ನಾಗರ ಹಾವು ಖ್ಯಾತಿಯ ಚಾಮಯ್ಯ ಮೇಷ್ಟ್ರು ಕೆ.ಎಸ್. ಅಶ್ವಥ್ ಕಾಲದಲ್ಲಿ ಲೀನ ಸುದ್ದಿ ತಿಳಿದು ಮನ ಮುಕವಾಯಿತು... ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.... ಮೂರು ಸಹ ಮುತ್ತುಗಳು.... ಅವರ ಆತ್ಮಕ್ಕೆ ಶಾಂತಿ ಸಿಗಲಿ...
ಅಜಾದ್ ಸರ್, ನಿಜ ಸರ್, ಅವರ ಯಾವುದೇ ಪಾತ್ರ ನೋಡಿದರೆ ಅವರು ಅಭಿನಯಿಸಿದ್ದಾರೆ ಎನಿಸುವುದೇ ಇಲ್ಲಾ.... ಅಷ್ಟು ಸಹಜವಾಗಿ ಪಾತ್ರವಾಗಿಬಿಡುತ್ತಿದ್ದರು..... ಅವರಿಗೆ ಅವರೇ ಸಾಟಿ...... ಅವರ ಅಪ್ಪನ, ಅಜ್ಜನ ಪಾತ್ರಗಳಂತೂ ಸೂಪರ್..... ಅವರ ಆತ್ಮಕ್ಕೆ ಶಾಂತಿ ಕೊಡಲೆಂದುಪ್ರಾರ್ಥಿಸೋಣ.....
ಸುನಾಥ್ ಸರ್- ನಾವು ಕಂಡಂತೆ ಅಶ್ವಥ್, ಬಾಲಣ್ಣ, ಸಂಪತ್, ಲೋಕನಾಥ್ ಇವರೆಲ್ಲಾ ಸೌಜನ್ಯ ವರ್ತನೆ ಅಂದ್ರೆ ಏನು ಅಂತ ತೆರೆಮೇಲೆ ಮತ್ತೆ ತೆರೆಹಿಂದೆ ತೋರಿಸಿದವರು, ಪೋಷಕ ಪಾತ್ರಗಳನ್ನು ಪೋಷಿಸಿದರೂ..ಇವರ ಪೋಷಣೆಯ ಲೋಪದಿಂದ ಕೊರಗಬೇಕಾಗಿರುವುದು ಕನ್ನಡ ಸಿನಿಮಾ ರಂಗ. ಕೊನೆಗಾಲದಲ್ಲಿ ಬಹಳ ನೋವುಂಡ ಜೀವ ಅಶ್ವಥ್ ರದು...ದೇವರು ಅವರ ಆತ್ಮಕ್ಕೆ ಚಿಶಾಂತಿನೀಡಲಿ ನೀಡಲಿ ಎಂದು ಪ್ರಾರ್ಥಿಸೋಣ.
ದಿನಕರ್ ಅವರ ಪಾತ್ರಗಳು ಎಷ್ಟು ಇಷ್ಟವಾಗಿದ್ದವೋ ನನಗೆ ಅವರ ವ್ಯಕ್ತಿತ್ವವೂ ಅಷ್ಟೇ ಇಷ್ಟವಾಗಿದ್ದು. ಅವರ ಭಾವ ಪರವಶ ಅಭಿನಯ ಮೆಚ್ಚುವಂತಹುದು. ಅದರಲ್ಲೂ ಅಸಹಾಯಕ, ಕರ್ತವ್ಯನಿಷ್ಟ, ಅಭಿಮಾನಿ ಇಂತಹ ಭಾವಪೂರಿತ ಅಭಿನಯ ನನ್ನ ಕಣ್ಣಿಗೆ ಕಟ್ಟಿದಂತಿದೆ. ಚಾಮಯ್ಯ ಮಾಸ್ತರು ಒಂದು ಧೃವದಂತೆ ಬಿಂಬಿತವಾದ ಚಿತ್ರ ನಾಗರಹಾವು. ಕನ್ನಡ ಚಲನಚಿತ್ರ ಲೋಕಕ್ಕೆ ಅಪಾರ ನಷ್ಟ...ಈ ಮೂರು ಮೇರು ವ್ಯಕ್ತಿತ್ವಗಳ ಅಗಲುವಿಕೆಯಿಂದಾಗಿದೆ.
ಗುರು, ನಿಮ್ಮ ಮಾತು ನಿಜ ಪೆಟ್ಟು ಮೇಲಿಂದ ಮೇಲೆ ಬಿದ್ದರೆ ಸಣ್ಣ ರೋಗವೂ ದೊಡ್ದದಾಗುತ್ತದಂತೆ...ಬಾಲಣ್ಣ, ರಾಜ್, ಸಿ.ಅಶ್ವಥ್, ವಿಷ್ಣು ಹೀಗೆ ಹಲವು ಸ್ನೇಹಿತರ ಅಗಲಿಕೆ ಅವರನ್ನು ಇನ್ನೂ ಹಣ್ಣು ಮಾಡಿತ್ತೋ ಏನೋ..?
ಸುಭ ಸರ್, ಹತ್ತಿರ ಹತ್ತಿರ ನಾನೂರು ಸಿನಿಮಾ ಮಾಡಿದ್ದ ಅಶ್ವಥ್ ರಾಜ್ ಜೊತೆಗೆ ೭೦ ಕ್ಕೂ ಹೆಚ್ಚು ಚಿತ್ರ ಮಾಡಿದ್ರು ಅಂದ್ರೆ ...ಆಶ್ಚರ್ಯವಾಗುತ್ತೆ. ಬಾಲಣ್ಣ, ಸಂಪತ್ ಮತ್ತು ಅಶ್ವಥ್ ಅಪೂರ್ವ ಕಲಾವಿದರು.
ಮೊದಲ ಆಘಾತ ಗಾಯಕ ಸಿ.ಅಶ್ವತ್ಥ್ ಅವರ ನಿಧನ. ಮರುದಿನವೇ ವಿಷ್ಣುವರ್ಧನ್ ಹೊರಟುಬಿಟ್ಟರು. ರಾಮಾಚಾರಿಯೇ ಹೋದಮೇಲೆ ಇನ್ನೇಕೆ ತಡ ಎಂದು ಚಾಮಯ್ಯ ಮೇಷ್ಟ್ರು ಕೂಡ ಹೊರಟೇ ಬಿಟ್ಟರು. ದೊಡ್ಡ ಹೊಡೆತ ಕನ್ನಡ ಚಿತ್ರರಂಗಕ್ಕೆ.
ರಾಘು, ಈ ದಿನ ಶ್ರೀರಂಗಪಟ್ಟಣದ ಬಳಿ ಕಾವೇರಿಗೆ ಚಿತಾ ಭಸ್ಮ ಬಿಡುವಾಗ ಅಶ್ವಥ್ ರ ಮಗ ಅಶೋಕ ಅಶ್ವಥ್, ತನ್ನ ತಂದೆ ಕಡೆಯ ದಿನಗಳಲ್ಲಿ ಪಟ್ಟ ಪಾಡಿನ ಬಗ್ಗೆ ಹೇಳಿ ಕಣ್ಣೀರು ಹಾಕಿಕೊಂಡರು. ನಮ್ಮ ಮನೋರಂಜನೆಗಾಗಿ ತಮ್ಮ ವೈಯಕ್ತಿಕ ಜೀವನವನ್ನು, ಸುಖವನ್ನು ಕಡೆಗಣಿಸುವ ಈ ಕಲಾವಿದರಿಗೆ ತಮ್ಮ ಕಡೆಯ ದಿನಗಳಲ್ಲಿ ಆರ್ಥಿಕ ಮುಗ್ಗಟ್ಟಿನ ಕಾರಣ ಪಾಡು ಪಡಬೇಕಾಗಿರುವುದು ನಿಜಕ್ಕೂ ದುರ್ದೈವ. ಇವರ ಕಲ್ಯಾಣಕಾಗಿ ಸರ್ಕಾರವಾದರೂ ಕ್ರಮ ಕೈಗೊಳ್ಳಬೇಕು.
ರಂಜು, ಈ ಪ್ರಕೃತಿ ನಿಯಮವೇ ವಿಚಿತ್ರ ..ನಾವೆಲ್ಲಾ ಎರಡೆ ತಿಂಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಅಪಾರ ಹಾನಿ ಎಂದುಕೊಳ್ಳುತ್ತಿದ್ದಂತೆ, ಈ ದಿನ ಶುಭ ಸಮಾಚಾರ...ಕನ್ನಡಿಗ ಮೂರ್ತಿಯವರಿಗೆ ದಾದಾ ಸಹೇಬ್ ಫಾಲ್ಕೆ ಪುರಸ್ಕಾರ ಸಿಕ್ಕಿರುವುದು...... ಅಗಲಿದ ಆತ್ಮಗಳ ಕೋರೊಕೆಯೇನೋ....ದೇವರೆ ನಮ್ಮ ಅಗಲುವಿಕೆಯ ನಷ್ಟ ಕನ್ನಡಕ್ಕೆ ಏನಾದರೂ ಒಳ್ಳೆಯದಾಗಲಿ ಎಂದು ಕೋರಿಕೊಂಡರೋ ಏನೋ...? ಅಲ್ಲವಾ?
ದೀಪಸ್ಮಿತಾ...ಆಘಾತಗಳ ಸರಣಿ...ಬರುವ ಸಮಯವಾದರೂ ಶುಭಕಾರಿಯಾಗುತ್ತೆ ಅನ್ನೋ ಆಶಾಭಾವ ಮೂಡಲಿ ಅಂತ ಈಗ ಕನ್ನಡಕ್ಕೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿದೆ....ಬೇಸರದ ಸಮಯದಲ್ಲಿ ಒಂದು ಮುಗುಳ್ನಗೆ...
ನಿಜ ಸರ್..
ReplyDeleteಮೂರು ಮುತ್ತು ಆದವು ಮೌನಿ ....
........................
ನಾಗರ ಹಾವು ಖ್ಯಾತಿಯ ಚಾಮಯ್ಯ ಮೇಷ್ಟ್ರು ಕೆ.ಎಸ್. ಅಶ್ವಥ್ ಕಾಲದಲ್ಲಿ ಲೀನ ಸುದ್ದಿ ತಿಳಿದು ಮನ ಮುಕವಾಯಿತು...
ReplyDeleteಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ....
ಮೂರು ಸಹ ಮುತ್ತುಗಳು....
ಅವರ ಆತ್ಮಕ್ಕೆ ಶಾಂತಿ ಸಿಗಲಿ...
ಹೌದು. ಕನ್ನಡದ ಮೂರು ಅಮೂಲ್ಯ ಮುತ್ತುಗಳನ್ನು ನಾವು ಕಳೆದುಕೊಂಡೆವು.
ReplyDeleteವಿಜಯಶ್ರೀ ಮೇಡಂ, ಯಾಕೋ ಈ ಮಧ್ಯೆ, ಟೀವಿ ನೋಡೊದೇ ಬೇಡ ಅನ್ಸಿಬಿಟ್ಟಿದೆ.....ಡಿಸೆಂಬರ್ ಮತ್ತು ಜನವರಿ ಕನ್ನಡಕ್ಕೆ ಅಪಾರ ಹಾನಿ ಮಾಡಿದ ಮಾಸಗಳು...
ReplyDeleteThis comment has been removed by the author.
ReplyDeleteಮಹೇಶ ನಿಮ್ಮ ಮಾತು ನಿಜ, ಚಾಮಯ್ಯ ಮೇಷ್ಟ್ರು ತಮ್ಮ ನೆಚ್ಚಿನ ಶಿಷ್ಯನ್ನ ಕಳಕೊಂಡು ಬೇಸರವಾಗಿ ಇಹಲೋಕ ಬೇಡ ಅಂತ ನಮ್ಮನ್ನ ಬಿಟ್ರು ಅನ್ನಿಸುತ್ತೆ
ReplyDeleteಅಜಾದ್ ಸರ್,
ReplyDeleteನಿಜ ಸರ್, ಅವರ ಯಾವುದೇ ಪಾತ್ರ ನೋಡಿದರೆ ಅವರು ಅಭಿನಯಿಸಿದ್ದಾರೆ ಎನಿಸುವುದೇ ಇಲ್ಲಾ.... ಅಷ್ಟು ಸಹಜವಾಗಿ ಪಾತ್ರವಾಗಿಬಿಡುತ್ತಿದ್ದರು..... ಅವರಿಗೆ ಅವರೇ ಸಾಟಿ...... ಅವರ ಅಪ್ಪನ, ಅಜ್ಜನ ಪಾತ್ರಗಳಂತೂ ಸೂಪರ್..... ಅವರ ಆತ್ಮಕ್ಕೆ ಶಾಂತಿ ಕೊಡಲೆಂದುಪ್ರಾರ್ಥಿಸೋಣ.....
ಸುನಾಥ್ ಸರ್- ನಾವು ಕಂಡಂತೆ ಅಶ್ವಥ್, ಬಾಲಣ್ಣ, ಸಂಪತ್, ಲೋಕನಾಥ್ ಇವರೆಲ್ಲಾ ಸೌಜನ್ಯ ವರ್ತನೆ ಅಂದ್ರೆ ಏನು ಅಂತ ತೆರೆಮೇಲೆ ಮತ್ತೆ ತೆರೆಹಿಂದೆ ತೋರಿಸಿದವರು, ಪೋಷಕ ಪಾತ್ರಗಳನ್ನು ಪೋಷಿಸಿದರೂ..ಇವರ ಪೋಷಣೆಯ ಲೋಪದಿಂದ ಕೊರಗಬೇಕಾಗಿರುವುದು ಕನ್ನಡ ಸಿನಿಮಾ ರಂಗ. ಕೊನೆಗಾಲದಲ್ಲಿ ಬಹಳ ನೋವುಂಡ ಜೀವ ಅಶ್ವಥ್ ರದು...ದೇವರು ಅವರ ಆತ್ಮಕ್ಕೆ ಚಿಶಾಂತಿನೀಡಲಿ ನೀಡಲಿ ಎಂದು ಪ್ರಾರ್ಥಿಸೋಣ.
ReplyDeleteದಿನಕರ್ ಅವರ ಪಾತ್ರಗಳು ಎಷ್ಟು ಇಷ್ಟವಾಗಿದ್ದವೋ ನನಗೆ ಅವರ ವ್ಯಕ್ತಿತ್ವವೂ ಅಷ್ಟೇ ಇಷ್ಟವಾಗಿದ್ದು. ಅವರ ಭಾವ ಪರವಶ ಅಭಿನಯ ಮೆಚ್ಚುವಂತಹುದು. ಅದರಲ್ಲೂ ಅಸಹಾಯಕ, ಕರ್ತವ್ಯನಿಷ್ಟ, ಅಭಿಮಾನಿ ಇಂತಹ ಭಾವಪೂರಿತ ಅಭಿನಯ ನನ್ನ ಕಣ್ಣಿಗೆ ಕಟ್ಟಿದಂತಿದೆ. ಚಾಮಯ್ಯ ಮಾಸ್ತರು ಒಂದು ಧೃವದಂತೆ ಬಿಂಬಿತವಾದ ಚಿತ್ರ ನಾಗರಹಾವು. ಕನ್ನಡ ಚಲನಚಿತ್ರ ಲೋಕಕ್ಕೆ ಅಪಾರ ನಷ್ಟ...ಈ ಮೂರು ಮೇರು ವ್ಯಕ್ತಿತ್ವಗಳ ಅಗಲುವಿಕೆಯಿಂದಾಗಿದೆ.
ReplyDelete"ಅಗಲಿದ ಹಿರಿಯ ಪೋಷಕ ನಟ ಅಶ್ವಥ್ ಅವರ ಆತ್ಮಕ್ಕೆ ಶಾಂತಿ ಸಿಗಲಿ... ಕನ್ನಡ ಚಿತ್ರರಂಗ ಒಳ್ಳೊಳ್ಳೆ ಮುತ್ತುಗಳನ್ನು ಕಳೆದುಕೊಳ್ಳುತ್ತಿರುವುದು ದುಃಖದಾಯಕ"
ReplyDeleteಅಗಲಿದ ಹಿರಿಯ ಪೋಷಕ ನಟ ಅಶ್ವಥ್ ಅವರ ಆತ್ಮಕ್ಕೆ ಶಾಂತಿ ಸಿಗಲಿ..
ReplyDeleteಅವರ ಅಗಲುವಿಕೆಯಿಂದಾಗಿ ನ್ನಡ ಚಲನಚಿತ್ರ ಲೋಕಕ್ಕೆ ಅಪಾರ ನಷ್ಟ..
ನಟ ಅಶ್ವಥ್ ಅವರ ಆತ್ಮಕ್ಕೆ ಶಾ೦ತಿ ಸಿಗಲಿ ಎ೦ದು ಭಗವ೦ತನಲ್ಲಿ ಪ್ರಾರ್ಥಿಸುತ್ತೇನೆ.
ReplyDeletehoudu sir kalasarasvatige apara nasta
ReplyDeleteVery Sad, Alva..:-(
ReplyDeleteಮಂಜು, ಅಶ್ವಥ್ ಅಭಿನಯ ಸಾಮರ್ಥ್ಯವನ್ನು ನೋಡಬೇಕೆಂದರೆ ಅವರ ಹಳೆಯ ಚಿತ್ರಗಳನ್ನು ನೋಡಬೇಕು...ಚಾಮಯ್ಯ ಮೇಷ್ಟ್ರು...ಹ್ಯಾಟ್ಸ್ ಆಫ್...
ReplyDeleteಸೀತಾರಾಂ ಅವರ ಕೊನೆಯದಿನಗಳು ಬಹಳ ಕಷ್ಟದಿಂದ ನಡೆದವು ಎನ್ನುವುದು ನೋವಿನ ಅಂಶ...ಅವರ ಆತ್ಮಕ್ಕೆ ಶಾಂತಿಕೋರೋಣ
ReplyDeleteಮನಮುಕ್ತಾ ನಮ್ಮ ನಿಮ್ಮೊಂದಿಗೆ ನಮ್ಮ ಸಮಸ್ತ ಕನ್ನಡ ಜನತೆಯಿದೆ ಎಮ್ದುಕೊಳ್ಳುತ್ತೇನೆ
ReplyDeleteಮನಸು ಮೇಡಂ ಅಶ್ವಥ್ ರವರ ಸಮಕಾಲೀನರು ಬಹುಶಃ ಯಾರೂ ಉಳಿದಿಲ್ಲ...ಇದೂ ಒಂದು ಅವರ ಕೊರಗಾಗಿತ್ತೋ ಏನೋ..ಅಲ್ವೇ..?
ReplyDeleteಗುರು, ನಿಮ್ಮ ಮಾತು ನಿಜ ಪೆಟ್ಟು ಮೇಲಿಂದ ಮೇಲೆ ಬಿದ್ದರೆ ಸಣ್ಣ ರೋಗವೂ ದೊಡ್ದದಾಗುತ್ತದಂತೆ...ಬಾಲಣ್ಣ, ರಾಜ್, ಸಿ.ಅಶ್ವಥ್, ವಿಷ್ಣು ಹೀಗೆ ಹಲವು ಸ್ನೇಹಿತರ ಅಗಲಿಕೆ ಅವರನ್ನು ಇನ್ನೂ ಹಣ್ಣು ಮಾಡಿತ್ತೋ ಏನೋ..?
ReplyDeleteಆಝಾದ್ ಭಾಯ್...
ReplyDeleteಇಂದು ಬೆಳಿಗ್ಗೆ ಸುದ್ಧಿ ಕೇಳಿ ದಿನವಿಡಿ ನನ್ನ ಮೂಡ್ ಹಾಳಾಗಿತ್ತು...
"ತಂದೆಯೆಂದರೆ ಹೀಗಿರ ಬೇಕು" ಅನ್ನುವಂಥಹ ಅಭಿನಯ ಅವರದ್ದು...!
ನಿಜ ಜೀವನದಲ್ಲೂ ಸಜ್ಜನರು...
ಬಹಳ ಬೇಸರವಾಗಿದೆ....
ಸಾವಂತೂ ಅನಿವಾರ್ಯ....ಆದ್ರೆ ಒಳ್ಳೆಯವರಿಗೆ ಏಕೆ ಬರುತ್ತೋ ಅನ್ನಿಸುತ್ತೆ.....ಇಂಥಾ ಕಲಾವಿದರನ್ನು ನಾವೆಂದೂ ನೋಡಲು ಸಾಧ್ಯವಿಲ್ಲ,,
ReplyDeleteಪ್ರಕಾಶ್, ಯಾಕೋ ಎಡವಟ್ಟು ಟ್ರೈಮಿಸ್ಟರ್ ನಡಿತಿದೆ ಕನ್ನಡಕ್ಕೆ...ನಿಜ ತಂದೆ ಪಾತ್ರದಲ್ಲಿ ಸೂಪರ್ ಅಭಿನಯ ಅವರದ್ದು....
ReplyDeleteಸುಭ ಸರ್, ಹತ್ತಿರ ಹತ್ತಿರ ನಾನೂರು ಸಿನಿಮಾ ಮಾಡಿದ್ದ ಅಶ್ವಥ್ ರಾಜ್ ಜೊತೆಗೆ ೭೦ ಕ್ಕೂ ಹೆಚ್ಚು ಚಿತ್ರ ಮಾಡಿದ್ರು ಅಂದ್ರೆ ...ಆಶ್ಚರ್ಯವಾಗುತ್ತೆ. ಬಾಲಣ್ಣ, ಸಂಪತ್ ಮತ್ತು ಅಶ್ವಥ್ ಅಪೂರ್ವ ಕಲಾವಿದರು.
ReplyDeleteಕೆ.ಎಸ್. ಅಶ್ವಥ್ ಅವರ ನಾಗರ ಹಾವು ಚಿತ್ರದ ಪಾತ್ರ ಇನ್ನು ನನ್ನ ಕಣ್ಮುಂದೆ ಇದೆ... ಅಬ್ಬಾ...!
ReplyDeleteವಿಷಯ ಕೇಳಿ ತುಂಬಾ ಬೇಜಾರ್ ಆಯಿತು... :(
ವಿಷಯ ತಿಳಿದು ಬೇಜಾರಾಯ್ತು .. ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ ತಿಳಿದು ಎಲ್ಲ ಹೊರಟೆ ಬಿಟ್ರು .. :-(
ReplyDeleteಆಜಾದ್
ReplyDeleteನಿಜ. ಯಾಕೋ ಡಿಸೆಂಬರ್ - ಜನವರಿಗಳು ಬಹಳ ದುಃಖ ತಂದಿವೆ ! ಕನ್ನಡಕ್ಕಂತೂ ತುಂಬಲಾಗದ ಹಾನಿಯೇ ಸರಿ !
ಮೊದಲ ಆಘಾತ ಗಾಯಕ ಸಿ.ಅಶ್ವತ್ಥ್ ಅವರ ನಿಧನ. ಮರುದಿನವೇ ವಿಷ್ಣುವರ್ಧನ್ ಹೊರಟುಬಿಟ್ಟರು. ರಾಮಾಚಾರಿಯೇ ಹೋದಮೇಲೆ ಇನ್ನೇಕೆ ತಡ ಎಂದು ಚಾಮಯ್ಯ ಮೇಷ್ಟ್ರು ಕೂಡ ಹೊರಟೇ ಬಿಟ್ಟರು. ದೊಡ್ಡ ಹೊಡೆತ ಕನ್ನಡ ಚಿತ್ರರಂಗಕ್ಕೆ.
ReplyDeleteಸರ್,
ReplyDeleteಏನಾಗಿದೆ ಕನ್ನಡ ಚಲನ ಚಿತ್ರರಂಗಕ್ಕೆ
ಮೂರು ಮೂರು ರತ್ನಗಳು ಅಗಲಿ ಹೋದರು
ಅವರಿಗೆ ನಮ್ಮ ಒಂದು ನಮನಗಳು
ರಾಘು, ಈ ದಿನ ಶ್ರೀರಂಗಪಟ್ಟಣದ ಬಳಿ ಕಾವೇರಿಗೆ ಚಿತಾ ಭಸ್ಮ ಬಿಡುವಾಗ ಅಶ್ವಥ್ ರ ಮಗ ಅಶೋಕ ಅಶ್ವಥ್, ತನ್ನ ತಂದೆ ಕಡೆಯ ದಿನಗಳಲ್ಲಿ ಪಟ್ಟ ಪಾಡಿನ ಬಗ್ಗೆ ಹೇಳಿ ಕಣ್ಣೀರು ಹಾಕಿಕೊಂಡರು. ನಮ್ಮ ಮನೋರಂಜನೆಗಾಗಿ ತಮ್ಮ ವೈಯಕ್ತಿಕ ಜೀವನವನ್ನು, ಸುಖವನ್ನು ಕಡೆಗಣಿಸುವ ಈ ಕಲಾವಿದರಿಗೆ ತಮ್ಮ ಕಡೆಯ ದಿನಗಳಲ್ಲಿ ಆರ್ಥಿಕ ಮುಗ್ಗಟ್ಟಿನ ಕಾರಣ ಪಾಡು ಪಡಬೇಕಾಗಿರುವುದು ನಿಜಕ್ಕೂ ದುರ್ದೈವ. ಇವರ ಕಲ್ಯಾಣಕಾಗಿ ಸರ್ಕಾರವಾದರೂ ಕ್ರಮ ಕೈಗೊಳ್ಳಬೇಕು.
ReplyDeleteರಂಜು, ಈ ಪ್ರಕೃತಿ ನಿಯಮವೇ ವಿಚಿತ್ರ ..ನಾವೆಲ್ಲಾ ಎರಡೆ ತಿಂಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಅಪಾರ ಹಾನಿ ಎಂದುಕೊಳ್ಳುತ್ತಿದ್ದಂತೆ, ಈ ದಿನ ಶುಭ ಸಮಾಚಾರ...ಕನ್ನಡಿಗ ಮೂರ್ತಿಯವರಿಗೆ ದಾದಾ ಸಹೇಬ್ ಫಾಲ್ಕೆ ಪುರಸ್ಕಾರ ಸಿಕ್ಕಿರುವುದು...... ಅಗಲಿದ ಆತ್ಮಗಳ ಕೋರೊಕೆಯೇನೋ....ದೇವರೆ ನಮ್ಮ ಅಗಲುವಿಕೆಯ ನಷ್ಟ ಕನ್ನಡಕ್ಕೆ ಏನಾದರೂ ಒಳ್ಳೆಯದಾಗಲಿ ಎಂದು ಕೋರಿಕೊಂಡರೋ ಏನೋ...? ಅಲ್ಲವಾ?
ReplyDeleteಚಿತ್ರಾ, ನಿಜ ನೋಡಿ ...ಗ್ರಹಣವೂ ಇದೇ ಸಮಯಕ್ಕೆ...!! ಈಗ ಆಗ್ತಿರೋದು ಸಾಲದು ಎನ್ನೋ ಹಾಗೆ...ಏನಂತೀರಿ..?
ReplyDeleteದೀಪಸ್ಮಿತಾ...ಆಘಾತಗಳ ಸರಣಿ...ಬರುವ ಸಮಯವಾದರೂ ಶುಭಕಾರಿಯಾಗುತ್ತೆ ಅನ್ನೋ ಆಶಾಭಾವ ಮೂಡಲಿ ಅಂತ ಈಗ ಕನ್ನಡಕ್ಕೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿದೆ....ಬೇಸರದ ಸಮಯದಲ್ಲಿ ಒಂದು ಮುಗುಳ್ನಗೆ...
ReplyDeleteಗುರು, ನಮ್ಮ ಹಿರಿ ಕಲಾವಿದರ ಸೌಜನ್ಯಪೂರ್ಣ ವರ್ತನೆ ಕಿರಿಯರಿಗೆ ಮಾದರಿ, ಅಶ್ವಥ್ ರವರ ಶಿಸ್ತಿನ ನಡವಳಿಕೆ ಮತ್ತು ಸಮಯ ಶೀಲತೆ ನಮ್ಮ ಯುವ ಪೀಳಿಗೆ ಕಲಿತು ಕೊಳ್ಳಬೇಕಾದ ಅಂಶಗಳು.
ReplyDeleteಏನು ಹೇಳಲೂ ತೋರುತ್ತಿಲ್ಲ. ಅಶ್ವತ್ಥದ ಮರದಂತೆ ಬಾಳಿ ಬದುಕಿದವರಾಗಿದ್ದರು ಈ ಮೂವರು :(:(:(
ReplyDeleteತೇಜಸ್ವಿನಿ, ಅಶ್ವಥ ಮರದಂತೆ ಎನ್ನುವುದು ಬಹಳ ಸಮಂಜಸ ಉಪಮೆ. ಇವರ ಭಾರೀ ವ್ಯಕ್ತಿತ್ವ, ಸಜ್ಜನಿಕೆ ಇತ್ಯಾದಿ ಈಗಿನವರು ಮೈಗೂಡಿಸಿಕೊಳ್ಳಬೇಕಾದ ಗುಣಗಳು..
ReplyDelete