tag:blogger.com,1999:blog-1296891666836739476.post7345104012809319427..comments2023-10-28T04:34:39.299-07:00Comments on ಜಲನಯನ: ಫರಕ್ಜಲನಯನhttp://www.blogger.com/profile/14261872030690071378noreply@blogger.comBlogger21125tag:blogger.com,1999:blog-1296891666836739476.post-56722699427001437552020-07-09T02:15:42.678-07:002020-07-09T02:15:42.678-07:00We are urgently in need of Kidney donors with the ...We are urgently in need of Kidney donors with the sum of $500,000.00,
Email: customercareunitplc@gmail.comAnonymousnoreply@blogger.comtag:blogger.com,1999:blog-1296891666836739476.post-44254753853937517852018-05-25T00:56:40.027-07:002018-05-25T00:56:40.027-07:00ಅಣ್ಣ ಧನ್ಯನಾದೆ.. ಬ್ಲಾಗ್ ನ ಬರೆಹ ಗುಣಮಟ್ಟ ನಿಜಕ್ಕೂ ಉತ್ತ...ಅಣ್ಣ ಧನ್ಯನಾದೆ.. ಬ್ಲಾಗ್ ನ ಬರೆಹ ಗುಣಮಟ್ಟ ನಿಜಕ್ಕೂ ಉತ್ತಮವಿರುತ್ತದೆ.. ಮನೆ ಅಡುಗೆಯಂತೆ,,,, ಫೇಸ್ಬುಕ್ಕಲ್ಲಿ...ಹೊಟ್ಟೆ ಕೆಡಿಸುವಂತಹ ಲೇಖನ/ಉಡಾಫೆ ಪ್ರತಿಕ್ರಿಯೆಗಳೇ ಹೆಚ್ಚು... ನಿಮ್ಮಾಶೀರ್ವಾದ ಹೀಗೇ ಇರಲಿಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-27387402238934356632018-05-13T04:16:14.248-07:002018-05-13T04:16:14.248-07:00a good onea good onesudhakarbyatroyhttps://www.blogger.com/profile/05857097299525704459noreply@blogger.comtag:blogger.com,1999:blog-1296891666836739476.post-21433481015096293032018-05-08T11:55:30.126-07:002018-05-08T11:55:30.126-07:00ಜಲನಯನ,
ಹೊಸ ವರ್ಷದ ಗಿಿರಮಿಟ್ಟಿ ತಿನ್ನಿಸಿದಿರಿ. ತುಂಬಾ ರು...ಜಲನಯನ,
ಹೊಸ ವರ್ಷದ ಗಿಿರಮಿಟ್ಟಿ ತಿನ್ನಿಸಿದಿರಿ. ತುಂಬಾ ರುಚಿಿಯಾಗಿದೆ. ಧನ್ಯವಾದಗಳು. sunaathhttps://www.blogger.com/profile/13386371953472087631noreply@blogger.comtag:blogger.com,1999:blog-1296891666836739476.post-8253920739426238772018-05-07T22:13:15.472-07:002018-05-07T22:13:15.472-07:00ಹೀಗೂ..ಆಗುತ್ತೆ ಅನ್ನೋದು ಹೌದು....ಹಹಹ
ಧನ್ಯವಾದ ಉಮೇಶ್ ಹೀಗೂ..ಆಗುತ್ತೆ ಅನ್ನೋದು ಹೌದು....ಹಹಹ
ಧನ್ಯವಾದ ಉಮೇಶ್ ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-76932930593929377202018-05-07T22:12:28.466-07:002018-05-07T22:12:28.466-07:00ಹಹಹ ಹೌದು ಮಂಜಣ್ಣಾಹಹಹ ಹೌದು ಮಂಜಣ್ಣಾಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-91065200278492984982018-05-07T22:12:02.050-07:002018-05-07T22:12:02.050-07:00ಚಂದ್ರಕಾಂತ್ ಧನ್ಯವಾದ...ನನ್ನ ಬ್ಲಾಗಿಗೆ ಸ್ವಾಗತಚಂದ್ರಕಾಂತ್ ಧನ್ಯವಾದ...ನನ್ನ ಬ್ಲಾಗಿಗೆ ಸ್ವಾಗತಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-2290298353558828612018-05-07T22:11:00.086-07:002018-05-07T22:11:00.086-07:00ಧನ್ಯವಾದ ಸೀತಣ್ಣ...ಮತ್ತೆ ನಾವು ಬ್ಲಾಗಿಗಳು ಒಂದಾಗುವಂತಾಗಲ...ಧನ್ಯವಾದ ಸೀತಣ್ಣ...ಮತ್ತೆ ನಾವು ಬ್ಲಾಗಿಗಳು ಒಂದಾಗುವಂತಾಗಲಿ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-36990580802705706412018-05-07T22:10:21.812-07:002018-05-07T22:10:21.812-07:00ಧನ್ಯವಾದ ವಸುಮ... ಹೌದು ದಕ್ಕನಿ ಉರ್ದುನಲ್ಲಿ ರಸ್ಮ್ ಎನ್ನು...ಧನ್ಯವಾದ ವಸುಮ... ಹೌದು ದಕ್ಕನಿ ಉರ್ದುನಲ್ಲಿ ರಸ್ಮ್ ಎನ್ನುವ ಉರ್ದು ಪದ - ರಸಂ ಆಗಿದೆ...ಸಂಪ್ರದಾಯ, ಪದ್ಧತಿ, ವಾಡಿಕೆ ಎನ್ನಬಹುದುಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-63532742686204008812018-05-07T22:08:55.867-07:002018-05-07T22:08:55.867-07:00ಧನ್ಯವಾದ ಜಲಜಾವ್ರೇ...ಅಲ್ವಾ..? ಅಂವ (ನನ್ನ ಸ್ನೇಹಿತನ ೆಡವ...ಧನ್ಯವಾದ ಜಲಜಾವ್ರೇ...ಅಲ್ವಾ..? ಅಂವ (ನನ್ನ ಸ್ನೇಹಿತನ ೆಡವಟ್ಟಿನ ಕಥೆ) ಕೆಲವೊಮ್ಮೆ ನೆನಸಿಕೊಂಡು ನಗತಾನೆ..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-23116073493079775292018-05-07T22:07:45.578-07:002018-05-07T22:07:45.578-07:00ಬದರಿ ನಮ್ಮ ಬ್ಲಾಗ್ ಬರಹಗಳು ಇನ್ನಾದರೂ ಹೆಚ್ಚಾಗಲಿ...ಕಡೇಪಕ...ಬದರಿ ನಮ್ಮ ಬ್ಲಾಗ್ ಬರಹಗಳು ಇನ್ನಾದರೂ ಹೆಚ್ಚಾಗಲಿ...ಕಡೇಪಕ್ಷ ನಮ್ಮ ಹಳೆಯ ಪಟಾಲಂ...ನನಗಂತೂ ಫೇಸ್ಬುಕ್ ಕಂಡು ಹೇಸಿಗೆ ಅನಿಸಿಬಿಟ್ಟಿದೆ.. ರಾಜಕಾರಣಿಗಳನ್ನು ದೇವರಾಗಿಸಿ..ದೆವ್ವಗಳಾಗಿಸಿ...ಸ್ನೇಹಿತರಲ್ಲೇ ಏನೋ ಒಂದು ವಿಧದ ವೈಷಮ್ಯ....ಇಲ್ಲಾದರೂ ನಮ್ಮ ಮನದ ಮಾತೇ ಮೂಡಲಿ ಎನ್ನುವ ಆಶಯ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-15506095737486103072018-05-07T22:05:18.921-07:002018-05-07T22:05:18.921-07:00ಶ್ರೀಮನ್ ಇದು ನನ್ನ ಸ್ನೇಹಿತನೊಬ್ಬನ ಕಥನ... ನನ್ನ ಮಾವನಿಗೆ...ಶ್ರೀಮನ್ ಇದು ನನ್ನ ಸ್ನೇಹಿತನೊಬ್ಬನ ಕಥನ... ನನ್ನ ಮಾವನಿಗೆ ಒಬ್ಬರೇ ಇದ್ದದ್ದು ಹೆಂಡತಿ...ಹಿಹಿಹಿ
ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-2424814570738608622018-05-07T08:55:20.138-07:002018-05-07T08:55:20.138-07:00ಹ್ಹ..ಹ್ಹ ಹ್ಹಾ... ಹೀಗೂ ಉಂಠೆ.....��������ಹ್ಹ..ಹ್ಹ ಹ್ಹಾ... ಹೀಗೂ ಉಂಠೆ.....��������UMESH VASHIST H K.https://www.blogger.com/profile/10076207290904955253noreply@blogger.comtag:blogger.com,1999:blog-1296891666836739476.post-44675960104059772312018-05-07T07:58:51.139-07:002018-05-07T07:58:51.139-07:00ಸೂಪರ್ ಫಜೀತಿ ಭಾಯ್ ����ಸೂಪರ್ ಫಜೀತಿ ಭಾಯ್ ����manjuhttps://www.blogger.com/profile/05438881471986849274noreply@blogger.comtag:blogger.com,1999:blog-1296891666836739476.post-34626577843836803562018-05-07T06:56:36.371-07:002018-05-07T06:56:36.371-07:00Super bhai!!!Super bhai!!!chandrakanthttps://www.blogger.com/profile/16478813562326451224noreply@blogger.comtag:blogger.com,1999:blog-1296891666836739476.post-66752829901209696392018-05-07T06:50:06.336-07:002018-05-07T06:50:06.336-07:00ವಾಹ್ ಸರ್ ಒಳ್ಳೆ ಹಾಸ್ಯ ಬರಹ..ಎಲ್ಲರಲ್ಲೂ ಇಂತಾ ಕಥೆ ಇದೆ ಆ...ವಾಹ್ ಸರ್ ಒಳ್ಳೆ ಹಾಸ್ಯ ಬರಹ..ಎಲ್ಲರಲ್ಲೂ ಇಂತಾ ಕಥೆ ಇದೆ ಆದ್ರೆ ನಿಮ್ಮಷ್ಟು ನವಿರಾಗಿ ಓದೋಹಾಗೆ ಹೆಣೆಯೋ ಕೌಶಲ್ಯ ಇಲ್ಲ!ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1296891666836739476.post-66171928861948147212018-05-07T04:02:07.941-07:002018-05-07T04:02:07.941-07:00ಹುಡುಗನಿಗೆ ಹುಡುಗಿನ ತೋರ್ಸೋ "ರಸಂ" ಇಲ್ಲಿ ರಸ...ಹುಡುಗನಿಗೆ ಹುಡುಗಿನ ತೋರ್ಸೋ "ರಸಂ" ಇಲ್ಲಿ ರಸಂ ಅಂದರೆ ಪದ್ಧತಿನಾ? ಚೆಂದದ ಬರಹಕ್ಕೆ ಧನ್ಯವಾದಗಳುvasumathi ramachandrahttps://www.blogger.com/profile/03187965111973975502noreply@blogger.comtag:blogger.com,1999:blog-1296891666836739476.post-681291812702519642018-05-07T03:57:31.352-07:002018-05-07T03:57:31.352-07:00ಸಧ್ಯ... ಮೊದಲೇ ಗೊತ್ತಾಗಿದ್ದರಿಂದ ಎಲ್ಲರೂ ಬಚಾವ್. ನವಿರು ...ಸಧ್ಯ... ಮೊದಲೇ ಗೊತ್ತಾಗಿದ್ದರಿಂದ ಎಲ್ಲರೂ ಬಚಾವ್. ನವಿರು ಹಾಸ್ಯದ ಮೊದಲ ಬ್ಲಾಗ್ ಬರಹ ಖುಷಿ ಕೊಟ್ಟಿತು ಸರ್...Jalaja Raohttps://www.blogger.com/profile/00695475376073316145noreply@blogger.comtag:blogger.com,1999:blog-1296891666836739476.post-14820763049981765942018-05-07T03:49:53.854-07:002018-05-07T03:49:53.854-07:00ನಿಜ ನಿಜನಿಜ ನಿಜBadarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1296891666836739476.post-48277613360292957122018-05-07T03:48:42.293-07:002018-05-07T03:48:42.293-07:00ಹ್ಹಹ್ಹಹ್ಹ...
ಎಂತ ಎಡವಟ್ಟಾಗಿಹೋಗ್ತಿತ್ತು ಸ್ವಾಮೀ...
ಬಹಳ...ಹ್ಹಹ್ಹಹ್ಹ...
ಎಂತ ಎಡವಟ್ಟಾಗಿಹೋಗ್ತಿತ್ತು ಸ್ವಾಮೀ...
ಬಹಳ ದಿನಗಳ ನಂತರ ಮನಬಿಚ್ಚಿ ನಕ್ಕೆ. ಸದ್ಯ ಹುಡುಗಿ ಚೆನ್ನಾಗಿರುವುದು ಒಂದು ಪುಣ್ಯ ಅನ್ನಿ. 😂

ಬ್ಲಾಗ್ ಬರಹಕ್ಕಾ ಧನ್ಯವಾದಗಳು ಭೈ. ೨೦೧೮ನೇ ಇಸವಿಯಲ್ಲಿ ೨೦೧೮ ಬರಹ / ಕವನಗಳು ಬ್ಲಾಗಲೇ ಬರಲಿ.

Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1296891666836739476.post-24940687077493232882018-05-07T03:43:47.322-07:002018-05-07T03:43:47.322-07:00ಹ ಹ ಹ.. ವಿಚಿತ್ರ ಆದರೂ ಕೆಲವೊಮ್ಮೆ ಹೀಗಾಗುತ್ತೆ.. ಸೊಗಸಾದ...ಹ ಹ ಹ.. ವಿಚಿತ್ರ ಆದರೂ ಕೆಲವೊಮ್ಮೆ ಹೀಗಾಗುತ್ತೆ.. ಸೊಗಸಾದ ಬರಹ.. ಈ ಫಜೀತಿಗಳು ಆ ಕ್ಷಣಕ್ಕೆ ಹಿಂಸೆ ಅನ್ನಿಸಿದರೂ.. ಅದನ್ನು ನೆನೆದು ನೆನೆದು ಮುಂದೆ ಒಂದು ದಿನ ಹೊಟ್ಟೆ ಹುಣ್ಣಾಗುವಷ್ಟು ನಗಬಹುದು..

ಸೊಗಸಾಗಿದೆ ಸರ್ಜಿ.. Srikanth Manjunathhttps://www.blogger.com/profile/04152086368173454221noreply@blogger.com