Saturday, December 25, 2010

ಹೊಸ ವರ್ಷದ ಹಾರ್ದಿಕ ಶುಭಾಷಯಗಳು

 Wish You All Friends a Very Happy New Year 2011

26 comments:

  1. ವಿಜಯಶ್ರೀ ನಿಮಗೆ ನಿಮ್ಮ ಕುಟುಂಬವರ್ಗಕ್ಕೆ ಮತ್ತು ಎಲ್ಲಾ ಅತ್ಮೀಯರಿಗೆ ಹೊಸ ವರ್ಷದ ಹಾರ್ದಿಕ ಶುಭಾಷಯಗಳು...

    ReplyDelete
  2. ಜಲನಯನ,
    ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

    ReplyDelete
  3. ಸುನಾಥಣ್ಣ ನಿಮಗೂ ನಿಮ್ಮ ಪರಿವಾರ ವರ್ಗದ ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು.

    ReplyDelete
  4. Wish u happy new year..
    I wish ur all dreams come true..

    ReplyDelete
  5. ವಸಂತ್ ನಿಮಗೂ ಹೊಸವರ್ಷ ನವೋಲ್ಲಾಸ ಆನಂದ ಸೌಭಾಗ್ಯ ತರಲಿ...ಎಂದು ಹಾರೈಸುತ್ತೇನೆ.

    ReplyDelete
  6. ಕೀರ್ತಿ..ಧನ್ಯವಾದ..ನಿಮ್ಮ ಮತ್ತು ನಿಮ್ಮ ಎಲ್ಲ ಆತ್ಮೀಯರಿಗೆ ಹೊಸ ವರ್ಷದ ಹಾರ್ದಿಕ ಶುಭ ಹಾರೈಕೆಗಳು.

    ReplyDelete
  7. ಹೊಸ ವರ್ಷದ ಶುಭಾಶಯಗಳು ಅಜಾದ್ ಅಣ್ಣ

    ನಿಮ್ಮಿಂದ ಮತಷ್ಟೋ ಲೇಖನ ಹೊರ ಮೂಡಿ ಬರಲಿ

    ಮನೆಯವರಿಗೂ ಕೂಡ ಮೇಲೆ ಹೇಳದ ಶುಭಾಶಯ ತಿಳಿಸಿ ಬಿಡಿ

    ಅಕಸ್ಮಾತ್ ಮೋಹಿನಿ ಆಂಟಿ ಸಿಕ್ರೆ ಅವರಿಗೂ ನನ್ನ ವಿಶ್ ತಿಳಿಸಿಬಿಡಿ

    ReplyDelete
  8. ಮಂಜು....ಮೋಹಿನಿ..ವರ್ಷಕ್ಕೆ ಒಂದು ಸರ್ತಿನೇ ಬರೋದು...ಹಹಹ ಅವಳ ಹೊಸವರ್ಷ ಮುಂದಿನ ಜುಲೈ ನಲ್ಲಿ..
    ನಿನಗೂ ನಮ್ಮ ವತಿಯಿಂದ ಹೊಸವರ್ಷದ ಹಾರ್ದಿಕ ಶುಭಾಷಯಗಳು...

    ReplyDelete
  9. ಹೊಸ ವರ್ಷದ ಹಾರ್ಧಿಕ ಶುಭಾಶಯಗಳು............

    ReplyDelete
  10. ಅಣ್ಣಾ...ನಿಮಗೂ ಶುಭಾಶಯಯಯಯಯಯಯಯಯ

    -ಚಿತ್ರಾ

    ReplyDelete
  11. ಪ್ರವೀಣ್ , ಏನಪ್ಪಾ ಅಪರೂಪ ಆಗಿಬಿಟ್ಟೆ...ಹೊಸವರ್ಷದ ಹಾರ್ದಿಕ ಶುಭಾಷಯಗಳು,,,

    ReplyDelete
  12. ಧರಿತ್ರೀ ಎನಲೇ..ಅದನಾವರಿಸಿದ ಶರಧಿ ಎನಲೇ..ಆದ್ರೂ ಎರಡೂ ಜಲನಯನಕ್ಕೆ ಅಪರೂಪವಾದದ್ದಂತೂ ನಿಜ,, ಹಹಹ, ನಿನಗೂ ನಿನ್ನವರಿಗೂ ನಿನ್ನಮ್ಮ ತಮ್ಮಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು...ತಂಗ್ಯಮ್ಮ

    ReplyDelete
  13. ಅಜಾದ್,

    ೨೦೧೦ ನಿಮ್ಮ ಪುಸ್ತಕ ಬಂತು. ೨೦೧೧ ಮತ್ತೇನೋ ಹೊಸತು ಕೊಡುವ ಆಸೆಯನ್ನು ಹೊತ್ತುಕೊಂಡು ಬರಲಿ...
    ಹೊಸ ವರ್ಷದ ಶುಭಾಶಯಗಳು.

    ReplyDelete
  14. ಅಜಾದ್ ಅವರೇ,

    ಹಳ್ಳಿ ಭಾಷೆಯಲ್ಲಿ ಹೊಸ ವರ್ಷದ ಕವನ ನೈಜ್ಯವಾಗಿ ಮೂಡಿಬಂದಿದೆ.
    ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಹೊಸ ವರ್ಷದ ಶುಭಾಶಯಗಳು!

    ReplyDelete
  15. ಶಿವು-ಹೇಮಾಶ್ರೀ ಇಬ್ಬರಿಗೂ ನಮ್ಮ ವತಿಯಿಂದ ಹೊಸವರ್ಷದ ಹಾರ್ದಿಕ ಶುಭ ಹಾರೈಕೆಗಳು... ನಿಮ್ಮ ಖಾಸಗಿ ಜೀವನ ಸುಖ, ಸ್ಂತೋಷಗಳಿಂದ ಕೂಡಿ ಹೊಸತು-ಇನಿತು ಮನೆತುಂಬಲಿ, ವೃತ್ತಿಜೀವನ ಸಂವೃಧ್ಹಿಯನ್ನು ಕಾಣಲಿ ಎಂದು ಹಾರೈಸುತ್ತೇವೆ.

    ReplyDelete
  16. ಅಪ್ಪ-ಅಮ್ಮನಿಗೆ ನಮ್ಮ ಹೊಸವರ್ಷದ ಹಾರ್ದಿಕ ಶುಭ ಹಾರೈಕೆಗಳು, ನಿಮ್ಮ ಸಂಸಾರ ಸುಖ ಸಂತೋಷಗಳ ಆಗರವಾಗಲಿ ಎಂದೂ ಹಾರೈಸುತ್ತೇವೆ.

    ReplyDelete
  17. azad sir..

    nimagu mattu nimma saha kutumba parivarakku.. varusha varushaku baruva ee hosha varusha sadaa harusa nava ullasha tarali... hosha varushada haardika shubhashayagalu...2011 kke mattastu kavya-kavite-kategalu nimminda barali.. mattastu nimma jalanayanada avrutigalige barali...

    ReplyDelete
  18. ಅಜಾದ್ ಅವರೇ,
    ಹೊಸ ವರ್ಷದ ಶುಭಾಶಯಗಳು !

    ReplyDelete
  19. ಹೊಸ ವರುಷದ ಶುಭಾಶಯಗಳು.

    ReplyDelete
  20. ಹೊಸವರ್ಷದ ಹಾರ್ದಿಕ ಶುಭಾಶಯಗಳು...ತರುಣ್...ನಿನ್ನ ಮತ್ತು ನಿನ್ನ ತಂದೆ ತಾಯಿ, ಮತ್ತೆಲ್ಲ ಪರಿವಾರವರ್ಗಕ್ಕೆ ಶುಭಾಷಯಗಳು.

    ReplyDelete
  21. ಶಿವು, ದನ್ಯವಾದ ಬಹಳ ದಿನಗಳ ನಂತರ ನಿಮ್ಮ ಬರುವಿಕೆ...ಹೊಸವರ್ಷದ ಹಾರ್ದಿಕ ಶುಭಾಷಯಗಳು...

    ReplyDelete
  22. ಶ್ರೀಧರ್ ಧನ್ಯವಾದ ನಿಮಗೂ ನಿಮ್ಮ ಪರಿವಾರಕ್ಕೂ ಹೊಸವರ್ಷದ ಹಾರ್ದಿಕ ಶುಭಾಷಯಗಳು,,,

    ReplyDelete
  23. ಸುಧೇಶ್ ನಿಮಗೂ ಹೊಸವರ್ಷ ಶುಭವನ್ನು ನೀಡಲಿ..

    ReplyDelete
  24. Wish u happy new year..
    I wish ur all dreams come true..
    but sorry 4 the let wishes..........

    ReplyDelete