Thursday, September 16, 2010

ಜಲನಯನ - ಗುಬ್ಬಿ ಎಂಜಲಿಗೆ














(ಚಿತ್ರ ನಮ್ಮೊಳಗೊಬ್ಬ ಬಾಲು ಕೃಪೆ)
ನಯನದಾಳಕ್ಕೆ ನಲಿವಿತ್ತ
ಮನದಾಳಕ್ಕೆ ಮುದವಿತ್ತ
ಬ್ಲಾಗ್-ಬ್ಲಾಗೇತರ ಮಿತ್ರರಿಗೆ ಸಲಾಂ.
ತುಂತುರಾಗಿ ಹನಿಸಿ
ಎಲ್ಲವನೂ ನಿರ್ವಹಿಸಿ
ಕನಸ ನನಸಾಗಿಸಿದ ಶಿವುಗೆ ಸಲಾಂ.
ಜೊತೆಬಂದು ಜೊತೆಯಾದ
ಹಿತಮಾತು ಸಹಕಾರ ಎಲ್ಲದಕೂ
ಪರ್ಯಾಯವಾದ
ಸುಗುಣ, ಮಹೇಶ್, ಪ್ರವೀಣ್
ನಿಮ್ಮೆಲ್ಲರಿಗೆ ಆತ್ಮೀಯ ಸಲಾಂ.
ಎಲ್ಲರ ನಗಿಸು ಪ್ರಕಾಶ
ಯುವಸ್ನೇಹಿ ಸಾವಕಾಶ
ಅನಿರಾಘುಶಿಪ್ರನವೀನ್ನಾಗ್ ಗೆ ಸಲಾಂ.
ದೂರದಿಂದ ಬಂದು ಪ್ರೋತ್ಸಾಹಿಸಿದ
ಉದಯ್, ಚೇತು, ಟಿ.ಡಿ.ಕೆ, ಸೀತಾರಾಂ.
ಎಳವತ್ತಿ, ಬಾಲು, ದಿನಕರ್ ಎಲ್ಲರಿಗೂ ಸಲಾಂ
ಪಕ್ಕು, ಶಶಿ, ಸುಮನ, ಶ್ಯಾಮಲ, ನಿಶ,
ಎಸ್ಸೆಸ್ಕೆ, ದಿವ್ಯಾ, ವಿಆರ್ಬಿ, ದಿಲೀಪ್ರಗತಿ
ಗುರು, ಪರಾಂಜಪೆ, ಉಮೇಶ್, ಜಯಕ್ಕ, ಸುಧಿ,
ಸುಘೋಶ್, ಗುಬ್ಬಚ್ಚಿ, ಅಶೋಕ್ ಮತ್ತೆಲ್ಲರ
ಮನದಾಳದ ಪ್ರೋತ್ಸಾಹಕೆ ಸಲಾಂ
ಎಲ್ಲರ ತುಂಬು ಪ್ರೋತ್ಸಾಹಕೆ
ಜಲನಯನದ ಜೊತೆ
ಗುಬ್ಬಿ ಎಂಜಲ ಕಥೆ..
ಮತ್ತೊಮ್ಮೆ ಮಗದೊಮ್ಮೆ
ಸಲಾಂ ...ಸಲಾಂ.

19 comments:

  1. ಅಜಾದ್ ಭಯ್ಯಾ, ನಿಮಗೊ೦ದು ದೊಡ್ಡ ಸಲಾಂ.

    ReplyDelete
  2. ಆಜಾದ್ ಭಾಯಿ,
    ನನಗೆ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ..:(
    ಆದರೆ ಭಾಗವಹಿಸಿದ ಅನೇಕರ ಬ್ಲಾಗ್ ಮೂಲಕ ಕಾರ್ಯಕ್ರಮಕ್ಕೆ ಹಾಜರಿದ್ದರೆ ಆಗುತ್ತಿದ್ದ ಸ೦ತೋಷ ಸಿಕ್ಕಿತು. :) ನಿಮ್ಮ ಚೆ೦ದದ ಬರಹಗಳು ಹೊರಬರುತ್ತಿರಲಿ..ಇ೦ತಹಾ ಕಾರ್ಯಕ್ರಮಗಳು ಆಗುತ್ತಿರಲಿ.ಎಲ್ಲರಿಗೂ ಸ೦ತೋಷ ಸಿಗುತ್ತಿರಲಿ.
    ವ೦ದನಾರ್ಪಣೆ ಮಾಡಿದ ರೀತಿ ಚೆನ್ನಾಗಿದೆ.
    ನಮಸ್ಕಾರ.

    ReplyDelete
  3. ಅಜಾದ್ ಸರ್,
    ಆ ಸುಂದರ ಕ್ಷಣಗಳು ಇನ್ನೂ ಕಣ್ಣ ಮುಂದೇ ಹಚ್ಚ ಹಸಿರಾಗಿದೆ. ನಿಮ್ಮ ಸಲಾಂ ಗೆ ವಂದನೆಗಳು.

    ReplyDelete
  4. Hi Ajaad..

    bandiruva ellarigu vandane sallisida pari chennagide..nanu bandidre nangu ondu salam sigthittu :) baralagalilla .. nimminda barahagalu innastu moodi barali

    Thanks
    Pravi

    ReplyDelete
  5. ಅಜಾದ್ ಸರ್;ನಮ್ಮನ್ನೆಲ್ಲಾ ಕರೆಸಿ ಕೊಂಡಿದ್ದಕ್ಕೆ ,ಮುದ ನೀಡಿದ್ದಕ್ಕೆ ನಿಮಗೊಂದು ದೊಡ್ಡ ಸಲಾಂ!

    ReplyDelete
  6. ಜಲನಯನ,
    ಮುಖ್ಯವಾಗಿ ನಿಮಗೆ ಸಲಾಮ್!

    ReplyDelete
  7. ನೆನಪಿನ ಚಿತ್ರಕ್ಕೆ ನನ್ನ ಸಲಾಂ.ಹಾಗೆ ನಿಮ್ಮ ಸ್ನೇಹಕ್ಕೆ ನನ್ನ ಸಲಾಂ , ಬ್ಲಾಗಿಗರ ಲೋಕಕ್ಕೆ ನನ್ನ ಸಲಾಂ. ಒಟ್ಟಿನಲ್ಲಿ ನಿಮ್ಮ ಕವಿತೆಗೆ ನನ್ನ ಸಲಾಂ. ಅಜಾದ್ ಅಣ್ಣ

    ReplyDelete
  8. ಮೆಲುಕುಗಳಿಗೆ ಸಲಾಂ.

    ReplyDelete
  9. ಅಜಾದ್ ಭಯ್ಯಾ ..ಸಲಾಂ :-)

    ReplyDelete
  10. ಪರಾಂಜಪೆ ಸರ್, ಮನಮುಕ್ತಾ, ಪ್ರವೀಣ್, ಪ್ರವೀಣ್ ಭಟ್, ಡಾ.ಟಿ.ಡಿ.ಕೆ, ಸುನಾಥಣ್ಣ (ನೀವು ಬಂದಿದ್ದರೆ ನನಗೆ ದುಪ್ಪಟ್ಟು ಖುಷಿಯಾಗ್ತಿತ್ತು), ಬಾಲು, ಸತೀಶ್, ತಂಗ್ಯಮ್ಮ ವನಿತಕ್ಕ...ಎಲ್ಲರಿಗೂ...ಅಲೆಕುಮುಸ್ಸಲಾಂ...ಅಂದರೆ ಪ್ರತಿ ನಮಸ್ಕಾರ.

    ReplyDelete
  11. ಇತನಾ ಅಚ್ಛಾ ಥಾ ಪ್ರೋಗ್ರಾಂ
    ಫಿರ್ ಕಬ್ ಮಿಲೇಂಗೇ ಹಮ್ ?
    ತಮಗೂ ಎಲ್ಲರ್ಗೂ ನಂದೂ ಒಂದ್ ಸಲಾಂ !

    ReplyDelete
  12. ಆಜಾದ್ ಸರ್,
    ಮತ್ತೊಮ್ಮೆ ಆ ಮಧುರ ಘಳಿಗೆಯನ್ನು ನೆನಪು ಮಾಡಿಸಿದಿರಿ...... ಇದನ್ನು ಸಾಧ್ಯವಾಗಿಸಿದ್ದು ನಿಮ್ಮ ಮತ್ತು ಶಿವೂ ಸರ್ ಪುಸ್ತಕ ಬಿಡುಗಡೆ ಎಂಬ ನೆವ...... ಇದರ ಮೂಲಕವಾದರೂ ಎಲ್ಲರೂ ಸೇರಿದೆವು...... ಕವನದಲ್ಲಿ ಎಲ್ಲರ ಹೆಸರನ್ನು ಸುರುಳಿ ಸುರುಳಿ ಮಾದಿ ಬರೆದದ್ದು ಇಷ್ಟ ಆಯ್ತು..... ಮೊದಲ ಹೆರಿಗೆ ಅಗಿದೆ ಸರ್... ಎರಡನೆಯದು ಯಾವಾಗ......

    ReplyDelete
  13. ಎಲ್ಲರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿದ ನಿಮಗೆ ದೊಡ್ಡ ಸಲಾಮ್ ಗುರು.....

    ReplyDelete
  14. ಈ ಕುರಿತು ಹಲವಾರು ಬ್ಲಾಗಿನಲ್ಲಿ ಓದಿದ್ದೇನೆ..
    ನೀವು ಕವನದ ರೀತಿ ಸಲಾಂ ಹೇಳಿದ್ದು ಚೆನ್ನಾಗಿದೆ..

    ReplyDelete
  15. ಹ್ಮಂ ಸುಂದರ ಕ್ಷಣಗಳು ಮರೆಯದ ನೆನಪು ಅದು ಚನ್ನಾಗಿತ್ತು
    ಕವಿತೆ ಚನ್ನಾಗಿದೆ ಸಲಾಂ ಸಲಾಂ ನಿಮಗೊಂದು ಸಲಾಂ

    ReplyDelete
  16. ಅಜಾದ್ ಸರ್,
    ನಿಮ್ಮ ಜಲನಯನಳಿಗೆ ಮೊದಲು ಸಲಾಂ ಆಕೆಯಿಂದಲೇ ನಾವೆಲ್ಲಾ ಒಟ್ಟು ಸೇರುವಂತಾಯಿತು.......... ನಿಮ್ಮ ಬರವಣಿಗೆ ಹೀಗೆ ಮುಂದುವರಿಯಲಿ ಅಂತೆಯೇ ಮತ್ತೊಮ್ಮೆ ಮಗದೊಮ್ಮೆ ನಾವುಗಳೆಲ್ಲ ಜಲನಯನ-೧,೨,೩,೪,೫.......... ಬೆಳಕಿನೊಂದಿಗೆ ಹಲವು ಬಾರಿ ಸೇರುವಂತಾಗಲಿ........

    ReplyDelete
  17. ಆಜಾದ್ ಸರ್,

    ಎಲ್ಲರೂ ಒಂದೆಡೆ ಸೇರುವಂತೆ ಮಾಡಿದ ನಿಮಗೂ ಮತ್ತು ಶಿವೂ ಸರ್ಗೆ ಧನ್ಯವಾದಗಳು, ಅದೊಂದು ಮರೆಯಲಾಗದ ದಿನ, ಎಲ್ಲ ಬ್ಲಾಗ್ ಮಿತ್ರರಿಗೆ ನನ್ನದೊಂದು ಸಲಾಂ...

    ReplyDelete
  18. ಆಜಾದು...

    ಪ್ರೀತಿಯಿಂದ ಏನೂ ಮಾಡಿದರೂ...
    ಯಶಸ್ಸಾಗುತ್ತದೆ ಅನ್ನಲಿಕ್ಕೆ...

    ತುಂತುರು ಪ್ರಕಾಶನದ..
    ಶಿವು ಮತ್ತು ನಿಮ್ಮ ಪುಸ್ತಕ ಬಿಡುಗಡೆಯ ಸಮಾರಂಭವೇ ಸಾಕ್ಷಿ...

    ಜೈ ಹೋ ಬ್ಲಾಗರ್ಸ್... !!

    ReplyDelete
  19. We all enjoyed those moments sir.. thank you too :)

    ReplyDelete