ಸುಯೋಧನ ಸಾರ್ವಭೌಮನಿಗೆ ಒಂದೇ ಮಯಸಭೆ. ನಮಗಿಂತ ಕ್ಷಣ ಕ್ಷಣಕೂ ಮಾಯಾಬಜಾರು!ಓಯಸೀಸ್ ಎಂದೇ ಹಂಬಲಿಸಿ ಬೊಗಸೆ ಒಡ್ಡಿದರೆ ಬರಡು ಬರಡು. ಹಸಿರು ಕನ್ನಡಕ ತೊಟ್ಟರೆ ಮಾತ್ರ ನಿತ್ಯ ಹರಿದ್ವರ್ಣ.ಮುತ್ತು ಕೊಟ್ಟ ನಲ್ಲೆಯ ಕೆನ್ನೆಯೋ ಅಕಟಕಟಾ ನೀರಾನೆ ಮುಸುಡಿ.ಕಾಪಾಡುವವನು ಕಾಂತೆಯರ ಜೊತೆ ಮೈ ಮರೆತ...
೨.ಮರಳುಗಾಡನು ಹದಗೊಳಿಸಿ ಹಸಿರುಡಿಸಿ, ಗಗನ ಚುಂಬಿಗಳನೆಬ್ಬಿಸಿ, ಸಿಂಗಾರಗೊಂಡ ವಿದೇಶ.ತನ್ನೊಡಲಲಿ ಸಮಗ್ರವನ್ನೂ ಮಡಗಿಕೊಂಡು ಬಡತನವೇ ಮುಖ ಬೆಲೆಯಾಗಿಸಿಕೊಂಡ ನಮ್ಮ ದೇಶ.
Dhanyavaada Badari
ಜಲನಯನ,ಅಂತರಂಗದ ಅನ್ವಷಣೆಯನ್ನು ಮಾಡುವ ಸುಂದರ ಕವನ.ಇನ್ನು ನೀವು ಕಂಡ ನೋಟವೆಲ್ಲ ವಾಸ್ತವವಾಗಿರಲಿ, ಮರೀಚಿಕೆಯಾಗದಿರಲಿ ಎಂದು ಹಾರೈಸುತ್ತೇನೆ.
ಧನ್ಯವಾದ ಸುನಾಥಣ್ನ ನಿಮ್ಮ ಅಭಿಮಾನಕ್ಕೆ ಶರಣು
Nice Azad anna :)
ಧನ್ಯವಾದನಿಮ್ಮ ಅಭಿಮಾನಕ್ಕೆ ಶರಣು
ನಮ್ಮೊಳಗಿನ ಸದ್ದು ಗುದ್ದುಗಳ ಭಾವ ಬದಲಾದಾಗ ಹೊರನೋಟಕ್ಕೆ ಕಂಡದ್ದೆಲ್ಲಾ ಹೀಗೇ.. ಅಂತರಾಳ ಶುದ್ಧವಿದ್ದಿದ್ದರೆ ಸುಯೋಧನನಿಗೆ ಈ ಮಾಯಾಲೋಕದ ಅವಸ್ಥೆ ಇರುತ್ತಿರಲಿಲ್ಲ ...
very nice sir (y)
ಸುಯೋಧನ ಸಾರ್ವಭೌಮನಿಗೆ ಒಂದೇ ಮಯಸಭೆ. ನಮಗಿಂತ ಕ್ಷಣ ಕ್ಷಣಕೂ ಮಾಯಾಬಜಾರು!
ReplyDeleteಓಯಸೀಸ್ ಎಂದೇ ಹಂಬಲಿಸಿ ಬೊಗಸೆ ಒಡ್ಡಿದರೆ ಬರಡು ಬರಡು.
ಹಸಿರು ಕನ್ನಡಕ ತೊಟ್ಟರೆ ಮಾತ್ರ ನಿತ್ಯ ಹರಿದ್ವರ್ಣ.
ಮುತ್ತು ಕೊಟ್ಟ ನಲ್ಲೆಯ ಕೆನ್ನೆಯೋ ಅಕಟಕಟಾ ನೀರಾನೆ ಮುಸುಡಿ.
ಕಾಪಾಡುವವನು ಕಾಂತೆಯರ ಜೊತೆ ಮೈ ಮರೆತ...
೨.
ReplyDeleteಮರಳುಗಾಡನು ಹದಗೊಳಿಸಿ ಹಸಿರುಡಿಸಿ, ಗಗನ ಚುಂಬಿಗಳನೆಬ್ಬಿಸಿ, ಸಿಂಗಾರಗೊಂಡ ವಿದೇಶ.
ತನ್ನೊಡಲಲಿ ಸಮಗ್ರವನ್ನೂ ಮಡಗಿಕೊಂಡು ಬಡತನವೇ ಮುಖ ಬೆಲೆಯಾಗಿಸಿಕೊಂಡ ನಮ್ಮ ದೇಶ.
Dhanyavaada Badari
Deleteಜಲನಯನ,
ReplyDeleteಅಂತರಂಗದ ಅನ್ವಷಣೆಯನ್ನು ಮಾಡುವ ಸುಂದರ ಕವನ.
ಇನ್ನು ನೀವು ಕಂಡ ನೋಟವೆಲ್ಲ ವಾಸ್ತವವಾಗಿರಲಿ, ಮರೀಚಿಕೆಯಾಗದಿರಲಿ ಎಂದು ಹಾರೈಸುತ್ತೇನೆ.
ಧನ್ಯವಾದ ಸುನಾಥಣ್ನ
Deleteನಿಮ್ಮ ಅಭಿಮಾನಕ್ಕೆ ಶರಣು
Nice Azad anna :)
ReplyDeleteಧನ್ಯವಾದ
Deleteನಿಮ್ಮ ಅಭಿಮಾನಕ್ಕೆ ಶರಣು
ನಮ್ಮೊಳಗಿನ ಸದ್ದು ಗುದ್ದುಗಳ ಭಾವ ಬದಲಾದಾಗ ಹೊರನೋಟಕ್ಕೆ ಕಂಡದ್ದೆಲ್ಲಾ ಹೀಗೇ.. ಅಂತರಾಳ ಶುದ್ಧವಿದ್ದಿದ್ದರೆ ಸುಯೋಧನನಿಗೆ ಈ ಮಾಯಾಲೋಕದ ಅವಸ್ಥೆ ಇರುತ್ತಿರಲಿಲ್ಲ ...
ReplyDeletevery nice sir (y)
ReplyDelete