Sunday, December 7, 2014

ಒಂದು ಮನವಿಡಿವ ಕವಿತೆಯ -ಭಾವಾನುವಾದದ ಪ್ರಯತ್ನ

ಇದು ಕ್ಯಾನ್ಸರ್ ಪೀಡಿತ ಮರಣ ಶಯ್ಯೆಯಲ್ಲಿರುವ ಬಾಲಕಿಯೊಬ್ಬಳು ಬರೆದ ಮನ ಮಿಡಿವ ಆಂಗ್ಲ ಕವನದ ಭಾವಾನುವಾದ.
ಮೂಲಕ್ಕೆ ಹತ್ತಿರವಿರಲು ಸಾಕಷ್ಟು ಪ್ರಯತ್ನಿಸಿದ್ದೇನೆ.

4 comments:

  1. ಕವಿಯತ್ರಿಯ ಜೊತೆ ಸಹೃದಯೀ ಭಾವಾನುವಾದಕರನ್ನೂ ಅಭಿನಂದಿಸುತ್ತಿದ್ದೇವೆ.

    ಅಮಿತ ಆಶಯ ಮತ್ತು ಸಹನೆಯನು ಬೋಧಿಸುವ ಸರಳ ಕವನ.
    ಮೂಲಕ್ಕೆ ಅತೀ ಸಮೀಪವೆನ್ನುವಂತಹ ಕನ್ನಡೀಕರಣವಾದರೂ ಸಹ, ತಮ್ಮ ನವಿರು ಮತ್ತು ಭಾಷೆಯ ಬಳಕೆ ಮನಮುಟ್ಟುತ್ತದೆ.

    ReplyDelete
  2. ಒಂದು ಸುಂದರ ಕವನ ಹಾಗು ಸುಂದರ ಅನುವಾದವನ್ನು ನಮಗೆ ಮುಟ್ಟಿಸಿದ್ದಕ್ಕಾಗಿ ಧನ್ಯವಾದಗಳು. ಈಗಿನ ಓಟದ ಜಗತ್ತಿನಲ್ಲಿ ಈ ಕವನದ ಬೋಧೆ ಅತ್ಯಂತ ಅವಶ್ಯಕವಾಗಿದೆ.

    ReplyDelete
  3. ಕುಣಿಯಬೇಡಿ ಬಿರ್ರನೆ ,ಸಮಯ ನಿಲ್ಲದು ಸುಮ್ಮನೆ,ಸಂಗೀತ ಕಾಯದು ನಿಮ್ಮನೇ...
    ಧನ್ಯವಾದಗಳು..ಚೆನಾಗಿದೆ..

    ReplyDelete