ರೂಪಶ್ರೀ, ನಮ್ಮ ಸನಾತನ ಸಾಧು, ಫಕೀರರ ಜೀವನ ಇದನ್ನೇ ಹೇಳುತ್ತೆ, ಅವರಿಗೆ ನಿತ್ಯ ಸಂಸಾರ ತಾಪತ್ರಯಗಳ ಒತ್ತಡ (stress) ಇರುವುದಿಲ್ಲ ಹಾಗೆಯೇ ಅವರದು ಸಾತ್ವಿಕ ಭೋಜನ, ಯೋಗ ಎಲ್ಲವೂ ರೋಗ ವಿರೋಧಿ ಸಹಜ ಕ್ರಿಯೆಗಳೇ...ಅಲ್ಲವೇ...ಅದಕ್ಕೇ ..ನಮಗೆ ಎಷ್ಟೇ ಸವಲತ್ತುಗಳಿದ್ದರೂ ಒತ್ತಡಗಳ ಕಾರಣ ರೋಗಿಗಳಾಗುತ್ತಾ ಹೋಗುತ್ತೇವೆ...ಬಹುಶಃ ಇದೇ ಕಾರಣಕ್ಕೆ ನಮಗೆ ಹೊಸ ಹೊಸ ರೋಗಗಳು ಕಂಡುಬರುತ್ತಿವೆ..ಅಥವಾ ಬರಮಾಡಿಕೊಳ್ಳುತ್ತಿದ್ದೇವೆ ಎನ್ನೋಣವೇ..?? ನನ್ನ ಮಟ್ಟಿಗೆ ಇವು ಹೊಸ ರೋಗಗಳಲ್ಲ ನಾವು ಅವಕ್ಕೆ ಹೊಸ (ಬಹು ಸುಲಭದ) ರೋಗಿಗಳು. ಅಲ್ಲವೇ....ನಗು ನಗುತಾ ನಲಿ.ನಲೀ ಎಲ್ಲಾ ದೇವನ ವರವೆಂದೇ ನೀ ತಿಳಿ...ಹಾಡಿನ ಸಾಲು ಎಷ್ಟೊಂದು ಸಾಂದರ್ಭಿಕ ಅಲ್ಲವೇ..??
ಎಷ್ಟು ಒಳ್ಳೆಯ ಕ್ಲಿಪ್ಪಿಂಗ್ ತೋರಿಸಿದಿರಿ... ಯೋಗಬಲ್ಲವನಿಗೆ ರೋಗವಿಲ್ಲವೆನ್ನು ಎಷ್ಟು ಸತ್ಯವಲ್ಲವಲ್ಲವೇ. ಅದಕ್ಕೆ ನಾನು ಈಗ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಬಿಡುವು ಮಾಡಿಕೊಂಡು ಅರ್ಧಗಂಟೆ ಪ್ರಾಣಯಾಮವನ್ನು ತಪ್ಪದೇ ಮಾಡುತ್ತಿದ್ದೇನೆ.
ಸುನಾಥ್ ಸರ್, ನಿಮ್ಮ ಮಾತು ಶತ-ಪ್ರತಿಶತ ಸತ್ಯ. ಜಂಜಾಟಗಳ ನಮ್ಮ ದಿನ ನಿತ್ಯಗಳು ನಮ್ಮ ಮನಸ್ಸಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿಯೇ ಬೀರುತ್ತವೆ..ಅಲ್ಲದೇ ..ದೇಹಾರೋಗ್ಯದಮೇಲೂ ಶಾಂತ ಮೃತ್ಯುವಿನ ರೂಪದಲ್ಲಿ ಕೆಲಸಮಾಡುತ್ತದೆ. ನಿಮ್ಮ ಪ್ರತಿಕ್ರೆಯೆ ನನಗೆ ಪೂರಕ ಬ್ಲಾಗ್-ಪೋಸ್ಟ್ ಹಾಕುವಂತೆ ಮಾಡಿತು, ಅದನ್ನೂ ನೋಡಿ ನಿಮ್ಮ ಅನಿಸಿಕೆಯನ್ನು ತಿಳಿಸಿ.
ಮಹೇಶ್ ನಾವು ಅನಿವಾರ್ಯ ಕಾರಣಗಳಿಂದಲೋ, ಅಸಡ್ಡೆಯಿಂದಲೋ, ತಿಳಿಯದೆಯೋ, ಸಮಯವಿಲ್ಲವೆನ್ನುವ ನೆಪವೊಡ್ಡಿಯೋ...ಮನಸ್ಸು ಒತ್ತಡದಲ್ಲಿರುವಂತೆ ಮಾಡುತ್ತೇವೆ. ನಮ್ಮ ದಿನ ನಿತ್ಯದ ಅರ್ಧ ಘಂಟೆ ನಗುವಿನಲ್ಲಿ ಕಳೆದರೆ..ಎಷ್ಟೋ ದೇಹರಿಪೇರಿ ಕೆಲಸ ಆಗುತ್ತೆ...ಅಲ್ಲವಾ....?
ಶಿವು, ನಿಮಗೆ ಶುಭವಾಗಲಿ..ಯಾಕಂದ್ರೆ ಶುಭಕಾರ್ಯ ಶುರು ಮಾಡಿದ್ದೀರ. ನಮ್ಮ ಟಿ.ವಿ. ಪ್ರೇಮಿಗಳಿಗೆ ಹೇಳುವುದು...ತಲೆ ತಿನ್ನುವ ಧಾರಾವಾಹಿಗಳನ್ನು ಆದಷ್ತ್ಟೂ ನೋಡುವುದನ್ನು ಕಡಿಮೆ ಮಾಡಬೇಕು, ಅದೇ ಕಾಮೆಡಿ ಚಿತ್ರಗಳೋ ಅಥವಾ ಸೀರಿಯಲ್ ಗಳನ್ನು ನೋಡಬೇಕು. ನೀವು..ಚಾರ್ಲಿ ಚಾಪ್ಲಿನರ Modern Times ಬೇರೆ ಯಾವುದೇ ಅವರ ಚಿತ್ರ ನೋಡಿದ್ದೀರಾ..?? ನನಗಂತೂ ಒಂದು ಅವರ ಚಿತ್ರ ನೋಡಿದರೆ ದಿನವಿಡೀ ಗೆಲುವಾಗಿರುತ್ತೆ. ಮನೆಯಲ್ಲಿ ಮಕ್ಕಳ ಜೊತೆ ಆಟ, ಮೀನಿನ ತೊಟ್ಟಿ, ಮಕ್ಕಳ ಕಾರ್ಟೂನ್ ಟಿ.ವಿ. ಶೋಗಳು ಎಲ್ಲಾ ನಮ್ಮ ಆಹ್ಲಾದಕತೆಯನ್ನು ವೃದ್ದ್ಗಿಸುತ್ತವೆ.
ಗುರುಗಳೇ!! ತುಂಬಾ ಧನ್ಯವಾದಗಳು.. mask, ನೀಲಗಿರಿ ತೈಲ etc etc ಇವಲ್ಲದರ ಬದಲು real booster ಬಗ್ಗೆ ತಿಳಿಸಿದ್ದಕ್ಕೆ.. I have decided to be Happy :)
ReplyDeleteರೂಪಶ್ರೀ, ನಮ್ಮ ಸನಾತನ ಸಾಧು, ಫಕೀರರ ಜೀವನ ಇದನ್ನೇ ಹೇಳುತ್ತೆ, ಅವರಿಗೆ ನಿತ್ಯ ಸಂಸಾರ ತಾಪತ್ರಯಗಳ ಒತ್ತಡ (stress) ಇರುವುದಿಲ್ಲ ಹಾಗೆಯೇ ಅವರದು ಸಾತ್ವಿಕ ಭೋಜನ, ಯೋಗ ಎಲ್ಲವೂ ರೋಗ ವಿರೋಧಿ ಸಹಜ ಕ್ರಿಯೆಗಳೇ...ಅಲ್ಲವೇ...ಅದಕ್ಕೇ ..ನಮಗೆ ಎಷ್ಟೇ ಸವಲತ್ತುಗಳಿದ್ದರೂ ಒತ್ತಡಗಳ ಕಾರಣ ರೋಗಿಗಳಾಗುತ್ತಾ ಹೋಗುತ್ತೇವೆ...ಬಹುಶಃ ಇದೇ ಕಾರಣಕ್ಕೆ ನಮಗೆ ಹೊಸ ಹೊಸ ರೋಗಗಳು ಕಂಡುಬರುತ್ತಿವೆ..ಅಥವಾ ಬರಮಾಡಿಕೊಳ್ಳುತ್ತಿದ್ದೇವೆ ಎನ್ನೋಣವೇ..?? ನನ್ನ ಮಟ್ಟಿಗೆ ಇವು ಹೊಸ ರೋಗಗಳಲ್ಲ ನಾವು ಅವಕ್ಕೆ ಹೊಸ (ಬಹು ಸುಲಭದ) ರೋಗಿಗಳು. ಅಲ್ಲವೇ....ನಗು ನಗುತಾ ನಲಿ.ನಲೀ ಎಲ್ಲಾ ದೇವನ ವರವೆಂದೇ ನೀ ತಿಳಿ...ಹಾಡಿನ ಸಾಲು ಎಷ್ಟೊಂದು ಸಾಂದರ್ಭಿಕ ಅಲ್ಲವೇ..??
ReplyDeleteಜಲನಯನ,
ReplyDeleteನೀವು ಹೇಳುವದು ಸರಿ. ಯೋಗ ಬಲ್ಲವನಿಗೆ ರೋಗವಿಲ್ಲ!
ಒಳ್ಳೆ ಮಾಹಿತಿ....
ReplyDeleteಧನ್ಯವಾದಗಳು
ಜಲನಯನ ಸರ್,
ReplyDeleteಎಷ್ಟು ಒಳ್ಳೆಯ ಕ್ಲಿಪ್ಪಿಂಗ್ ತೋರಿಸಿದಿರಿ...
ಯೋಗಬಲ್ಲವನಿಗೆ ರೋಗವಿಲ್ಲವೆನ್ನು ಎಷ್ಟು ಸತ್ಯವಲ್ಲವಲ್ಲವೇ. ಅದಕ್ಕೆ ನಾನು ಈಗ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಬಿಡುವು ಮಾಡಿಕೊಂಡು ಅರ್ಧಗಂಟೆ ಪ್ರಾಣಯಾಮವನ್ನು ತಪ್ಪದೇ ಮಾಡುತ್ತಿದ್ದೇನೆ.
ಧನ್ಯವಾದಗಳು.
ಸುನಾಥ್ ಸರ್,
ReplyDeleteನಿಮ್ಮ ಮಾತು ಶತ-ಪ್ರತಿಶತ ಸತ್ಯ. ಜಂಜಾಟಗಳ ನಮ್ಮ ದಿನ ನಿತ್ಯಗಳು ನಮ್ಮ ಮನಸ್ಸಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿಯೇ ಬೀರುತ್ತವೆ..ಅಲ್ಲದೇ ..ದೇಹಾರೋಗ್ಯದಮೇಲೂ ಶಾಂತ ಮೃತ್ಯುವಿನ ರೂಪದಲ್ಲಿ ಕೆಲಸಮಾಡುತ್ತದೆ. ನಿಮ್ಮ ಪ್ರತಿಕ್ರೆಯೆ ನನಗೆ ಪೂರಕ ಬ್ಲಾಗ್-ಪೋಸ್ಟ್ ಹಾಕುವಂತೆ ಮಾಡಿತು, ಅದನ್ನೂ ನೋಡಿ ನಿಮ್ಮ ಅನಿಸಿಕೆಯನ್ನು ತಿಳಿಸಿ.
ಮಹೇಶ್ ನಾವು ಅನಿವಾರ್ಯ ಕಾರಣಗಳಿಂದಲೋ, ಅಸಡ್ಡೆಯಿಂದಲೋ, ತಿಳಿಯದೆಯೋ, ಸಮಯವಿಲ್ಲವೆನ್ನುವ ನೆಪವೊಡ್ಡಿಯೋ...ಮನಸ್ಸು ಒತ್ತಡದಲ್ಲಿರುವಂತೆ ಮಾಡುತ್ತೇವೆ. ನಮ್ಮ ದಿನ ನಿತ್ಯದ ಅರ್ಧ ಘಂಟೆ ನಗುವಿನಲ್ಲಿ ಕಳೆದರೆ..ಎಷ್ಟೋ ದೇಹರಿಪೇರಿ ಕೆಲಸ ಆಗುತ್ತೆ...ಅಲ್ಲವಾ....?
ReplyDeleteಶಿವು, ನಿಮಗೆ ಶುಭವಾಗಲಿ..ಯಾಕಂದ್ರೆ ಶುಭಕಾರ್ಯ ಶುರು ಮಾಡಿದ್ದೀರ. ನಮ್ಮ ಟಿ.ವಿ. ಪ್ರೇಮಿಗಳಿಗೆ ಹೇಳುವುದು...ತಲೆ ತಿನ್ನುವ ಧಾರಾವಾಹಿಗಳನ್ನು ಆದಷ್ತ್ಟೂ ನೋಡುವುದನ್ನು ಕಡಿಮೆ ಮಾಡಬೇಕು, ಅದೇ ಕಾಮೆಡಿ ಚಿತ್ರಗಳೋ ಅಥವಾ ಸೀರಿಯಲ್ ಗಳನ್ನು ನೋಡಬೇಕು. ನೀವು..ಚಾರ್ಲಿ ಚಾಪ್ಲಿನರ Modern Times ಬೇರೆ ಯಾವುದೇ ಅವರ ಚಿತ್ರ ನೋಡಿದ್ದೀರಾ..?? ನನಗಂತೂ ಒಂದು ಅವರ ಚಿತ್ರ ನೋಡಿದರೆ ದಿನವಿಡೀ ಗೆಲುವಾಗಿರುತ್ತೆ. ಮನೆಯಲ್ಲಿ ಮಕ್ಕಳ ಜೊತೆ ಆಟ, ಮೀನಿನ ತೊಟ್ಟಿ, ಮಕ್ಕಳ ಕಾರ್ಟೂನ್ ಟಿ.ವಿ. ಶೋಗಳು ಎಲ್ಲಾ ನಮ್ಮ ಆಹ್ಲಾದಕತೆಯನ್ನು ವೃದ್ದ್ಗಿಸುತ್ತವೆ.
ReplyDeleteಒಳ್ಳೆ ಕ್ಲಿಪ್ಲಿಂಗ್.....ಉಪಯುಕ್ತ ಮಾಹಿತಿ....
ReplyDeleteಗುರು, thanks. ನಿಮ್ಮಲ್ಲಿ ಎಲ್ಲರೂ ಆರೋಗ್ಯ ಎಂದು ಆಶಯ. ನಮ್ಮವರಿಗೆ ಹೆದರಿಕೆ ಹುಟ್ಟಿಸಿ AH1N1 ಗೆ ಲಾಭ ಮಾಡೊದನ್ನ ಬಿಟ್ಟು..ಅವರಲ್ಲಿ ಜಾಗೃತಿ ತರೋ ಕೆಲಸ ಆಗಬೇಕು..
ReplyDelete