Wednesday, October 7, 2009

ಭಾರತೀಯ ವಿಜ್ಞಾನಿ ಡಾ. ವೆಂಕಟರಾಮನ್ ರಾಮಕೃಷ್ಣನ್ ಗೆ ೨೦೦೯ ರ ರಸಾಯನ ಶಾಸ್ತ್ರದ ನೋಬೆಲ್ ಪಾರಿತೋಷಕ















(ಚಿತ್ರ: ಕೃಪೆ ಅಂತರ್ಜಾಲ)

ಭಾರತೀಯ ವಿಜ್ಞಾನಿ ಡಾ. ವೆಂಕಟರಾಮನ್ ರಾಮಕೃಷ್ಣನ್ ಗೆ ೨೦೦೯ ರ ರಸಾಯನ ಶಾಸ್ತ್ರದ ನೋಬೆಲ್ ಪಾರಿತೋಷಕ.


ನಮ್ಮೆಲ್ಲರಿಗೆ ಇದು ಹೆಮ್ಮೆಯ ವಿಷಯ.
ಜೈಹಿಂದ್
ಇವರು ಪ್ರೊಟೀನುಗಳ ಉತ್ಪಾದನೆಗೆ ಬೇಕಾಗುವ ರೈಬೋಸೋಮು ಎಂಬ ನಮ್ಮ ಜೀವಕೋಶಾಂಶಗಳ ಕ್ರಿಯಾ-ಪ್ರಕ್ರಿಯಾ ವಿಧಾನಗಳ ಅಧ್ಯಯನ ಮಾಡಿದ್ದಾರೆ. ಈ ಪಾರಿತೋಷಕವನ್ನು ಮೂವರು ಹಂಚಿಕೊಳ್ಳುತ್ತಿದ್ದು, ಇವರು ಮಿಕ್ಕವರಿಗಿಂತ ಕಿರಿಯರು ಎನ್ನುವುದು ಗಮನಿಸಬೇಕಾದ ಅಂಶ. ಇವರ ಅಧ್ಯಯನ ಆಂಟೀಬಯೋಟಿಕ್ ಗಳು ರೈಬೋಸೋಮುಗಳ ಜೊತೆ ಕೂಡಿಕೊಳ್ಳುವ ಪ್ರಕ್ರಿಯೆಗೆ ಬೆಳಕನ್ನು ಚೆಲ್ಲಿದೆ ಆ ಮೂಲಕ ವಿವಿಧ ಜೀವರಕ್ಷಕ ಔಷಧಿಗಳಿಗೆ ಅದರ ಆವಿಷ್ಕಾರಕ್ಕೆ ದಾರಿಮಾಡಿಕೊಟ್ಟಿದ್ದಾರೆ.
ನಮ್ಮೆಲ್ಲರ ಅಭಿನಂದನೆಗಳು ಡಾ. ರಾಮಕೃಷ್ಣನ್ ಗೆ ಮತ್ತು ಅವರ ಪರಿವಾರಕ್ಕೆ..ಇಡೀ ದೇಶಕ್ಕೆ.

21 comments:

  1. howdu sir idu namagella hemmeya vishaya...

    ReplyDelete
  2. Manasu Madam,
    Namage, namma saamrthyagalige Australia dalli peedisuva peede galige paatha vaagabeku..idu

    ReplyDelete
  3. ವೆಂಕಟರಾಮನ್ನರ ಅಧ್ಯಯನದ ಕಿರುಪರಿಚಯ ಮಾಡಿಕೊಟ್ಟಿದ್ದೀರಿ. ಧನ್ಯವಾದಗಳು.

    ReplyDelete
  4. Yes, it is great acheivement, we wish him all the best. He made us proud.

    Jai Hind

    ReplyDelete
  5. ಮಹತ್ತರ ಸಾಧನೆಯೇ ಸರಿ.. ನಮ್ಮೆಲ್ಲರ ಅಭಿನಂದನೆಗಳು... :)

    ReplyDelete
  6. ವಾವ್ ಅನ್ನುವ ಹಾಗಿದೆ ಈ ವಿಚಾರ.... ರೈಬೋಸೋಮುಗಳು...! ನಾನು ಪಿಯುಸಿಯಲ್ಲಿ ಬಹಳ ತಲೆಕೆಡಿಸಿಕೊಳ್ಳುತ್ತಿದ್ದ ಚಾಪ್ಟರ್ ಅದು :)

    ReplyDelete
  7. ಸುನಾಥ್ ಸರ್, ಡಾ.ಗುರು, ಶಿಪ್ರ, ದಿಲೀಪ್, ರೂಪಶ್ರೀ, ಸುಧೀಶ್ ನಿಮ್ಮೆಲ್ಲರಿಗೂ ಅಭಿನಂದನೆಗಳು..ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಲು...ಹಾಗೇ ಇನ್ನೊಂದೆರಡು ದಿನದಲ್ಲಿ ನನ್ನ science & share ಬ್ಲಾಗ್ ನಲ್ಲಿ ರೈಬೋಸೊಮುಗಳ ಬಗ್ಗೆ ಪುಟ್ಟ ಲೇಖನ ಹಾಕುತ್ತೇನೆ..ಎಲ್ಲರಿಗೆ ಅರ್ಥವಾಗುವ ಸರಳ ಇಂಗ್ಲೀಷ್ ನಲ್ಲಿ..ದಯವಿಟ್ತು ಓದಿ ನಿಮ್ಮ ಪ್ರತಿಕ್ರಿಯೆ ನೀಡಿ ಹಾಗೂ ನಿಮ್ಮ ಪರಿಚಯದವರು ವಿದ್ಯಾರ್ಥಿಗಳಿಗೆ (ನಿಮಗೆ ಹೌದು..ಒಳ್ಳೆಯ ಮಾಹಿತಿ ಎನಿಸಿದರೆ) ಹೇಳಿ..ಲಿಂಕಿಸಿ.

    ReplyDelete
  8. Please watch out at

    www.freedomseek.blogspot.com
    (see the link above follow window)

    ReplyDelete
  9. ಡಾ. ರಾಮಕೃಷ್ಣನ್ ರವರ ಭಾವಚಿತ್ರ The Hindu ಪತ್ರಿಕೆ ಅಂತರ್ಜಾಲದ ಮೂಲಕ ಸಿಕ್ತು ಇದನ್ನು ಹಾಕುತ್ತಿದ್ದೇನೆ. ಹಾಗೇ ನನ್ನ ವಿಜ್ಞಾನದ ಬ್ಲಾಗಿನಲ್ಲಿ ಮೊದಲಿಗೆ ರೈಬೋಸೋಮುಗಳಬಗ್ಗೆ ನಂತರ ಈ ಮೂರು ನೋಬೆಲ್ ವಿಜೇತರ ರೈಬೋಸೋಮು ಕುರಿತಾದ ಅಧ್ಯಯನದ ಸ್ಥೂಲ ಪರಿಚಯ ಹಾಕುತ್ತೇನೆ...ದಯವಿಟ್ಟು ಓದಿ...

    ReplyDelete
  10. ನಾವು ಭಾರತಿಯರು ಹೆಮ್ಮೆಪಡುವ ವಿಷಯ ಇದಲ್ಲವಾ ಆಜಾದ್ ಭಾಯ್? ಪೇಪರ್‍ನಲ್ಲಿ ಸುದ್ದಿ ಓದಿ ಖುಷಿಪಟ್ಟಿದ್ದೆ. ನಿಮ್ಮ ಬ್ಲಾಗ್ ಮೂಲಕ ಆ ಅಪರೂಪದ ವಿಜ್ಞಾನಿಗೆ ಅಭಿನಂದನೆ ಮತ್ತು ನಮನ.

    ReplyDelete
  11. ಜಯಕ್ಕ, ನಮಸ್ತೆ...ಬಹಳ ಅಪರೂಪ ಆಗ್ಬಿಟ್ರಿ ನಮ್ಮ ಗೂಡಿನ ಕಡೆ...ವಿಜ್ಜಾನಿ ಹೆಸರಲ್ಲಾದರೂ ಬಂದ್ರಲ್ಲಾ..ಧನ್ಯವಾದ..ಹೌದು..ನಮ್ಮವರು ಬೇರೆ ದೇಶದಲ್ಲೇ ಅರಳೋದು ಅನ್ನೋದು ನಿರ್ವಿವಾದ ಆಗ್ತಿದೆ...ಹರಗೋವಿಂದ್ ಖರೋನಾ, ಚಂದ್ರಶೇಖರ್, ಅಮಾರ್ತ್ಯ, ಈಗ ರಾಮಕೃಷ್ಣನ್....ಇಲ್ಲಿದ್ದು ನೊಬೆಲ್ ಸಿಕ್ಕಿದ್ದು ಕೇವಲ ರಾಮನ್ ರಿಗೆ.....???
    ನನ್ನ ಹಿರಿಯರೊಬ್ಬರು (ಬೆಂಗಳೂರಿನವರೇ..ಡಾ,. ಬಿ.ವೆಂಕಟೇಶ್...ಈಗ ಸಿಂಗಾಪೂರ್ ನಲ್ಲಿ ಜೈವಿಕ ತಂತ್ರಜ್ಜಾನದಲ್ಲಿ ಸಾಧನೆಗಳನ್ನು ಮಾಡುತ್ತಿದ್ದಾರೆ..ಸಿಂಗಾಪೂರ್ ಸರ್ಕಾರ ಈಗಾಗಲೇ ತನ್ನ ಅತ್ಯುನ್ನತ ಪುರಸ್ಕಾರ ಸಹಾ ಕೊಟ್ಟಿದೆ) ಇದೇ ದಿಶೆಯಲ್ಲಿ...

    ReplyDelete
  12. ಆಭಿನಂದನೆಗಳು ಅವರಿಗೆ,
    ಆಭಿಮಾನದಿಂದ ಬರೆದು ಮಾಹಿತಿ ಒದಗಿಸದ್ದಾಕ್ಕಾಗಿ ನಿಮಗೂ ಧನ್ಯವಾದಗಳು

    ReplyDelete
  13. ಲಕ್ಷ್ಮಣ್ ಸರ್
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಮ್ಮಲ್ಲಿ ಇಂತಹ ವಾತಾವರಣ ಯಾವಾಗ ನಿರ್ಮಾಣವಾಗುತ್ತೋ ದೇವರೇ ಬಲ್ಲ.

    ReplyDelete
  14. ಡಾ.ರಾಮಕೃಷ್ಣನ್ ಅವರ ಸಾಧನೆ ಭಾರತದ ಪ್ರತಿಯೊಬ್ಬರಿಗೂ ಹೆಮ್ಮೆ ತರುವಂಥದ್ದು. ಅವರನ್ನು ಅಭಿನಂದಿಸುತ್ತೇನೆ...

    ReplyDelete
  15. ಶಿವು ನಮ್ಮ ವಿಜ್ಜಾನಿಗಳಿಗೆ ಸರಿಯಾದ ಪ್ರೋತ್ಸಾಹ ಸವಲತ್ತು ಸಿಗುತ್ತಿಲ್ಲ ಎನ್ನುವುದಕ್ಕೆ ಇದೂ ಒಂದು ನಿದರ್ಶನವಾಯಿತು...They flourish in foreign countries.

    ReplyDelete
  16. ಭಾರತಿಯರು ಹೆಮ್ಮೆಪಡುವ ವಿಷಯ ಸರ್....
    ಆಭಿನಂದನೆಗಳು ...

    ReplyDelete
  17. ಹೌದು ಮಹೇಶ್, ನಮ್ಮವರು ಯಾರಿಗೂ ಕಡಿಮೆಯಿಲ್ಲ..ಸವಲತ್ತು, ಪ್ರೋತ್ಸಾಹ ಸಿಕ್ಕರೆ ಯಾವ ಪಾಶ್ಚಿಮಾತ್ಯರಿಗೂ ಕಡಿಮೆಯಿಲ್ಲ ಎಂದು ತೋರಿಸಿರುವವರ ಸಾಲಿಗೆ ಡಾ.ರಾಮಕೃಷ್ಣನ್ ಹೊಸ ಸೇರ್ಪಡೆ ಅಷ್ಟೆ..

    ReplyDelete
  18. thanks for sharing the great news with us.... proud to be an INDIAN

    ReplyDelete
  19. Dear Dinakar
    Thanks for joining me in congratulating the Indian Scientist. Its a greate feeling especially for us in other countries as here luckily they recognise Dr.Ramakrishnan as an Indian and respect us.

    ReplyDelete