tag:blogger.com,1999:blog-1296891666836739476.post7119304042128237737..comments2023-10-28T04:34:39.299-07:00Comments on ಜಲನಯನ: ಶ್ರಾವಣ-ಕಾರಣಜಲನಯನhttp://www.blogger.com/profile/14261872030690071378noreply@blogger.comBlogger6125tag:blogger.com,1999:blog-1296891666836739476.post-35907605940060893692013-11-10T00:58:32.928-08:002013-11-10T00:58:32.928-08:00ಸುನಿಲ್ ಮತ್ತು ನೂತನ್ ಸೊಗಸಾದ ಅಭಿನಯವಿರುವ ಈ ಚಿತ್ರ ಹಾಗು ...ಸುನಿಲ್ ಮತ್ತು ನೂತನ್ ಸೊಗಸಾದ ಅಭಿನಯವಿರುವ ಈ ಚಿತ್ರ ಹಾಗು ಗೀತೆಗಳು ಸದಾ ಮುದ ನೀಡುತ್ತದೆ. ಕಣ ಕಣವನ್ನು ಸಾಕ್ಷಾತ್ಕರಿಸಿಕೊಂಡು ಅನುವಾದ ಮಾಡಿರುವ ನಿಮ್ಮ ತಾಕತ್ ಗೆ ನನ್ನ ಶರಣು ಸೂಪರ್ ಸರ್ಜಿ. ಶೋರ್ ನಹಿ ಬಾಬ ಸೋರ್ ಸೋರ್ ಎನ್ನುವ ಪದಗಳು ಅಷ್ಟೇ ಮುದ್ದಾಗಿ ಮೂಡಿ ಬಂದಿದೆ. ಸೂಪರ್ ಸರ್ಜಿ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1296891666836739476.post-11981412438762049842013-10-21T05:07:16.843-07:002013-10-21T05:07:16.843-07:00ನನಗೆ ಹಳೆಯ ಹಿಂದಿ ಗೀತೆಗಳು ಜಾಸ್ತಿ ಗೊತ್ತಿಲ್ಲ ಸರ್...ಇದಂ...ನನಗೆ ಹಳೆಯ ಹಿಂದಿ ಗೀತೆಗಳು ಜಾಸ್ತಿ ಗೊತ್ತಿಲ್ಲ ಸರ್...ಇದಂತೂ ಚೆನಾಗಿದೆ :) :)ಬರೀತಾ ಇರಿಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-1296891666836739476.post-74893049249463706002013-10-19T23:10:21.760-07:002013-10-19T23:10:21.760-07:00ವಾಹ್.. ಸೂಪರ್ ಸರ್ ಮಧುರ ಚಿತ್ರಗೀತೆ ಸುಮಧುರ ಸಾಲುಗಳುವಾಹ್.. ಸೂಪರ್ ಸರ್ ಮಧುರ ಚಿತ್ರಗೀತೆ ಸುಮಧುರ ಸಾಲುಗಳುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1296891666836739476.post-46068899036310786482013-10-19T08:54:23.557-07:002013-10-19T08:54:23.557-07:00ವಾಹ್! ನಿಮ್ಮ ಪದ ಪದಕ್ಕೂ ಆ ಹಾಡಿನ ರಾಗಕ್ಕೂ ಪಕ್ಕಾ ಹೊಂದಾಣ...ವಾಹ್! ನಿಮ್ಮ ಪದ ಪದಕ್ಕೂ ಆ ಹಾಡಿನ ರಾಗಕ್ಕೂ ಪಕ್ಕಾ ಹೊಂದಾಣಿಕೆ ಇದೆ Azadanna. ಒಮ್ಮೆ ಮನದಲ್ಲೇ ಹಾಡಿಕೊಂಡು ನೋಡಿದೆ... ಸಕ್ಕತ್ತಾಗಿದೆ ರಚನೆ!Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-1296891666836739476.post-2355239981607592482013-10-19T08:17:29.798-07:002013-10-19T08:17:29.798-07:00ಒಂದು ಮಧುರವಾದ ಚಿತ್ರಗೀತೆಯನ್ನು, ಧಾಟಿಗೆ ಸರಿಯಾಗಿ ಕನ್ನಡಿ...ಒಂದು ಮಧುರವಾದ ಚಿತ್ರಗೀತೆಯನ್ನು, ಧಾಟಿಗೆ ಸರಿಯಾಗಿ ಕನ್ನಡಿಸಿದ್ದೀರಿ. ಓದಿ, ಹಾಡಿಕೊಂಡು ಖುಶಿಯಾಯಿತು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-1296891666836739476.post-17365265550139399712013-10-19T05:40:22.871-07:002013-10-19T05:40:22.871-07:00ಪಿ.ಎಲ್. ರಾಜ್ ಛಾಯಾಗ್ರಹಣದ ಮಿಲನ್.
ಇನ್ನೂ ಸಾವಿರ ವರ್ಷಗಳ...ಪಿ.ಎಲ್. ರಾಜ್ ಛಾಯಾಗ್ರಹಣದ ಮಿಲನ್.<br /><br />ಇನ್ನೂ ಸಾವಿರ ವರ್ಷಗಳ ಕಾಲ ಚಿರಾಯುವಾಗುವಂತಹ ಗೀತೆಯನ್ನು ಒಪ್ಪವಾಗಿ ಕನ್ನಡೀಕರಿಸಿದ ನಿಮಗೆ ಶರಣು.<br /><br />ಪ್ರಸಾದ್ ಪ್ರೊಡಕ್ಷನ್ಸನ ಎಲ್.ವಿ. ಪ್ರಸಾದ್ ನಿರ್ಮಾಣದ ಈ ಚಿತ್ರವಿದು.Badarinath Palavallihttps://www.blogger.com/profile/06134535730447920619noreply@blogger.com