tag:blogger.com,1999:blog-1296891666836739476.post7355599006507093132..comments2023-10-28T04:34:39.299-07:00Comments on ಜಲನಯನ: ಫಾರ್ a ಚೇಂಜ್ಜಲನಯನhttp://www.blogger.com/profile/14261872030690071378noreply@blogger.comBlogger37125tag:blogger.com,1999:blog-1296891666836739476.post-25902841896332633982009-12-26T01:38:38.585-08:002009-12-26T01:38:38.585-08:00ರಮೇಶ್ ಮೀನುಗಳ ಬಗ್ಗೆ ನಿಮ್ಮ್ಮ ಆಸಕ್ತಿಗೆ ಧನ್ಯವಾದಗಳುರಮೇಶ್ ಮೀನುಗಳ ಬಗ್ಗೆ ನಿಮ್ಮ್ಮ ಆಸಕ್ತಿಗೆ ಧನ್ಯವಾದಗಳುಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-4464610710007724992009-12-14T00:37:32.010-08:002009-12-14T00:37:32.010-08:00Sir,
Meenugala ee sarasagalannu nimma baravanigey...Sir,

Meenugala ee sarasagalannu nimma baravanigeyalli bahaLa sogasaagi moodisiddeeri :) Chennagide :)Rameshhttps://www.blogger.com/profile/12124654922064484022noreply@blogger.comtag:blogger.com,1999:blog-1296891666836739476.post-77527672685828071772009-12-11T03:03:15.975-08:002009-12-11T03:03:15.975-08:00ಸೀತಾರಾಮ್ ಸರ್...ಹಹಹ..ಪ್ಲಾಟಿಗಳಲ್ಲಿ ಹೆಣ್ಣುಮೀನು..ಸ್ವಲ್...ಸೀತಾರಾಮ್ ಸರ್...ಹಹಹ..ಪ್ಲಾಟಿಗಳಲ್ಲಿ ಹೆಣ್ಣುಮೀನು..ಸ್ವಲ್ಪ ಗಟಾಣೀನೇ...ಅಂಥವರು..ಮನುಷ್ಯರಲ್ಲಿ..ಹಹಹ..ಯಾಕಿಲ್ಲ...??
ಮತ್ತೆ...ಗಂಡುಗಳು ಗರ್ಭ ಧರಿಸ್ತಾವೆ ..ಗೊತ್ತಾ?? ಹೆರಿಗೆ ನೋವು...ಯಾರಿಗೆ..?? ಹಹಹ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-34275062412643349522009-12-11T03:00:11.590-08:002009-12-11T03:00:11.590-08:00ಗುರು, ಧನ್ಯವಾದ...ನನ್ನ ಬಳಿಯಿರೋದನ್ನ ಖಂಡಿತಾ ಹಂಚಿಕೋತೀನಿ...ಗುರು, ಧನ್ಯವಾದ...ನನ್ನ ಬಳಿಯಿರೋದನ್ನ ಖಂಡಿತಾ ಹಂಚಿಕೋತೀನಿ...ನಿಮ್ಮ ಪ್ರೋತ್ಸಾಹ ಬೇಕು ಅಷ್ಟೇ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-92163140685014290702009-12-10T22:06:47.703-08:002009-12-10T22:06:47.703-08:00ಮೀನುಗಳ ಜಾತಿ, ಅವುಗಳ ಗುಣ ಹಾಗೂ ಅವುಗಳ ಹೆಸರಿನ ವಿಶೇಷತೆಯನ...ಮೀನುಗಳ ಜಾತಿ, ಅವುಗಳ ಗುಣ ಹಾಗೂ ಅವುಗಳ ಹೆಸರಿನ ವಿಶೇಷತೆಯನ್ನು -ರಸಮಯ ತು೦ಟಾಟದ ಸವಿನುಡಿಯಲ್ಲಿ ವಿಧ್ಯಾರ್ಥಿಗಳ ಮನಸೆಳೆವ ಮಾತಿನಲ್ಲಿ ಜ್ಞಾನ ತು೦ಬಿದ್ದಿರಾ!!
ಅ೦ದ ಹಾಗೇ ಪ್ಲಾಟಿ ಮೀನು ಲಕ್ಶಣ ಮನುಷ್ಯರಲ್ಲಿ ಇರುತ್ತಾ, ಇದ್ದರೇ ಅವುಗಳ ಇರಬಹುದಾದ ಸ್ಥಳಲಕ್ಷಣಗಳೇನು ಗುರುವೇ!!!!ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1296891666836739476.post-13654294023027447852009-12-10T18:10:08.213-08:002009-12-10T18:10:08.213-08:00ಜಲನಯನ...
ತುಂಬ ಚೆನ್ನಾಗಿದೆ ,,ಮೀನಿನ ತುಂಟ ಕವನಗಳು....ಇನ...ಜಲನಯನ...
ತುಂಬ ಚೆನ್ನಾಗಿದೆ ,,ಮೀನಿನ ತುಂಟ ಕವನಗಳು....ಇನ್ನು ಎಂತೆಂತ ತುಂಟ ಮೀನುಗಳ ಮಾಹಿತಿ ಇದೆಯೋ ನಿಮ್ಮ ಹತ್ರ.....
ಮುಂದುವರಿಸಿ...ತುಂಬ ಚೆನ್ನಾಗಿ ಇದೆ...
ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-1296891666836739476.post-22488001496757171732009-12-10T06:47:45.809-08:002009-12-10T06:47:45.809-08:00ಪ್ರಕಾಶ್...ನಿಜ ಇವುಗಳನ್ನು ಹತ್ತಿರದಿಂದ ನೋಡುವ ಯಾರಾದರೂ ಅ...ಪ್ರಕಾಶ್...ನಿಜ ಇವುಗಳನ್ನು ಹತ್ತಿರದಿಂದ ನೋಡುವ ಯಾರಾದರೂ ಅವುಗಳಿಂದ ಮೋಹಿತರಾಗುವುದು ಸಹಜ. ನನ್ನ ತುಂಟಾಟಕ್ಕೂ ಇವೇ ಕಾರಣ...ಧನ್ಯವಾದ...ನಿಮ್ಮ ಹುಸಿ ಮುನಿಸಿಗೆ..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-77876497821873378232009-12-10T06:45:08.120-08:002009-12-10T06:45:08.120-08:00ಗುರು, ಮೀನಿನ ಸ್ಂಶೋಧನೆಯಲ್ಲಿದ್ದ ನಾನು ಮೀನು ಉತ್ಪಾದನೆಯ ವ...ಗುರು, ಮೀನಿನ ಸ್ಂಶೋಧನೆಯಲ್ಲಿದ್ದ ನಾನು ಮೀನು ಉತ್ಪಾದನೆಯ ವಿಶೇಷ ಕ್ಷೇತ್ರವನ್ನು ಮೊದಲಿಗೆ ಆರಿಸಿಕೊಂಡೆ ನನ್ನ ಸಂಶೋಧನೆಗೆ..ಆದರೆ ನಂತರ ಮೀನಿನ ವಿವಿಧ ರೋಗಗಳಿಗೆ ಉಪಚಾರ ಮತ್ತು ತಡೆ ಬಗ್ಗೆ ಹೆಚ್ಚು ಆಕರ್ಷಿತನಾದೆ....ಈ ಪಯಣದಲ್ಲಿ ಆದ ಅನುಭವಗಳನ್ನು ಈ ರೀತಿ ಹೊರಹಾಕಿ ಜನಸಾಮಾನ್ಯನಿಗೆ ತಿಳಿಸುವ ಪ್ರಯತ್ನ...ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-47486846849740448752009-12-10T06:40:00.351-08:002009-12-10T06:40:00.351-08:00ಮನಮುಕ್ತ, ಮುಕ್ತ ಪ್ರತಿಕ್ರಿಯೆಗೆ ಧನ್ಯವಾದ..ಮೀನು ಎಂದರೆ ವ...ಮನಮುಕ್ತ, ಮುಕ್ತ ಪ್ರತಿಕ್ರಿಯೆಗೆ ಧನ್ಯವಾದ..ಮೀನು ಎಂದರೆ ವೈಶಾಲ್ಯದಲ್ಲಿ...ಮೀನು, ಕಪ್ಪೆಚಿಪ್ಪು, ಸಿಗಡಿ ಏಡಿ ಎಲ್ಲ...ಆದರೆ ಬೆನ್ನುಮೂಳೆಯಿರುವ (ಅಂದರೆ ನಮ್ಮಎಲ್ಲ ಬೆನ್ನುಮೂಳೆಯಿರುವ ಪ್ರಾಣಿಗಳ ನಿಜವಾದ ಅಡಿಪಾಯ) ಮೀನಿನಲ್ಲಿ ಎರಡು ವಿಧ ಮೃದ್ವಸ್ಥಿ ಮತ್ತು ಸಹಜಸ್ಥಿ (cartilaginous and tru bone) ಶಾರ್ಕ್ ಮೃಧ್ವಸ್ಥಿ ಗುಂಪಿಗೆ ಸೇರಿದ್ದು...ಡಾಫಿನ್..ಮೀನಲ್ಲ...ನಿಮಗೆ ಆಶ್ಚರ್ಯ ಆಗಿರಬಹುದು.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-55477510157842169352009-12-10T06:02:53.953-08:002009-12-10T06:02:53.953-08:00ಆಝಾದ್ ಭಾಯ್...
ಮೀನಿನಲ್ಲೂ..
ಮಿಂಚುಕಾಣುವ...
ನಿಮ್ಮ ತ...ಆಝಾದ್ ಭಾಯ್...

ಮೀನಿನಲ್ಲೂ..
ಮಿಂಚುಕಾಣುವ...
ನಿಮ್ಮ ತುಂಟತನ ಇಷ್ಟವಾಗುತ್ತವೆ...

ಸುಂದರ ಚುಟುಕುಗಳಿಗೆ ಅಭಿನಂದನೆಗಳು....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1296891666836739476.post-44491675293360106272009-12-10T04:31:29.621-08:002009-12-10T04:31:29.621-08:00ಸೂಪರ್ ಸರ್
ಚೆನ್ನಾಗಿದೆ ಹೇಳುವ ಪರಿಸೂಪರ್ ಸರ್
ಚೆನ್ನಾಗಿದೆ ಹೇಳುವ ಪರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1296891666836739476.post-43984223977289405562009-12-10T00:53:47.043-08:002009-12-10T00:53:47.043-08:00ಅರೆ! ಹೊಸ ಪರಿಯಲ್ಲಿ ಮೀನಿನ ಬಗ್ಗೆ ತಿಳ್ಸಿದ್ದೀರಿ.ಇಪ್ಪತ...ಅರೆ! ಹೊಸ ಪರಿಯಲ್ಲಿ ಮೀನಿನ ಬಗ್ಗೆ ತಿಳ್ಸಿದ್ದೀರಿ.ಇಪ್ಪತ್ತೆ೦ಟು ಸಾವಿರ ಬಗೆಯ ಮೀನುಗಳಿವೆ ಎ೦ದು ಓದಿದ್ದೆ. ಮಕ್ಕಳಿಗೆ ಓದಿಸುವಾಗ, ವ್ಹೇಲ್ಸ್ , ಶಾರ್ಕ್, ಜೆಲಿಫಿಶ್, ಸ್ಟಾರ್ ಫಿಶ್ ಹೀಗೆ ನಾಲ್ಕಾರು ಮೀನುಗಳ ಹೆಸರುಗಳನ್ನು ಮಾತ್ರ ತಿಳಿದಿದ್ದೆ. ಹೊಸಹೊಸ ಮೀನಿನ ಹೆಸರು, ಅವುಗಳ ವಿಶಿಷ್ಟ ರೀತಿಯನ್ನು ಚೆನ್ನಾಗಿ ಬರೆದಿದ್ದೀರಿ. ವ೦ದನೆಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-1296891666836739476.post-88199397157806906132009-12-09T23:45:44.643-08:002009-12-09T23:45:44.643-08:00ಸ್ನೇಹಿತರೇ, ಕ್ಷಮಿಸಿ..ತೇಜಸ್ವಿನಿಯವರು ನನ್ನ ಬ್ಲಾಗಿನಲ್ಲಿ...ಸ್ನೇಹಿತರೇ, ಕ್ಷಮಿಸಿ..ತೇಜಸ್ವಿನಿಯವರು ನನ್ನ ಬ್ಲಾಗಿನಲ್ಲಿ ತಮ್ಮ ಪ್ರತಿಕ್ರಿಯೆಯನ್ನು ನಮೂದಿಸಲು ಆಗುತ್ತಿಲ್ಲ...
ಅದರಿಂದ..ಅವರು ನನಗೆ ಮಿಂಚೆ ಮೂಲಕ ಕಳುಹಿಸಿದ ಅವರ ಪ್ರತಿಕ್ರಿಯೆಯನ್ನು ಲಗತ್ತಿಸುತ್ತಿದ್ದೇನೆ...
ಹಾಗೇ...ಅವರಿಗೆ ನನ್ನ ಧನ್ಯವಾದಗಳನ್ನೂ ಈ ಮೂಲಕ ತಿಳಿಸುತ್ತಿದ್ದೇನೆ......ಜಲನಯ....

ಆಝಾದ್ ಅವರೆ,
ನಿಮ್ಮ ಈ ಹನಿಗವನಗಳ ಮೂಲಕ ಮೀನಿನ ಹೆಸರುಗಳನ್ನು ತಿಳಿದುಕೊಂಡೆ. ತುಳುನಾಡಿನಲ್ಲೇ ಬೆಳೆದಿದ್ದರೂ ನನಗೆ ಈ ಮೀನಿನ ಪರಿಚಯ ಇಲ್ಲ :) ಶುದ್ಧ ಶಾಖಾಹಾರಿಯಾಗಿದ್ದರೂ ಬಿ.ಎಸ್ಸಿ.ಯಲ್ಲಿ ಮೀನುಗಳ ಮಿದುಳು, ಎಲುಬುಗಳನ್ನು ಡಿಸೆಕ್ಟ್ ಮಾಡಿದ್ದೆ (ಅದೂ ಗ್ಲೌಸ್ಗಳಿಲ್ಲದೆಯೇ). ಆದರೆ ಮೀನಿನ ವಿವಿಧತೆ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಬಂಗುಡೆ ಹಾಗೂ ಮರವಾಯಿ ಮೀನಿನ ಹೆಸರು ಮಾತ್ರ ನೆನೆಪಿದೆ ಕಾರಣ ಮಂಗಳೂರು ತುಂಬೆಲ್ಲಾ ಇದರದ್ದೇ ವಾಸನೆ ತುಂಬಿರುತ್ತದೆ. :)
ಹೊಸ ಹೊಸ ಪ್ರಯೋಗಗಳು ಹೀಗೇ ಮುಂದುವರಿಯಲಿ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-2684816588710697352009-12-09T23:35:38.733-08:002009-12-09T23:35:38.733-08:00ಮಂಜು, ಸ್ನೇಹಕ್ಕಾಗಿ ಬಂದುದು ಅದೂ ಜಲನಯನದ ನಯನಗಳ ನಯನಮನೋಹರ...ಮಂಜು, ಸ್ನೇಹಕ್ಕಾಗಿ ಬಂದುದು ಅದೂ ಜಲನಯನದ ನಯನಗಳ ನಯನಮನೋಹರ ಜಲಕ್ರೀಡೆ ಮತ್ತು ರಾಸಕ್ರೀಡೆಗಳ ತುಣುಕುಗಳನ್ನು ಓದಿದ್ದು...ನನ್ನ ಬ್ಲಾಗಿಗೆ ಸಿಕ್ಕ ಮನ್ನಣೆ...ಧನ್ಯವಾದ...ಬರುತ್ತಿರಿ,,..ನಾನೂ,,ಬರುತ್ತಿದ್ದೇನೆ..ಸ್ನೇಹಕ್ಕಾಗಿ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-17041484029271338002009-12-09T23:32:11.909-08:002009-12-09T23:32:11.909-08:00ಸುನಾಥ್ ಸರ್....ಕೆಲವು ಮೀನಿನ ವರಸೆ ನೋಡಿ ಎಸ್ಟೋ ಸರ್ತಿ ನಾ...ಸುನಾಥ್ ಸರ್....ಕೆಲವು ಮೀನಿನ ವರಸೆ ನೋಡಿ ಎಸ್ಟೋ ಸರ್ತಿ ನಾನೇ......?!!...ಛೇ..ಬಿಡಿ...ಮತ್ತೆ..ಆಮೇಲೆ...ನನ್ನ ಬ್ಲಾಗ್ ಮಿತ್ರರು ಇನ್ನೊಂದು ಹೆಸರಿಂದ ಕರಿಯೋಕೆ ಪ್ರಾರಂಭಿಸಿದರೆ ಕಷ್ಟ...ಹಹಹಹಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-11299943886492535342009-12-09T21:31:31.732-08:002009-12-09T21:31:31.732-08:00Namaste Sir,
Minugala Prem Kavya Tumba Channagide,...Namaste Sir,
Minugala Prem Kavya Tumba Channagide,
Eejaduva Minugalallu Kavya Hommisuva Nimma Kalpane Adbuta, Tuma Channagide, Mechuge Aaitu,
*MANJUNATH TALLIHALAnonymousnoreply@blogger.comtag:blogger.com,1999:blog-1296891666836739476.post-66803779376166270382009-12-09T10:43:56.202-08:002009-12-09T10:43:56.202-08:00ಜಲನಯನ,
ನಿಮ್ಮ ಹನಿಗವನಗಳನ್ನು ಕೇಳಿದರೆ, ಈ ಮೀನುಗಳೂ ಸಹ ಹು...ಜಲನಯನ,
ನಿಮ್ಮ ಹನಿಗವನಗಳನ್ನು ಕೇಳಿದರೆ, ಈ ಮೀನುಗಳೂ ಸಹ ಹುಚ್ಚೆದ್ದು ಕುಣಿದಾವು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-1296891666836739476.post-57819117336731909612009-12-09T09:55:22.836-08:002009-12-09T09:55:22.836-08:00ರಾಘು, ..ಕಿಸ್ಸಿಂಗ್ ಗೋರಾಮಿ ಹೇಳ್ತು...ನಾವು ಒಬ್ಬರಿಗೊಬ್ಬ...ರಾಘು, ..ಕಿಸ್ಸಿಂಗ್ ಗೋರಾಮಿ ಹೇಳ್ತು...ನಾವು ಒಬ್ಬರಿಗೊಬ್ಬರು ಕಿಸ್ ಕೊಟ್ಕೋತಾಯಿದ್ರೆ..ನೀನೇನು..ಖಬಾಬ್ ಮೆ ಹಡ್ಡಿ...ಅನ್ತು...ಹಹಹ
thanks ನಿಮ್ಮ ಕಾಮೆಂತಿಗೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-46624845527663377582009-12-09T09:28:06.675-08:002009-12-09T09:28:06.675-08:00ಜಲನಯನ,
ಹೊಸ ಹೊಸ ಮೀನು... ಹ್ಹ ಹ್ಹ ಹ್ಹ... ಚೆನ್ನಾಗಿದೆ ...ಜಲನಯನ,
ಹೊಸ ಹೊಸ ಮೀನು... ಹ್ಹ ಹ್ಹ ಹ್ಹ... ಚೆನ್ನಾಗಿದೆ ಸರ್ ನಿಮ್ಮ ಹನಿ ಹನಿ ಕವನ... ಮೀನು ನಿಮ್ಮನ್ನು ನೋಡಿ ಏನು ಹೇಳಿಲ್ಲವಾ...? !!
ನಿಮ್ಮವ,
ರಾಘು.Raghuhttps://www.blogger.com/profile/00115464877589726798noreply@blogger.comtag:blogger.com,1999:blog-1296891666836739476.post-30546756187662573622009-12-09T06:18:47.759-08:002009-12-09T06:18:47.759-08:00ಮೀನು ಏನು ಹೇಳುತ್ತೆ ಗೊತ್ತೇ...??
ಗೋರೆ ಗೋರೆ..ಓ ಬಾಂಕೆ ಛ...ಮೀನು ಏನು ಹೇಳುತ್ತೆ ಗೊತ್ತೇ...??
ಗೋರೆ ಗೋರೆ..ಓ ಬಾಂಕೆ ಛೋರೆ...
ಮೇರೆ ಪಾಸ್ ನ ಆಯಾ ಕರೋ...ಹಹಹ
ರವಿಕಾಂತ ನನ್ನ ಕವನವೇ ನಿಮಗೆ ವಾಸನೆ ಅನಿಸಿದರೆ...ನನ್ನ ಲ್ಯಾಬಿಗೆ ನಿಮ್ಮನ್ನ ಆಹ್ವಾನಿಸಬೇಕು ಅಂತಿದ್ದೆ...???!!!!ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-67854640572539207602009-12-09T06:13:32.961-08:002009-12-09T06:13:32.961-08:00ಮನಸು ಮೇಡಂ...
ಮೀನಾಯ ಮೀನು ತೊಟ್ಯಾಯ ಕಣ್ಣು ತಂಪು ಮಾಡುತ
ಭ...ಮನಸು ಮೇಡಂ...
ಮೀನಾಯ ಮೀನು ತೊಟ್ಯಾಯ ಕಣ್ಣು ತಂಪು ಮಾಡುತ
ಭಜತಾಂ ಮತ್ಸ್ಯಾವತಾರಾಯ ನಮತಾಂ ಅಲಂಕಾರ ಮೀನುವೇ...
ಹಹಹಹ....................ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-51327531630478411752009-12-09T06:09:46.708-08:002009-12-09T06:09:46.708-08:00For a change ಪ್ರತಿಕ್ರಿಯೆ ನಿಮ್ಮದು ಬಹಳ ಚನ್ನಾಗಿದೆ ಪರಾ...For a change ಪ್ರತಿಕ್ರಿಯೆ ನಿಮ್ಮದು ಬಹಳ ಚನ್ನಾಗಿದೆ ಪರಾಂಜಪೆಯವರೇ...ಧನ್ಯವಾದ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-16144974516412575922009-12-09T06:08:36.652-08:002009-12-09T06:08:36.652-08:00ನಿಶಾವ್ರೇ..ಮೀನು...ಬದುಕಿರುವಾಗ ವಾಸನೆ ಖಂಡಿತಾ ಹೊಡಿಯುವುದ...ನಿಶಾವ್ರೇ..ಮೀನು...ಬದುಕಿರುವಾಗ ವಾಸನೆ ಖಂಡಿತಾ ಹೊಡಿಯುವುದಿಲ್ಲ...ಸತ್ತ ನಂತರ ಮೀನಿನ ಕೆಡುವ ಕ್ರಿಯೆ ಇತರ ಪ್ರಾಣಿಗಳಿಗಿಂತ ಬೇಗ ಆಗುವ ಕಾರಣ..ವಾಸನೆ. ಅಂದಹಾಗೆ..ಮನೆಯಲ್ಲಿ ಅಲಂಕಾರದ ಮೀನನ್ನು ಇಟ್ಟರೆ ಮನಸ್ಸಿನ ಆತಂಕಗಳು ಕಡಿಮೆಯಾಗುತ್ತವೆಂದು ಸಂಶೋಧನೆಗಳು ತಿಳಿಸಿವೆ....ಗೊತ್ತಾ??ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-89292072454708451442009-12-09T06:05:14.028-08:002009-12-09T06:05:14.028-08:00ವಿಜಯಶ್ರೀ, ತುಂಟಾಟದಲ್ಲಿ ಕೆಲಮೀನುಗಳು ಮಕ್ಕಳನ್ನೂ ಮೀರಿಸುತ...ವಿಜಯಶ್ರೀ, ತುಂಟಾಟದಲ್ಲಿ ಕೆಲಮೀನುಗಳು ಮಕ್ಕಳನ್ನೂ ಮೀರಿಸುತ್ತವೆ...ಮೀನುಹಿಡಿಯಲು ಹೋಗಿ ನಿಮಗೂ ತಿಳಿಯುತ್ತೆ...ಇನ್ನೇನು ಕೈಗೆ ಸಿಕ್ಕೇಬಿಡ್ತು ಅದನ್ನು ಗಬಕ್ಕನೇ ಹಿಡಿಯಲು ಹೋದರೆ..ಅದು ಸರಕ್ಕನೇ..ತನ್ನ ಬೆನ್ನ ಮೇಲಿನ ರೆಕ್ಕೆಯ ಚೂಪು ಮುಳ್ಳನ್ನು ಕಸಕ್ಕನೆ ನಿಮ್ಮ ಕೈಗೆ ತಿವಿದಿರುತ್ತವೆ....ಹಹಹಹ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-84596054422169848392009-12-09T05:53:32.633-08:002009-12-09T05:53:32.633-08:00ದಿನಕರ್, ಸಮಾನ್ಯವಾಗಿ ಮೀನಿನ ಔಷಧೋಪಚಾರಕ್ಕೆ ಮೀನಿಗೆ ಅರಿವಳ...ದಿನಕರ್, ಸಮಾನ್ಯವಾಗಿ ಮೀನಿನ ಔಷಧೋಪಚಾರಕ್ಕೆ ಮೀನಿಗೆ ಅರಿವಳಿಕೆ ತಪ್ಪಿಸೋ ಮದ್ದು ಕೊಟ್ಟು ಉಪಚಾರಮಾಡಿ ಮತ್ತೆ ನೀರಿಗೆ ಬಿಟ್ಟರೆ ಅದು ಚೇತರಿಸಿಕೊಳ್ಳುತ್ತೆ...ಕೆಲವೊಮ್ಮೆ ಚಿಕ್ಕ ಮೀನು ಅಂತ ಅದನ್ನ ಹಾಗೇ ಉಪಚಾರ ಮಾಡಲು ಹೋಗಿ....ಆಹ್..!! ಕಚ್ಚಿಸಿಕೊಂಡಿದ್ದೇನೆ.....ಹಹಹ....ಜಲನಯನhttps://www.blogger.com/profile/14261872030690071378noreply@blogger.com