Saturday, July 5, 2014

ಮರೀಚಿಕೆ

Foto: Website

9 comments:

  1. ಸುಯೋಧನ ಸಾರ್ವಭೌಮನಿಗೆ ಒಂದೇ ಮಯಸಭೆ. ನಮಗಿಂತ ಕ್ಷಣ ಕ್ಷಣಕೂ ಮಾಯಾಬಜಾರು!
    ಓಯಸೀಸ್ ಎಂದೇ ಹಂಬಲಿಸಿ ಬೊಗಸೆ ಒಡ್ಡಿದರೆ ಬರಡು ಬರಡು.
    ಹಸಿರು ಕನ್ನಡಕ ತೊಟ್ಟರೆ ಮಾತ್ರ ನಿತ್ಯ ಹರಿದ್ವರ್ಣ.
    ಮುತ್ತು ಕೊಟ್ಟ ನಲ್ಲೆಯ ಕೆನ್ನೆಯೋ ಅಕಟಕಟಾ ನೀರಾನೆ ಮುಸುಡಿ.
    ಕಾಪಾಡುವವನು ಕಾಂತೆಯರ ಜೊತೆ ಮೈ ಮರೆತ...

    ReplyDelete
  2. ೨.
    ಮರಳುಗಾಡನು ಹದಗೊಳಿಸಿ ಹಸಿರುಡಿಸಿ, ಗಗನ ಚುಂಬಿಗಳನೆಬ್ಬಿಸಿ, ಸಿಂಗಾರಗೊಂಡ ವಿದೇಶ.
    ತನ್ನೊಡಲಲಿ ಸಮಗ್ರವನ್ನೂ ಮಡಗಿಕೊಂಡು ಬಡತನವೇ ಮುಖ ಬೆಲೆಯಾಗಿಸಿಕೊಂಡ ನಮ್ಮ ದೇಶ.

    ReplyDelete
  3. ಜಲನಯನ,
    ಅಂತರಂಗದ ಅನ್ವಷಣೆಯನ್ನು ಮಾಡುವ ಸುಂದರ ಕವನ.
    ಇನ್ನು ನೀವು ಕಂಡ ನೋಟವೆಲ್ಲ ವಾಸ್ತವವಾಗಿರಲಿ, ಮರೀಚಿಕೆಯಾಗದಿರಲಿ ಎಂದು ಹಾರೈಸುತ್ತೇನೆ.

    ReplyDelete
    Replies
    1. ಧನ್ಯವಾದ ಸುನಾಥಣ್ನ
      ನಿಮ್ಮ ಅಭಿಮಾನಕ್ಕೆ ಶರಣು

      Delete
  4. Replies
    1. ಧನ್ಯವಾದ

      ನಿಮ್ಮ ಅಭಿಮಾನಕ್ಕೆ ಶರಣು

      Delete
  5. ನಮ್ಮೊಳಗಿನ ಸದ್ದು ಗುದ್ದುಗಳ ಭಾವ ಬದಲಾದಾಗ ಹೊರನೋಟಕ್ಕೆ ಕಂಡದ್ದೆಲ್ಲಾ ಹೀಗೇ.. ಅಂತರಾಳ ಶುದ್ಧವಿದ್ದಿದ್ದರೆ ಸುಯೋಧನನಿಗೆ ಈ ಮಾಯಾಲೋಕದ ಅವಸ್ಥೆ ಇರುತ್ತಿರಲಿಲ್ಲ ...

    ReplyDelete