Monday, October 20, 2014

ನೀನಿಲ್ಲದ-ನಾನು


4 comments:

  1. ಕೊನೆಯ ಸಾಲುಗಳು ತುಂಬಾ ಸೊಗಸಾಗಿವೆ

    ReplyDelete
  2. ತಮಗೂ ತಮ್ಮ ಬ್ಲಾಗಿಗೂ ದೀಪಾವಳಿ ಶುಭಾಷಯಗಳು.
    ಆಜಾದ್ಸಾರ್,
    ವಿದ್ಯಾ ರಾವ್ ಅವರ ಕವನಕ್ಕೆ ತಮ್ಮ ಭಾವಾನುವಾದ ತುಂಬ ಚೆನ್ನಾಗಿ ಮೂಡಿಬಂದಿದೆ.

    ReplyDelete
  3. ಮನಸ್ಸನ್ನು ಕಲಕುವ ಕವನವನ್ನು ಸಮರ್ಥವಾಗಿ ಅನುವಾದಿಸಿ ಕೊಟ್ಟಿದ್ದೀರಿ. ಅನುವಾದವೇ ಮೂಲರಚನೆ ಎನ್ನಿಸಬಹುದಷ್ಟು ಚೆನ್ನಾಗಿದೆ. ಅಭಿನಂದನೆಗಳು.

    ReplyDelete
  4. ಭಾವಾನುವಾದ ಚೆನ್ನಾಗಿದೆ. ಆದ್ರೆ ಕವಿತೆಗಳಾಗಿ ನೋಡಿದಾಗ ಕಾವ್ಯಾತ್ಮಕವಾಗಿ ಯಾಕೋ ಏನೋ ಮಿಸ್ಸಾಗುತ್ತಿದೆ ಅನಿಸುತ್ತಿದೆ ಗುರುಗಳೇ..
    ಅದೇ ಇಂಗ್ಲೀಷ್ ಕವಿತೆಗೆ ನನಗೆ ತೋಚಿದಂತೆ ಒಂದಿಷ್ಟು ಗೀಚೋ ಪ್ರಯತ್ನ ಮಾಡಿದ್ದೇನೆ. ಅಧಿಕವೆನಿಸಿದರೆ ಕ್ಷಮೆಯಿರಲಿ..

    ಮಲೆಗಳೆದುರು ನಿಂದ ನಾನು
    ಕರೆದೆನೊಮ್ಮೆ ನಿನ್ನನು
    ಕಣಿವೆಗಳಲಿ ಪ್ರತಿಧ್ವನಿಸಿದ
    ದನಿಯ ನಿಂದೆ ಎಂದೆನು
    ಸ್ವಚ್ಛ ನೀರ ಬಿಂಬದಲ್ಲಿ
    ನನ್ನೆ ನಾನು ಕಾಣಲು
    ನಾನು ನೀನು ಒಂದೆ ಎಂಬ
    ನಿನ್ನ ಮಾತೆ ನೆನೆದನು
    ನನ್ನ ದನಿಯ ನುಂಗಿದವನು ಮೌನಿಯಾದ ಆದಿನ
    ದನಿಯ ಧಮನ ಪ್ರತಿಧ್ವನಿಯಲಿ ಅಲ್ಲವೆಂದು ಅರಿತೆ ನಾ
    ಬದಲಾಗುವ ನಿಯಮಗಳಲಿ, ಬಾಳ ಪ್ರತೀ ಆಟದಲ್ಲಿ
    ಹಿಂಗದೆಂಬ ಹಸಿವೆನಲ್ಲಿ ತಪ್ತನಾದೆ ನಾನು.
    ಶಾಂತನಾಗಿನೆಂದಿಗಿಂತ ಶಕ್ತನಾದೆ ನಾನು.

    ನಿಮ್ಮೊಲವಿನ
    ಪ್ರಶಸ್ತಿ

    ReplyDelete