Sunday, September 16, 2012

ನಮ್ಮ ಗಣಪತಿ ಹಬ್ಬ

ಬ್ಲಾಗ್/ಮುಖ ಪುಸ್ತಕ  ಸ್ನೇಹಿತರೇ,
ಎಲ್ಲರಿಗೂ ವಿಘ್ನವಿನಾಶಕ/ಏಕದಂತ/ಮೂಷಿಕವಾಹನ/ಗಣನಾಯಕ/ಗಣಪತಿ ಬಪ್ಪ
ಶುಭ ಶುಭ ಶುಭವನ್ನೇ ಉಂಟು ಮಾಡಲಿ ಬರಲಿರುವ ಎಲ್ಲ ವಿಘ್ನಗಳನ್ನೂ ನಿವಾರಿಸಲಿ.
ಈ ಹಬ್ಬದ ಸಂದರ್ಭದಲ್ಲಿ ನನ್ನದೊಂದು ಪುಟ್ಟ (ಉದ್ದ) ಕವನ.

 

27 comments:

  1. ಕವಿ ಸಾಮ್ರಾಟರ ಕವಿತೆ ರುಚಿಯೇ ಒಂಥರಾ ಸ್ಪೆಷಲ್ , ಗಣಪನ ವಿವಿಧ ರೂಪಗಳ ಪರಿಚಯದ ಜೊತೆಗೆ ಮಾನವರ ವಿವಿಧ ಮುಖಗಳ ದರ್ಶನ. ಇದು ನಿಮಗೆ ಮಾತ್ರಾ ಸಾಧ್ಯಾ. ನಿಮ್ಮ ಕಲ್ಪನೆಗೆ ಜೈ ಹೋ , ತಮಗೆ ಗಣಪನ ಆಶೀರ್ವಾದ ಸಿಗಲಿ ಹಾಗೆ ದೊಡ್ಡದಾದ ಸಿಹಿ ಕಡುಬು,ಹಾಗು ಮೋದಕ ನಿಮ್ಮದಾಗಲಿ.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
    Replies
    1. ಬಾಲು ನಿಮಗೆ ನಿಮ್ಮ ಇಡೀ ಪರಿವಾರ ವರ್ಗಕ್ಕೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು.

      Delete
  2. vaav..super sir....gaNapathige sariyaada gift...

    sogasaada kavanakke thank you...

    ReplyDelete
    Replies
    1. ದಿನಕರ್, ವನಿತಾ ಮತ್ತು ಬರಲಿರುವ ಪುಟ್ಟ ಗಣಪಗೆ ನಮ್ಮೆಲ್ಲರ ಪರವಾಗಿ ಹಾರ್ದಿಕ ಶುಭಾಶಯಗಳು

      Delete
  3. ವಾವ್ ಸರ್....ಸುಂದರ ಕವನ.....ಇಷ್ಟ ಆಯಿತು.....

    ಗಣೇಶ ಚತುರ್ಥಿಯ ಶುಭಾಶಯಗಳು...

    ReplyDelete
  4. ಅಶೋಕ್, ಧನ್ಯವಾದ ನಿಮಗೂ ನಿಮ್ಮೆಲ್ಲ ಪರಿವಾರಕ್ಕೂ ಗಣೇಶ ಸನ್ಮಂಗಳವನ್ನುಂಟುಮಾಡಲಿ ಎಂದು ಶುಭಾಶಯ ಕೋರಿಗೆ.

    ReplyDelete
  5. ಗಣಪನ ಸಾಲುಗಳು ಸೊಂಡಿಲಿನಂತೆ ಸುರುಳಿ, ಸುರುಳಿ..ಚೊಕ್ಕ ಚಿಕ್ಕ ಚಿಕ್ಕ ಸಾಲುಗಳಲ್ಲಿ ಬಂದ ಗಣಪ ಬಲು ಚೆನ್ನ..
    ಆಜಾದ್ ಸರ್ ಸೊಗಸಾಗಿದೆ..ಸರ್ವ ವಿಘ್ನ ನಿವಾರಿಸುವ ಗಣಪ ಎಲ್ಲರ ಬಾಳಿನ ವಿಘ್ನಗಳನ್ನು ನಿವಾರಿಸಿ ಸಂತಸ, ನೆಮ್ಮದಿಯ ಬದುಕು ಎಲ್ಲರದಾಗಲಿ..

    ReplyDelete
    Replies
    1. ಶ್ರೀಮನ್ ಧನ್ಯವಾದ ನಿಮ್ಮೆಲ್ಲರಿಗೂ ಹಾರ್ದಿಕ ಶುಭಾಶಯಗಳು ಗಣಪ ಸರ್ವ ಮಂಗಳವನ್ನುಂಟುಮಾಡಲಿ

      Delete
  6. ಅಮೋಘವಾಗಿ ಹಾಡಿಕೊಳ್ಳಬಲ್ಲ ಕವನ ಕೊಟ್ಟಿದ್ದೀರಿ ಧನ್ಯವಾದಗಳು.

    ವಿವಿಧ ಅವತಾರಗಳಲ್ಲಿ ಪೂಜಿಸಿಕೊಳ್ಳುವ ಗಣಪ ನಮಗೆಲ್ಲ ಬಲು ಮುದ್ದು.

    ನಿಮಗೂ ಗಣಪತಿ ಹಬ್ಬದ ಮೋದಕ ಶುಭಾಶಯಗಳು.

    ReplyDelete
    Replies
    1. ನಿಮಗೂ ಶುಭ ಶುಭ ಶುಭವಾಗಲಿ ಬದರಿ...ಧನ್ಯವಾದ ನಿಮ್ಮ ಆತ್ಮೀಯತೆಗೆ

      Delete
  7. ವಾ..ವಾ... ತುಂಬ ಚೆನ್ನಾಗಿದೆ ಸರ್ ಕವನ... ಗಣಪತಿ ಬಪ್ಪಾ ಮೋರಿಯಾ.. ಗಣಪತಿ ಹಬ್ಬದ ಶುಭಾಶಯಗಳು

    ReplyDelete
    Replies
    1. ನಿಮ್ಮೆಲ್ಲರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು

      Delete
  8. Jalanayana,
    Beautiful poem on Ganesh. Wish you happy festival.

    ReplyDelete
    Replies
    1. ಸುನಾಥಣ್ಣ, ನಿಮಗೂ ನಿಮ್ಮೆಲ್ಲ ಪರಿವಾರವರ್ಗಕ್ಕೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು

      Delete
  9. ಗಣೇಶನ ಹಬ್ಬದ ಹಾರ್ದಿಕ ಶುಭಾಶಯ ಆಝಾದ್ ಸರ್ :) ಚೆನ್ನಾಗಿದೆ ಹಾಡು.

    ReplyDelete
    Replies
    1. ಕಿರಣ್...ನಿನಗೂ ನಿನ್ನೆಲ್ಲ ಆತ್ಮೀಯರಿಗೂ ಬಂಧು ಬಾಂಧವರಿಗೂ ಹಾರ್ದಿಕ ಶುಭಾಶಯಗಳು

      Delete
  10. ತುಂಬಾ ಚೆನ್ನಾಗಿದೆ ಆಝಾದ್ ಸರ್. ನಿಮಗೂ ಎಲ್ಲರಿಗೂ ಹಬ್ಬದ ಹಾರ್ದಿಕ ಶುಭಾಶಯಗಳು.

    ReplyDelete
    Replies
    1. ಮತ್ತೊಮ್ಮೆ ಧನ್ಯವಾದಗಳೊಂದಿಗೆ ಹಬ್ಬದ ಶುಭಾಶಯಗಳು

      Delete
  11. ಜಲವಾಯ್ತು ಜೀವ... ಗಣಪನಾದ ಇಲ್ಲಿ ಚೆಲುವ... ತುಂಬಿ ತನ್ನೊಳಗೆ ಈಗಿನ ಸಮಾಜದ ಭಾವ... ತುಂಬಾ ಚೆನ್ನಾಗಿದೆ ನಿಮ್ಮ ಪುಟ್ಟೂದ್ದ ಕವನ.

    ReplyDelete
  12. ಆಜಾದ್ ಸರ್,ಸೂಪರ್ ಆಗಿದೆ ಕವನ.. ನಿಮಗೂ ಹಬ್ಬದ ಶುಭಾಶಯಗಳು..

    ReplyDelete
  13. ಅಜಾದ್
    ಗಣಪನ ಕವನ ತುಂಬಾ ಚೆನ್ನಾಗಿದೆ...ನಿಮಗೂ ಗಣೇಶ ಹಬ್ಬದ ಶುಭಾಶಯಗಳು

    ReplyDelete
  14. ಧನ್ಯವಾದ ಸುರೇಶ್..ನಿಮಗೂ ಹಾರ್ದಿಕ ಶುಭಾಶಯಗಳು

    ReplyDelete
  15. ಗಿರೀಶ್.. ನಿಮ್ಮೆಲ್ಲರಿಗೂ ಶುಭಾಶಯಗಳು..

    ReplyDelete
  16. ಶಿವು ನಿಮಗೂ ಶುಭಾಶಯಗಳು

    ReplyDelete
  17. ಆಜಾದ್ ಸರ್, ಚೆನ್ನಾಗಿದೆ ಕವನ. ಯಾವ ರೂಪದಲ್ಲಿ ನೋಡಿದರೂ ಗಣೇಶ ಮುದ್ದಾಗಿ ಕಾಣುತ್ತಾನೆ

    ReplyDelete
  18. Deepasmitha..haudu...nimagoo Gauri-Ganesh chaturthi shubhaashayagaLu (belated)

    ReplyDelete
  19. ಎಷ್ಟೋ ಸಮಯ ಕಳೆದು ನಿಮ್ಮ ಬ್ಲಾಗಿಗೆ ಬಂದೆ.ಒಂದಕ್ಕಿಂತ ಒಂದು ಮಿಗಿಲಾದ ಬರಹಗಳು.ಧನ್ಯವಾದಗಳು.

    ReplyDelete