Monday, January 18, 2010

ಮೂರು ಮುತ್ತುಗಳುಮೂರು ಮುತ್ತುಗಳು

ಮೈಸೂರಿಗೆ ಬಿತ್ತು ಮತ್ತೊಂದು ಪೆಟ್ಟು

ಕೆ.ಎಸ್. ಅಶ್ವಥ್ ಹೋದರು ನಮ್ಮ ಬಿಟ್ಟು

ಚಾಮಯ್ಯ ಮೇಷ್ಟ್ರನ್ನು ಕಾಡಿತು ಶಿಷ್ಯನ ಅಗಲಿಕೆ

ಬೇಸರಿಸಿ ಇನ್ನೆಲ್ಲಿ ಶಿಷ್ಯ ಪಾಠವ ಕಲಿಯೋಕೆ?

ಕನ್ನಡ ಚಲನಚಿತ್ರ ಮತ್ತು ಕಲೆಗೆ ಅಪಾರ ಹಾನಿ

ಎರಡೇ ತಿಂಗಳಲ್ಲಿ ಮೂರು ಮುತ್ತು ಆದವು ಮೌನಿ