Saturday, January 24, 2015

ಹನಿಗಳು

4 comments:

  1. ಸಾರ್,

    ನೆನಪು: ಈ ಕಹಿ ನೆನಪುಗಳೇ ಹಾಗೆ, ಅವು ಸದಾ ಹೆಗಲೇರಿ, ಗಾಯಗಳ ಕೆರೆಯುವುದೇ ಅವುಗಳ ಕೆಲಸ!

    ಸೊಲ್ಲು: ರಸಿಕರಿಗೆ ಸದಾ ಸೊಲ್ಲು ಪ್ರಾಪ್ತಿಯಾಗುತಲೇ ಇರಲಿ.

    ತಮ್ಮ ಹಿಂದಿ ಅವತರಣಿಕೆಯೂ ಪರಿಣಾಮಕಾರಿಯಾಗಿದೆ.

    Shared at: 3K

    ReplyDelete
    Replies
    1. ಧನ್ಯವಾದ ಬದರಿ...ನಿಮ್ಮ಻ಅಭಿಮಾನಕ್ಕೆ ನಿಜಕ್ಕೂ ನೀವು ಮತ್ತೆ ಸುನಾಥಣ್ಣ ಬ್ಲಾಗಿಗಳಿಗೆ ನೀಡುವ ಪ್ರೋತ್ಸಾಹ ಅಭಿನಂದನೀಯ

      Delete
  2. ಜಲನಯನ,
    ಕನ್ನಡ ಹಾಗು ಹಿಂದೀ ಎರಡೂ ಭಾಷೆಗಳಲ್ಲಿಯ ಈ ಗಝಲ್ ಸೊಗಸಾಗಿವೆ. ದ್ವಿಭಾಷಾ ಕವಿಗೆ ನಮನಗಳು.

    ReplyDelete
  3. ಸುನಾಥಣ್ಣ ನಿಮ್ಮ ಪ್ರೋತ್ಸಾಹಕ್ಕೆ ನಾನು ಸದಾ ಋಣಿ....

    ReplyDelete