Thursday, January 13, 2011

ಮತ್ತೆ ಕೆಲವು ನ್ಯಾನೋಗಳು

ಮೆಳ್ಳ-ಗಣ್ಣು
ಲುಕಿಂಗ್ ಅಟ್ ಲಂಡನ್ ಟಾಕಿಂಗ್ ಅಟ್ ಟೋಕಿಯೋ ಅಂತಾರೆ
ಬಾಯಲ್ಲಿ ಬೆಣ್ಣೆ ಕಂಕ್ಳಲ್ಲಿ ದೊಣ್ಣೆಯ ಛಂದಗಣ್ಣಿಗಿಂತ ನನ್ನದೇ ಖರೆ


ಕುಳ್ಳ
ಕಳ್ಳನ್ನ ನಂಬಿದ್ರೂ ಕುಳ್ಲನ್ನ ನಂಬಬ್ಯಾಡಿ ಅನ್ನೋ ಮಂದಿಗ್ ಪ್ರಶ್ನೆ ನಂದು
ಎತ್ರೆತ್ರ ಕುರ್ಚಿ ಭರ್ತಿ ಚುನಾಯಿಸಿ ಬರೋ ತಾಯ್ಗಂಡ್ರನ್ನ ಕೇಳಿ ಇಂದು


ಮಕಮಲ್ ಟೋಪಿ
ಹೇಳ್ತೀರಲ್ಲಾ ?ಗಾರುಡಿಗ  ಹಾಕ್ತಾನೆ ಹುಷಾರ್ ಎಲ್ಲಾರ್ಗೂ ಮಕಮಲ್ ಟೋಪಿ
ನಾನು ಹೆಚ್ಚಂದ್ರೆ ಹತ್ತು, ಕೋಟ್ಯಾಂತರ ದೋಚಲ್ವೆ ಹಾಕ್ಕೊಂಡು ಗಾಂಧಿ ಟೋಪಿ


ತಿಗಣೆ
ತಾನು ಬದುಕೋಕೆ ಸ್ವಲ್ಪ ಹೀರ್ಕೊಂಡ್ರೆ ರಕ್ತ, ಸಾಯ್ಸೇ ಬಿಡ್ತೀರಾ!!, ಛೀ ತಿಗಣೆ
ಜೀವನ ಪೂರ್ತಿ ನೌಕ್ರಿ ಮಾಡಿ ಪೆನ್ಶನ್ಗೆ ಸತಾಯ್ಸೋವಾಗ ಕಾಣೊಲ್ವೇ ಆ ಬವಣೆ?


ಏನಂತೀರಾ?
ಕಣ್ಕಾಣ್ದೆ ಇದ್ರೆ ಕುರುಡ ಅಂತೀರ, ಕಿವಿ ಕೇಳದೆ ಇದ್ರೆ ಕಿವುಡ
ಎಲ್ಲಾರೆದ್ರುಗೇ ದೋಚೋರ್ನ ಕಂಡೂ ಸುಮ್ನಿರೋನು ಮೂಢ

38 comments:

  1. ಸೂಪರ್ ನ್ಯಾನೋಗಳು.

    ReplyDelete
  2. ಚೆನ್ನಾಗಿವೆ ಸರ್ ನ್ಯಾನೋಗಳು :)

    ReplyDelete
  3. ಅಜಾದ್,

    ಕೊನೆಯದಂತೂ ಸೂಪರ್... ಜೊತೆಗೆ ಇನ್ನುಳಿದ ನ್ಯಾನೊ ಕತೆಗಳು ಕೂಡ..

    ReplyDelete
  4. azad sir nivu

    ಏನಂತೀರಾ?...andre

    enu helokke agalla sir... .

    super agive sir....
    nice one.. :)
    danyavadagalu....

    ReplyDelete
  5. hi..
    sir nimma ನ್ಯಾನೊ ಕತೆಗಳು tumbha chennagive
    Happy sankranthi sir

    ReplyDelete
  6. ನ್ಯಾನೋಗಳು...ನಾನೋ,.,ನೀನೋ..ಅಂತ ಸವಾಲ್ ಹಾಕಿವೆ ಒಂದಕ್ಕೊಂದು...

    ReplyDelete
  7. ಪರಾಂಜಪೆ ಸರ್ ಧನ್ಯವಾದ ನಿಮಗೂ ಹಾರ್ದಿಕ ಶುಭಾಶಯಗಳು..ಸಂಕ್ರಾಂತಿ ಶುಭ ತರಲಿ ನಿಮ್ಮ್ಮ ಮನೆ-ಅಂಗಳಕೆ..ಮನೆ-ಮನಕ್ಕೆ..

    ReplyDelete
  8. ಡಾ. ಟಿ.ಡಿ.ಕೆ. ಧನ್ಯವಾದ ನಿಮಗೂ ಹಾರ್ದಿಕ ಶುಭಾಶಯಗಳು..ಸಂಕ್ರಾಂತಿ ಶುಭತರಲಿ ನಿಮ್ಮಲ್ಲಿಗೆ

    ReplyDelete
  9. ದಿನಕರ್ ಧನ್ಯವಾದ ನಿಮಗೂ ಹಾರ್ದಿಕ ಶುಭಾಶಯಗಳು..

    ReplyDelete
  10. ಧನ್ಯವಾದ ಸೌಮ್ಯ ನಿಮ್ಮೆಲ್ಲರಿಗೂ ಹಾರ್ದಿಕ ಶುಭಾಶಯಗಳು..

    ReplyDelete
  11. ಚೇತು..ಧನ್ಯವಾದ ನ್ಯಾನೋ ನಿಮಗೆ ಇಷ್ಟವಾದುದ್ದಕ್ಕೆ...ಮತ್ತೆ ನಿಮಗೂ ಹಾರ್ದಿಕ ಶುಭಾಶಯಗಳು..

    ReplyDelete
  12. ಶಿವು ನಿಮ್ಮ ಪ್ರತಿಕ್ರಿಯೆಗೆ ನನ್ನಿ..ಸಂಕ್ರಾಂತಿ ಎಳ್ಳು-ಬೆಲ್ಲದ ಸವಿ ನಿಮ್ಮನೆಮನಗಳಲ್ಲಿ ತುಂಬಿರಲಿ..

    ReplyDelete
  13. ವಿಜಯಶ್ರೀ...ಧನ್ಯವಾದ ನಿಮಗೂ ಹಾರ್ದಿಕ ಶುಭಾಶಯಗಳು..

    ReplyDelete
  14. ತರುಣ್ ಪ್ರತಿಕ್ರಿಯೆಗೆ ಧನ್ಯವಾದ...ಸಂಕ್ರಾಂತಿ ಶುಭ ತರಲಿ ನಿಮಗೆಲ್ಲಾ

    ReplyDelete
  15. ನ್ಯಾನೋಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದ ...ಕನಸು..ರವರೇ..ಶುಭವಾಗಲಿ ನಿಮಗ..

    ReplyDelete
  16. ಶಶಿ ಧನ್ಯವಾದ..ನಿಮ್ಮ ಪ್ರೋತ್ಸಾಹ ಸಂಕ್ರಾಂತಿಯೊಂದಿಗೆ ಸಿಹಿತರುವಂತಿದೆ..
    ನಿಮ್ಮೆಲ್ಲರಿಗೂ ಸಂಕ್ರಾಂತಿ ಯ ಶುಭಾಶಯಗಳು.

    ReplyDelete
  17. ಡಾ. ಗುರು ಹೇಗಿತ್ತು ಸಂಕ್ರಾತಿ..ನಿಮಗೂ ಹೊಸ ವರ್ಷಶುಭವನ್ನು ತರಲಿ.

    ReplyDelete
  18. ಅಶೋಕ್ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ,,,

    ReplyDelete
  19. ಗುರು ನಿಮ್ಮ ಪತಿಕ್ರಿಯೆಗೆಳಿಗೆ ಧನ್ಯವಾದ.

    ReplyDelete
  20. ಪ್ರದೀಪ್ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...ನಿಮಗೂ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.

    ReplyDelete
  21. ಆಜಾದ್,

    ಸಕತ್ ನ್ಯಾನೋಗಳು !
    ನಿಮ್ಮ ನ್ಯಾನೋ ತಿಗಣೆ ಓದಿದರೆ , ಆಮೇಲೆ ಸ್ಪಲ್ಪ ರಿಯಾಯತಿ ತೋರಿಸಬಹುದು :)

    ReplyDelete
  22. ಸಕತ್ ನ್ಯಾನೋಗಳು :-)

    ReplyDelete
  23. ಅಪ್ಪ-ಅಮ್ಮನಿಗೆ ಮತ್ತೊಮ್ಮೆ ಸಂಕ್ರಾಂತಿಯ ಶುಭಾಶಯಗಳು..ಮತ್ತು ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...ಹೌದು ನಾವು ನಿಜತಿಗಣೆಗೆ ರಿಯಾಯಿತಿ ಖಂಡಿತಾ..ಮಾನವರೂಪೀ ತಿಗಣೆಯ ಹೀರುವಿಕೆ ನೋಡಿದ್ರೆ

    ReplyDelete
  24. ನಿಶಾ...ಶುಭಾಶಯಗಳು ಸಂಕ್ರಾಂತಿ ಹೇಗಾಯ್ತು,,,, ಧನ್ಯವಾದ ನ್ಯಾನೋಗಳನ್ನು ಮೆಚ್ಚಿದ್ದಕ್ಕೆ...

    ReplyDelete
  25. ಪ್ರವೀಣ್ ಭಟ್...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ..ಮತ್ತೆ ಸಂಕ್ರಾಂತಿಯ ಶುಭಾಶಯಗಳು..

    ReplyDelete
  26. ಮಂಜು...ಹೇಗಿತ್ತು ಸಂಕ್ರಾಂತಿಯ ಸಡಗರ...ಥ್ಯಾಂಕ್ಸ್ ನಿನ್ನ ಪ್ರತಿಕ್ರಿಯೆಗೆ...

    ReplyDelete
  27. ಸಂಚಲಿತ ಅಲ್ವೇ..ನಿಮ್ಮ ಪ್ರತಿಕ್ರಿಯೆ...ವಾವ್ ಥ್ಯಾಂಕ್ಸ್...ಬಂದುದಕ್ಕೆ..

    ReplyDelete