Saturday, October 26, 2013

ನೀಲಿಗನ-ಧರತಿ

http://bhava-manthana.blogspot.com/2013/10/blog-post.html
ಚಿತ್ರ: ಹಮ್ ರಾಜ್ (1967), ಗಾಯಕ: ಮಹೇಂದ್ರ ಕಪೂರ್

ನೀಲಿಗನ-ಧರತಿ
ಹೇ, ನೀಲಿಗಗನದ ಅಡಿ
ಧರತಿಯ ಪ್ರೀತಿ ಗಡಿ
ಹೀಗೆಯೇ ಜಗದಿ
ಬೆಳಗಾಗೋ ತರದಿ
ಸಂಜೆಯವರೆಗೂ ನಡೆ
II ಹೇ ನೀಲಿಗಗನದ ಅಡಿ II
ಇಬ್ಬನಿ ಮುತ್ತು
ಸುಮಗಳ ಸುತ್ತೂ
ಎರಡಕ್ಕೂ ಆಸೆ ಭಿಡೆ..
II ಹೇ ನೀಲಿಗಗನದ ಅಡಿ II
ಬಳಕುವ ಲತೆಯೂ
ಕುಲುಕುವ ಕಥೆಯೂ
ಹಾದಿಗೆ ಹರಡಿ ಜಡೆ....
II ಹೇ ನೀಲಿಗಗನದ ಅಡಿ II
ಝರಿಯಾ ಈ ನೀರು
ನದಿಯನು ಸೇರಿ
ಸಾಗರದಾ ಕಡೆಗೆ..

II ಹೇ ನೀಲಿಗಗನದ ಅಡಿ II

14 comments:

  1. ಚಪ್ಪಾಳೆ...ಚಪ್ಪಾಳೆ...ಚಪ್ಪಾಳೆ...
    ಸಖತ್ ಹಾಡಿಗೆ ಬೊಂಬಾಟ್ ಭಾವಾನುವಾದ.
    ಈ ಚಿತ್ರಕ್ಕೆ ಎಂ. ಎನ್. ಮಲ್ಹೋತ್ರ ಅವರ ಛಾಯಾಗ್ರಹಣವಿತ್ತು.

    ReplyDelete
    Replies
    1. ಧನ್ಯ಻ವಾದ ಬದರಿ.... ಎಂ ಎನ್ ಕೆಲಸವೂ ಸೊಗಸಾಗಿದೆ ಇದರ಻ಲ್ಲಿ... ಈ ಚಿತ್ರ ಹೇಗೋ ಮಿಸ್ ಆಗಿದೆ ನೋಡೋಕೆ ಆಗಿಲ್ಲ...

      Delete
  2. ವಾಹ್ ವಾಹ್ ಅಜಾದ್ ಸರ್ ಅನುವಾದ ಬಹಳ ಚೆನ್ನಾಗಿದೆ. ಇಷ್ಟಾ ಆಯ್ತು.ಅಜಾದ್ ಸರ್ ಒಂದು ಚಿಕ್ಕ ಬದಲಾವಣೆ ಗಾಯಕ ಮಹೇಂದ್ರ ಕಪೂರ್ ಈ ಹಾಡಿಗೆ ಅವರಿಗೆ ಪ್ರಶಸ್ತಿ ಸಿಕ್ಕಿದೆ ನೋಡಿ

    Director: B.R Chopra
    Cast: Raj Kumar, Vimi
    Music: Ravi
    Song: Mahendra Kapoor
    Song Awards: Filmfare (1968) award - Best Playback Singer for Mahendra Kapoor

    Buy "Neele Gagan Ke Tale" on

    ReplyDelete
    Replies
    1. ಧನ್ಯವಾದ ಬಾಲು...ಪ್ರೇರಣೆ ನಿಮ್ಮದೇ... ಹೌದು ತಪ್ಪನ್ನು ಸರಿ ಮಾಡಿದ್ದೇನೆ.

      Delete
  3. One of my fvrt song.ಭಾವಾನುವಾದ ಕೂಡ ಅಷ್ಟೇ ಹಿಡಿಸಿತು.
    -Rj

    ReplyDelete
    Replies
    1. ಯಪ್ಪಾ...ರಾಘು...ಮೂರು ಮೂರು ಪ್ರತಿಕ್ರಿಯೆ ನಕಲುಗಳು... ಟು ಬಿ ಶ್ಯೂರ್ ಅಂತಾನಾ... ಧನ್ಯವಾದ ನನ್ನ ಬ್ಲಾಗ್ ಗೆ ಬಂದು ಪ್ರೋತ್ಸಾಹಿಸಿದ್ದಕ್ಕೆ...

      Delete
  4. One of my fvrt song.ಭಾವಾನುವಾದ ಕೂಡ ಅಷ್ಟೇ ಹಿಡಿಸಿತು.
    -Rj

    ReplyDelete
  5. One of my fvrt song.ಭಾವಾನುವಾದ ಕೂಡ ಅಷ್ಟೇ ಹಿಡಿಸಿತು.
    -Rj

    ReplyDelete
  6. ಮಧುರವಾದ ಗೀತೆ ಹಾಗು ಸೊಗಸಾದ ಭಾವಾನುವಾದ!

    ReplyDelete
    Replies
    1. ಧನ್ಯವಾದ ಸುನಾಥಣ್ಣ,,,, ಇದು ಬಾಲು ಮಾಡಿದ್ದು...ಕೈಹಿಡಿದು ಎಳೆದಂತೆ...ಮಾಡಿ ಇದನ್ನ ಅನ್ನೋಹಾಗೆ...

      Delete
  7. sundara haadige.. sundara saalugalu...as usual... excellent wordings...

    ReplyDelete