಯ ನೋಡಿ ತಿಳ್ಕೋಬಹುದು ... ವಿಷಯವನ್ನ ಚೆನ್ನಾಗಿ ಹೇಳಿದ್ದೀರಿ ಭಯ್ಯ .. ಧನ್ಯವಾದಗಳುRanjitahttps://www.blogger.com/profile/08250477337994561166noreply@blogger.comtag:blogger.com,1999:blog-1296891666836739476.post-67541233067168603292011-02-03T10:42:46.848-08:002011-02-03T10:42:46.848-08:00sir uttama lekhana..
namma raajyada vikrama - bet...sir uttama lekhana..

namma raajyada vikrama - betalara kate..

kate alla idu namam vyate...ಹಳ್ಳಿ ಹುಡುಗ ತರುಣ್https://www.blogger.com/profile/04976192943848527485noreply@blogger.comtag:blogger.com,1999:blog-1296891666836739476.post-78533949646320935742011-02-03T07:28:40.379-08:002011-02-03T07:28:40.379-08:00ಪ್ರಕಾಶು, ಕಿವಿಯ ಮಹಿಮೆ ನಿನ್ನದಾದರೆ ಭೇತಾಳ ಚರಿತೆ ನನ್ನದು...ಪ್ರಕಾಶು, ಕಿವಿಯ ಮಹಿಮೆ ನಿನ್ನದಾದರೆ ಭೇತಾಳ ಚರಿತೆ ನನ್ನದು..ಬ್ಯಾಲಂಸಿಂಗ್ ಆಕ್ಟ್...ಧನ್ಯವಾದ ನಿನ್ನ ಪ್ರತಿಕ್ರಿಯೆಗೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-19893085444656832212011-02-03T07:27:33.217-08:002011-02-03T07:27:33.217-08:00ಶಿವು ಎಡ್ಡಿ, ರೆಡ್ಡಿ ಗಳ ಗೋಳು ಹೇಳತೀರದು..ಯಾವ ವಿಕ್ರಮನ ಪ...ಶಿವು ಎಡ್ಡಿ, ರೆಡ್ಡಿ ಗಳ ಗೋಳು ಹೇಳತೀರದು..ಯಾವ ವಿಕ್ರಮನ ಪರಾಕ್ರಮವೂ ಕೆಲ್ಸ ಮಾಡೊಲ್ಲ ಇವರ ಪೇಚಾಟದ ಮುಂದೆ ..ಧನ್ಯವಾದಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-25018723254151797342011-02-03T07:26:15.000-08:002011-02-03T07:26:15.000-08:00ಸುಮ, ಪರಿಸ್ಥಿತಿ ನಮ್ಮ ರಾಜ್ಯದ್ದು ಭೇತಾಳನನ್ನೂ ಎಬ್ಬಿಸುವಂ...ಸುಮ, ಪರಿಸ್ಥಿತಿ ನಮ್ಮ ರಾಜ್ಯದ್ದು ಭೇತಾಳನನ್ನೂ ಎಬ್ಬಿಸುವಂತಿದೆ ಅಲ್ಲವಾ...??
ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-24700256709433268022011-02-03T07:25:14.645-08:002011-02-03T07:25:14.645-08:00ಗುರು, ಥ್ಯಾಂಕ್ಸ್ ರೀ...ನಿಮ್ಮ ಪ್ರತಿಕ್ರಿಯೆಗೆಗುರು, ಥ್ಯಾಂಕ್ಸ್ ರೀ...ನಿಮ್ಮ ಪ್ರತಿಕ್ರಿಯೆಗೆಜಲನಯನhttps://www.blogger.com/profile/14261872030690071378noreply@blogger.com