ಖುದ್ ಖುಷಿ
ನ ಕರೋ ವಾರ್
ಕರ್ಕೆ ದಿಲ ಕೆ ಪಾರ್
ಮೀಠಿ ನಜ಼ರೋಂಕೆ ತೀರ್
ಬೈಠಿಹೋ ದಿಲ್ ಮೇ ಮೇರೆ
ಬನಾಕೆ ಉಸ್ಕೋ ಅಪ್ನಾ ಘರ್
ನ ಮಾನೋಗಿ ತುಮ ಅಗರ್
ತೊ ಹೋಜಾನ ತುಮ್
ಖುದ್-ಖುಷಿಕೋ ತಯ್ಯಾರ್
ಆತ್ಮಹತ್ಯೆ
ನನ್ನೆದೆ ಗೂಡಿಗೆ ಚುಚ್ಚಿ
ಕೊಲ್ಲಬೇಡವೇ ಹುಚ್ಚಿ
ಅದುವೆ ಗೂಡು ಅಲ್ಲಿಹಳೆನ್ನ ಗುಬ್ಬಚ್ಚಿ
ಕೇಳದೇ ಹೋದರೆ ಪೋರಿ
ನಿನ್ನಾತ್ಮಹತ್ಯೆಗೆ ನೀನೇ
ಮಾಡಿಕೊಳ್ಳುವೆ ದಾರಿ
ಇನ್ನೊಂದು ಜುಗಲ್ ಬಂದಿ - ಶೋಕಿ
ಶೌಖ್ ಥಾ ಸಿರ್ಫ್ ಬಾತ್ ಕರ್ನೇಕ
ಲಿಯಾ ಮೊಬೈಲ್ ಶಾದೀಸೆ ಪಹಲೆ
ಅಬ್ ಕ್ಯೊಂ ಐಸೆ ಲಗ್ ರಹಾ ಹೈ?
ಹೋಗಯೀ ಮಾಡಲ್ ಪುರಾನಿ
ಕ್ಯೋಂ ನ ಇಸ್ಕೋ ಬದಲ್ಲೇಂ?
ಮದುವೆಗೆ ಮುಂಚೆ ಶೋಕಿ ಮಾತನಾಡಲು
ಕೊಂಡಾಯ್ತು ಮೊಬೈಲೊಂದು ಮಾಡಲ್ಲು
ಇತ್ತೀಚಿಗೇಕೆ ಕೆರೆತ ಮನದಲ್ಲೂ ?
ಹೊಸದೊಂದು ಕೊಳ್ಳೋಣವೇ
ಹಳತಾಯ್ತು ಮಾಡಲ್ಲು.
ಭಂಡ
ದಸ್ ಮಿನಟ್ ಸೆ ಚೀಖ್-ಚೀಖ್
ಪೂಛ್ ರಹಾ ಹೂಂ ತುಮ್ಕೋ ಗುಂಡ
ಕೌನ್ ಆಯಾ ಪಹಲೆ
ಮುರ್ಗಿ ಕಿ ಅಂಡ?
ಚುಪ್-ಚಾಪ್ ಬೋಲಾ ಗುಂಡ
ಮುರ್ಗಿ ಹೊ ಯಾ ಅಂಡ
ಅಪ್ ಹೀ ನೆ ಕಹಾ ಥಾ ಮಾಸ್ಟರ್ ಜೀ
ಚುಪ್ ಹೋಜಾನ ತುಮ್ ಗುಂಡ
ಗರ್ ಪಾಲ ಪಡೆ ತುಮ್ಕೋ
ಕಿಸೀ ಮೂರ್ಖ್ ಸೆ
ಔರ್ ಸಾಮನೆ ಹೋ ಕೋಯಿ ಭಂಡ
ತುಂಟ
ಬೇಡ ನನಗವು ಓಲೆಯುಂಗುರ
ತೋಡಲಾರೆ ನೀನೇನೇ ಹೇಳು ಸುಂದರ
ದುಗುಡತುಂಬಿ ಕೇಳಿದ ಏಕೆ ನನ್ನ ಚಂದಿರ?
ನಿನ್ನ ತುಂಟತನ ಇವುಗಳದೂ
ಎಳೆದು ಪೀಡಿಸ್ತಾವಲ್ಲ ನನ್ನ ಕೂದಲ-ಗುಂಗುರ
(ಗೀತಾ ಅವರ ಮ್ಯೂಸಿಂಗ್ಸ್ ಪೋಸ್ಟ್ ಪ್ರಭಾವಿತ)
ಜಲನಯನ,
ReplyDeleteತುಂಬಾ ಸುಂದರವಾಗಿದೆ, ನಿಮ್ಮ ಶಾಯರಿಗಳು
ದೀಪಾವಳಿಯ ಶುಭಾಶಯಗಳು
ಡಾ. ಗುರು, ನಿಮಗೂ ದೀಪಾವಳಿ ಶುಭಾಷಯಗಳು. ಅಲ್ಲಿ ಹೇಗೆ ನಿಮ್ಮ ಹಬ್ಬದ ಆಚರಣೆ...??
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಡಾ. ಅಝಾದ್,
ReplyDeleteಸೊಗಸಾಗಿದೆ ಗುಟುಕು....
ನಿಮಗೂ ನಿಮ್ಮ ಮನೆಯವರೆಲ್ಲರಿಗೂ ಹಾಗೂ ಬ್ಲಾಗ್ ಓದುಗರೆಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ಧಿಕ ಶುಭಾಶಯಗಳು :-)
ಜಲನಯನ ಶುಭ ಹಾರೈಕೆ
ReplyDeleteಬೆಳಗು ನೀ ಹಣತೆಯನು
ಚೆಲ್ಲಲಿ ಬೆಳಕು ಒಳ-ಹೊರಗೆ
ಮನದುಂಬಿ ತನು ತುಂಬಿ
ಹೊಮ್ಮಲಿ ಶಕ್ತಿ ಒಳ-ಹೊರಗೆ.
ತರಲಿ ಹೊತ್ತು ಈ ದೀಪಾವಳಿ
ಇಂದು ಇನ್ಮುಂದೂ ಪ್ರತಿಘಳಿಗೆ
ಜ್ಜಾನ ಸುಖ ಸಂತೋಷ ಸಂಪತ್ತು
ಹರಡಿ ನೆಮ್ಮದಿ ಪ್ರತಿ ದೀವಳಿಗೆ.
ಆತ್ಮಹತ್ಯೆಯ ಶಾಯರಿ ಸೂಪರ, ಇನ್ನಷ್ಟು ಹೀಗೆ ಜುಗಲಬಂದಿ ಬರುತ್ತಿರಲಿ
ReplyDeleteಡಾ.ಆಜಾದ್ ಸರ್,
ReplyDeleteಮೂರು ಕವನ[ಶಾಯರಿಗಳು] ತುಂಬಾ ಚೆನ್ನಾಗಿವೆ.
ದೀಪಾವಳಿ ಹಬ್ಬದ ಶುಭಾಶಯಗಳು..
ಪ್ರಭು, ದೀಪಾವಳಿಯ ಹೃದಯಾಂತರಾಳದ..ಶುಭಕಾಮನೆಗಳು. ದನ್ಯವಾದ ನಿಮ್ಮ ಎಂದಿನಂತಹ ಪ್ರೋತ್ಸಾಹದ ನುಡಿಗೆ ಕಳಕಳಿಗೆ.
ReplyDeleteಶಿವು ದೀಪಾವಳಿಯ ನಿಮ್ಮ ಚಿತ್ರಾವಳಿ ಹೊತ್ತ ಬ್ಲಾಗ್ ಪೋಸ್ಟ್ ಗೆ ಕಾಯುತ್ತಿದ್ದೇವೆ....ನಿಮ್ಮೆಲ್ಲರಿಗೆ
ReplyDeleteದೀಪಾವಳಿಯ ಹಾರ್ದಿಕ ಶುಭಾಷಯಗಳು.
ವಹ......ವ್ಹಾ! ವಾರೆ ವ್ಹಾ.......! ಕ್ಯಾ ಬಾತ್ ಹೈ ಜೀ! ಬಹುತ್ ಸುಂದರ್ ಔರ್ ಪ್ಯಾರಿ ಹೈ ಆಪ್ ಕೀ ಶಾಯರಿ!!
ReplyDeleteದೀಪಾವಳಿ ಮುಭಾರಕ್ ಹೋ....... ಆಪ್ ಕಾ ಔರ್ ಸಬ್ಕಾ!!!
ಎಸ್ಸೆಸ್ಕೆ ಮೇಡಂ ...
ReplyDeleteಆಪ್ಕಾ ಹೌಂಸಲಾ ಅಫ಼್ಜ಼ಾಯಿಕಾ ಬಹುತ್ ಶುಕ್ರಿಯಾ..
ತಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...
ದೀಪಾವಳಿ ಶುಭಾಷಯಗಳು.
ವಾಹವಾ! ಹೀಗೇ ಇನ್ನಷ್ಟು ಶಾಯರಿಗಳು ಬರುತ್ತಿರಲಿ.
ReplyDeleteದೀಪಾವಳಿಯ ಶುಭಾಶಯಗಳು.
ಸುನಾಥ್ ಸರ್
ReplyDeleteಜಲೇ ದೀಪ್ ತೊ ಜಗ್-ಜಗಾ ಉಠಾ
ಹಾಲೇ ದಿಲ್ ಕಹ್-ಕಹಾ ಉಠಾ
ಇಂದು ಇಂದಿಗಲ್ಲದೇ ನಾಳೆ-ಕಾಲಕೂ ಬರಲಿ
ಎಲ್ಲ ಸುಖ ಸಂತೋಷ ಸದಾ ನಿಮ್ಮದಾಗಲಿ
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ
ಜಲನಯನ ಅವರೇ...
ReplyDeleteನಿಮ್ಮ ಗುಟುಕುಗಳು ಚೆನ್ನಾಗಿವೆ..
ನೀವು ಬಳಸಿದ ಬಣ್ಣ ನನ್ನ ಕಣ್ಣಿಗೆ ಅಡ್ಡಿಯುಂಟು ಮಾಡುತ್ತಿವೆ..
--ಎ.ಕಾ.ಗುರುಪ್ರಸಾದಗೌಡ.;www.balipashu.blogspot.com.;hanebaraha@gmail.com.
ಹಾಸ್ಯಮಯ ಶಾಯರಿಗಳ ಮೂಲಕ ಶುಭಾಶಯ ತಿಳಿಸಿದ್ದೀರಿ. :) ಶಾಯರಿಗಳು ಚೆನ್ನಾಗಿವೆ.
ReplyDeleteಪ್ರಸಾದ ಗೌಡರಿಗೆ ಸ್ವಾಗತ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ, ನಿಮ್ಮ ಕಣ್ಣಿಗೆ ತೊಂದರೆ ತಂದ ಬಣ್ಣಗಳನ್ನು ನಿವಾರಿಸಿದ್ದೇನೆ,
ReplyDeleteತೇಜಸ್ವಿನಿ ಮೇಡಂ, ನಿಮ್ಮ ಪ್ರತಿಕ್ರಿಯೆ ಮತ್ತು ಪ್ರೋತ್ಸಾಹಕ್ಕೆ. ಶೇರ್ ಗಳು ನಮ್ಮ ಕವನಗಳಿಗೆ ತಮ್ಮ ಶೇರ್ ಅಂತ ಹೀಗೇ ಬಂದವು..ನಿಮಗೆ ಮೆಚ್ಚುಗೆಯಾದುದಕ್ಕೆ ಧನ್ಯವಾದ
ReplyDeleteolleya shaayari kanri:):)
ReplyDeleteಗೌತಮ್ ನನ್ನ ಗೂಡಿಗೆ ಬಂದಿರಿ ಹಾಗೂ ಪ್ರೋತ್ಸಾಹಕ ಪ್ರತಿಕ್ರಿಯೆನೀಡಿದ್ದೀರಿ...ಬಹಳ ಧನ್ಯವಾದಗಳು
ReplyDeleteನಿಮ್ಮ ಕನ್ನಡ ಹಿ೦ದಿ ಚೌ ಚೌ ಬಾಥ್ ತು೦ಬಾ ಟೇಸ್ಟೀ .....
ReplyDeleteಇಲ್ಲೂ ಚುಕ್ಕೆಯೊಡನೆ ಚುಕ್ಕಿ ಸೇರಿಸಿ ಚಿತ್ತಾರ ಬಿಡಿಸಿದ್ದಕ್ಕೆ ಧನ್ಯವಾದ ವಿಜಯಶ್ರೀ...ನಿಮ್ಮ ಪ್ರೋತ್ಸಾಹ ನಮಗೆ ತರುವುದು ಉತ್ಸಾಹ
ReplyDeleteಬಹಳ ಸುಂದರವಾಗಿದೆ...
ReplyDelete