Tuesday, October 25, 2011

ಹುಲಿಗಳೆರಡು........


19 comments:

  1. ಅಜಾದ್ ಸರ್;ಮಾನವನ ಸ್ವಾರ್ಥ ಚೆನ್ನಾಗಿ ಚಿತ್ರಿತವಾಗಿದೆ.

    ReplyDelete
  2. ಹುಲಿಗಳೆರಡು ಬೇಗ ಹೊರಡು..
    ಚೆನ್ನಾಗಿದೆ ಸರ್...

    ReplyDelete
  3. swartakkagi swayam kolegeduka manavana bagge chennagi chitrisiddira sir..

    very nice one...

    ReplyDelete
  4. ಜಲನಯನ ಹುಲಿನಯನವಾಗಿದ್ದೀರ ,, ಸೂಪರ್ ಆಗಿದೆ. ಅದರಲ್ಲೂ ನದಿಯಲ್ಲಿ ತೇಲುವ ಚಟ್ಟದ ಮೇಲೆ ತಾನೆ ಕುಳಿತಾನು ಅನ್ನುವುದು ಕನ್ನಡಿಯಾಗಿದೆ..

    ReplyDelete
  5. ಡಾಕ್ಟ್ರೇ ನಿನ್ನೆ ಟಿವಿ ನ್ಯೂಸ್,,ಒಂಟಿ ಸಲಗ ಕೆರೆಗೆ ನುಗ್ಗಿದ್ದು...ಸುತ್ತಮುತ್ತ ಕಾಡನ್ನ ಕಬಳಿಸಿದ್ರೆ ಆನೆ ತಾನೇ ಏನು ಮಾಡೀತು..?? ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

    ReplyDelete
  6. ಸುಶ್ಮಾ ನಿಮ್ಮ ಮೌನ ರಾಗ ಕ್ಕೆ ಧನ್ಯವಾದ...

    ReplyDelete
  7. ತರುಣ್ ಧನ್ಯವಾದ..ಹುಲಿಗಳು ರಕ್ಷಣೆ ಸಿಗದೆ ಕಂಗಾಲಾಗುತ್ತವೆ..ಅಲ್ವಾ??

    ReplyDelete
  8. ಈಶ್ವರ್ ಧನ್ಯವಾದ ಹುಲಿನಯನದಲ್ಲೂ ಕಣ್ಣಿರು ಸರ್...ಪಾಪ ಅದರ ಅಸ್ತಿತ್ವವನ್ನೇ ಉರುಳಿಸ್ತಾ ಇದ್ದೀವಲ್ಲಾ ನಾವು..

    ReplyDelete
  9. Prakruti rakshane bagge kavana chennagide

    ReplyDelete
  10. ಧನ್ಯವಾದ ಪ್ರದೀಪ್...ಪರಿಸರದ ಕಾಳಜಿ ಮಾದದೇ ಹೊದರೆ ನಮ್ಮ ಮುಂಬರುವ ಪೀಳಿಗೆಗೆ ಹುಲಿ ಸಿಂಹಗಳು ಚಿತ್ರದ ಮೂಲಕವೇ ಪರಿಚಯಿಸಬೇಕಾಗಬಹುದು..ಈಗ ನಮಗೆ ಡೈನಾಸಾರ್ ಬಗ್ಗೆ ಹೇಳಲಾಗುತ್ತಿದೆಯಲ್ಲಾ ಹಾಗೆ....

    ReplyDelete
  11. ನಿಜ.. ಕಾಡು ಹಾಗೂ ಕಾಡಿನ ಪ್ರಾಣಿಗಳ ಬಗ್ಗೆ ಕಾಳಜಿ ತೀರಾ ಅಗತ್ಯ..
    ಕಾಳಜೀಪೂರ್ವಕ ಸಾಲುಗಳು.. ಚೆನ್ನಾಗಿವೆ.

    ReplyDelete
  12. ಶಾಲೆಗಳಲ್ಲಿ ಪೋಸ್ಟರ್ ಮಾಡಿ, ಮಕ್ಕಳಿಗೆ ವನ ಮತ್ತು ವನ್ಯ ಮೃಗ ಸಂರಕ್ಷಣೆಯ ಬಗ್ಗೆ ಪಾಠವಾಗಿಸಬಲ್ಲ ಕವನ ಕೊಟ್ಟಿದ್ದೀರಿ ಆಜಾದ್ ಸರ್.

    ಕಾಳಜಿ ಮತ್ತು ಕಾವ್ಯ ಪ್ರತಿಭೆ ಎರಡೂ ಸಂಗಮಿಸಿರುವ ಕವಿ ನೀವು.

    ಆಧುನಿಕ ವಾಙ್ಞೆಯಕಾರ ಹಂಸಲೇಖ ಹೇಳುವಂತೆ :
    "ನರ ಮನುಷ ಕಲಿಯಲ್ಲ
    ಅವ ನಡೆಯೋ ದಾರೀಲಿ
    ಗರಿಕೇನೂ ಬೆಳೆಯೋಲ್ಲ!"

    ReplyDelete
  13. ಧನ್ಯವಾದ ಸುಗುಣ...ಕಾಡುಪ್ರಾಣಿಗಳು ಮನುಷ್ಯನಿಗಿಂತ ಉತ್ತಮ ...ಆದ್ರೆ ಅವುಗಳ ಉಳಿವಿಗೆ ಕಾಲಜಿ ಅಗತ್ಯ...

    ReplyDelete
  14. ಮನಮುಕ್ತಾವರೆ ಧನ್ಯವಾದ..ನಿಮ್ಮ ಬ್ಲಾಗಲ್ಲೂ ಬಹಳ ದಿನಗಳ ನಂತರ ಪೋಸ್ಟ್ ನೋಡಿದೆ...

    ReplyDelete
  15. ಬದರಿ ನಿಮ್ಮ ತುಂಟ ಕವನ (ಸುಮಾರು ೨೦ ವರ್ಷಗಳ ನೆನಪುಗಳ ಮರುಕಳಿಕೆ) ನೋಡಿ ಬಂದೆ...ಹಹಹಹ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  16. ಸೂಪರ್ ಅಜಾದ್ ಸರ್.... ಹಸಿರ ಕೆಡಹಿ, ಮಣ್ಣ ಬಗೆದು ಬಸಿರ ಉರಿಸಿ..... ಚೆನ್ನಾಗಿದೆ...

    ReplyDelete
  17. ಮಕ್ಕಳ ಕವನಗಳ ಧಾಟಿಯಲ್ಲಿರುವ ಈ ಕವನ ದೊಡ್ಡವರಿಗೇ ಪಾಠ ಹೇಳುವಂತಿದೆ!

    ReplyDelete