tag:blogger.com,1999:blog-1296891666836739476.post2026009074660938369..comments2023-10-28T04:34:39.299-07:00Comments on ಜಲನಯನ: ಎರಡುಸಾಲು-ನ್ಯಾನೋಗಳುಜಲನಯನhttp://www.blogger.com/profile/14261872030690071378noreply@blogger.comBlogger82125tag:blogger.com,1999:blog-1296891666836739476.post-31852905840303488022010-08-01T00:48:05.658-07:002010-08-01T00:48:05.658-07:00ಸೌಮ್ಯ ಧನ್ಯವಾದ ನಿಮ್ಮ ಅಭಿಮಾನಕ್ಕೆ ಆತ್ಮೀಯತೆಗೆ...ಸೌಮ್ಯ ಧನ್ಯವಾದ ನಿಮ್ಮ ಅಭಿಮಾನಕ್ಕೆ ಆತ್ಮೀಯತೆಗೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-80629088827141325392010-07-30T23:52:46.095-07:002010-07-30T23:52:46.095-07:00ಮೊನ್ನೆ ಸುಧಾ ಪತ್ರಿಕೆಯಲ್ಲಿ ಲೇಖನವೊಂದನ್ನು ಓದುತ್ತಿದ್ದಾಗ...ಮೊನ್ನೆ ಸುಧಾ ಪತ್ರಿಕೆಯಲ್ಲಿ ಲೇಖನವೊಂದನ್ನು ಓದುತ್ತಿದ್ದಾಗ ನಿಮ್ಮ ನೆನಪಾಯಿತು... ತುಂಬಾ ಸುಂದರವಾಗಿ ಹಾಗು ವಿಶಿಷ್ಟವಾಗಿ ಬರೆಯುತ್ತೀರಿ ಅಭಿನಂದನೆಗಳುSoumya. Bhagwathttps://www.blogger.com/profile/06318585946981653418noreply@blogger.comtag:blogger.com,1999:blog-1296891666836739476.post-9945465793788887692010-07-24T07:01:54.396-07:002010-07-24T07:01:54.396-07:00ಅಶೋಕ್...ತುಂಬಾ ಥ್ಯಾಂಕ್ಸ್ ನಿಮ್ಮ ಅಭಿಮಾನಕ್ಕೆ...ನ್ಯಾನೋ ...ಅಶೋಕ್...ತುಂಬಾ ಥ್ಯಾಂಕ್ಸ್ ನಿಮ್ಮ ಅಭಿಮಾನಕ್ಕೆ...ನ್ಯಾನೋ ಹಾಗೇ ಮನಸ್ಸಿಗೆ ಬಂದ ಒಂದು ಅನಿಸಿಕೆ..ಇದು ಬೇರೊಂದು ರೂಪದಲ್ಲಿ ಪ್ರಯೋಗದಲ್ಲಿದ್ದರೂ ಇರಬಹುದು...ಆದ್ರೂ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-23217877575018933562010-07-23T13:14:17.175-07:002010-07-23T13:14:17.175-07:00ಆಜಾದ್ ಸರ್,
ನಿಮ್ಮ ನ್ಯಾನೋಗವನಗಳು ಸೊಗಸಾಗಿವೆ...ಶತಕ ವೀರ...ಆಜಾದ್ ಸರ್,

ನಿಮ್ಮ ನ್ಯಾನೋಗವನಗಳು ಸೊಗಸಾಗಿವೆ...ಶತಕ ವೀರರಿಗೆ ಹೃದಯ ಪೂರ್ವಕ ಶುಭಾಶಯಗಳು. ನಿಮ್ಮಿಂದ ಇನ್ನು ಹಲವಾರು ಕವನ,ಲೇಖನಗಳು ಪ್ರಕಟವಾಗಲಿ...ನಿಮ್ಮ ಬರವಣಿಗೆಯು ನನಗೆ ತುಂಬಾ ಇಷ್ಟ.. ನಿಮ್ಮ ಬ್ಲಾಗ್ ನ ಮೂಲಕ ಹೆಚ್ಚಿನ ರೀತಿಯ ಜ್ಞಾನ ಪಸರಿಸಲಿ..ಧನ್ಯವಾದಗಳು...Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-1296891666836739476.post-19315412776461013812010-07-23T11:05:29.865-07:002010-07-23T11:05:29.865-07:00ಗುರುಪ್ರಸಾದ್ ಧನ್ಯವಾದ ನನ್ನ ಜಲನಯನಕ್ಕೆ ನಿಮ್ಮ ಪ್ರತಿಕ್ರಿ...ಗುರುಪ್ರಸಾದ್ ಧನ್ಯವಾದ ನನ್ನ ಜಲನಯನಕ್ಕೆ ನಿಮ್ಮ ಪ್ರತಿಕ್ರಿಯೆಗೆ....ನಿಮ್ಮ ಹಾರೈಕೆಗೂ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-62150178030820099892010-07-23T11:04:26.365-07:002010-07-23T11:04:26.365-07:00ಚಿತ್ರಾ...ಹಹಹ...ನಿಮ್ಮ ಛಾಪು ಇಲ್ಲೂ ಬಿಟ್ರಿ...ನೋ ಕ್ಷಮೆ....ಚಿತ್ರಾ...ಹಹಹ...ನಿಮ್ಮ ಛಾಪು ಇಲ್ಲೂ ಬಿಟ್ರಿ...ನೋ ಕ್ಷಮೆ..ಥ್ಯಾಂಕ್ಸ್...
ನೀರಿನಲ್ಲಿ ಕಣ್ಣಿಟ್ಟರೆ.. ಕಣ್ಣಿನಲ್ಲಿ ನೀರಿರುವುದು..ಸ್ವಾಭಾವಿಕ...ಆಯಿತು ನಿಮ್ಮ ಪ್ರತಿನ್ಯಾನೋ ನಾನು ಧನ್ಯೋ...
ನನ್ನ ಮನಃಪೂರ್ವಕ ಧನ್ಯವಾದಗಳು.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-30528356178656255402010-07-23T11:02:06.506-07:002010-07-23T11:02:06.506-07:00ಶ್ಯಾಮಲಾ...ನ್ಯಾನೋ ಕವನ ಹೀಗೇ ಮನಸ್ಸಿಗೆ ಇದ್ದಕ್ಕಿದ್ದಂತೆ ...ಶ್ಯಾಮಲಾ...ನ್ಯಾನೋ ಕವನ ಹೀಗೇ ಮನಸ್ಸಿಗೆ ಇದ್ದಕ್ಕಿದ್ದಂತೆ ಬಂದ ಆಲೋಚನೆ...ಇದು ನಿಮಗೆ ಇಷ್ಟವಾಯಿತು..ಸಂತೋಷ...ಹಾಗೇ ನಿಮ್ಮ ಹಾರೈಕೆಗೆ ಧನ್ಯವಾದಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-7106480723833259862010-07-23T10:12:37.340-07:002010-07-23T10:12:37.340-07:00ನಿಮ್ಮ ಹೊಸ ಪ್ರಯತ್ನದ ನ್ಯಾನೋ ಚೆಂದಾಗಿ ಬಂದಿದೆ ಮುಂದುವರೆಸ...ನಿಮ್ಮ ಹೊಸ ಪ್ರಯತ್ನದ ನ್ಯಾನೋ ಚೆಂದಾಗಿ ಬಂದಿದೆ ಮುಂದುವರೆಸಿ :)Guruprasad . Sringerihttps://www.blogger.com/profile/09392356362676186681noreply@blogger.comtag:blogger.com,1999:blog-1296891666836739476.post-88728167611544438502010-07-23T01:44:49.650-07:002010-07-23T01:44:49.650-07:00ಮೊದಲಿಗೆ ಹಾರ್ದಿಕ ಶುಭಾಶಯಗಳು .
ಎರಡನೆಯದಾಗಿ , ಇಷ್ಟ...ಮೊದಲಿಗೆ ಹಾರ್ದಿಕ ಶುಭಾಶಯಗಳು .
ಎರಡನೆಯದಾಗಿ , ಇಷ್ಟು ತಡವಾಗಿದ್ದಕ್ಕೆ ಕ್ಷಮೆ ಕೇಳುತ್ತೇನೆ.

ನೀರಲ್ಲಿ ಕಣ್ಣಿಟ್ಟವರೇ ನಿಮ್ಮ ಬ್ಲಾಗಿಗೆ ಸಂಭ್ರಮದ ಪುಳಕ !
ಹಚ್ಚಿಟ್ಟಿದ್ದೀರಿ ಶತಕದ ಫಲಕ

ಅಂದುಕೊಂಡೆ ನಾನು ಬರೆಯುವೆ ನ್ಯಾನೋ ಕವಿತೆ
ಆದರೆ ಕ್ಷಮಿಸಿ ,ಮಳೆಯಿಲ್ಲ ನೋಡಿ, ಬತ್ತಿದೆ ಹೊಳೆಯ ಒರತೆ !

ಮತ್ತೊಮ್ಮೆ ಮನಃ ಪೂರ್ವಕ ಅಭಿನಂದನೆಗಳು ! ನ್ಯಾನೋ ಪಾಲನೆ ಮುಂದುವರೆಯಲಿ !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1296891666836739476.post-70887863868521245942010-07-23T00:39:22.444-07:002010-07-23T00:39:22.444-07:00ಆಜಾದ್ ಸಾರ್....
ಹಾರ್ದಿಕ ಅಭಿನಂದನೆಗಳು ಶತಕ ಪೂರೈಸಿದ್ದಕ್...ಆಜಾದ್ ಸಾರ್....
ಹಾರ್ದಿಕ ಅಭಿನಂದನೆಗಳು ಶತಕ ಪೂರೈಸಿದ್ದಕ್ಕೆ..... ನ್ಯಾನೋ ಪ್ರಯೋಗ ಇಷ್ಟ ಆಯಿತು.... ತಡವಾದರು ಪರವಾಗಿಲ್ಲ ಅಂತ ... ಅಭಿನಂದಿಸಿದ್ದೇನೆ...... ತಪ್ಪು ತಿಳಿಯೋಲ್ಲವಲ್ಲ.... :-)

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-1296891666836739476.post-39593859348357719152010-07-22T03:40:09.138-07:002010-07-22T03:40:09.138-07:00ಚಂದ್ರು ಧನ್ಯವಾದ ನಿಮ್ಮ ಈ ಮೊದಲ ಭೇಟಿಗೆ ಮತ್ತು ಪ್ರತಿಕ್ರಿ...ಚಂದ್ರು ಧನ್ಯವಾದ ನಿಮ್ಮ ಈ ಮೊದಲ ಭೇಟಿಗೆ ಮತ್ತು ಪ್ರತಿಕ್ರಿಯೆಗೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-71421007951113500792010-07-21T11:01:18.859-07:002010-07-21T11:01:18.859-07:00ಜಲನಯನರೆ,
ಮೊದಲನೇದಾಗಿ ಶತಕ ಪೂರೈಸಿದ್ದಕ್ಕಾಗಿ ಆಭಿನ೦ದನೆಗಳ...ಜಲನಯನರೆ,
ಮೊದಲನೇದಾಗಿ ಶತಕ ಪೂರೈಸಿದ್ದಕ್ಕಾಗಿ ಆಭಿನ೦ದನೆಗಳು.ನಿಮ್ಮ ಕವನ ಚೆನ್ನಾಗಿದೆ. ಬರಲಿ ಮತ್ತಷ್ಟು ಶತಕಗಳು :)ಚಂದ್ರುhttps://www.blogger.com/profile/08697656391304549914noreply@blogger.comtag:blogger.com,1999:blog-1296891666836739476.post-78353582373679909722010-07-21T08:40:04.313-07:002010-07-21T08:40:04.313-07:00ಶಿಪ್ರಕಾಶ್ ಏನೋ ಆಗಾಗ್ಗೆ ಬಂದು ಚಪಾಳೆ ತಟ್ಟಿ ಪ್ರೋತ್ಸಾಹ ಅ...ಶಿಪ್ರಕಾಶ್ ಏನೋ ಆಗಾಗ್ಗೆ ಬಂದು ಚಪಾಳೆ ತಟ್ಟಿ ಪ್ರೋತ್ಸಾಹ ಅಂತ ಮಾಡೋ ನಿಮ್ಮಂಥ ಗೆಳೆಯರ ಆಶೀರ್ವಾದ...ಇದ್ದರೆ ಶತಕ ಯಾವ ಮೂಲೆಗೆ...? ಧನ್ಯವಾದಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-16976776827237445322010-07-21T08:37:35.278-07:002010-07-21T08:37:35.278-07:00ಮನಮುಕ್ತಾ ನಿಮ್ಮ ಮುಕ್ತ ಮಾತಿಗೆ ಪ್ರತಿಕ್ರಿಯೆಗೆ ಮತ್ತು ನಿ...ಮನಮುಕ್ತಾ ನಿಮ್ಮ ಮುಕ್ತ ಮಾತಿಗೆ ಪ್ರತಿಕ್ರಿಯೆಗೆ ಮತ್ತು ನಿಮ್ಮ ಅಭಿಮಾನಕ್ಕೆ ಧನ್ಯವಾದ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-26490890451598752452010-07-21T08:36:35.614-07:002010-07-21T08:36:35.614-07:00ರವಿಕಾಂತ್ ಧನ್ಯವಾದ ನಿಮ್ಮ ಬೆಂಬಲ ಪ್ರೋತ್ಸಾಹ ಮತ್ತು ಅಭಿಮಾ...ರವಿಕಾಂತ್ ಧನ್ಯವಾದ ನಿಮ್ಮ ಬೆಂಬಲ ಪ್ರೋತ್ಸಾಹ ಮತ್ತು ಅಭಿಮಾನಕ್ಕೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-62996275981169435942010-07-21T00:44:31.534-07:002010-07-21T00:44:31.534-07:00nice one sir..
haage century hodeduddakke congrats...nice one sir..
haage century hodeduddakke congrats...
keep writing...ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1296891666836739476.post-15112766628438439232010-07-20T23:02:38.415-07:002010-07-20T23:02:38.415-07:00ಆಜಾದ್ ಭಾಯಿ,
ಶತಕದ ಆನ೦ದಕ್ಕೆ ಅಭಿನ೦ದನೆಗಳು.ಚೆ೦ದದ ಕವನ......ಆಜಾದ್ ಭಾಯಿ,
ಶತಕದ ಆನ೦ದಕ್ಕೆ ಅಭಿನ೦ದನೆಗಳು.ಚೆ೦ದದ ಕವನ...ಹೀಗೆಯೇ ಉತ್ತಮ ಬರಹಗಳು ನಿಮ್ಮಿ೦ದ ಹೊರ ಬರಲಿ. ಮು೦ದಿನ ಶತಕದ ಆನ೦ದ ಬೇಗನೆ ಸಿಗಲಿ..
ಕಳೆದ ದಿನಗಳಲ್ಲಿ ನೀವು ನನ್ನ ಬರಹಕ್ಕೆ ಹಾಕಿದ ಪ್ರತಿಕ್ರಿಯೆಗಳಿ೦ದ ನಾನು ಬರೆಯುವುದರ ಬಗ್ಗೆ ನಿಮಗಿರುವ ಕಳಕಳಿ ತಿಳಿದು ಬ೦ತು. ಧನ್ಯವಾದಗಳು. ಪ್ರಯತ್ನಿಸುತ್ತೇನೆ..ನಿಮ್ಮ ಕಳಕಳಿಯ ಭಾವನೆಗೆ ನಾನು ಕೃತಜ್ನಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-1296891666836739476.post-25148313243572881782010-07-20T03:19:59.938-07:002010-07-20T03:19:59.938-07:00ಅಜೇಯ ಶತಕ ಬಾರಿಸಿದ್ದಕ್ಕೆ ಅಭಿನಂದನೆಗಳು.. ನ್ಯಾನೋ ಕವನಗಳು...ಅಜೇಯ ಶತಕ ಬಾರಿಸಿದ್ದಕ್ಕೆ ಅಭಿನಂದನೆಗಳು.. ನ್ಯಾನೋ ಕವನಗಳು ಚೆನ್ನಾಗಿವೆ..Anonymoushttps://www.blogger.com/profile/15400806347987179799noreply@blogger.comtag:blogger.com,1999:blog-1296891666836739476.post-17968728297513911622010-07-19T03:38:37.259-07:002010-07-19T03:38:37.259-07:00ಶ್ರವಣ, ನಿಮ್ಮ ಅಭಿಮಾನಕ್ಕೆ ಧನ್ಯವಾದ ಹಾಗೇ ನ್ಯಾನೋ ಪ್ರಯೋಗ...ಶ್ರವಣ, ನಿಮ್ಮ ಅಭಿಮಾನಕ್ಕೆ ಧನ್ಯವಾದ ಹಾಗೇ ನ್ಯಾನೋ ಪ್ರಯೋಗಕ್ಕೆ ನಿಮ್ಮ ಅಂಕಿತ ಹಾಕಿದ್ದಕ್ಕೆ ಸಹಾ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-18237281361284018862010-07-18T23:13:54.668-07:002010-07-18T23:13:54.668-07:00ಶುಭಾಶಯಗಳು..:)
ಪ್ರಯತ್ನ ಚೆನ್ನಾಗಿದೆ.. ಕವನ(ಗಳು) ಮುದ್...ಶುಭಾಶಯಗಳು..:)

ಪ್ರಯತ್ನ ಚೆನ್ನಾಗಿದೆ.. ಕವನ(ಗಳು) ಮುದ್ದಾಗಿದೆ(ವೆ).shravanahttps://www.blogger.com/profile/08722265283135878854noreply@blogger.comtag:blogger.com,1999:blog-1296891666836739476.post-18310274012497598972010-07-18T09:14:06.827-07:002010-07-18T09:14:06.827-07:00ಎನ್ನಾರ್ಕೆ, ನಿಮ್ಮ ಅಭಿಮಾನಕ್ಕೆ ಶರಣು...ಕೋಗಿಲೆ ಉಲಿಯುವಿಕ...ಎನ್ನಾರ್ಕೆ, ನಿಮ್ಮ ಅಭಿಮಾನಕ್ಕೆ ಶರಣು...ಕೋಗಿಲೆ ಉಲಿಯುವಿಕೆ- ಗೆ ನನಗೆ ತೋರಿದ ಮೋಟು ಪದ ಉಲಿಕೆ...ತಪ್ಪಿದ್ದರೆ ದಯಮಾಡಿ ತಿಳಿಸಿ.... ಗುರಿ ತಪ್ಪೋಕೆ ಅದು ಯಾರಾದರೂ ಆಗಬಹುದು....ಧನ್ಯವಾದಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-63217645411099688982010-07-18T07:32:26.492-07:002010-07-18T07:32:26.492-07:00first of all congratulations sir.
"ಕಣ್ಣ ಬಾಣ ...first of all congratulations sir.

"ಕಣ್ಣ ಬಾಣ ಬಿಟ್ಟರವಳು..ಎಂಥ ಗುರಿಯೂ ನೆಲಕೆ
ಬಾಯಿತೆರೆದು ನುಡಿಯೆ ನಾಚೀತು ಕೋಗಿಲೆ ಉಲಿಕೆ"
ಸರ್,ಯಾರವರು ನಿಮ್ಮ ಗುರಿಯನ್ನ ನೆಲಕೆ ಬೀಳಿಸಿದವರು ? :-)
'ಉಲಿಕೆ' ಎಂಬ ಪದದ ಉಪಯೋಗ , ಸಾಲುಗಳನ್ನ ಇನ್ನೊಮ್ಮೆ ಓದುವಂತೆ ಮಾಡಿತು.
ನಿಮ್ಮ ಹೊಸ ಪ್ರಯೋಗ ಚೆನ್ನಾಗಿದೆ.ನಾಗರಾಜ್ .ಕೆ (NRK)https://www.blogger.com/profile/12844718874717505699noreply@blogger.comtag:blogger.com,1999:blog-1296891666836739476.post-57433315908028025322010-07-17T09:34:37.868-07:002010-07-17T09:34:37.868-07:00ಸ್ವಾಗತ, ಸುಸ್ವಾಗತ ನವೀನರಿಗೆ....ಜಲನಯನಕ್ಕೆ....ಬಡವನಮನೆಗ...ಸ್ವಾಗತ, ಸುಸ್ವಾಗತ ನವೀನರಿಗೆ....ಜಲನಯನಕ್ಕೆ....ಬಡವನಮನೆಗೆ ಭಾಗ್ಯದೇವತೆ ಬಂದಹಾಗೆ ಬಂದಿರಿ ...ಪ್ರೋತ್ಸಾಹದ ಎರಡು ಮಾತು ಮತ್ತು ಅಭಿನಂದನಾ ನುಡಿ ಧನ್ಯವಾಯ್ತು ನನ್ನ ಶತಕದ ನ್ಯಾನೋ ಕವನ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-79339825845573192572010-07-17T08:09:12.531-07:002010-07-17T08:09:12.531-07:00Shataka pooraisidakke dhanywadagalu... hosa prayog...Shataka pooraisidakke dhanywadagalu... hosa prayoga chennagide azad bhai..
Keep Writing...Naveen ಹಳ್ಳಿ ಹುಡುಗhttps://www.blogger.com/profile/14206849379779369672noreply@blogger.comtag:blogger.com,1999:blog-1296891666836739476.post-66525895125548039242010-07-16T11:07:01.636-07:002010-07-16T11:07:01.636-07:00ಸಾಗರಿ, ಬರೆದದ್ದೆಲ್ಲಾ ಚನ್ನಾಗಿರಬೇಕೆಂದೇನಿಲ್ಲ...ಅಲ್ಲವಾ....ಸಾಗರಿ, ಬರೆದದ್ದೆಲ್ಲಾ ಚನ್ನಾಗಿರಬೇಕೆಂದೇನಿಲ್ಲ...ಅಲ್ಲವಾ..? ಇದು ಹೊಸ ಪ್ರಯೋಗವಾದ್ದರಿಂದ ನಿಮ್ಮ ಅನಿಸಿಕೆ ಪ್ರಾಮಾಣಿಕವಾಗಿರಲೆಂದು ಹೇಳಿದೆ ಅಷ್ಟೆ....ಹಹಹ....ಅಂದರೆ ...ಬೆನ್ನು ತಟ್ಟಿಕೊಳ್ಳಲೇ....???!!! ಧನ್ಯವಾದಜಲನಯನhttps://www.blogger.com/profile/14261872030690071378noreply@blogger.com