Saturday, October 30, 2010

ಮುನ್ನಡಿಸಿ, ಕನ್ನಡಿಸು ಘನತೆ

35 comments:

  1. ನಿಮ್ಮ ಸದಾಶಯ ನೆರವೇರಲಿ. ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

    ReplyDelete
  2. ಕನ್ನಡ ರಾಜ್ಯೋತ್ಸವದ ಶುಭಾಶಯಗಳು,
    ಎಲ್ಲಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು.

    ReplyDelete
  3. ಅಜಾದ್ ಸರ್;ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ರಾಜ್ಯೋತ್ಸವದ ಸಂಭ್ರಮದ ಜೊತೆಗೆ ನನ್ನ ಬ್ಲಾಗಿನ ಬರಹಕ್ಕೆ ಶತಕದ ಸಂಭ್ರಮ!ರಾಯಚೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಬಾಲ್ಯದ ಘಟನೆಯನ್ನು ಹಂಚಿಕೊಂಡಿದ್ದೇನೆ.ಬ್ಲಾಗಿಗೆ ಭೇಟಿಕೊಡಿ.ನಮಸ್ಕಾರ.

    ReplyDelete
  4. ಸುನಾಥಣ್ಣ ..ಕನ್ನಡ ರಾಜ್ಯೋತ್ಸವದ ಶುಭಕಾಮನೆಗಳು,,,,ಎಲ್ಲರ ಆಶಯ..ಕನ್ನಡ ಪ್ರಿಯರ ಆಶಯ ಈಡೇರಲಿ...ನಿಮ್ಮ ಆಶೀರ್ವಾದಕ್ಕೆ ಧನ್ಯವಾದ

    ReplyDelete
  5. ಮಹೇಶ್ ಧನ್ಯವಾದ ನಿಮಗೂ ರಾಜ್ಯೋತ್ಸವದ ಶುಭಕಾಮನೆಗಳು...

    ReplyDelete
  6. ಡಾಕ್ಟ್ರೇ...ಶತಕದ ಅಭಿನಂದನೆಗಳು...ಹೀಗೇ ಹೊಡೆಯುತ್ತಿರಿ ಸಿಕ್ಸರ್ ಫೋರ್...
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ...

    ReplyDelete
  7. ಸುಂದರ ಕವಿತೆಗೆ ಧನ್ಯವಾದಗಳು. ಕನ್ನಡ ಹಬ್ಬದ ಶುಭಾಶಯಗಳು.ನಿಮ್ಮ ಕನ್ನಡ ಮನದ ಕೀರ್ತಿ ಬೆಳಗಲಿ.

    --
    ಪ್ರೀತಿಯಿಂದ ನಿಮ್ಮವ ಬಾಲು.

    ReplyDelete
  8. ಬಾಲು ನಿಮಗೂ ಕನ್ನಡರಾಜ್ಯೋತ್ಸವದ ಶುಭಕಾಮನೆಗಳು...ನಿಮ್ಮ ಪ್ರೀತಿಗೆ ಧನ್ಯವಾದಗಳು..

    ReplyDelete
  9. ನಿಮ್ಮ ಹಾರೈಕೆಯ ನಮ್ಮದು. ರಾಜ್ಯೋತ್ಸವಕ್ಕೆ ಸುಂದರ ಕವನ ಕೊಟ್ಟಿದ್ದಕ್ಕೆ ಧನ್ಯವಾದಗಳು.

    ReplyDelete
  10. ಸೀತಾರಾಂ ಸರ್, ನಿಮಗೂ ರಾಜ್ಯೋತ್ಸವದ ಶುಭಕಾಮನೆಗಳು,,,ನಿಮ್ಮ ನಮ್ಮ ಹಾರೈಕೆ ಕೈಗೂಡಲಿ, ಅಲ್ಲವೇ...?

    ReplyDelete
  11. azad sir sundara kavitige danyavadagalu... nimagu mattu Kuwait kannadadigarigu kannada rajyotsvada shubhashayagalu.....

    ReplyDelete
  12. ಕವನ ಚೆನ್ನಾಗಿದೆ, ಚೆಂದದ ಕವಿತೆ ನೀಡಿ ಶುಭಾಶಯವ ನೀಡಿದ್ದೀರಿ ಧನ್ಯವಾದಗಳು.

    ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಸಹ ರಾಜ್ಯೋತ್ಸವದ ಶುಭಾಶಯಗಳು...

    ReplyDelete
  13. JAI HO... !!


    ರಾಜ್ಯೋತ್ಸವದ ಶುಭಾಶಯಗಳು...

    ReplyDelete
  14. ಚೆ೦ದದ ಕವಿತೆ..
    ನಿಮಗೆಲ್ಲರಿಗೂ ಕನ್ನಡರಾಜ್ಯೋತ್ಸವದ ಶುಭಾಶಯಗಳು.

    ReplyDelete
  15. ಹಳ್ಳಿ ಹುಡುಗನಿಗೆ ...ಹಹಹ ತರುಣ್ ಗೆ ಶುಭಾಷಯಗಳು...ರಾಜ್ಯೋತ್ಸವ

    ReplyDelete
  16. ಮನಸು ಮೇಡಂ ನಿಮಗೂ ಹಾರ್ದಿಕ ರಾಜ್ಯೋತ್ಸವ ಶುಭಾಷಯಗಳು....

    ReplyDelete
  17. ಜೈ ಹೋ, ಪ್ರಕಾಶ್..ಧನ್ಯವಾದ ರಾಜ್ಯೋತ್ಸವದ ಈ ಪೋಸ್ಟ್ ನೋಡಿದೆಯಲ್ಲಾ ..ಧನ್ಯವಾದ...ಮತ್ತೊಮ್ಮೆ..ಹಾಗೇ ಶುಭಕಾಮನೆಗಳು

    ReplyDelete
  18. ಮನಮುಕ್ತಾರಿಗೂ ಶುಬಾಷಯಗಳು...ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..

    ReplyDelete
  19. ಕನ್ನಡ ರಾಜ್ಯೋತ್ಸವದ ಹಾಧಿ೯ಕ ಶುಭಾಶಯಗಳು

    ಎಲ್ಲಾದರೂ ಇರು.. ಎ೦ತಾದರೂ ಇರು.. ಎ೦ದೆ೦ದಿಗೂ ನೀ ಕನ್ನಡವಾಗಿರು

    ಕನ್ನಡವೇ ಸತ್ಯ ಕನ್ನಡವೇ ನಿತ್ಯ

    ಸಿರಿಗನ್ನಡ೦ ಗೆಲ್ಗೆ

    ReplyDelete
  20. ಅರ್ಥಪೂರ್ಣವಾದ ಕವನ..

    ಒಂದು ದಿನ, ಒಂದು ವಾರ, ಒಂದು ಮಾಸ..
    ಹೌದು..ಹಾಗೇ ಆಗದಿರಲಿ..

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು

    ReplyDelete
  21. ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಜಲನಯನ ಸರ್...

    ReplyDelete
  22. ಶಿವ್ ಧನ್ಯವಾದ ನಿಮ್ಮ ಹಾರೈಕೆ ನನ್ನ ಆಶಯ ಸಹಾ...

    ReplyDelete
  23. ವಿಜಯಶ್ರೀ, ಧನ್ಯವಾದ ನಿಮಗೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು...

    ReplyDelete
  24. azad sir sundara kavitige danyavadagalu...

    ReplyDelete
  25. ರಾಜ್ಯೋತ್ಸವದ ಶುಭಾಶಯಗಳು.

    ReplyDelete
  26. ಆಜಾದ್ ರೆ ,

    ಚಂದದ ಕವನ. ಕನ್ನಡ ರಾಜ್ಯೋತ್ಸವಕ್ಕೆ ಮೆರುಗು ಕೊಟ್ಟಿದೆ. ನಾಡಿನಲ್ಲಿ , ಸಿರಿಗನ್ನಡಂ ' ಗಲ್ಗೆ' ಎನ್ನುವವರೇ ಹೆಚ್ಚಾಗಿದ್ದಾರೆ. ಅಂಥವರ ನಡುವೆಯೂ ಕನ್ನಡದ ಘನತೆಯನ್ನು ಮೆರೆಸುವ ನಿಮ್ಮ -ನಮ್ಮ ಕನಸು ನನಸಾಗಲಿ !

    ReplyDelete
  27. ತುಂಬಾ ಅರ್ಥ ಪೂರ್ಣವಾಗಿದೆ ಸರ್ ಕವನ :)

    ReplyDelete
  28. ಸತೀಶ್ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...ನಿಮಗೂ ಹಾರ್ದಿಕ ಶುಭಾಷಯಗಳು

    ReplyDelete
  29. ಡಾ. ಗುರುಮೂರ್ತಿ, ನಿಮಗೂ ಕನ್ನಡ ರಾಜ್ಯೋತ್ಸವದ ಶುಭಾಷಯಗಳು

    ReplyDelete
  30. ಚಿತ್ರಾ, ಹಹಹ ಒಳ್ಲೆಯ ಗಮನವಿಟ್ಟ ನಿರೀಕ್ಷಣೆ..ಸಿರಿಗನ್ನಡಂ ಗಲ್ಗೆ...ಹೌದು ಇವರ ಮಾಡುವುದನ್ನು ನೋಡಿದರೆ ಗಲ್ಲಿಗೆ ಎನ್ನುವ ಸಮಯ ದೂರ ಇಲ್ಲ.

    ReplyDelete
  31. ಮಂಜು, ಧನ್ಯವಾದ ನಿಮ್ಮೆಲ್ಲರಿಗೂ ಶುಭಾಷಯಗಳು...

    ReplyDelete
  32. ವಸಂತ್ ನಿಮಗೂ ದೀಪಾವಳಿ ಶುಭಾಷಯಗಳು

    ReplyDelete
  33. ಅಜಾದ್,

    ಕೆಲಸದ ಒತ್ತಡದಿಂದಾಗಿ ತಡವಾಗಿ ಪ್ರತಿಕ್ರಿಯಿಸುತ್ತಿದ್ದೇನೆ. ನಿಮಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

    ReplyDelete
  34. ಶಿವು ನಿಮ್ಮೆಲ್ಲರಿಗೂ ರಾಜ್ಯೋತ್ಸವದ ಮತ್ತು ದೀಪಾವಳಿಯ ಅವಳಿ ಶುಭಾಷಯಗಳು

    ReplyDelete