ಮೋಡದೊಡಲು
ಬೆವರ ಹನಿ ಜಲ
ಕಣದ ಕಾಳು
ಕೋಗಿಲೆ ಗಾನ
ಕಟ್ಟಲಾಗದ ಗೂಡು
ಆಶ್ರಯದಾತ
ಕಾಲುವೆ ಕಸ
ಹರಿವು ನಿಂತು ಕೆರೆ
ನೆರೆಹಾವಳಿ
ಹಸಿದ ಹೊಟ್ಟೆ
ಕಪ್ಪೆ ಹಾವು ಗಿಡುಗ
ಕಾಲ ನಿಯಮ
ಕೋಶ ಸಂಗಮ
ನವಮಾಸ ಸಂಯಮ
ಮೊದಲ ಕೂಗು
ರಂಜಕ ಕಲೆ
ಬೆಂಕಿ ಬೆಳಕು ಸದ್ದು
ಸಂಭ್ರಮ ಹಬ್ಬ
ಜಲನಯನ, ನಿಮ್ಮ ಹಾಯ್ಕುಗಳ ಹಬ್ಬ ಶುರುವಾಗಿದ್ದು ಸಂಭ್ರಮದ ವಿಷಯವಾಗಿದೆ!
ಜಲನಯನ, ನಿಮ್ಮ ಹಾಯ್ಕುಗಳ ಹಬ್ಬ ಶುರುವಾಗಿದ್ದು ಸಂಭ್ರಮದ ವಿಷಯವಾಗಿದೆ!
ReplyDelete