ಖರೇ ಹೇಳಿದಿರಿ ಸಾರ್, ನನಗೆ ಮೊದಲು ನೆನಪಾದದ್ದು, ನಾನಿದ್ದ ಶೆಟ್ಟರ ಹಾಸ್ಟೆಲಿನ ಪರಿಸರ. ಮಳೆಗಾಲಕೆ ಜಿನುಗಿ, ಬೇಸಿಗೆಗೆ ಕಾವನು ಹೆಚ್ಚಿಸಿ ಮತ್ತು ಚಳಿಗಾಲಕೆ ಕುಳಿರ್ಗಾಳಿಯ ಮೂಳೆ ನಡುಗಿಸಲು ಬಿಡುವ ಅ ಸೀಳುಬಿಟ್ಟ ಗೋಡೆಗಳು ಹಾಗೂ ತೂತುಮಯ ಸೂರು!!! ;( ಎನಿತೋ ಬಾರಿ ನಾವು ತುಸು ಹೊಂದಿಕೊಂಡು ಹೋಗಿಬಿಟ್ಟರೆ, i mean ಕಾಲದ ಜೊತೆಗೆ ನಾವು ಪಡೆದುಕೊಳ್ಳಬಹುದೇನೋ ಬಯಸಿದ್ದು.
ಮಣ್ಣಿನ ಮಗ ಚಿತ್ರ ಇದೇನು ಸಭ್ಯತೆ ಹಾಡು ನೆನಪಿಗೆ ಬಂತು..
ReplyDeleteಒಂದು ಕಡೆ ಅಸಾಹಯಕತೆ ಇನ್ನೊಂದೆಡೆ ಆಧುನಿಕತೆ..
ಸುಂದರ ಸಮಾಗಮ. ಮನಕಲಕುತ್ತದೆ..
ಸೂಪರ್ ಸರ್ಜಿ ಚಿತ್ರಗಳು ಭಾವಗಳು ಬರಹಗಳ ಪದಗಳ ಸಮಾಗಮ
ಧನ್ಯವಾದ ಶ್ರೀಮನ್....
Deleteಖರೇ ಹೇಳಿದಿರಿ ಸಾರ್,
ReplyDeleteನನಗೆ ಮೊದಲು ನೆನಪಾದದ್ದು, ನಾನಿದ್ದ ಶೆಟ್ಟರ ಹಾಸ್ಟೆಲಿನ ಪರಿಸರ. ಮಳೆಗಾಲಕೆ ಜಿನುಗಿ, ಬೇಸಿಗೆಗೆ ಕಾವನು ಹೆಚ್ಚಿಸಿ ಮತ್ತು ಚಳಿಗಾಲಕೆ ಕುಳಿರ್ಗಾಳಿಯ ಮೂಳೆ ನಡುಗಿಸಲು ಬಿಡುವ ಅ ಸೀಳುಬಿಟ್ಟ ಗೋಡೆಗಳು ಹಾಗೂ ತೂತುಮಯ ಸೂರು!!! ;(
ಎನಿತೋ ಬಾರಿ ನಾವು ತುಸು ಹೊಂದಿಕೊಂಡು ಹೋಗಿಬಿಟ್ಟರೆ, i mean ಕಾಲದ ಜೊತೆಗೆ ನಾವು ಪಡೆದುಕೊಳ್ಳಬಹುದೇನೋ ಬಯಸಿದ್ದು.
ಧನ್ಯವಾದ ಬದರಿ...ನನಗೆ ನಮ್ಮೂರ ಗುಡಿಸಲು ನೆನಪಾದ್ವು..ನನ್ ಸ್ನೇಹಿತ...
ReplyDelete‘ಸೋರುತಿಹುದು ಮನೆಯ ಮಾಳಿಗೆ’ ಎಂದು ಶರೀಫರು ಹೇಳಿದರು. ಅದಕ್ಕೇ ಹೊಂದಿಕೊಳ್ಳುವ ಅನಿವಾರ್ಯತೆಯನ್ನು ನೀವು ಹೇಳಿದಿರಿ. ಇದುವೇ ಜೀವನ, ಅಲ್ಲವೆ?
ReplyDelete