tag:blogger.com,1999:blog-1296891666836739476.post2030437545210337936..comments2023-10-28T04:34:39.299-07:00Comments on ಜಲನಯನ: ಚಿಂತನೆ ಜಲನಯನhttp://www.blogger.com/profile/14261872030690071378noreply@blogger.comBlogger5125tag:blogger.com,1999:blog-1296891666836739476.post-3748370796610337092014-01-08T05:58:05.942-08:002014-01-08T05:58:05.942-08:00ಭಯ್ಯಾ ,,,
ನಿಜಕ್ಕೂ ಒಮ್ಮೊಮ್ಮೆ ಭಯವಾಗುತ್ತೆ ಎತ್ತ ಸಾಗುತ...ಭಯ್ಯಾ ,,,
ನಿಜಕ್ಕೂ ಒಮ್ಮೊಮ್ಮೆ ಭಯವಾಗುತ್ತೆ ಎತ್ತ ಸಾಗುತ್ತಿದ್ದೇವೆ ನಾವು ಅಂತ. ಉಳಿಸಬೇಕೆಂದು ಪಣತೊಡಲು ಆಗದಿರುವುದು ಪರಿಸ್ಥಿತಿಯೋ , ಇಚ್ಚಾಶಕ್ತಿಯ ಕೊರತೆಯೋ ತಿಳಿಯುತ್ತಿಲ್ಲ ..

ಅಲ್ಲೆಲ್ಲೋ ಮರುಭೂಮಿಯ ನಾಡಲ್ಲಿ ಕುಳಿತಿದ್ದರೂ ಸ್ವರ್ಣಭೂಮಿಯನ್ನು ಉಳಿಸಿ ಎನ್ನುವ ಸಂದೇಶ ಹೊತ್ತು ತಂದ ಕವನ ಚಂದ ... ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-1296891666836739476.post-71667156810197665002014-01-01T23:13:47.852-08:002014-01-01T23:13:47.852-08:00ಕೊನೆ ಗೊತ್ತಿದ್ದೂ ಮತ್ತೆ ಮತ್ತೆ ಮಾಡುವ ಸ್ವಾರ್ಥಕ್ಕೆ ಹಿಡಿ...ಕೊನೆ ಗೊತ್ತಿದ್ದೂ ಮತ್ತೆ ಮತ್ತೆ ಮಾಡುವ ಸ್ವಾರ್ಥಕ್ಕೆ ಹಿಡಿದ ಕನ್ನಡಿಯಂತೆ ಇದೆ ಪ್ರಶ್ನೆ ಗಳು....

ಹೊಸ ವರ್ಷದ ಶುಭಾಶಯಗಳು ಅಪ್ಪ-ಅಮ್ಮ(Appa-Amma)https://www.blogger.com/profile/14218096111758569040noreply@blogger.comtag:blogger.com,1999:blog-1296891666836739476.post-49705767842879260242013-12-22T09:09:42.582-08:002013-12-22T09:09:42.582-08:00ನಮ್ಮ ಮುಂದಿನ ಸಂತಾನಕ್ಕೆ ಏನು ಕೊಡುತ್ತೀವಿ? ಮರುಭೂಮಿಯನ್ನು...ನಮ್ಮ ಮುಂದಿನ ಸಂತಾನಕ್ಕೆ ಏನು ಕೊಡುತ್ತೀವಿ? ಮರುಭೂಮಿಯನ್ನು ಅಥವಾ ಅಣುಬಾಂಬಿನ ರುದ್ರಭೂಮಿಯನ್ನು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-1296891666836739476.post-3904905437490270132013-12-22T04:17:18.776-08:002013-12-22T04:17:18.776-08:00ಭೂಮಿಯಲಿ ಮನುಜನಿಗಿಂತಲೂ ಸ್ವಾರ್ಥಿ ಮತ್ತೊಬ್ಬನಿಲ್ಲ. ನಿಂತ ...ಭೂಮಿಯಲಿ ಮನುಜನಿಗಿಂತಲೂ ಸ್ವಾರ್ಥಿ ಮತ್ತೊಬ್ಬನಿಲ್ಲ. ನಿಂತ ರೆಂಬೆಯ ಕಡಿವಾಗಲೂ ಅವನಿಗಿಲ್ಲ ಖಬರೂ, ಎಲ್ಲ ಅಳಿಸಿ ತನ್ನಿಷ್ಟಕೆ ತೋಡಿಕೊಳ್ಳುವ ತನ್ನದೇ ಗುಂಡಿ ಕಬರೀಸ್ಥಾನದಲ್ಲಿ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1296891666836739476.post-74900228867138279472013-12-22T03:43:58.391-08:002013-12-22T03:43:58.391-08:00ಆ ಜಲ, ನೆಲ, ಬೆಟ್ಟ, ಆಕಾಶ ಗುಡ್ಡ
ಕೊಟ್ಟರು ನಿನ ಪೂರ್ವಜರು ...ಆ ಜಲ, ನೆಲ, ಬೆಟ್ಟ, ಆಕಾಶ ಗುಡ್ಡ
ಕೊಟ್ಟರು ನಿನ ಪೂರ್ವಜರು ನೀನಾದೆ ದಡ್ಡ
ಕೆಡಿಸಿ, ಕಡಿಸಿ, ಗಣಿಗಾಣಿಸಿ ಕುಲಗೆಡಿಸಿ
ಸ್ವಾರ್ಥ ಸಾಧನೆಗೆ ಬಿದ್ದೆ ಮಾಡಿಕೊಂಡೆ ದುಡ್ಡ
- ಇದು ನಿರಂತರ ನಡೆಯುತ್ತಲೇ ಇರುತ್ತದೆ ಸರ್... ಚಿಂತನೆಯ ಕವನ ಸುಂದರ ಸಾಲುಗಳುಮನಸುhttps://www.blogger.com/profile/03019695095868617053noreply@blogger.com