Thursday, February 19, 2015

ಹಕ್ಕಿ ಬಂತು ಹಕ್ಕಿ ಬಂತು


5 comments:

  1. ಅಪರೂಪಕ್ಕೊಂದು ಉತ್ತಮ ಶಿಶು ಗೀತೆ ಓದಿದ ಸಂತೋಷ.
    ಜೊತೆಗೆ ಕಾಲದ ಯಂತ್ರದ ಮೂಲಕ ಬಾಲ್ಯಕ್ಕೆ ಕಳುಹಿಸಿಕೊಟ್ಟ ಬಹು ಮುಖೀ ಕವಿಗೆ ಶರಣು.

    ReplyDelete
  2. ಜಲನಯನ,
    ಈ ಕವನವು ಚಿಕ್ಕ ಮಕ್ಕಳಿಗಷ್ಟೇ ಅಲ್ಲ, ನಮಗೂ ಸಹ ತುಂಬ ಸಂತೋಷವನ್ನು ಕೊಡುತ್ತದೆ. ಇಂತಹ ಮುದ ನೀಡುವ, ಸುಂದರ ಕವನಕ್ಕಾಗಿ ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

    ReplyDelete
    Replies
    1. ಸುನಾಥಣ್ಣ ಕ್ಷಮೆಯಿರಲಿ ಹಲವು ಕಾರಣಗಳಿಂದ ಈ ಕಡೆ ಬರಲಾಗಲಿಲ್ಲ. ನಿಮ್ಮ ಪ್ರೋತ್ಸಾಹದ ನುಡಿಗೆ ಸದಾ ಋಣಿ ನಾನು,.

      Delete
  3. ಬದರಿ, ಧನ್ಯವಾದ..ಬ್ಲಾಗಿನ ಕಡೆಗೆ ಯಾಕೋ ಈ ಮಧ್ಯೆ ನನಗೂ ಬರಲಾಗುತ್ತಿಲ್ಲ....
    ಈಗ ಒಂದು ತೀರ್ಮಾನ ಮಾಡಿದ್ದೀನಿ... ತಿಂಗಳಿಗೆ ಕಡೇಪಕ್ಷ ಒಂದು ಪೋಸ್ಟ್ ಹಾಕಬೇಕು ಅಂತ... ಧನ್ಯವಾದ ಸದಾ ಎಚ್ಚರಿಸುತ್ತಿರುತ್ತೀರಿ.

    ReplyDelete