tag:blogger.com,1999:blog-1296891666836739476.post930385198286144128..comments2023-10-28T04:34:39.299-07:00Comments on ಜಲನಯನ: ಗೊತ್ತಿಲ್ಲ ಮಗುಜಲನಯನhttp://www.blogger.com/profile/14261872030690071378noreply@blogger.comBlogger17125tag:blogger.com,1999:blog-1296891666836739476.post-61795813055780173772009-06-21T00:52:41.742-07:002009-06-21T00:52:41.742-07:00Ravikant sir, thanks for your visit to my blog..an...Ravikant sir, thanks for your visit to my blog..and nice words...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-46825477380131998162009-06-21T00:51:53.909-07:002009-06-21T00:51:53.909-07:00ಮನಸು ಮೇಡಂ...ತುಂಬಾ..ತುಂಬಾ ಸಾರಿ ತಿಳಿಸ್ಲಿಲ್ಲ ನಿಮಗೆ......ಮನಸು ಮೇಡಂ...ತುಂಬಾ..ತುಂಬಾ ಸಾರಿ ತಿಳಿಸ್ಲಿಲ್ಲ ನಿಮಗೆ...ಮಹೇಶ್ ಸಹಾ ಬೆಂಗ್ಳೂರಿಗೆ ಹೋಗಿದ್ದಾರೆ ಅಂದ್ಕೊಂಡೆ..ನಾನು ಜೂನ್ ೧೦ಕ್ಕೆ ಹೋಗಿ..೧೮ಕ್ಕೆ ವಾಪಸ್ ಬಂದೆ...ನಿಮ್ಮ ಕುವೈತ್ ವಾಪಸ್ಸಾತಿ ಯಾವಾಗ?? thanks ಅಲ್ಲೂ ಸಮಯ-ಬಿಡಿವು ಮಾಡ್ಕೊಂಡು ಬ್ಲಾಗ್ ನೋಡಿ ಪ್ರತಿಕ್ರಿಯಿಸಿದ್ದಿರಲ್ಲಾ..!!! ಟೊಪ್ಪಿಗಳು ಮೇಲೆ....(hats off...!!!)...ಹಹಹಹ....ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-38833001522133023492009-06-21T00:46:20.461-07:002009-06-21T00:46:20.461-07:00ಪ್ರಭು, ನಿಮ್ಮ ಮಾತಿಗೆ ನನ್ನ ವಂದನೆಗಳು...ನಮ್ಮ ಬರವಣಿಗೆ,...ಪ್ರಭು, ನಿಮ್ಮ ಮಾತಿಗೆ ನನ್ನ ವಂದನೆಗಳು...ನಮ್ಮ ಬರವಣಿಗೆ, ಶೈಲೆಗೆ ಕನ್ನಡಿ ಹಿಡಿಯಬೇಕಾದ್ದು ಬ್ಲಾಗ್ ಪ್ರೋತ್ಸಾಹಕರ ಕರ್ತವ್ಯ..ನನಗೆ ನಿಮ್ಮಿಂದ ಇದು ಸಿಗುತ್ತಿರುವುದಕ್ಕೆ ಬೇಜಾರೇಕೆ..??? ಬದಲಾಗಿ ಸಂತೋಷ...ಪ್ರಯತ್ನಿಸ್ತೇನೆ...ತಿಳಿಸಿ..ನಿಮ್ಮ ನಿರೀಕ್ಷೆಗೆ ನನ್ನ ಮುಂದಿನ ಪೋಸ್ಟ್ ಬರುತ್ತೋ ಇಲ್ಲವೋ ಅಂತ...Thanks...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-67879753227504234862009-06-21T00:42:06.661-07:002009-06-21T00:42:06.661-07:00ಶಿವು..ತಾಯ್ನಾಡಿಗೆ ಒಂದು ವಾರದ ಮಟ್ಟಿಗೆ ಬಂದಿದ್ದೆ..ಅದಕ್ಕ...ಶಿವು..ತಾಯ್ನಾಡಿಗೆ ಒಂದು ವಾರದ ಮಟ್ಟಿಗೆ ಬಂದಿದ್ದೆ..ಅದಕ್ಕೇ ಸಮಯ ಸಿಗಲಿಲ್ಲ..thanks ಇದು ನಿಮ್ಮ ಪ್ರೋತ್ಸಾಹದ ಫಲವೆನ್ನಲೇ..?ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-58031462537485774532009-06-21T00:40:02.101-07:002009-06-21T00:40:02.101-07:00ಚಂದಿನಾರ..ಚಂದದ ಪ್ರತಿಕ್ರಿಯೆಗೆ..ಬಲಿಚಂದದ ವಂದನೆ...ಚಂದಿನಾರ..ಚಂದದ ಪ್ರತಿಕ್ರಿಯೆಗೆ..ಬಲಿಚಂದದ ವಂದನೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-6779178830614229942009-06-21T00:38:15.128-07:002009-06-21T00:38:15.128-07:00ಧರಿತ್ರಿಯವ್ರೇ..ಅಲ್ರೀ..ನಿಮ್ಮನೇಲೇ ನೀವು ಸೌಂಡ್ ಮಾಡಿಲ್ಲ ...ಧರಿತ್ರಿಯವ್ರೇ..ಅಲ್ರೀ..ನಿಮ್ಮನೇಲೇ ನೀವು ಸೌಂಡ್ ಮಾಡಿಲ್ಲ ಅಂದ್ಮೇಲೆ..ನಮ್ಮನೇಕಡೆ ಬಂದಿಲ್ಲ ಅನ್ನೋದು..ಹೆಚ್ಚಲ್ಲ ಬಿಡಿ..ಆದ್ರೂ..ಬಂದ್ರಿ...ಮೆಚ್ಚಿದ್ರಿ...ಕಾಮೆಂಟಿಸಿದ್ರಿ..ಸಾಕಲ್ವೇ..
ನಾನೂ..ಬೆಂಗ್ಳೂರ್ನಾಗಿದ್ದೆ..ಅದ್ಕೇ.....ಲೇಟು...ಉತ್ತರಿಸೋಕೆ...ಸಾರಿ..ಈಗ ನನ್ನ ಕಡೇಯಿಂದ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-74979236536776745572009-06-17T03:23:09.308-07:002009-06-17T03:23:09.308-07:00chennagive....chennagive....Anonymoushttps://www.blogger.com/profile/15400806347987179799noreply@blogger.comtag:blogger.com,1999:blog-1296891666836739476.post-80493950649630307642009-06-15T22:26:42.467-07:002009-06-15T22:26:42.467-07:00super ondakkinta ondu... sir neevu blorege barodu ...super ondakkinta ondu... sir neevu blorege barodu yavaga..ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1296891666836739476.post-84036842184155897872009-06-14T03:58:05.960-07:002009-06-14T03:58:05.960-07:00ನಂಗೊತ್ತಿಲ್ಲ ಮಗು ಸೀರೀಸ ಬಹಳ ಚೆನ್ನಾಗಿದೆ ಸರ್, ಅದರಲ್ಲೂ ...ನಂಗೊತ್ತಿಲ್ಲ ಮಗು ಸೀರೀಸ ಬಹಳ ಚೆನ್ನಾಗಿದೆ ಸರ್, ಅದರಲ್ಲೂ ಈ ಮಾನನಷ್ಟ ಮೊಕದ್ದ್ದಮೆ ಅಂತೂ ಸೂಪರ್, ಒಂದು ಪುಟ್ಟ ರೆಕ್ವೇಸ್ಟ, ಈ ಪ್ರಶ್ನೆನಾ ಹೇಗಾದ್ರೂ ಮಾಡಿ ಹೈಲ್ಲೈಟು ಮಾಡಿ, ಇಟಾಲಿಕ್ಸನಲ್ಲಿ ಇಲ್ಲ ಬೇರೆ ಕಲರಿನಲ್ಲಿ ಹೀಗೆ, ನನಗೆ ಈ ಉದ್ದಾಕೆ ಓದೊ ಸ್ವಭಾವ ಹಾಗಾಗಿ, ಪ್ರಶ್ನೇ ಮುಗಿದದ್ದು ಗೊತ್ತಾಗುತ್ತಿರಲಿಲ್ಲ, ಇವನೇನು ನನಗೇ ಹೇಳುತ್ತಿದ್ದನಲ್ಲ ಅಂತ ಬೇಜಾರು ಮಾಡಿಕೊಳ್ಬೇಡಿ ಪ್ಲೀಜ. ಸರಿ ಎನಿಸಿದರೆ ಮಾತ್ರ ಮಾಡಿ.Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-1296891666836739476.post-76046350648629313882009-06-13T06:00:56.268-07:002009-06-13T06:00:56.268-07:00ಜಲನಯನ ಸರ್,
ನಿಮ್ಮ "ಗೊತ್ತಿಲ್ಲ ಮಗು" ಸಂಭಾಷಣ...ಜಲನಯನ ಸರ್,

ನಿಮ್ಮ "ಗೊತ್ತಿಲ್ಲ ಮಗು" ಸಂಭಾಷಣೆ ಸರಳವಾಗಿದ್ದರೂ ಕೊನೆಯಲ್ಲಿ ವಿವೇಚನೆಗೆ ಮನಸ್ಸನ್ನು ನೂಕಿಬಿಡುತ್ತದೆ....
ಧನ್ಯವಾದಗಳು ಸರ್..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1296891666836739476.post-47480245273846155382009-06-13T04:12:57.393-07:002009-06-13T04:12:57.393-07:00ಸರಳ ಅಭಿವ್ಯಕ್ತಿಯಿಂದ ವಿವೇಚನಾಶೀಲತೆಗೆ ಪ್ರೇರೇಪಿಸುತ್ತದೆ....ಸರಳ ಅಭಿವ್ಯಕ್ತಿಯಿಂದ ವಿವೇಚನಾಶೀಲತೆಗೆ ಪ್ರೇರೇಪಿಸುತ್ತದೆ.

ನಲ್ಮೆಯ
ಚಂದಿನಚಂದಿನ | Chandrashekarhttps://www.blogger.com/profile/17742898490138335829noreply@blogger.comtag:blogger.com,1999:blog-1296891666836739476.post-31562428789085517192009-06-11T04:27:27.653-07:002009-06-11T04:27:27.653-07:00ನಮಸ್ತೆ. ಕೆಲಸದೊತ್ತಡದಿಂದ ನಿಮ್ಮನೆ ಕಡೆ ತಲೆಹಾಕಿ ಮಲಗಿಲ್...ನಮಸ್ತೆ. ಕೆಲಸದೊತ್ತಡದಿಂದ ನಿಮ್ಮನೆ ಕಡೆ ತಲೆಹಾಕಿ ಮಲಗಿಲ್ಲ..ಥತ್! ನನ್ನ ಮನೆಯಲ್ಲೂ ನಾನು ಕಲರವಗುಟ್ಟಿಲ್ಲ! ಬೈಕೋಬೇಡಿ..
'ಗೊತ್ತಿಲ್ಲ ಮಗು' ನಿಜವಾಗಲೂ ತುಂಬಾನೇ ಇಷ್ಟವಾಯಿತು. ಮುಗ್ಧ ಮಗುವಿನ ಪ್ರಶ್ನೆಗಳು ಸುತ್ತಲ ಬದುಕು, ವಾಸ್ತವ ಸ್ಥಿತಿಗೆ ಹಿಡಿದ ಕೈಗನ್ನಡಿ.
-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-1296891666836739476.post-54648294108455471652009-06-10T06:50:35.460-07:002009-06-10T06:50:35.460-07:00ಸುಮನ ಮೇಡಂ ದೊಡ್ಡವರು ದಡ್ಡರಂತೆ ವರ್ತಿಸುವಾಗ ಮಕ್ಕಳು ಬುದ್...ಸುಮನ ಮೇಡಂ ದೊಡ್ಡವರು ದಡ್ಡರಂತೆ ವರ್ತಿಸುವಾಗ ಮಕ್ಕಳು ಬುದ್ಧಿವಂತರಾಗಿ ಕಾಣುವುದು ಸಹಜ. ಪ್ರತಿಕ್ರಿಯೆಗೆ ಧನ್ಯವಾದ.

ಪರಾಂಜಪೆಯವರೇ, ಬುದ್ಧಿವಂತರ ಬುದ್ದಿಹೀನತೆಯನ್ನು ಹೊರಹಾಕಲು ಮಗುವಿನ ಪ್ರಶ್ನೆಗಳು ಸಹಕಾರಿಯಾಗಬಹುದು, ಅಲ್ಲವಾ..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-91572420112948950152009-06-10T06:46:07.096-07:002009-06-10T06:46:07.096-07:00ಪ್ರಕಾಶರ ಮೊದಲ ಪ್ರಕಾಶಕ್ಕೆ ಪ್ರಥಮ ವಂದನೆಗಳು...
ನಮ್ಮ ಹಲವ...ಪ್ರಕಾಶರ ಮೊದಲ ಪ್ರಕಾಶಕ್ಕೆ ಪ್ರಥಮ ವಂದನೆಗಳು...
ನಮ್ಮ ಹಲವು ಉತ್ತರಿಸಲಾಗದ ಪ್ರಶ್ನೆಗಳು ಮಕ್ಕಳಿಂದ ಬರುತ್ತವೆ ಎನ್ನುವುದು ನಿರ್ವಿವಾದಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-47533430374775146612009-06-09T20:56:59.948-07:002009-06-09T20:56:59.948-07:00ನಿಮ್ಮ "ಗೊತ್ತಿಲ್ಲ ಮಗು" ಸರಣಿಯ ಪ್ರಶ್ನೋತ್ತರ ...ನಿಮ್ಮ "ಗೊತ್ತಿಲ್ಲ ಮಗು" ಸರಣಿಯ ಪ್ರಶ್ನೋತ್ತರ ಮಾಲಿಕೆ ಬಹಳ ಮಾರ್ಮಿಕವಾಗಿರುತ್ತದೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-1296891666836739476.post-17583211552699587042009-06-09T19:28:56.378-07:002009-06-09T19:28:56.378-07:00ಮೇಲ್ನೋಟಕ್ಕೆ ಮಗುವಿನ ಪ್ರಶ್ನೆಯ ಹಾಗೆ ಕಂಡ್ರೂ ಎಂಥ ಗಂಭೀರ ...ಮೇಲ್ನೋಟಕ್ಕೆ ಮಗುವಿನ ಪ್ರಶ್ನೆಯ ಹಾಗೆ ಕಂಡ್ರೂ ಎಂಥ ಗಂಭೀರ ವಿಷಯಗಳನ್ನ ಹೆಕ್ಕೀಕೊಂಡಿದ್ದೀರ..."ದೊಡ್ಡವರಾದ" ನಮ್ಮಲ್ಲಿ ಇವುಗಳಿಗೆ ಉತ್ತರ ಇಲ್ಲವಲ್ಲ :(

ಹೊಸ ರೀತಿಯ ಬರಹಕ್ಕೆ ಅಭಿನಂದನೆಗಳು!!Anonymousnoreply@blogger.comtag:blogger.com,1999:blog-1296891666836739476.post-11947724437955988302009-06-09T18:30:21.782-07:002009-06-09T18:30:21.782-07:00ಜಲನಯನ....
ಮಗುವಿನ ಪ್ರಶ್ನೆಗಳಿಗೆ ಉತ್ತರಿಸೋದು ಕಷ್ಟ.....ಜಲನಯನ....

ಮಗುವಿನ ಪ್ರಶ್ನೆಗಳಿಗೆ ಉತ್ತರಿಸೋದು ಕಷ್ಟ...

ನ್ಯಾಯವಾದ ಪ್ರಶ್ನೆಗಳು...
ಭಾರತೀಯರ ಮನದಲ್ಲಿಯ ಪ್ರಶ್ನೆಗಳು ಅವು...

ಬಹಳ ಚಂದದ ಕವನ...Ittigecementhttps://www.blogger.com/profile/06136866369923002369noreply@blogger.com