tag:blogger.com,1999:blog-1296891666836739476.post7763246134492901381..comments2023-10-28T04:34:39.299-07:00Comments on ಜಲನಯನ: ವಾಹ್ - ವೈರಾಣುಜಲನಯನhttp://www.blogger.com/profile/14261872030690071378noreply@blogger.comBlogger17125tag:blogger.com,1999:blog-1296891666836739476.post-44714287805762206662012-03-03T22:01:49.048-08:002012-03-03T22:01:49.048-08:00ಸೂಪರ್ ಭಯಾಲಜಿ ಕವನ ಸರ್.. ಭಾರತ ಅನ್ನೋ ದೇಹಕ್ಕೆ ಈ ರಾಜಕ...ಸೂಪರ್ ಭಯಾಲಜಿ ಕವನ ಸರ್.. ಭಾರತ ಅನ್ನೋ ದೇಹಕ್ಕೆ ಈ ರಾಜಕಾರಣಿಯೇ ವೈರಾಣು!!Anonymoushttps://www.blogger.com/profile/15400806347987179799noreply@blogger.comtag:blogger.com,1999:blog-1296891666836739476.post-3236227720248198782012-03-02T11:55:15.547-08:002012-03-02T11:55:15.547-08:00ಸುಶ್ಮಾ ಧನ್ಯವಾದ...ವಿಜ್ಞಾನದ ಕವನಗಳ ಸಂಕಲನ ಹೊರತರಬೇಕು ಅಂ...ಸುಶ್ಮಾ ಧನ್ಯವಾದ...ವಿಜ್ಞಾನದ ಕವನಗಳ ಸಂಕಲನ ಹೊರತರಬೇಕು ಅಂತ ನಮ್ಮ ಯೋಜನೆಯಿದೆ... ನಿಮ್ಮ ಕವನ ಇದ್ರೂ ಹಾಕಿ Face Book group - ನಮ್ ಕನ್ನಡ ದಲ್ಲಿ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-67071293193692317542012-03-02T03:20:56.634-08:002012-03-02T03:20:56.634-08:00ಸರ್...ಕವನ ಬಹಳ ಇಷ್ಟವಾಯ್ತು..
ವಿಜ್ಞಾನದ ಬಗೆಗಿನ ಕವನ ವಾಗ...ಸರ್...ಕವನ ಬಹಳ ಇಷ್ಟವಾಯ್ತು..
ವಿಜ್ಞಾನದ ಬಗೆಗಿನ ಕವನ ವಾಗಿದ್ದಕ್ಕೆ ಡಬ್ಬಲ್ ಸಂತೋಷ..ಹೊಸತನದ ಅನುಭವ...ಚೆನ್ನಾಗಿದೆ..ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-1296891666836739476.post-89953151760857415062012-03-01T00:16:46.989-08:002012-03-01T00:16:46.989-08:00ಈಶ್ವರ್ ಪ್ರಸಾದ್ ಧನ್ಯವಾದ ಜಲನಯನಕ್ಕೆ ಸ್ವಾಗತ ಸಹಾ ನಿಮಗೆ....ಈಶ್ವರ್ ಪ್ರಸಾದ್ ಧನ್ಯವಾದ ಜಲನಯನಕ್ಕೆ ಸ್ವಾಗತ ಸಹಾ ನಿಮಗೆ....ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-89057251159056563622012-02-29T03:37:28.458-08:002012-02-29T03:37:28.458-08:00ನಾನು ಓದಿದ ಮೊದಲ ವಿಜ್ಞಾನ ಕವನವಿದು... ತುಂಬ ಚೆನ್ನಾಗಿ ಬರ...ನಾನು ಓದಿದ ಮೊದಲ ವಿಜ್ಞಾನ ಕವನವಿದು... ತುಂಬ ಚೆನ್ನಾಗಿ ಬರೆದಿದ್ದೀರಿ ಸಾರ್...ಈಶ್ವರ ಪ್ರಸಾದhttps://www.blogger.com/profile/00768921568256386451noreply@blogger.comtag:blogger.com,1999:blog-1296891666836739476.post-6484618731081632602012-02-28T07:25:22.434-08:002012-02-28T07:25:22.434-08:00ಸುಗುಣ ಧನ್ಯವಾದ..ಹೀಗೂ ಒಂದು ವರಸೆ...ಸುಗುಣ ಧನ್ಯವಾದ..ಹೀಗೂ ಒಂದು ವರಸೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-83281199631660890952012-02-28T07:25:03.243-08:002012-02-28T07:25:03.243-08:00ಇಂಗ್ಲೀಷಿನ ಭಯಾಲಜಿಗೆ ಕನ್ನಡದ ಜೀವತುಂಬೋ ಯತ್ನ ಸಂಧ್ಯಾ...ಧ...ಇಂಗ್ಲೀಷಿನ ಭಯಾಲಜಿಗೆ ಕನ್ನಡದ ಜೀವತುಂಬೋ ಯತ್ನ ಸಂಧ್ಯಾ...ಧನ್ಯವಾದ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-37283306956575005392012-02-28T03:28:52.629-08:002012-02-28T03:28:52.629-08:00ವಿಜ್ಞಾನದ ಪಾಠ ಚೆನ್ನಾಗೆ ಸಾಗಿದೆ.. ಎಲ್ಲರಿಗೂ ಅರ್ಥವಾಗುವಂ...ವಿಜ್ಞಾನದ ಪಾಠ ಚೆನ್ನಾಗೆ ಸಾಗಿದೆ.. ಎಲ್ಲರಿಗೂ ಅರ್ಥವಾಗುವಂತೆಯೇ ಸಾಲುಗಳನ್ನು ರಚಿಸಿದ್ದೀರಿ. ಧನ್ಯವಾದಗಳು ಸರ್ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1296891666836739476.post-28303364132155147752012-02-27T23:38:25.246-08:002012-02-27T23:38:25.246-08:00ಜೀವ ಶಾಸ್ತ್ರದ ಪಾಠ ತುಂಬಾ ಚೆನ್ನಾಗಿದೆ ಸರ್.. ಸುನಾಥ್ ಸರ್...ಜೀವ ಶಾಸ್ತ್ರದ ಪಾಠ ತುಂಬಾ ಚೆನ್ನಾಗಿದೆ ಸರ್.. ಸುನಾಥ್ ಸರ್ ಹೇಳಿದಂತೆ ವಿಜ್ಞಾನದ ಪಾಠಗಳು ಇಷ್ಟೇ ಸರಳವಾಗಿದಿದ್ದರೆ ಬಹುಷಃ ಇನ್ನೊಂದಿಷ್ಟು ಹೆಚ್ಚು ಅಂಕಗಳನ್ನು ಗಳಿಸಬಹುದಿತ್ತೇನೋ...:)ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-1296891666836739476.post-39759739041083153892012-02-27T22:28:32.879-08:002012-02-27T22:28:32.879-08:00ಧನ್ಯವಾದ ಶಿವು ಕನ್ನಡದಲ್ಲಿ ತಿಳಿಸುವ ಪ್ರಯತ್ನ ನಡೆದಿದೆ......ಧನ್ಯವಾದ ಶಿವು ಕನ್ನಡದಲ್ಲಿ ತಿಳಿಸುವ ಪ್ರಯತ್ನ ನಡೆದಿದೆ....ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-82187672178924234202012-02-27T19:23:10.858-08:002012-02-27T19:23:10.858-08:00ಅಜಾದ್,
ಜೀವಶಾಸ್ತ್ರದ ವಿಚಾರವನ್ನು ತುಂಬಾ ಸರಳವಾಗಿ ವಿವರಿಸ...ಅಜಾದ್,
ಜೀವಶಾಸ್ತ್ರದ ವಿಚಾರವನ್ನು ತುಂಬಾ ಸರಳವಾಗಿ ವಿವರಿಸಿದ್ದೀರಿ. ಮಾಹಿತಿಯುಕ್ತವಾಗಿದೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1296891666836739476.post-65753225016622819682012-02-27T09:53:09.602-08:002012-02-27T09:53:09.602-08:00ಬದರಿ ಸರ್... ನಿಮ್ಮ ಮಾತು ನಿಮ್ಮಂತೆಯೇ ತೂಕವಿರುವ ಮಾತು......ಬದರಿ ಸರ್... ನಿಮ್ಮ ಮಾತು ನಿಮ್ಮಂತೆಯೇ ತೂಕವಿರುವ ಮಾತು... ಕನ್ನಡದ ಮಕ್ಕಳಿಗೆ ಸಾಸಿವೆ ಕಾಳಿನಷ್ಟು ಉಪಯೋಗವಾದರೂ ಸಾರ್ಥಕ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-42924802970427504702012-02-27T09:51:37.028-08:002012-02-27T09:51:37.028-08:00ಅಶೋಕ್ ಧನ್ಯವಾದ...ನನಗೆ ಒಂದು ಮಾತು ಅರ್ಥವಾಗುತ್ತಿಲ್ಲ... ...ಅಶೋಕ್ ಧನ್ಯವಾದ...ನನಗೆ ಒಂದು ಮಾತು ಅರ್ಥವಾಗುತ್ತಿಲ್ಲ... ವಿಜ್ಞಾನಕ್ಕೆ ಸಂಸ್ಕೃತ ಶಬ್ದಪ್ರದಾನ ಮಾಡಿದೆ ಎನ್ನುವುದಾದರೆ ಸಂಸ್ಕೃತದಿಂದ ಹುಟ್ಟಿದ ಕನ್ನಡಕ್ಕೆ ತನ್ನದೇ ವಿಜ್ಞಾನಭಾಷೆ ರೂಪಿಸಲು ಕಷ್ಟವೇ..?? ನಮ್ಮಲ್ಲಿ ಕೀಳರಿಮೆ ಏಕೆ ಬೆಳೆಯುತ್ತಿದೆಯೋ ಗೊತ್ತಿಲ್ಲ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-62406814902149811912012-02-27T05:56:42.255-08:002012-02-27T05:56:42.255-08:00ಜೀವ ಶಾಸ್ತ್ರದ ಈ ಪಾಠವನ್ನು ಸರಳವಾದ ನಿರೂಪಣೆಯ ಮೂಲಕ ಕೊಟ್ಟ...ಜೀವ ಶಾಸ್ತ್ರದ ಈ ಪಾಠವನ್ನು ಸರಳವಾದ ನಿರೂಪಣೆಯ ಮೂಲಕ ಕೊಟ್ಟಿದ್ದೀರಿ ಸಾರ್. ಸಂಗ್ರಹ ಯೋಗ್ಯ ಬರಹಗಳು ನಿಮ್ಮವು.

ನನ್ನ ಬ್ಲಾಗಿಗೂ ಸ್ವಾಗತ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1296891666836739476.post-79647079015025671532012-02-27T05:06:36.766-08:002012-02-27T05:06:36.766-08:00ಆಜಾದ್ ಸರ್ ,
ನಿಮ್ಮ ಕವನ ಮತ್ತೆ ಜೀವಶಾಸ್ತ್ರ ದ ನೆನಪು ಮ...ಆಜಾದ್ ಸರ್ ,

ನಿಮ್ಮ ಕವನ ಮತ್ತೆ ಜೀವಶಾಸ್ತ್ರ ದ ನೆನಪು ಮಾಡಿಕೊಟ್ಟಿತು.....ಗುರುಗಳು ಹೇಳುತಿದ್ದ ಪಾಠವನ್ನು ಕವನದ ಮೂಲಕ ಹೇಳಿದ್ದಿರಿ..ಚೆನ್ನಾಗಿದೆ.....ಮಕ್ಕಳ ಪಾಠಪುಸ್ತಕಕ್ಕೆ ಸೇರಿಸಬಹುದು......ಧನ್ಯವಾದಗಳು....Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-1296891666836739476.post-85015622050425368202012-02-27T01:55:07.694-08:002012-02-27T01:55:07.694-08:00ಸುನಾಥಣ್ಣ...ನಿಮ್ಮದೇ ಮೊದಲ ಪ್ರತಿಕ್ರಿಯೆ ಆಗಿದ್ದಕ್ಕೆ ನನಗ...ಸುನಾಥಣ್ಣ...ನಿಮ್ಮದೇ ಮೊದಲ ಪ್ರತಿಕ್ರಿಯೆ ಆಗಿದ್ದಕ್ಕೆ ನನಗೆ ಸಂತಸ...ಯಾಕಂದ್ರೆ ಅದು ನನಗೆ ಆಶೀರ್ವಾದ... ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1296891666836739476.post-54857457323964022382012-02-27T01:51:41.469-08:002012-02-27T01:51:41.469-08:00ಜಲನಯನ,
ನಮ್ಮ ವಿಜ್ಞಾನ ಪಾಠಗಳನ್ನು ನೀವು ಬರೆದಂತೆ ಕವನರೂಪದ...ಜಲನಯನ,
ನಮ್ಮ ವಿಜ್ಞಾನ ಪಾಠಗಳನ್ನು ನೀವು ಬರೆದಂತೆ ಕವನರೂಪದಲ್ಲಿ ಕೊಟ್ಟಿದ್ದರೆ, ವಿದ್ಯಾರ್ಥಿಗಳೆಲ್ಲರೂ ಖುಶಿಯಿಂದ ಓದುತ್ತಿದ್ದರು. ಸಾಹಿತ್ಯ ಮತ್ತು ವಿಜ್ಞಾನವನ್ನು ಅನೇಕ ವಿಧಗಳಲ್ಲಿ ಜೋಡಿಸುತ್ತಿರುವ ನಿಮಗೆ ಶರಣು, ಶರಣು!sunaathhttps://www.blogger.com/profile/13386371953472087631noreply@blogger.com