tag:blogger.com,1999:blog-1296891666836739476.post8151618818342062627..comments2023-10-28T04:34:39.299-07:00Comments on ಜಲನಯನ: ಒಂದು ತುಂಬಿತುಜಲನಯನhttp://www.blogger.com/profile/14261872030690071378noreply@blogger.comBlogger104125tag:blogger.com,1999:blog-1296891666836739476.post-45229351004767551442010-06-04T03:53:15.999-07:002010-06-04T03:53:15.999-07:00ನೆಚ್ಚಿನ ಹಿರಿಯರಾದ ಡಾ. ಆಜಾದ್ ಸರ್ ರವರಿಗೆ,
ನಿಮ್ಮ ಜಲನಯ...ನೆಚ್ಚಿನ ಹಿರಿಯರಾದ ಡಾ. ಆಜಾದ್ ಸರ್ ರವರಿಗೆ,

ನಿಮ್ಮ ಜಲನಯನದ ವರ್ಷದ ಸಂಭ್ರಮಕ್ಕೆ ತುಂಬು ಹೃದಯದ ಶುಭಾಶಯಗಳು. ದಯವಿಟ್ಟು ಕ್ಷಮಿಸಬೇಕು್, ನಾನು ಈ ಬ್ಲಾಗ್ ಪ್ರಪಂಚಕ್ಕೆ ಹೊಸಬ. ಜಲನಯನದ ಇದುವರೆಗಿನ ಯಾವುದೇ ಪೋಸ್ಟ್ ಗಳನ್ನು ಓದಿರುವುದಿಲ್ಲ. ಇದರಿಂದ ನಾನು ಏನೋ ಕಳೆದು ಕೊಂಡಿದ್ದೇನೆ ಅನಿಸುತ್ತೆ. ಆದ್ದರಿಂದ ನಿಮ್ಮ ಮತ್ತು ಅರ್ಹನಿಶಿ ಬ್ಲಾಗ್ ಗಳನ್ನು ಇನ್ನು ಮುಂದೆ ಚಾಚೂ ತಪ್ಪದೇ ಓದಲು ಪ್ರಯತ್ನಿಸುತ್ತೇನೆ.

ನಿಮ್ಮ ಮಿತ್ರವೃಂದವನ್ನು ಒಂದು ವೇದಿಕೆಯಡಿ ತರುವ ಯೋಚನೆ ತುಂಬಾ ಶ್ಲಾಘನೀಯವಾದುದು. ಮುಂಬರುವ ದಿನಗಳಲ್ಲಿ ಸದಾ ನಿಮ್ಮೆಲ್ಲರ ಜೊತೆಗೆ ಇರಲು ಬಯಸುವವ...... ಪ್ರಕಾಶ ನಂದಿಬೇವೂರು.ಪ್ರಕಾಶ ನಂದಿಬೇವೂರುhttps://www.blogger.com/profile/16589086186924821993noreply@blogger.comtag:blogger.com,1999:blog-1296891666836739476.post-47255825907491831072010-03-09T08:10:16.217-08:002010-03-09T08:10:16.217-08:00ಗುರು..ನಿಮ್ಮ ಸ್ವೇಚ್ಛಾ ಸಹಾಯದ ನಿಲುವಿಗೆ ತಲೆಬಾಗುತ್ತೇವೆ....ಗುರು..ನಿಮ್ಮ ಸ್ವೇಚ್ಛಾ ಸಹಾಯದ ನಿಲುವಿಗೆ ತಲೆಬಾಗುತ್ತೇವೆ....ನಿಜ ನಾವೆಲ್ಲಾ ಸೇರುವ ನನ್ನ ಕನಸು ನನಸಾದರೆ ..ನಮ್ಮೆಲ್ಲರ ಜೊತೆ ನೀವೂ ಸೇರುತ್ತೀರಿ...ಇದು ನಮ್ಮೆಲ್ಲರ ಕುಟುಂಬದ ಕಾರ್ಯಕ್ರಮ....ಧನ್ಯವಾದ ನಿಮ್ಮ ಪ್ರೋತ್ಸಾಹದ ಮಾತಿಗೆ..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-37216708193162192252010-03-08T10:59:48.202-08:002010-03-08T10:59:48.202-08:00ಜಲನಯನ ಸರ್,,
ನಿಮ್ಮ ಬ್ಲಾಗಿನ ಅಭಿಮಾನಿಗಳಲ್ಲಿ ನಾನು ಒಬ್ಬ....ಜಲನಯನ ಸರ್,,
ನಿಮ್ಮ ಬ್ಲಾಗಿನ ಅಭಿಮಾನಿಗಳಲ್ಲಿ ನಾನು ಒಬ್ಬ..... ನಿಮ್ಮ ಬ್ಲಾಗ್ ಗೆ ಒಂದು ವರುಷದ ಸಂಬ್ರಮಕ್ಕೆ ಶುಭಾಶಯಗಳು......
ನಿಮ್ಮ ಬ್ಲಾಗ್ ಮಿತ್ರ ವೃಂದ ದವರನ್ನು ಸೇರಿಸುವ ಕಾರ್ಯಕ್ರಮಕ್ಕೆ ನಾನು ಕೂಡ ಸೈ.... ನನ್ನಿಂದ ಏನಾದರೂ ಸಹಾಯ ಬೇಕಾದರೆ ಕೇಳಿ,,,,, ಖಂಡಿತ ಜೊತೆಯಾಗುವೆGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-1296891666836739476.post-1744799891901447712010-03-05T04:31:25.939-08:002010-03-05T04:31:25.939-08:00ಮನಮುಕ್ತಾರವರಿಗೆ ಮನಃಪೂರ್ವಕ ಧನ್ಯವಾದಗಳು ಈ ನಿಮ್ಮ ಪ್ರೋತ್...ಮನಮುಕ್ತಾರವರಿಗೆ ಮನಃಪೂರ್ವಕ ಧನ್ಯವಾದಗಳು ಈ ನಿಮ್ಮ ಪ್ರೋತ್ಸಾಹ ನಮಗೆ ಶಕ್ತಿನೀಡುವಂತಹುದು..ನಿಮ್ಮ ಪ್ರತಿಕ್ರಿಯೆ ನಮ್ಮ ದಾರಿಗೆ ದಿಶಾನಿರ್ದೇಶನ ನೀಡುವುದು....ಸೆಂಚುರಿ ಎಲ್ಲಾ ಏನೂ ಇಲ್ಲಪ್ಪ ನಮ್ಮ ಮಿತ್ರರು ಹಲವು ಬಾರಿಸಿಯಾಗಿರಬೇಕು..ನನಗೆ ಸಂತೋಷವಾಗಿರುವುದು..ಬ್ಲಾಗ್ ಸಮ್ಮೇಳನಕ್ಕೆ ದೊರೆತ ಪ್ರತಿಕ್ರಿಯೆ ನೋಡಿ....ಧನ್ಯವಾದ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-78906104755597087452010-03-05T03:33:29.791-08:002010-03-05T03:33:29.791-08:00ಜಲನಯನ ಅವರೆ,
ಬ್ಲಾಗ್ ಸಮ್ಮೇಳನದ ಬಗ್ಗೆ ನನಗೆ ಖುಶಿ ಎನಿಸುತ...ಜಲನಯನ ಅವರೆ,
ಬ್ಲಾಗ್ ಸಮ್ಮೇಳನದ ಬಗ್ಗೆ ನನಗೆ ಖುಶಿ ಎನಿಸುತ್ತಿದೆ.
ಆದರೆ ನಾನು ಕರ್ನಾಟಕದಲ್ಲಿ ಇಲ್ಲವಾದ್ದರಿ೦ದ, ಜುಲೈ ಆಗಸ್ಟ್ ತಿ೦ಗಳುಗಳಲ್ಲಿ ಮಕ್ಕಳ ಶಾಲಾ ಕಾಲೇಜುಗಳು ಪ್ರಾರ೦ಭವಾಗುವುದರಿ೦ದ,ಒ೦ದು ದಿನವೂ ಮನೆ ಬಿಟ್ಟು ಇರುವುದು ಸಾದ್ಯವಾಗದು .ಹಾಗಾಗಿ ನಾನು ಬ್ಲೊಗ್ ಸಮ್ಮೇಳನದಲ್ಲಿ ಹಾಜರಿರಲು ಕಷ್ಟವಾಗುವುದು.ಆದ್ದರಿ೦ದ ಅದರ ಬಗ್ಗೆ ಬರೆಯದೆ ಸುಮ್ಮನಿದ್ದೆ.sorry..
ಕೊಮೆ೦ಟ್ಸ್ ಸೆ೦ಚುರಿ ಬಾರಿಸಿದ್ದು ಜಲನಯನವೆ ಮೊದಲಿರಬಹುದೆ?
congratulationsssss!!!ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-1296891666836739476.post-14880949754501031012010-03-04T06:32:58.131-08:002010-03-04T06:32:58.131-08:00ಹಹಹಹ....ಶ್ರೀಧರ್....ಮೆಚ್ಚಿದೆ..ನಿಮ್ಮ ಈ ಕಾಮೆಂಟಿಗೆ...ಕ...ಹಹಹಹ....ಶ್ರೀಧರ್....ಮೆಚ್ಚಿದೆ..ನಿಮ್ಮ ಈ ಕಾಮೆಂಟಿಗೆ...ಕಾಯ್ತಿದ್ದೆ ನನಗೆ ಯಾರಾದ್ರೂ ಒಂದು ಲೆಗ್ಸೈಡ್ ಬಾಲ್ ಹಾಕಿದ್ರೆ ಹಾಗೇ ನಡ್ಜ್ ಮಾಡಿ ಒಂದು ರನ್ ತಗೊಂಡು..ಓಹ್...ಹೌದು...ಅನುಪಮ ದಾಖಲೆ...ಜಲನಯನದ ಮೊದಲ ಹುಟ್ಟುಹಬ್ಬದ ದಿನವೇ...ಕಾಮೆಂಟ್ ಗಳ ಸೆಂಚುರಿ...ಇದರಲ್ಲಿ ಒಂದೆರಡು ನೋಬಾಲೂ ಸೇರಿವೆ.....ಹಹಹಹಹ....ಧನ್ಯವಾದ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-1673665906332555612010-03-04T05:39:34.503-08:002010-03-04T05:39:34.503-08:00ಅಜಾದ್ ಸರ್,
ಜಲನಯನ ದ ಮೊದಲನೇ ಹುಟ್ಟು ಹಬ್ಬಕ್ಕೆ ಹಾರ್ಧಿಕ...ಅಜಾದ್ ಸರ್,
ಜಲನಯನ ದ ಮೊದಲನೇ ಹುಟ್ಟು ಹಬ್ಬಕ್ಕೆ ಹಾರ್ಧಿಕ ಶುಭಾಷಯಗಳು.

ನಾನು ಬರುವುದು ನವ೦ಬರ್ ನಲ್ಲಿ.ಆಗ ಬಹುಶ ಮೀನುಗಾರಿಕಾ ಕಾಲೇಜಿನ ಬ್ಲಾಗರ್ಸ್ ಮೀಟ್ ಮಾಡ್ತೇನೆ.....ಮೀನುಗಾರಿಕಾ ಕಾಲೇಜಿನ ಎಷ್ಟು ಜನ ಬ್ಲಾಗಿಗರಾಗಿರಬಹುದು.ಏನಾದರೂ ಮಾಹಿತಿ!
ಅ೦ದ ಹಾಗೆ ನನ್ನದು ತೊ೦ಬತ್ತೊ೦ಬತ್ತನೇ ಕಾಮೆ೦ಟು ನಿಮ್ಮೀ ಬರಹಕ್ಕೆ...ಅದಕ್ಕೆ ಉತ್ತರ ನಿಮ್ಮಿ೦ದ ಸೆ೦ಚುರಿ...ಬಾರಿಸಿ.....ಕನ್ನದ ಡಿ೦ಡಿಮವ.ಅಹರ್ನಿಶಿhttps://www.blogger.com/profile/00693788268345040241noreply@blogger.comtag:blogger.com,1999:blog-1296891666836739476.post-90167546093312132222010-03-04T05:28:13.326-08:002010-03-04T05:28:13.326-08:00ಧನ್ಯವಾದ ಚೈತ್ರಿಕಾವ್ರೇ..ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ....ಧನ್ಯವಾದ ಚೈತ್ರಿಕಾವ್ರೇ..ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-66891219371129542262010-03-04T04:11:11.659-08:002010-03-04T04:11:11.659-08:00ನೀವು ಬ್ಲಾಗ್ ನೋಡಲು ಹೇಳಿದಿರಿ. ನಿಮ್ಮ science blog ನಾನ...ನೀವು ಬ್ಲಾಗ್ ನೋಡಲು ಹೇಳಿದಿರಿ. ನಿಮ್ಮ science blog ನಾನು ಬಹಳ ಮೊದಲೇ ಓದಿರುತ್ತೇನೆ. ಈ ಬ್ಲಾಗಿಗೂ ಭೇಟಿ ಕೊಟ್ಟಿದ್ದೇನೆ. :-)Chaithrikahttps://www.blogger.com/profile/02731311200267214721noreply@blogger.comtag:blogger.com,1999:blog-1296891666836739476.post-49912594570070793242010-03-03T11:18:58.373-08:002010-03-03T11:18:58.373-08:00Manasaareyavare, I appreciate your views and entsi...Manasaareyavare, I appreciate your views and entsiahusm...
ನಾವು ಈ ಬಗ್ಗೆ ಒಮ್ದು ರೂಪುರೇಶೆಗೆ ತಯಾರಿ ನಡೆಸುತ್ತಿದ್ದೇವೆ..ಪ್ರತಿಕ್ರಿಯೆಗಳ ಮಹಾಪೂರ ಬರುತ್ತಿದೆ ನೀವೇ ನೋಡಿದಿರಲಾ..ಈಗ ಈ ಹಿಂದೆ ಇಂತಹ ಪ್ರಯತ್ನ ಆಗಿತ್ತಂತೆ..ಹಿರಿಯ ಬ್ಲಾಗಿಗಳ ಪಾಲ್ಗೊಳ್ಳುವಿಕೆಯನ್ನೂ ಗಮನದಲ್ಲಿಟ್ಟುಕೊಂಡು ಇದನ್ನು ಹೇಗೆ ಮಾಡಲು ಸಾಧ್ಯ ಎನ್ನುವುದನ್ನು ವಿಶ್ಲೇಷಿಸುತ್ತಿದ್ದೇವೆ...ಒಂದಂತೂ ನಿಜ ನನ್ನ ಕಡೆಯಿಂದ ಒಂದು ಪಾರ್ಟಿ ನಮ್ಮ ಎಲ್ಲ ಬ್ಲಾಗ್ ಮಿತ್ರರಿಗೆ ಆಗಸ್ಟ್ ೮ ಕ್ಕೆ ಅಥವಾ ೧೫ ಕ್ಕೆ ಖಚಿತ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-71291559411390347802010-03-03T11:15:02.252-08:002010-03-03T11:15:02.252-08:00This comment has been removed by the author.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-17728174759251339302010-03-03T02:33:07.890-08:002010-03-03T02:33:07.890-08:00ಸರ್, ಆಗಸ್ಟ್ ನಲ್ಲಿ ಸಮ್ಮೇಳನ ಆಗಬೇಕಾದರೆ ಈವಗಿನಿಂದಲೇ ನಾ...ಸರ್, ಆಗಸ್ಟ್ ನಲ್ಲಿ ಸಮ್ಮೇಳನ ಆಗಬೇಕಾದರೆ ಈವಗಿನಿಂದಲೇ ನಾವು ಅದಕ್ಕೆಲ್ಲ ಕೆಲಸ ಸ್ಟಾರ್ಟ್ ಮಾಡ್ಬೇಕು . ಇದನ್ನೊಂದು ಮಿನಿ ಪ್ರಾಜೆಕ್ಟ್ ಥರ ತೊಗೋಬೇಕು ಅಂತ ನನ್ನ ಅನಿಸಿಕೆ .
ಅದಕ್ಕೆ ನೀವು ಮೊದಲು ಸ್ಥಳ , ಟೈಮ್ , ಸಮ್ಮೇಳನದಲ್ಲಿ ಏನೇನು ನಡಿಬೇಕು ಅಂದ್ರೆ ಛಾಯಾ ಚಿತ್ರ ಪ್ರದರ್ಶನ , ಕವಿ ಗೋಷ್ಠಿ , ಯಾರಾರ್ ಸಲಹೆ ಏನೇನಿದೆ ? ಅನ್ನೋ ಒಂದು ರೌಗ್ಹ್ ಐಡಿಯಾ ಹಾಕಿ ನಮ್ಮಗೆಲ್ಲ ಒಂದು ಪೋಸ್ಟ್ ಅಥವಾ ಮೇಲ್ ಕಳಿಸಿ . ಆಮೇಲೆ ಸಾವಕಾಶವಾಗಿ ಎಲ್ಲರ ಸಲಹೆ ಮೇರೆಗೆ ಅದಕೊಂದು ರೂಪ ಕೊಡೋಣ. ಏನಂತಿರ ? ಹಾ ಇನ್ನೊಂದು ನನ್ನ ಸಲಹೆ ಇದೆ . ಆದ್ರೆ ಹಣದ ಪ್ರಶ್ನೆ ಇರೋದರಿಂದ ಮೊದಲು ಕೇಳಬೇಕೊ ಬ್ಯಾಡವೋ ಅಂತಾ ಗೊಂದಲದಲ್ಲಿದ್ದೆ . ಸ್ವಲ್ಪ ಮುಜುಗರ ಅಗ್ತಾ ಇದೆ , ಆದ್ರೆ ಒಂದು ಒಳ್ಳೆ ಕೆಲಸಕ್ಕೆ ಕೇಳ್ತಾ ಇದ್ದಿನಿ ಅನ್ನೊ ಧೈರ್ಯದಿಂದ ಕೇಳ್ತಾ ಇದ್ದಿನಿ.
ಅದೇನಂದರೆ ನಾವ್ಯಾಕೆ ಈ ಸಮ್ಮೇಳನ ಮುಕಾಂತರ ಒಂದು ಒಳ್ಳೆ ಕೆಲ್ಸಕ್ಕೆ ಕೈ ಹಾಕಬಾರದು ? ಅಂದ್ರೆ ಈ ಸಮ್ಮೇಳನದ ನೆನಪಿಗಾಗಿ ಕನ್ನಡದ ಯಾವದಾದರು ಕಸ್ಟದಲ್ಲಿರೋ ಕಲಾವಿದನಿಗೆ ಒಂದಿಸ್ಟು ಧನ ಸಹಾಯ ಮಾಡಿದ್ರೆ ಹೇಗೆ ಅಂತ ? ಹನಿ ಹನಿ ಗೂಡಿದರೆ ಹಳ್ಳ ನಾವೆಲ್ಲಾ ಸ್ವಲ್ಪ ಸ್ವಲ್ಪ ( 100 Rs/ head ) ಸೇರಿಸಿದರೆ ಸಾಕು ಆ ಬಡ ಕಲಾವಿದನಿಗೆ ತುಂಬಾ ಹೆಲ್ಪ್ ಆಗುತ್ತೆ .Manasaarehttps://www.blogger.com/profile/06846364488667308472noreply@blogger.comtag:blogger.com,1999:blog-1296891666836739476.post-24609933306173357112010-03-03T02:16:18.845-08:002010-03-03T02:16:18.845-08:00Rvikanth ravarige dhanyavaadagalu, nimma shubha ha...Rvikanth ravarige dhanyavaadagalu, nimma shubha haaraike namage munnugguva hurupannu needutte...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-60287584230876397272010-03-03T02:15:16.986-08:002010-03-03T02:15:16.986-08:00This comment has been removed by the author.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-4407610451162431022010-03-02T23:32:49.395-08:002010-03-02T23:32:49.395-08:00ಶುಭಾಶಯಗಳು...ಶುಭಾಶಯಗಳು...Anonymoushttps://www.blogger.com/profile/15400806347987179799noreply@blogger.comtag:blogger.com,1999:blog-1296891666836739476.post-37695445532349152212010-03-02T09:50:44.341-08:002010-03-02T09:50:44.341-08:00ಗುಬ್ಬಚ್ಚಿಯನ್ನು ಹಾರಿಸಿ ಬಂದೆ ನಿಮ್ಮ ಪ್ರತಿಕ್ರಿಯೆ ನೋಡಿದ...ಗುಬ್ಬಚ್ಚಿಯನ್ನು ಹಾರಿಸಿ ಬಂದೆ ನಿಮ್ಮ ಪ್ರತಿಕ್ರಿಯೆ ನೋಡಿದೆ..ಧನ್ಯವಾದ ಶ್ರವಣ...ಬರುತ್ತಿರಿ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-51108019992091611602010-03-02T05:54:26.370-08:002010-03-02T05:54:26.370-08:00"ಜಲನಯನ"ಕ್ಕೆ ಹುಟ್ಟು ಹಬ್ಬದ ಶುಭಾಶಯಗಳು ...:)..."ಜಲನಯನ"ಕ್ಕೆ ಹುಟ್ಟು ಹಬ್ಬದ ಶುಭಾಶಯಗಳು ...:)shravanahttps://www.blogger.com/profile/08722265283135878854noreply@blogger.comtag:blogger.com,1999:blog-1296891666836739476.post-13566856892034086472010-03-02T03:49:53.664-08:002010-03-02T03:49:53.664-08:00ಶ್ಯಾಮಲಾವ್ರೇ ..ನನ್ನದೂ ಅದೇ ತಪ್ಪಾಗಿತ್ತು..ಬಹಲ ದಿನಗಳಿಂದ...ಶ್ಯಾಮಲಾವ್ರೇ ..ನನ್ನದೂ ಅದೇ ತಪ್ಪಾಗಿತ್ತು..ಬಹಲ ದಿನಗಳಿಂದ ನಿಮ್ಮ ಗೂಡಿಗೆ ನಾನೂ ಬಂದಿರಲಿಲ್ಲ, ಅದಕ್ಕೇ ನಿಮ್ಮಲ್ಲಿ ಬಮ್ದು ಕಾಮೆತ್ತಿಸಿ..ನಿಮಗೆ ಧನ್ಯವಾದ ಕೋರುವ ಈ ಪರಿ...ಧನ್ಯವಾದಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-69995903859774987062010-03-02T02:00:02.508-08:002010-03-02T02:00:02.508-08:00ಆಜಾದ್ ಸಾರ್...
ತುಂಬಾ ದಿನಗಳಿಂದ ನಿಮ್ಮ ಬ್ಲಾಗ್ ಗೆ ಬರಲಾಗ...ಆಜಾದ್ ಸಾರ್...
ತುಂಬಾ ದಿನಗಳಿಂದ ನಿಮ್ಮ ಬ್ಲಾಗ್ ಗೆ ಬರಲಾಗಿರಲಿಲ್ಲ. ಅದಕ್ಕಾಕಿ ಮೊದಲು ಕ್ಷಮೆಯಾಚಿಸುತ್ತಾ.... ನಿಮ್ಮ ’ಜಲನಯನ’ ದ ವರ್ಷದ ಹುಟ್ಟುಹಬ್ಬಕ್ಕೆ ಹಾರ್ದಿಕ ಶುಭಾಶಯಗಳನ್ನು ಹೇಳುತ್ತಾ.....(better late than never)...

ನಿಮ್ಮ ಅಂಚೆ ಕೂಡ ತಲುಪಿತು. ಬ್ಲಾಗಿಗರ ಸಮಾವೇಶ ಮಾಡುವ ಚಿಂತನೆಯೇ ಅತ್ಯಂತ ಆಪ್ತ ಹಾಗೂ ಆಕರ್ಷಕವಾಗಿದೆ. ಎಲ್ಲರನ್ನೂ ಭೇಟಿ ಮಾಡುವ ವಿಚಾರವೇ ನಿಜಕ್ಕೂ ಸಂತಸ ತಂದಿದೆ.... ಖಂಡಿತಾ ಸಾರ್... ನಾವೆಲ್ಲಾ ಸೇರೋಣ.... ಧನ್ಯವಾದಗಳುAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-1296891666836739476.post-53107148578169628222010-03-02T01:44:12.703-08:002010-03-02T01:44:12.703-08:00ಮಯೇಸಣ್ಣ..ಏನಣ್ಣ ಅಸ್ಸೀರ್ವಾದ ಕಣಣ್ಣ ನಿಮ್ಮಂತ ಇರೀಕರ್ದು.....ಮಯೇಸಣ್ಣ..ಏನಣ್ಣ ಅಸ್ಸೀರ್ವಾದ ಕಣಣ್ಣ ನಿಮ್ಮಂತ ಇರೀಕರ್ದು...ಅದ್ಕೇಯಾ ..ಬ್ಲಾಗು ಮಾಡ್ಸಿದ್ದು ನಿನ್ ಕೈಲೂ..ತ್ಯಾಂಕು ಕಣಣೋ ಬೋ ತ್ಯಾಂಕು..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-33272983542854904382010-03-01T21:44:46.573-08:002010-03-01T21:44:46.573-08:00ಡಾ. ಅಜಾದಣ್ಣ,
ಶುಭಾಷಯಗಳು....ತಡವಾಗಿದಕ್ಕೆ ಕ್ಷಮೆಯಿರಲಿ.....ಡಾ. ಅಜಾದಣ್ಣ,
ಶುಭಾಷಯಗಳು....ತಡವಾಗಿದಕ್ಕೆ ಕ್ಷಮೆಯಿರಲಿ....
ನಿಮ್ಮ ಲೇಖನಗಳು ಚಟಾಕಿಗಳು ಹಾಗೆ ನೂರ್ಕಾಲ ಮೊಳಗುತ್ತಿರಲಿ....
ನಿಮ್ಮ ಯೋಜನೆಗೊಂದು ಸಲಾಮ್.....
ಬ್ಲಾಗ್ ಸಮ್ಮೇಳನ ಯಶಸ್ವಿಯಾಗಲಿ.....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-1296891666836739476.post-25900455263001484442010-02-28T23:04:24.548-08:002010-02-28T23:04:24.548-08:00ಶಾಂತಲಾ...ನಿಮಗೆ ಜಲನಯನಕ್ಕೆ ಸ್ವಾಗತ...ನಿಮ್ಮ ಹಾರೈಕೆಗೆ ಧ...ಶಾಂತಲಾ...ನಿಮಗೆ ಜಲನಯನಕ್ಕೆ ಸ್ವಾಗತ...ನಿಮ್ಮ ಹಾರೈಕೆಗೆ ಧನ್ಯವಾದಗಳು ಮತ್ತು ಬ್ಲಾಗಿಗಳ ಸಮ್ಮೇಳನಕ್ಕೆ ನಿಮ್ಮ ಅನಿಸಿಕೆ ತಿಳಿಸಿ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-68708294475977640972010-02-28T23:04:14.431-08:002010-02-28T23:04:14.431-08:00ಮಾನಸ, ನಿಮ್ಮ ಪ್ರತಿಕ್ರಿಯೆಗೆ ಮತ್ತು ಹಾರೈಕೆಗೆ ಧನ್ಯವಾದಗಳ...ಮಾನಸ, ನಿಮ್ಮ ಪ್ರತಿಕ್ರಿಯೆಗೆ ಮತ್ತು ಹಾರೈಕೆಗೆ ಧನ್ಯವಾದಗಳು. ನಿಮ್ಮ ಭಾಗವಹಿಸುವಿಕೆಗಯಿಂದ ಅನಿವಾಸಿ ಕನ್ನಡಿಗರ ಹುಮ್ಮಸ್ಸು ಹೆಚ್ಚುತ್ತೆ...ನಮ್ಮ ಪ್ರಯತ್ನ ಈ ಸಮ್ಮೇಳನ ನಡೆಸಬೇಕೆಂದು, ನಿಮಗೆ ಇದರ ಸಮಯದ ಬೆಗ್ಗೆ ತಿಳಿಸುತ್ತೇವೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-78920059234808424802010-02-28T21:51:19.779-08:002010-02-28T21:51:19.779-08:00ಜಲನಯನ ಅವರೆ...
ಬ್ಲಾಗಿನ ಹುಟ್ಟುಹಬ್ಬಕ್ಕೆ ಶುಭಾಶಯ :-)ಜಲನಯನ ಅವರೆ...
ಬ್ಲಾಗಿನ ಹುಟ್ಟುಹಬ್ಬಕ್ಕೆ ಶುಭಾಶಯ :-)ಶಾಂತಲಾ ಭಂಡಿhttps://www.blogger.com/profile/09138878174801768452noreply@blogger.comtag:blogger.com,1999:blog-1296891666836739476.post-41657139892482023902010-02-28T15:53:46.000-08:002010-02-28T15:53:46.000-08:00Congratulations Sir,
Thanks for the invitation......Congratulations Sir,

Thanks for the invitation... If happens will definately knock the door :)Manasahttps://www.blogger.com/profile/10198708439421946073noreply@blogger.com