Sunday, October 10, 2021

ಬಾಲ್ಯ (Bachpan)

 

(Foto: Udayavani Webpages)

....................ಬಾಲ್ಯ......................

ಮರೆಯಲೆಂತು ಕಳೆದ ಆ ದಿನಗಳ, ಕ್ಷಣಗಳ

ಕೆಸರಲ್ಲಿ ಕುಣಿತ, ಮಳೆಯಹನಿಯಲ್ಲಿ ನೆನೆತ

ತೋಪಿನಿಂದ ಕದಿವಾಟ, ಮಾವಿನ ಮಿಟ್ಕರಿತ

ಗಡಿಗೆಗೆ ಗುರಿ, ನೀರಹೊತ್ತ ನೀರೆಗೆ ಕೊಟ್ಟ ಕಾಟ

ಈಗೆಲ್ಲಿಯ ತೋಪು, ನೀರ್ಬಾವಿ ನೀರೆಯರ ನೋಟ

ಗುಬ್ಬಿಯ ಬಿಡಿ, ಕಂಡಲ್ಲಿ ಕಂಡ ಕಾಗೆಯನೂ ಕಾಣೆ

ಚಾಲಾಕಿ ಬಿಡಿ, ಅಂಗಳದಿ ನೀರಹೂಜಿನೇ ಕಾಣೆ

ಕರ್ಪೊಗೆ, ಬರಿಧೂಳು ಒಮ್ಮೆ ನೀಲಿಯಿದ್ದ ಗಗನದಿ

ಮಳೆಹನಿ ಬಿಡಿ, ಮೋಡವ ಕಂಡ ನೆನಪಿಲ್ಲ ಮನದಿ

ಆ ಗಿಡ ಮರ ಹಸಿರುಟ್ಟ ನೆಲ, ಓಹ್ ತಣ್ಣನೆ ಪವನ

ಹೋಗಬೇಕಿದೆ ಎನಗೆ, ಮರಳಿಸುವಿರಾ ನನಗೆ ಆ ದಿನ..?


BACHPAN

Oh din bhi kyaa din the? bhulaa na sakenge

Keechad mei pudhakna, bearish mei behekna

Amraayi se churaake aamki mitkaari bharnaa

Matki todnaa, panghat pe choriyon ko chedna

Ab kahaan ki amraayi, kahaan hain khatte aam!

Kahaan gayi keechad bhari gaaon ki galiyaan

Matki ab nahi, chutki ki patki mei hai band paani

Chidiya to door kavva bhee nahin nazar aataa

Hoshiyaaree tho thab, jab kooza nazar aataa

Dhuvaan aur dhool se bharaa kabhi neela gagan

Baadal ko dekhe yug beete, barsaatein tho door

Oh ped paudhe, oh hariyaali aur jhoomta saavan

Laut jaana chaahte hain, Koi lautaa do bachpan

 

........................ಬಚ್ಪನ್......................

ಓಹ್ ದಿನ್ ಭಿ ಕ್ಯಾ ದಿನ್ ಥೆ ಭುಲಾ ಸಕೆಂಗೆ

ಕೀಚಡ್ ಮೆಂ ಪುಧಕ್ನ, ಬಾರಿಶ್ ಮೆಂ ಬೆಹೆಕ್ನಾ

ಆಮ್ರಾಯಿ ಸೆ ಚುರಾಕೆ ಆಮ್ಕಿ ಮಿತ್ಕಾರಿ ಭರ್ನಾ

ಮಟ್ಕಿ ತೋಡ್ನಾ, ಪನ್ಘಟ್ ಪೆ ಛೋರಿಯೋಂಕೊ ಛೇಡನಾ

ಆಬ್ ಕಹಾನ್ ಕಿ ಅಮ್ರಾಯಿ, ಕಹಾಂ ಹೈನ್ ಖಟ್ಟೆಆಮ್?

ಕಹಾಂ ಗಯಿ ಕೀಚಡ್ ಭರಿ ಗಾಂವ್ ಕಿ ಗಲಿಯಾಂ?

ಮಟ್ಕಿ ಅಬ್ ನಹಿ, ಚುಟ್ಕಿ ಕಿ ಫಟ್ಕಿ ಮೆಂ ಹೈ ಬಂದ್ ಪಾನಿ

ಚಿಡಿಯಾ ತೊ ದೂರ್ ಕವ್ವಾ ಭೀ ನಜ಼ರ್ ನಹೀಂ ಆತಾ

ಹೋಶಿಯಾರೀ ತೊ ತಬ್ ಜಬ್ ಕೂಜ಼ ನಜ಼ರ್ ಆತಾ

ಧುಂವಾ ಔರ್ ಧೂಲ್ ಸೆ ಭರಾ ಹೈ ಕಭೀ ಥಾ ನೀಲ ಗಗನ್

ಬರ್ಸಾತ್ ತೊ ದೂರ್ ಬಾದಲ್ ಕೊ ದೆಖೆ ಯುಗ್ ಬೀತೆ

ಓಹ್ ಪೇಢ್ ಪೌಧೆ, ಒಹ್ ಹರಿಯಾಲಿ ಔರ್ ಝೂಮ್ತಾ ಸಾವನ್

ಲೌಟ್ ಜಾನಾ ಚಾಹ್ತೆ ಹೈನ್, ಕೋಯೀ ಲೌಟಾ ದೊ ಬಚ್ಪನ್

 



2 comments:

  1. ಬ್ಲಾಗ್ ಪುನರಾಗಮನಕ್ಕಾಗಿ ಅನಂತ ಧನ್ಯವಾದಗಳು ಸಾರ್.

    ಮರಳಿ ಬಾರದ ಸ್ವರ್ಗ ಸೀಮೆ ಬಾಲ್ಯ. ತಮ್ಮ ಈ ದ್ವಿಭಾಷಿಕ ಕವನದಿಂದ ನಾನು ಮರಳಿ ಬಾಲ್ಯಕ್ಕೆ ಹೋಗಿ ಬಂದೆ. ಅನುಕ್ಷಣ ಹೊಸತನ ಬಾಲ್ಯದ ಅಜೆಂಡಾ.
    ಅತ್ಯುತ್ತಮವಾದ ಭಾಷೆ ಮತ್ತು ಲಯ.

    ReplyDelete
  2. ಚೆಲುವಾದ ಅನುವಾದ.
    (ನನ್ನ ಗಣಕಯಂತ್ರ ವಾಡಿಕೆಯಂತೆ ಗ್ಯಾರೇಜಿಗೆ ಹೋದದ್ದರಿಂದ, ನನ್ನ ವಾಹನವನ್ನು ರಸ್ತೆಗೆ ತರಲು ವಿಳಂಬವಾಯಿತು!)

    ReplyDelete